ಬಿಜೆಪಿಯಿಂದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು!

Lok Sabha Elections समाचार

ಬಿಜೆಪಿಯಿಂದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು!
CabinetNarendra ModiNDA Alliance Lingayat
  • 📰 Zee News
  • ⏱ Reading Time:
  • 48 sec. here
  • 10 min. at publisher
  • 📊 Quality Score:
  • News: 51%
  • Publisher: 63%

ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರವು ಕಾಂಗ್ರೆಸ್‌, ಕೇಂದ್ರ ಸಚಿವ ಸಂಪುಟ ರಚಿಸಿರುವ ಬಿಜೆಪಿ ರಾಜ್ಯದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು ಕೊಟ್ಟಿದೆ! ಎಂದ ಟೀಕಿಸಿದೆ.

PM Narendra Modi Union Cabinet : ಬಿಜೆಪಿ ರಾಜ್ಯದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು ಕೊಟ್ಟಿದೆ!IAS Priyanka GoelYuva Rajkumar

ಯುವ ವಿಚ್ಛೇದನದ ಹಿಂದಿರುವ ಆ ಪ್ರಸಿದ್ಧ ನಟಿ ಬೇರಾರು ಅಲ್ಲ… ಸಪ್ತಮಿ ಗೌಡ!! ನೋಟಿಸ್’ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿಯುವರಾಜ್‌ ಕುಮಾರ್‌ ಶ್ರೀದೇವಿ ಮೊದಲು ಭೇಟಿಯಾಗಿದ್ದೆಲ್ಲಿ.. ಪ್ರೀತಿ ಮೂಡಿದ್ದು ಹೇಗೆ?ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ ನೇತೃತ್ವದ ಮೈತ್ರಿಕೂಟವು ಪ್ರಧಾನಿ ಮೋದಿ ಸೇರಿದಂತೆ 72 ಮಂದಿಯ ಸಚಿವ ಸಂಪುಟ ರಚಿಸಲಾಗಿದೆ. ಸದ್ಯ ಎಲ್ಲಾ ಸಚಿವರಿಗೂ ಖಾತೆ ಹಂಚಿಕೆಯಾಗಿದೆ. ಕೇಂದ್ರ ಸಂಪುಟದಲಿಲ ರಾಜ್ಯದ ಐವರಗೆ ಸಚಿವ ಸ್ಥಾನ ಲಭಿಸಿದೆ. ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್‌ ಅವರಿಗೆ ೩ನೇ ಅವಧಿಗೂ ಹಣಕಾಸು ಖಾತೆ ನೀಡಲಾಗಿದೆ. ಮಾಜಿ ಸಿಎಂ ಎಚ್‌.ಡಿ.

ಕೇಂದ್ರ ಸಚಿವ ಸಂಪುಟ ರಚಿಸಿರುವ ಬಿಜೆಪಿ ರಾಜ್ಯದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು ಕೊಟ್ಟಿದೆ!ಲಿಂಗಾಯತರಿಗೆ ರಾಜ್ಯ ಖಾತೆ ಬಿಟ್ಟರೆ ಕ್ಯಾಬಿನೆಟ್ ದರ್ಜೆಯ ಮಂತ್ರಿಗಿರಿ ಇಲ್ಲ, ದಲಿತರಿಗೆ ಮಂತ್ರಿಗಿರಿ ಇಲ್ಲ, ಹಿಂದುಳಿದ ವರ್ಗದವರಿಗೆ ಮಂತ್ರಿಗಿರಿ ಇಲ್ಲ, ಲಿಂಗಾಯತರಿಗೆ ರಾಜ್ಯ ಖಾತೆ ಬಿಟ್ಟರೆ ಕ್ಯಾಬಿನೆಟ್ ದರ್ಜೆಯ ಮಂತ್ರಿಗಿರಿ ಇಲ್ಲವೆಂದು ಟೀಕಿಸಿದೆ.ಯವರಿಗೆ ಕೇಂದ್ರ ಸಚಿವ ಸ್ಥಾನ ಗಗನ ಕುಸುಮವಾಗಿದೆ! ಲಿಂಗಾಯತರು, ದಲಿತರು, ಹಿಂದುಳಿದವರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ ಬಿಜೆಪಿʼ ಎಂದು ಕಾಂಗ್ರೆಸ್‌ ಕುಟುಕಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Cabinet Narendra Modi NDA Alliance Lingayat Backward Classes Dalits Prahlad Joshi HD Kumaraswamy Basavaraj Bommai

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2024 : ಕೊಲ್ಕತ್ತಾ ವಿರುದ್ಧ ಹೈದರಾಬಾದ್ ಮೊದಲ ಕ್ವಾಲಿಫೈಯರ್ ಪಂದ್ಯ, ಟಾಸ್ ಗೆದ್ದ SRH ಬ್ಯಾಟಿಂಗ್ ಆಯ್ಕೆIPL 2024 : ಕೊಲ್ಕತ್ತಾ ವಿರುದ್ಧ ಹೈದರಾಬಾದ್ ಮೊದಲ ಕ್ವಾಲಿಫೈಯರ್ ಪಂದ್ಯ, ಟಾಸ್ ಗೆದ್ದ SRH ಬ್ಯಾಟಿಂಗ್ ಆಯ್ಕೆIPL : ಐಪಿಎಲ್ 71ನೇ ಪಂದ್ಯ ಹಾಗೂ ಮೊದಲ ಕ್ವಾಲಿಫಿಯರ್ ಪಂದ್ಯ ಇಂದು ಸನ್ ರೈಸಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ.
और पढो »

