ಬಿಡುಗಡೆಗೆ ಸಿದ್ದವಾಗಿ ನಿಂತಿದೆ Redmi 13 5G : ವೈಶಿಷ್ಟ್ಯ ತಿಳಿದರೆ ಖರೀದಿಸುವುದು ಗ್ಯಾರಂಟಿ

Redmi 13 5G समाचार

ಬಿಡುಗಡೆಗೆ ಸಿದ್ದವಾಗಿ ನಿಂತಿದೆ Redmi 13 5G : ವೈಶಿಷ್ಟ್ಯ ತಿಳಿದರೆ ಖರೀದಿಸುವುದು ಗ್ಯಾರಂಟಿ
Redmi 13 5G FeaturesRedmi 13 5G PriceRedmi 13 5G Latest News
  • 📰 Zee News
  • ⏱ Reading Time:
  • 59 sec. here
  • 8 min. at publisher
  • 📊 Quality Score:
  • News: 48%
  • Publisher: 63%

Redmi 13 5G :Xiaomi ತನ್ನ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್ Redmi 13 5G ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ.ಅಧಿಕೃತ ಬಿಡುಗಡೆಗೂ ಮುನ್ನ ಈ ಸ್ಮಾರ್ಟ್‌ಫೋನ್ ಕುರಿತು 5 ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ಜುಲೈ 9 ರಂದು ಫೋನ್ ಬಿಡುಗಡೆಯೂರಿಕ್ ಆಸಿಡ್ ಹರಳುಗಳನ್ನು ಕರಗಿಸಿ ಮೂತ್ರದ ಮೂಲಕ ಹೊರ ಹಾಕುತ್ತದೆ ಈ ಎಲೆ ! ಕಿಡ್ನಿ ಸ್ಟೋನ್ ಅನ್ನು ಕೂಡಾ ಪುಡಿ ಮಾಡುವುದುವೃಷಭದಲ್ಲಿ ಗುರು.. ಈ ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದೆ, ಗುರುಬಲದಿಂದ ವೃತ್ತಿಯಲ್ಲಿ ಅಪಾರ ಯಶಸ್ಸು.. ಸಂಪತ್ತು ದುಪ್ಪಟ್ಟಾಗುವುದು !

Xiaomi ತನ್ನ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್ Redmi 13 5G ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ.ಈ ಫೋನ್ ಅನ್ನು ಜುಲೈ 9 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಕಳೆದ ವಾರವಷ್ಟೇ ತಿಳಿಸಿತ್ತು.ಈ ಫೋನ್ ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾದ Redmi 12 5Gಯ ​​ಹೊಸ ಆವೃತ್ತಿಯಾಗಿದೆ. ಇತ್ತೀಚೆಗೆ, ಈ ಫೋನ್ ಅನ್ನು ಅಮೆಜಾನ್ ಇಂಡಿಯಾದಲ್ಲಿ ಲಿಸ್ಟ್ ಮಾಡಲಾಗಿದೆ.ಇದು ಅದರ ವಿನ್ಯಾಸ,ಪ್ರೊಸೆಸರ್ ಮತ್ತು ಬ್ಯಾಟರಿ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಅಧಿಕೃತ ಬಿಡುಗಡೆಗೂ ಮುನ್ನ ಈ ಸ್ಮಾರ್ಟ್‌ಫೋನ್ ಕುರಿತು 5 ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ಡಿಸ್ಪ್ಲೇ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.ಆದರೆ Redmi Note 13 5G ಅದರ ಬೆಲೆ ಶ್ರೇಣಿಯಲ್ಲಿ ದೊಡ್ಡ ಡಿಸ್ಪ್ಲೇ ಹೊಂದಿರುವ ಫೋನ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.ಇದು ಸ್ಕ್ರೀನ್ ಮೇಲೆ ಮಧ್ಯದಲ್ಲಿ ಸಣ್ಣ ಕ್ಯಾಮೆರಾವನ್ನು ಹೊಂದಿರುತ್ತದೆ.ಸ್ಕ್ರಾಚ್ ನಿಂದ ರಕ್ಷಿಸಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಇರುತ್ತದೆ.ಹಿಂದಿನ ಮಾದರಿ Redmi 12 5G 6.79-ಇಂಚಿನRedmi Note 13 5G ಫೋನ್ Qualcomm Snapdragon 4 Gen 2 ಪ್ರೊಸೆಸರ್‌ನೊಂದಿಗೆ ಬರಲಿದೆ.ಇದು ಹಿಂದಿನ ಮಾದರಿಯ Redmi 12 5G ಯಲ್ಲಿಯೂ ಬಳಸಲಾದ ಅದೇ ಪ್ರೊಸೆಸರ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Redmi 13 5G Features Redmi 13 5G Price Redmi 13 5G Latest News Latest News Redmi 13 5G Tech News In Kannada Kannada Tech News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

