Soumya Jagadish: ಲಾಯರ್ ಜಗದೀಶ್ ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಂಜಿತ್ ಜೊತೆ ಹೊಡೆದಾಡಿಕೊಂಡು ಹೊರಬಂದ ಬಗ್ಗೆ ಪತ್ನಿ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಲಾಯರ್ ಜಗದೀಶ್ ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಂಜಿತ್ ಜೊತೆ ಹೊಡೆದಾಡಿಕೊಂಡು ಹೊರಬಂದ ಬಗ್ಗೆ ಪತ್ನಿ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Jagadish elimination from bigg boss: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಲಾಯರ್ ಜಗದೀಶ್ ವಿರುದ್ಧ ಇಡೀ ಮನೆಮಂದಿ ಎಲ್ಲ ತಿರುಗಿ ಬಿದ್ದಿದ್ದಾರೆ. ಮೂರನೇ ವಾರ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಲಾಯರ್ ಜಗದೀಶ್ ಟಾರ್ಗೆಟ್ ಆಗುತ್ತಿದ್ದಾರೆ.
Soumya Jagadish Jagadish Elimination From Bigg Boss Bigg Boss Kannada Lawyer Jagadish Bigg Boss Lawyer Jagadish Lawyer Jagadish Elimination Soumya Jagadish Clarification About Jagadish Elim ಲಾಯರ್ ಜಗದೀಶ್ ನಟ ರಂಜಿತ್ ಹೊಡೆದಾಟ ಬಿಗ್ ಬಾಸ್ ಕನ್ನಡ ಲಾಯರ್ ಜಗದೀಶ್ ನಟ ರಂಜಿತ್ Lawyer Jagadish And Ranjith Fight Ranjith Kumar Ranjith Elimination Lawyer Jagdish And Ranjith Exit Bigg Boss Kannada Physical Altercation In Bigg Boss Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಲಾಯರ್ ಜಗದೀಶ್ ಮೇಲೆ ಧನರಾಜ್ ಹಲ್ಲೆಗೆ ಯತ್ನ! ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತಾ ಮ್ಯಾನ್ ಹ್ಯಾಂಡಲಿಂಗ್?Lawyer Jagadish and Dhanaraj fight: ಬಿಗ್ ಬಾಸ್ ಸ್ಪರ್ಧಿಗಳಾದ ಲಾಯರ್ ಜಗದೀಶ್ ಮತ್ತು ಧನರಾಜ್ ನಡುವೆ ಬಿಗ್ ಫೈಟ್ ನಡೆದಿದೆ.
और पढो »
ಬಿಗ್ ಬಾಸ್‌ನಲ್ಲಿ ಹೊಡೆದಾಡಿ ಹೊರಬಿದ್ದಿದ್ದಾರೆ ಎನ್ನಲಾದ ಲಾಯರ್ ಜಗದೀಶ್ ಪತ್ನಿ ಹೇಗಿದ್ದಾರೆ ಗೊತ್ತಾ? ʼಸೌಮ್ಯʼ ಸ್ವಭಾವದ ಈಕೆ ಪತಿಯಂತೆ ಫೇಮಸ್ ವ್ಯಕ್ತಿBigg Boss Contestant Lawyer Jagdish Wife: ಲಾಯರ್ ಜಗದೀಶ್.. ಸದ್ಯ ಬಿಗ್ ಬಾಸ್ ಮನೆಯಲ್ಲಿ ಭಾರೀ ಗದ್ದಲ ಸೃಷ್ಟಿಸುತ್ತಿರುವ ಸ್ಪರ್ಧಿ ಎನ್ನಬಹುದು. ಆದರೆ ಇದೀಗ ಇವರು ಸಹಸ್ಪರ್ಧಿ ರಂಜಿತ್ ಜೊತೆ ಜಗಳವಾಡಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ.
और पढो »
ಟಾಯ್ಲೆಟ್ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್ ನಟನ ಪತ್ನಿ 4 ಬಾರಿ ಬಿಗ್ ಬಾಸ್ ಆಫರ್ ರಿಜೆಕ್ಟ್ ಮಾಡಿದ್ದಾರಂತೆ!ಈ ಖ್ಯಾತ ನಟನ ಪತ್ನಿ ಟಾಯ್ಲೆಟ್ ತೊಳೆಯಲು ಸಾಧ್ಯವಿಲ್ಲ ಎಂಬ ಒಂದು ಕಾರಣಕ್ಕೆ ಅನೇಕೆ ಬಾರಿ ಬಿಗ್ ಬಾಸ್ ಆಫರ್‌ರ ರಿಜೆಕ್ಟ್ ಮಾಡಿದ್ದಾರಂತೆ.
और पढो »
ʼಬಿಗ್‌ಬಾಸ್ʼಗೆ ಹೋಗ್ತಾರಾ ಲಾಯರ್ ಜಗದೀಶ್? ಈ ವ್ಯಕ್ತಿ ಹೋದ್ರೆ TRP ದಾಖಲೆಯೇ ಬ್ರೇಕ್ ಆಗುತ್ತೆ!ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಾನು ಹೋರಾಟ ನಡೆಸುತ್ತೇನೆ ಅಂತಾ ಸದಾ ಸುದ್ದಿಯಲ್ಲಿರುವ ಲಾಯರ್ ಕೆ.ಎನ್.ಜಗದೀಶ್ ಅವರು ಸಹ ಈ ಬಾರಿಯ ʼಬಿಗ್‌ಬಾಸ್ʼ ಮನೆಗೆ ಹೋಗುತ್ತಾರೆಂದು ಹೇಳಲಾಗಿದೆ. ಒಂದಲ್ಲ ಒಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಲಾಯರ್ ಜಗದೀಶ್ ಅವರಿಗೆ ʼಬಿಗ್‌ಬಾಸ್ʼ ಆಫರ್ ಸಿಕ್ಕಿದೆ ಎಂದು ಹೇಳಲಾಗಿದೆ.
और पढो »
ಬಿಗ್ ಬಾಸ್‌ನಿಂದ ಮೊದಲ ವಾರವೇ ಎಲಿಮಿನೇಟ್ ಆದ ಯಮುನಾ ಶ್ರೀನಿಧಿ ಪಡೆದ ವೋಟ್ ಎಷ್ಟು?ಕಳೆದ ದಿನ ವಾರದ ಪಂಚಾಯ್ತಿ ಮುಕ್ತಾಯಗೊಂಡಿದ್ದು, ದೊಡ್ಮನೆಯಿಂದ ಮೊದಲ ವಾರವೇ ಯಮುನಾ ಶ್ರೀನಿಧಿಯವರು ಎಲಿಮಿನೇಟ್ ಆಗಿದ್ದಾರೆ.
और पढो »
ಬಿಗ್ ಬಾಸ್ ನಿಂದ ಲಾಯರ್ ಜಗದೀಶ್ ಔಟ್.! ಇಂದಿನ ಕಿಚ್ಚನ ಪಂಚಾಯಿತಿಯ ಹೈಲೈಟ್ ಇದೇ...ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ಕಿಚ್ಚನ ಪಂಚಾಯಿತಿಯ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
और पढो »