KKR Vs SRH : 159 ರನ್ ಗೆ ಆಲೌಟ್ ಆದ ಹೈದರಬಾದ್, ಗೆಲುವಿನ ಗುರಿ ತಲುಪಿ ಫಿನಾಲೆ ಗೆ ದಾಪು ಗಾಲಿಡುತ್ತಾ KKR!!KKR Vs SRH : 159 ರನ್ ಗೆ ಆಲೌಟ್ ಆದ ಹೈದರಬಾದ್, ಗೆಲುವಿನ ಗುರಿ ತಲುಪಿ ಫಿನಾಲೆ ಗೆ ದಾಪು ಗಾಲಿಡುತ್ತಾ KKR!!IPL : ಐಪಿಎಲ್ 71ನೇ ಪಂದ್ಯ ಹಾಗೂ ಮೊದಲ ಕ್ವಾಲಿಫಿಯರ್ ಪಂದ್ಯ ಇಂದು ಸನ್ ರೈಸಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ.
और पढो »

ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಜೆಡಿಎಸ್ ಆಗ್ರಹರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಜೆಡಿಎಸ್ ಆಗ್ರಹಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ,ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾಸ್ ರೇಪ್ ಬಗ್ಗೆ ಹೇಳಿದ್ದರು.ಈ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಎಸ್ ಐಟಿ ಅವರಿಗೆ ಸಮನ್ಸ್ ನೀಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.
और पढो »

ಖಾಸಗಿ ಶಾಲಾ ಪ್ರವೇಶ ಶುಲ್ಕ ಹಾಗೂ ಇತರೆ ಶುಲ್ಕಗಳ ವಿವರ ಪ್ರಕಟಣೆ ಕಡ್ಡಾಯ: ಶಿಕ್ಷಣ ಇಲಾಖೆ ಸುತ್ತೋಲೆಖಾಸಗಿ ಶಾಲಾ ಪ್ರವೇಶ ಶುಲ್ಕ ಹಾಗೂ ಇತರೆ ಶುಲ್ಕಗಳ ವಿವರ ಪ್ರಕಟಣೆ ಕಡ್ಡಾಯ: ಶಿಕ್ಷಣ ಇಲಾಖೆ ಸುತ್ತೋಲೆDepartment Of Education : ಖಾಸಗಿ ಶಾಲೆಗಳು ನಿಗದಿಪಡಿಸಿರುವ ಫಲಕ ಪ್ರವೇಶ ಹಾಗೂ ಇತರೆ ಶುಲ್ಕಗಳ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಶಾಲಾ ಸೂಚನಾ ಹಾಗೂ ಇಲಾಖಾ ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕೆಂದು ಸುತ್ತೋಲೆ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದೆ.
और पढो »

Morning Superfoods : ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿ ದಿನ ಪ್ರಾರಂಭಿಸಿದರೆ ದಿನವಿಡೀ ಆಕ್ಟಿವ್ ಆಗಿರುತ್ತೀರಿ!Morning Superfoods : ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿ ದಿನ ಪ್ರಾರಂಭಿಸಿದರೆ ದಿನವಿಡೀ ಆಕ್ಟಿವ್ ಆಗಿರುತ್ತೀರಿ!Morning superfoods : ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಆಹಾರಗಳ ಸೇವನೆಯಿಂದ ಇಡೀ ದಿನ ನಿಮ್ಮನ್ನು ಆಕ್ಟಿವ್ ಆಗಿರಬಹುದು ಮತ್ತು ಇವು ಲಾಭದಾಯಕ ಪರಿಣಾಮವನ್ನು ನೀಡುತ್ತವೆ. ಖಾಲಿ ಹೊಟ್ಟೆಯಲ್ಲಿಸೇವಿಸಬಹುದಾದ ಕೆಲವು ಸೂಪರ್ ಫುಡ್ ಗಳು ಇಲ್ಲಿವೆ.
और पढो »

SRH Vs RR : 176ರನ್ ಗಳ ಟಾರ್ಗೆಟ್ ನೀಡಿದ SRH, ಫೈನಲ್ ಕಡೆ ಯಾರ ನಡೆ!!SRH Vs RR : 176ರನ್ ಗಳ ಟಾರ್ಗೆಟ್ ನೀಡಿದ SRH, ಫೈನಲ್ ಕಡೆ ಯಾರ ನಡೆ!!IPL : ಈ ಟೂರ್ನಿಯ 73ನೇ ಪಂದ್ಯ ಹಾಗೂ ಕ್ವಾಲಿಫಿಯರ್ 2 ಪಂದ್ಯ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತ್ತು.
और पढो »



Render Time: 2025-02-15 15:59:14