ಬಿಸ್ ನೆಸ್ ಐಕಾನ್ ರತನ್ ಟಾಟಾ ಸೀ ಸೈಡ್ ಬಂಗಲೆಯ ಒಳಾಂಗಣ ಫೋಟೋ ಇಲ್ಲಿದೆ !

Ratan Tata House समाचार

ಬಿಸ್ ನೆಸ್ ಐಕಾನ್ ರತನ್ ಟಾಟಾ ಸೀ ಸೈಡ್ ಬಂಗಲೆಯ ಒಳಾಂಗಣ ಫೋಟೋ ಇಲ್ಲಿದೆ !
Ratan Tata House PhotoRatan Tata Seaside BunglowRatan Tata Seaside Bunglow Photo
  • 📰 Zee News
  • ⏱ Reading Time:
  • 24 sec. here
  • 10 min. at publisher
  • 📊 Quality Score:
  • News: 41%
  • Publisher: 63%

Ratan Tata House :ರತನ್ ಟಾಟಾ ೩,೮೦೦ ಸಾವಿರ ಕೋತಿ ಆಸ್ತಿಯ ಒಡೆಯ. ಆದರೂ ಸರಳವಾಗಿ ಬದುಕುವ ಮೂಲಕ ಎಲ್ಲರಿಗೂ ಮಾದರಿ. ಇವರ ಮುಂಬಯಿ ಮನೆಯ ಒಳಾಂಗಣ ಫೋಟೋಗಳು ಇಲ್ಲಿವೆ.

Ratan Tata House : ಮುಂಬೈನ ಕೊಲಾಬಾದಲ್ಲಿ ನೆಲೆಗೊಂಡಿರುವ ಐಷಾರಾಮಿ ಆಸ್ತಿಯು ಸುಮಾರು 150 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ.ಇದು ಭಾರತೀಯ ಕೈಗಾರಿಕೋದ್ಯಮಿ ಮತ್ತು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಮನೆಯಾಗಿದೆ.ಈ ಬಂಗಲೆ 13,350 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದ್ದು, ಒಟ್ಟು 7 ಮಹಡಿಗಳನ್ನು ಹೊಂದಿದೆ. ಇದು ಜಿಮ್, ಮೀಡಿಯಾ ರೂಮ್, ಪ್ಲೇ ರೂಮ್ ಮತ್ತು ಇನ್ಫಿನಿಟಿ ಈಜುಕೊಳವನ್ನು ಸಹ ಹೊಂದಿದೆ. ಈ ಅದ್ದೂರಿ ಬಂಗಲೆಯ ಒಳಾಂಗಣ ಫೋಟೋ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರತನ್ ಟಾಟಾ ಮನೆಯ ಕಟ್ಟಡವು 3 ಮಹಡಿಗಳನ್ನು ಹೊಂದಿದೆ. ಇದನ್ನು ಏಳು ಹಂತಗಳಾಗಿ ವಿಂಗಡಿಸಲಾಗಿದೆ.ಪ್ರತಿ ಮಹಡಿಯನ್ನು 2 ಹಂತಗಳಾಗಿ ವಿಂಗಡಿಸಲಾಗಿದೆ.ಮೊದಲ ಇಡೀ ಮಹಡಿಯಲ್ಲಿ ದೊಡ್ಡ ಸನ್ ಡೆಕ್ ಅನ್ನು ಹೊಂದಿದೆ.ಇದು ಲಿವಿಂಗ್ ಏರಿಯಾ, ಎರಡು ಬೆಡ್ ರೂಮ್ಸ್ ಮತ್ತು ಸ್ಟಡಿ ರೂಂ ಅನ್ನು ಹೊಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Ratan Tata House Photo Ratan Tata Seaside Bunglow Ratan Tata Seaside Bunglow Photo ರತನ್ ಟಾಟಾ ಮನೆ ರತನ್ ಟಾಟಾ ಬಂಗಲೆ ರತನ್ ಟಾಟಾ ಬಂಗಲೆ ಫೋಟೋ ರತನ್ ಟಾಟಾ ಕುಟುಂಬ Ratan Tata Family