नया फोन खरीदना है तो कर लें थोड़ा इंतजार, 9 जुलाई को लॉन्च होगा ये धांसू मॉडल, भरभर कर मिलेंगे फीचर्सनया फोन खरीदना है तो कर लें थोड़ा इंतजार, 9 जुलाई को लॉन्च होगा ये धांसू मॉडल, भरभर कर मिलेंगे फीचर्सRedmi 13 5G को भारत में जल्द लॉन्च किया जाएगा. इस फोन की लॉन्चिंग भारत में 9 जुलाई को दोपहर 12 बजे की जाएगी.
और पढो »

Mirjapur : ಮಿರ್ಜಾಪುರ ಸೀಸನ್ 3 ಬಿಡುಗಡೆ ದಿನಾಂಕ ಘೋಷಣೆMirjapur : ಮಿರ್ಜಾಪುರ ಸೀಸನ್ 3 ಬಿಡುಗಡೆ ದಿನಾಂಕ ಘೋಷಣೆMirzapur Season 3 : ಕ್ರೈಮ್ ಥ್ರಿಲ್ಲರ್ ಕಥೆಯ ಆಧಾರಿತ ಸಿನಿಮಾ ಮಿರ್ಜಾಪುರ ಸೀಸನ್ 3 ಬಿಡುಗಡೆಗೆ ದಿನಾಂಕ ಘೋಷಣೆ ಮಾಡಿದೆ.
और पढो »

Xiaomi का Redmi 13 5G जल्द होगा लॉन्च, मिलेगा 108MP कैमरा और 5030mAh बैटरीXiaomi का Redmi 13 5G जल्द होगा लॉन्च, मिलेगा 108MP कैमरा और 5030mAh बैटरीRedmi 13 5G Launch Date: शाओमी अपने Redmi ब्रांड के तहत एक सस्ता 5G फोन जल्द लॉन्च करेगा. ये फोन 108MP कैमरा और 5030mAh की बैटरी के साथ आएगा. हम बात कर रहे हैं Redmi 13 5G की. इसमें Qualcomm Snapdragon 4 Gen 2 प्रोसेसर मिलेगा. कंपनी का कहना है कि इस फोन में सेगमेंट का सबसे बड़ा डिस्प्ले मिलेगा. आइए जानते हैं इसकी डिटेल्स.
और पढो »

Redmi Note 13 Pro 5G एक नए और रिफ्रेशिंग कलर में हुआ लॉन्च, चेक करें दामRedmi Note 13 Pro 5G एक नए और रिफ्रेशिंग कलर में हुआ लॉन्च, चेक करें दामRedmi Note 13 Pro 5G को अभी तक तीन ही कलर ऑप्शन Arctic White Coral Purple और Midnight Black में लाया गया था। अब कंपनी ने इस फोन को एक नए और रिफ्रेशिंग कलर में लॉन्च कर दिया है। Redmi Note 13 Pro 5G को कंपनी ने ऑलिव ग्रीन कलर में पेश किया है। शाओमी ने इस फोन को लेकर अपने ऑफिशियल एक्स हैंडल से जानकारी दी...
और पढो »

Redmi Note 13 Pro 5G नए कलर में हुआ लॉन्च, फटाफट चेक करें फोन का दामRedmi Note 13 Pro 5G नए कलर में हुआ लॉन्च, फटाफट चेक करें फोन का दामशाओमी ने अपने ग्राहकों के लिए Redmi Note 13 Pro 5G नए कलर में लॉन्च कर दिया है। नए कलर ऑप्शन में इस फोन को अमेजन से चेक किया जा सकता है। फिलहाल इस फोन को सिंगल वेरिएंट में देखा जा रहा है। फोन पर 3000 रुपये का डिस्काउंट ऑफर किया जा रहा है। ऑनलाइन खरीदारी करते हैं तो फोन को चेक कर सकते...
और पढो »

स्टाइलिश डिजाइन के साथ आ रहा Redmi 13 5G, इन 5 फीचर्स को जानकर खरीदने का करेगा मनस्टाइलिश डिजाइन के साथ आ रहा Redmi 13 5G, इन 5 फीचर्स को जानकर खरीदने का करेगा मनRedmi 13 5G: भारत में जल्द ही शाओमी अपना नया बजट 5G स्मार्टफोन Redmi 13 5G लॉन्च करने जा रही है. कंपनी ने पिछले हफ्ते ही बताया था कि ये फोन 9 जुलाई को लॉन्च होगा. ये फोन पिछले साल अगस्त में आए Redmi 12 5G का नया वर्जन है.
और पढो »



Render Time: 2025-02-19 03:28:31