ಬಿಳಿಕೂದಲು ಕಪ್ಪಾಗಿಸಿ, ಉದ್ದವಾಗಿ ಮಾಡಲು ಮನೆಯಲ್ಲಿ ಸುಲಭವಾದ ಪೇಸ್ಟ್!

ಆರೋಗ್ಯ समाचार

ಬಿಳಿಕೂದಲು ಕಪ್ಪಾಗಿಸಿ, ಉದ್ದವಾಗಿ ಮಾಡಲು ಮನೆಯಲ್ಲಿ ಸುಲಭವಾದ ಪೇಸ್ಟ್!
ಕೂದಲುಬಿಳಿಕೂದಲುಪೇಸ್ಟ್
  • 📰 Zee News
  • ⏱ Reading Time:
  • 53 sec. here
  • 8 min. at publisher
  • 📊 Quality Score:
  • News: 45%
  • Publisher: 63%

ಬಿಳಿಕೂದಲು ಕಪ್ಪಾಗಿ ಮಾಡಿ, ಚಿಕ್ಕ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುವುದನ್ನು ತಡೆಯಲು ಮನೆಯಲ್ಲಿ ಸುಲಭವಾದ ಪೇಸ್ಟ್ ಅನ್ನು ತಯಾರಿಸಿ ಬಳಸಬಹುದು.

ಮೊಸರಿಗೆ ಈ ಪುಡಿ ಸೇರಿಸಿ ಹಚ್ಚಿದ್ರೆ ಹತ್ತೇ ನಿಮಿಷದಲ್ಲಿ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ! ಮತ್ತೆಂದೂ ಬೆಳ್ಳಗಾಗಲ್ಲ.. White Hair Best remedy: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ, ಕೂದಲಿನ ಸಮಸ್ಯೆಗಳು. ವಿಶೇಷವಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಅನೇಕ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿಯವರೆಗೆ, ದೊಡ್ಡವರು ಮಾತ್ರ ಈ ಬಿಳಿಕೂದಲಿನ ಗೊಂದಲಕ್ಕೊಳಗಾಗಿದ್ದರು.. ಆದರೆ ಈಗ ಬಾಲ್ಯದಲ್ಲಿ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುತ್ತಾರೆ.

ಹಲವಾರು ಪ್ರಾಡಕ್ಟ್‌ ಬಳಸಿದ ಮೇಲೂ ಯಾವುದೇ ಫಲಿತಾಂಶ ಕಾಣದಿದ್ದವರು ಮನೆಯಲ್ಲೇ ಸುಲಭವಾದ ಮತ್ತು ನೈಸರ್ಗಿಕ ವಿಧಾನದಿಂದ ಪೇಸ್ಟ್ ಅನ್ನು ತಯಾರಿಸಿ ಬಳಸುವುದರಿಂದ ಕೂದಲಿನ ಸಮಸ್ಯೆಯಿಂದ ಬಹಳ ಸುಲಭವಾಗಿ ಮುಕ್ತಿ ಪಡೆಯಬಹುದು. ವಾರಕ್ಕೊಮ್ಮೆ ಈ ಟಿಪ್ಸ್ ಬಳಸಿದರೆ ಕೂದಲು ಉದುರುವುದು ಕಡಿಮೆಯಾಗುವುದಲ್ಲದೆ ಆರೋಗ್ಯಕರ ಮತ್ತು ಉದ್ದವಾಗುವುದು. ಹಾಗಾದ್ರೆ ಆ ಸಲಹೆ ಏನು? ಈಗ ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ. ಹೇರ್ ಪ್ಯಾಕ್ ಮಾಡುವುದು ಹೇಗೆ:ಒಂದು ಬಟ್ಟಲಿನಲ್ಲಿ ಮೂರು ಚಮಚ ಭೃಂಗರಾಜ ಪುಡಿಯನ್ನು ತೆಗೆದುಕೊಳ್ಳಿ. ಅದರ ನಂತರ ಎರಡು ಚಮಚ ಆಮ್ಲಾ ಪುಡಿ ಮತ್ತು ನಾಲ್ಕು ಟೀ ಚಮಚ ಮೊಸರು ಸೇರಿಸಿ.. ಪೇಸ್ಟ್ ರೀತಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಕೂದಲಿನ ಬೇರುಗಳಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ. ಈ ರೀತಿ ಮಾಡುವುದರಿಂದ ಕೂದಲು ದಟ್ಟವಾಗಿ ಉದ್ದವಾಗುವುದು. ಬಹುತೇಕ ಎಲ್ಲಾ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಮಾಯವಾಗುತ್ತವೆ. ಈ ಪ್ರತಿಯೊಂದು ಪದಾರ್ಥಗಳು ಕೂದಲಿಗೆ ಉತ್ತಮ ಪೋಷಣೆಯನ್ನು ಒದಗಿಸುತ್ತೆ. ಈ ಪೇಸ್ಟ್ ಅನ್ನು ತಯಾರಿಸಿ ವಾರಕ್ಕೊಮ್ಮೆ ಬಳಸುವುದರಿಂದ ನಿಮ್ಮ ಕೂದಲು ಕಪ್ಪಾಗಿ, ಉದ್ದವಾಗಿ ಮತ್ತು ಹೊಳೆಯುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕೂದಲು ಬಿಳಿಕೂದಲು ಪೇಸ್ಟ್ ಮನೆಯಲ್ಲಿ ಉಪಾಯ ಆರೋಗ್ಯ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Margashirsha Amavasya 2024: ನಿಮ್ಮ ಮೇಲಿನ ಸಂಪತ್ತಿ ಸುರಿಮಳೆ ಸುರಿಸುವ ಪರಿಹಾರMargashirsha Amavasya 2024: ನಿಮ್ಮ ಮೇಲಿನ ಸಂಪತ್ತಿ ಸುರಿಮಳೆ ಸುರಿಸುವ ಪರಿಹಾರದಿನಾಂಕ ಡಿಸೆಂಬರ್ 1ರಂದು ಮಾರ್ಗಶೀರ್ಷ ಅಮಾವಾಸ್ಯೆ ತಿಥಿಯ ದಿನದಂದು ತಾಯಿ ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಲು ಸುಲಭವಾದ ಪರಿಹಾರವನ್ನು ಮಾಡಬೇಕು.
और पढो »

ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ತಲೆಗೆ ಹಚ್ಚಿ.. ಬಿಳಿಕೂದಲು 10 ನಿಮಿಷದಲ್ಲೇ ಗಾಢ ಕಪ್ಪಾಗುವುದು!ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ತಲೆಗೆ ಹಚ್ಚಿ.. ಬಿಳಿಕೂದಲು 10 ನಿಮಿಷದಲ್ಲೇ ಗಾಢ ಕಪ್ಪಾಗುವುದು!ಈ ಎಲೆಗಳ ಪುಡಿಯನ್ನು ತೆಂಗಿನ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿದರೆ ಬಿಳಿಕೂದಲು ಮತ್ತೆ ಕಪ್ಪಾಗುವುದಲ್ಲದೇ ಸೊಂಪಾಗಿ ಬೆಳೆಯುವುದು.
और पढो »

ರಾತ್ರೋ ರಾತ್ರಿ ಬಿಗ್‌ ಬಾಸ್‌ನಿಂದ ಇಬ್ಬರೂ ಸ್ಪರ್ಧಿಗಳು ಔಟ್? ನಡೆದೇ ಹೋಯ್ತು ಯಾರೂ ಊಹಿಸಿರದ ಆ ಘಟನೆ!ರಾತ್ರೋ ರಾತ್ರಿ ಬಿಗ್‌ ಬಾಸ್‌ನಿಂದ ಇಬ್ಬರೂ ಸ್ಪರ್ಧಿಗಳು ಔಟ್? ನಡೆದೇ ಹೋಯ್ತು ಯಾರೂ ಊಹಿಸಿರದ ಆ ಘಟನೆ!bigg boss kannada season 11: ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಮನೆಯಲ್ಲಿ ಮಹಾ ಯುದ್ಧವೇ ನಡೆದಿದೆ. ಇಬ್ಬರು ಸ್ಪರ್ಧಿಗಳು ಮಾತಿನ ಚಕಮಕಿಯ ನಡುವೆ ಕೈ ಮಿಲಾಯಿಸಿಕೊಂಡಿದ್ದಾರೆ.
और पढो »

ದಾಸವಾಳದ ಗಿಡವನ್ನು ಈ ದಿಕ್ಕಿನಲ್ಲಿ ನೆಡುವುದರಿಂದ ದಾರಿದ್ಯ ತೊಲಗಿ.. ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶಿಸುತ್ತಾಳೆ!ದಾಸವಾಳದ ಗಿಡವನ್ನು ಈ ದಿಕ್ಕಿನಲ್ಲಿ ನೆಡುವುದರಿಂದ ದಾರಿದ್ಯ ತೊಲಗಿ.. ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶಿಸುತ್ತಾಳೆ!Vastu Tips of Hibiscus: ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯಲ್ಲಿ ಪಾಲಿಸುವ ಸಣ್ಣ ಪುಟ್ಟ ವಸ್ತುಗಳ ಕುರಿತು ಕೂಡ ಹೇಳುತ್ತದೆ, ಯಾವ ವಸ್ತು ಹೇಗೆ ನಮ್ಮ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸುತ್ತದೆ.
और पढो »

ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನ ಸಮಯಕ್ಕೆ ವಂದೇ ಭಾರತ್ ರೈಲು ಸಮಯ ಬದಲು : ಕೆಜೆ ಜಾರ್ಜ್ ಮನವಿಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನ ಸಮಯಕ್ಕೆ ವಂದೇ ಭಾರತ್ ರೈಲು ಸಮಯ ಬದಲು : ಕೆಜೆ ಜಾರ್ಜ್ ಮನವಿಬೆಂಗಳೂರು ಕಲಬುರಗಿ ವಂದೇ ಭಾರತ್ ರೈಲು ಸಂಚಾರ ಸಮಯ ಬದಲು ಮಾಡಲು ಸಚಿವ ಕೆಜೆ ಜಾರ್ಚ್ ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
और पढो »

ರಕ್ತದ ಮಡುವಿನಲ್ಲಿ ಬಿದ್ದ ದೊಡ್ಮನೆ ಕುಡಿ..?! ಯುವ ರಾಜ್‌ಕುಮಾರ್‌ ಅವತಾರಕ್ಕೆ ಅಭಿಮಾನಿಗಳು ಶಾಕ್‌..!ರಕ್ತದ ಮಡುವಿನಲ್ಲಿ ಬಿದ್ದ ದೊಡ್ಮನೆ ಕುಡಿ..?! ಯುವ ರಾಜ್‌ಕುಮಾರ್‌ ಅವತಾರಕ್ಕೆ ಅಭಿಮಾನಿಗಳು ಶಾಕ್‌..!Yuva Rajkumar: ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌ ತಮ್ಮ ಎರಡನೆ ಸಿನಿಮಾದ ಮೂಲಕ ಸದ್ದು ಮಾಡಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನೆರವೇರಿದ್ದು, ಯುವ ಅವತಾರ ಕಂಡು ಅಭಿಮಾನಿಗಳು ಶಾಕ್‌ ಆಗಿದ್ದಾರೆ.
और पढो »



Render Time: 2025-02-13 12:52:03