Fight between Gold Suresh And Rajath Bujji: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮತ್ತೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ರಜತ್ ಹಾಗೂ ಶೋಭಾ ಶೆಟ್ಟಿ ಮನೆ ಸೇರಿದ್ದಾರೆ.
ಬಿಗ್ ಬಾಸ್ ಮನೆ ರಣರಂಗವಾಗಿದೆ. ಬಿಗ್ ಫೈಟ್‌ನ ಕಾರಣದಿಂದ ಗೋಲ್ಡ್ ಸುರೇಶ್ ಬಿಗ್ ಬಾಸ್‌ನಿಂದ ಆಚೆ ಬರಲು ನಿರ್ಧರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ರಜತ್ ಮತ್ತು ಗೋಲ್ಡ್ ಸುರೇಶ್ ನಡುವೆ ಬಹುದೊಡ್ಡ ಜಗಳ ನಡೆದಿದೆ. ಈ ವೇಳೆ ಮಾತಿನ ಚಕಮಕಿ ಉಂಟಾಗಿದೆ.ಸುರೇಶ್ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದು, ಬಾಗಿಲಿನ ಬಳಿ ಹೋಗಿ ನಿಂತಿದ್ದಾರೆ.
Gold Suresh Bigg Boss Kannada 11 Elimination Week 8 Kichcha Sudeep Rajath Bujji Fight Between Gold Suresh And Rajath Bujji Rajath Bujji Attack On Suresh Bigg Boss Elimination Gold Suresh Get Evicted From BBK 11 Gold Suresh Elimination ಸುರೇಶ್ ಎಲಿಮಿನೇಷನ್ ಕಿಚ್ಚ ಸುದೀಪ್ ಬಿಗ್ ಬಾಸ್ ಎಲಿಮಿನೇಷನ್ ಗೋಲ್ಡ್ ಸುರೇಶ್ ಬಿಗ್ ಬಾಸ್ ಕನ್ನಡ ಸೀಸನ್ 11 ಎಲಿಮಿನೇಷನ್ ಗೋಲ್ಡ್ ಸುರೇಶ್ ರಜತ್ ಬುಜ್ಜಿ ಜಗಳ ರಜತ್ ಬುಜ್ಜಿ ಗೋಲ್ಡ್ ಸುರೇಶ್ ಎಲಿಮಿನೇಟ್ ಆಗಲು ಕಾರಣ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್‌ಬಾಸ್ ಎಲಿಮಿನೇಷನ್ ನಲ್ಲಿ ಬಿಗ್‌ಟ್ವಿಸ್ಟ್; ಈ ವಾರ ಹೀನಾಯವಾಗಿ ಮನೆಯಿಂದ ಹೊರಹೋಗೋದು ಈ ಜನಪ್ರಿಯ ಸ್ಪರ್ಧಿ?!Bigg Boss Elimination: ಬಿಗ್ ಬಾಸ್ ಶೋನಲ್ಲಿರುವ ಆರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಪೈಕಿ ಈ ವಾರ ಒಬ್ಬರು ಮಾತ್ರ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಆ ಸ್ಪರ್ಧಿ ಯಾರು?
और पढो »
ಬಿಗ್ ಬಾಸ್ ಕನ್ನಡ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ಈ ಇಬ್ಬರು ಸ್ಪರ್ಧಿಗಳು ಯಾರು ಗೊತ್ತೇ!Bigg Boss Kannada Season 11 Wild Card Entry: ಈ ವಾರ ಮತ್ತಿಬ್ಬರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.
और पढो »
ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?Bigg Boss Wild Card contestant: ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಆಟಕ್ಕೆ ತಿರುವು ನೀಡಲಿರುವ ಈ ಸುಂದರಿ ಯಾರು ಗೊತ್ತಾ?
और पढो »
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು... ಶೋನ ಬಹುದೊಡ್ಡ ನಿಯಮವನ್ನೇ ಬ್ರೇಕ್ ಮಾಡಿದ ತ್ರಿವಿಕ್ರಮ್? ರಂಜಿತ್, ಜಗದೀಶ್ ಥರನೇ ಹೊರಬೀಳ್ತಾರ?ಬಿಗ್ ಬಾಸ್ ಕಾರ್ಯಕ್ರಮದ ಬಹುದೊಡ್ಡ ನಿಯಮವೆಂದರೆ, ಮನೆಯೊಳಗೆ ಪ್ರವೇಶಿಸುವ ಸ್ಪರ್ಧಿಗಳು ಯಾರೆಂದು ಲೀಕ್ ಮಾಡುವ ಹಾಗಿಲ್ಲ. ಆದರೆ ತ್ರಿವಿಕ್ರಮ್ ಅವರಿಗೆ ಮೊದಲೇ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರ್ತಾರೆ ಎಂಬ ಲಿಸ್ಟ್ ಸಿಕ್ಕಿತ್ತಂತೆ!
और पढो »
ಬಿಗ್ ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು..! ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆ ಸೇರಿದ್ದ ಸ್ಪರ್ಧಿ ಜೈಲಿಗೆ..?Bigg Boss 8 Gangavva : ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಕಠಿಣ ಸ್ಪರ್ಧೆ ನೀಡುತ್ತಿರುವ ಗಂಗವ್ವಗೆ ಅನಿರೀಕ್ಷಿತ ಶಾಕ್ ಸಿಕ್ಕಿದೆ. ಗಂಗವ್ವ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
और पढो »
ಬಿಗ್ ಬಾಸ್ ಶಾಕಿಂಗ್ ಎಲಿಮಿನೇಷನ್.. ನೇರ ಮಾತಿನಿಂದಲೇ ಜನರ ಮನಗೆದ್ದ ಈ ಸ್ಪರ್ಧಿಯೇ ಔಟ್.. ಒಬ್ರು ಹೋದ್ರು ಇಬ್ರು ಬಂದ್ರು!Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಯಾರೂ ಊಹಿಸಿರದ ಸ್ಪರ್ಧಿ ಔಟ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ.
और पढो »