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟಾಟಾ ಕುಟುಂಬದಲ್ಲಿಯೇ ಹುಟ್ಟಿ ಬೆಳೆದರೂ ಇನ್ನೂ ಮೊಬೈಲ್ ಇಟ್ಟುಕೊಂಡಿಲ್ಲ!2BHK ಫ್ಲಾಟ್‌ನಲ್ಲಿಯೇ ವಾಸ!ರತನ್ ಟಾಟಾಗಿಂತಲೂ ಸರಳ ಇವರ ಜೀವನಟಾಟಾ ಕುಟುಂಬದಲ್ಲಿಯೇ ಹುಟ್ಟಿ ಬೆಳೆದರೂ ಇನ್ನೂ ಮೊಬೈಲ್ ಇಟ್ಟುಕೊಂಡಿಲ್ಲ!2BHK ಫ್ಲಾಟ್‌ನಲ್ಲಿಯೇ ವಾಸ!ರತನ್ ಟಾಟಾಗಿಂತಲೂ ಸರಳ ಇವರ ಜೀವನTata Family Lifestyle : ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ, ಟಾಟಾ ಪರಿವಾರದ ಈ ವ್ಯಕ್ತಿ ಐಷಾರಾಮಿ ಬದುಕಿನಿಂದ ದೂರ.ಮುಂಬೈನ ಕೊಲಾಬಾದಲ್ಲಿ 2BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ.
और पढो »

ಈ ತರಕಾರಿಗಳನ್ನು ಸೇವಿಸಿದ ತಕ್ಷಣ ಯೂರಿಕ್ ಆಸಿಡ್ ಕರಗಿ ದೇಹದಿಂದ ಹೊರ ಬರುವುದು !ಈ ತರಕಾರಿಗಳನ್ನು ಸೇವಿಸಿದ ತಕ್ಷಣ ಯೂರಿಕ್ ಆಸಿಡ್ ಕರಗಿ ದೇಹದಿಂದ ಹೊರ ಬರುವುದು !Vegetables to control uric acid :ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಲ್ಲ 5 ತರಕಾರಿಗಳ ಬಗ್ಗೆ ಮಾಹಿತಿ ಇಲ್ಲಿದೆ.
और पढो »

ನಟಿ ಸಮಂತಾ ಅರೆಬೆತ್ತಲೆ ಫೋಟೋ ವೈರಲ್!‌ ಪೋಸ್ಟ್‌ ಮಾಡಿ ಡಿಲೀಟ್ ಮಾಡಿದ್ರಾ?ನಟಿ ಸಮಂತಾ ಅರೆಬೆತ್ತಲೆ ಫೋಟೋ ವೈರಲ್!‌ ಪೋಸ್ಟ್‌ ಮಾಡಿ ಡಿಲೀಟ್ ಮಾಡಿದ್ರಾ?Samantha Viral Nude Photo: ಸಮಂತಾ ರುತ್ ಪ್ರಭು ಅವರ ಅರೆಬೆತ್ತಲೆ ಫೋಟೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.
और पढो »

ICSE Board 12th Result 2024: ಸಿಐಎಸ್‌ಸಿಇ 10 ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ.. ಮಾರ್ಕ್‌ಶೀಟ್ ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್‌ICSE Board 12th Result 2024: ಸಿಐಎಸ್‌ಸಿಇ 10 ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ.. ಮಾರ್ಕ್‌ಶೀಟ್ ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್‌ICSE Results 2024 : ವಿದ್ಯಾರ್ಥಿಗಳು ತಮ್ಮ ಸ್ಕೋರ್‌ಕಾರ್ಡ್‌ನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಲು ಇಲ್ಲಿದೆ ನೇರ ಲಿಂಕ್‌...
और पढो »

16 ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಸಿಗುತ್ತಿದೆ ಸ್ಮಾರ್ಟ್ ಫೋನ್ ! Flipkartನಲ್ಲಿ ಭರ್ಜರಿ Offers16 ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಸಿಗುತ್ತಿದೆ ಸ್ಮಾರ್ಟ್ ಫೋನ್ ! Flipkartನಲ್ಲಿ ಭರ್ಜರಿ OffersFlipkart Big Saving Days sale ಆರಂಭವಾಗಿದೆ.ಐಫೋನ್ 15 ಅನ್ನು ಹೇಗೆ ಅಗ್ಗವಾಗಿ ಖರೀದಿಸಬಹುದು ಎನ್ನುವ ಮಾಹಿತಿ ಇಲ್ಲಿದೆ
और पढो »

WhatsApp ಹ್ಯಾಕ್ ಆಗದಂತೆ ತಡೆಯಲು ಈ ಐದು ಟಿಪ್ಸ್ ಅನುಸರಿಸಿWhatsApp ಹ್ಯಾಕ್ ಆಗದಂತೆ ತಡೆಯಲು ಈ ಐದು ಟಿಪ್ಸ್ ಅನುಸರಿಸಿWhatsApp Security Tips :ನಿಮ್ಮ ಚಾಟ್ ಅನ್ನು ಸುರಕ್ಷಿತವಾಗಿರಿಸುವ 5 ಸಲಹೆಗಳ ಮಾಹಿತಿ ಇಲ್ಲಿದೆ.
और पढो »



Render Time: 2025-02-16 13:05:03