ಬುದ್ಧಿವಂತ ಉಪ್ಪಿಗೇ.. ಶಾಕ್‌ ಕೊಟ್ಟ ಯುವಕ..! ʼAʼ ಚಿತ್ರದಲ್ಲಿ ಓಡಿ ಹೋಗಿದ್ದ ಬಾಲಕ UI ಪ್ರಚಾರದ ವೇಳೆ ಪ್ರತ್ಯಕ್ಷ..

Actor Upendra समाचार

ಬುದ್ಧಿವಂತ ಉಪ್ಪಿಗೇ.. ಶಾಕ್‌ ಕೊಟ್ಟ ಯುವಕ..! ʼAʼ ಚಿತ್ರದಲ್ಲಿ ಓಡಿ ಹೋಗಿದ್ದ ಬಾಲಕ UI ಪ್ರಚಾರದ ವೇಳೆ ಪ್ರತ್ಯಕ್ಷ..
UI Movie ReviewUpendraUi Movie Review Twitter
  • 📰 Zee News
  • ⏱ Reading Time:
  • 63 sec. here
  • 34 min. at publisher
  • 📊 Quality Score:
  • News: 137%
  • Publisher: 63%

Upendra UI Movie : ಸ್ಯಾಂಡಲ್‌ವುಡ್‌ ಸೂಪರ್ ಸ್ಟಾರ್ ಉಪೇಂದ್ರ ಅವರ ಪರಿಚಯದ ಅಗತ್ಯವೇ ಇಲ್ಲ ಬಿಡಿ.. ದೇಶಕ್ಕೆ ಗೊತ್ತು ಉಪ್ಪಿ ಗತ್ತು.. ಪ್ರಪಂಚದ ಟಾಪ್‌ ನಿರ್ದೇಶಕ ಪಟ್ಟಿಯಲ್ಲಿಯೂ ಬುದ್ದಿವಂತ ಸ್ಥಾನ ಪಡೆದಿದ್ದಾನೆ.. ಪ್ರಯೋಗಾತ್ಮಕ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಸದಾ ರಂಜಿಸುತ್ತಿರುವ ಉಪ್ಪಿ ಇತ್ತಿಚೀಗೆ ತಲೆಕೆಡಿಸಿಕೊಂಡ ಘಟನೆಯೊಂದು ನಡೆದಿದೆ..

ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಗಳು, ಡೈರೆಕ್ಟರ್ ಗಳು ಕೂಡ ಇವರ ದೊಡ್ಡ ಅಭಿಮಾನಿಗಳು.ಈ ಬಾರಿ ಚಳಿಗೆ ತತ್ತರಿಸಲಿದೆ ರಾಜ್ಯ !ಬೇಸಿಗೆ ರಜೆಯಂತೆ ಚಳಿಗಾಲದ ರಜೆ ಕೂಡಾ ಘೋಷಣೆ ! ಶಾಲೆಗಳಿಗೆ 15 ದಿನ ಚಳಿಗಾಲದ ರಜೆಜಿಡ್ಡುಗಟ್ಟಿರುವ ಕಠಿಣ ಫ್ಯಾಟ್ ಕರಗಿಸಲು ಈ 5 ಮಾರ್ನಿಂಗ್ ಡ್ರಿಂಕ್ಸ್ ಟ್ರೈ ಮಾಡಿ.. ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದರಲ್ಲಿ ಅನುಮಾನವೇ ಇಲ್ಲ..

ನಟ ಉಪೇಂದ್ರ ಅವರು ನಾಯಕನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ತಮಗೊಂದು ವಿಶಿಷ್ಟವಾದ ಗುರುತನ್ನು ಪಡೆದಿದ್ದಾರೆ. ಇದೀಗ UI Movie ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಚಿತ್ರ ಡಿಸೆಂಬರ್ 20 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ.. ಇದರ ನಡುವೆ ಸೂಪರ್‌ ಸ್ಟಾರ್‌ಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಕನ್ನಡ ಸಿನಿರಂಗದ ಸ್ಟಾರ್ ನಟ ಉಪೇಂದ್ರ ಅವರ ಫಾಲೋಯಿಂಗ್ ಹೇಳತೀರದು. ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಗಳು, ಡೈರೆಕ್ಟರ್ ಗಳು ಕೂಡ ಇವರ ದೊಡ್ಡ ಅಭಿಮಾನಿಗಳು. ಯಾವಾಗಲೂ ವಿಭಿನ್ನ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ನಟ, ನಿರ್ದೇಶಕರಾಗಿಯೂ ಭಾರತದಲ್ಲೇ ತಮಗೊಂದು ವಿಶೇಷ ಮನ್ನಣೆ ಗಳಿಸಿದ್ದಾರೆ..ಸಧ್ಯ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಚಿತ್ರ ಇಂದು ತೆರೆಕಂಡಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಈ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿಳುತ್ತಿದ್ದಾರೆ. ಇಲ್ಲಿಯವರೆಗೆ ಟ್ವಿಟ್ಟರ್ ನಲ್ಲಿ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.ಅಂದಹಾಗೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ಯಾನ್ಸರ್ ಕೂಡ ಬಾರದಂತೆ ತಡೆಯುವ ʼಮ್ಯಾಜಿಕ್‌ʼ ಹಣ್ಣು; ಮಧುಮೇಹಕ್ಕೂ ದಿವ್ಯೌಷಧಿ... ಮುಂಜಾನೆ ಎದ್ದಂತೆ ತಿಂದರೆ ದೇಹದಲ್ಲಿ ಪವಾಡವೇ ಆಗುವುದುಮದುವೆಯಾದ ಆರೇ ದಿನಕ್ಕೆ ಫುಲ್‌ ಎಕ್ಸಪೋಸ್‌..! ಕೀರ್ತಿ ಸುರೇಶ್‌ ಬೋಲ್ಡ್‌ ಅವತಾರ ಕಂಡು ದಂಗಾದ ಫ್ಯಾನ್ಸ್!!‌ಯುವತಿ ಮಾಡಿದ ಕೆಲಸಕ್ಕೆ ರೊಚ್ಚಿಗೆದ್ದ ವಿರಾಟ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

UI Movie Review Upendra Ui Movie Review Twitter Ui Review Ui Movie Rating Ui Movie Release Date Upendra Ui Movie Review Upendra Ui Movie Upendra Ui Movie Online Watch ಯುಐ ಸಿನಿಮಾ ಉಪೇಂದ್ರ ನಟ ಉಪೇಂದ್ರ ಯುಐ ಸಿನಿಮಾ UI Movie Fans Reaction UI Movie Review In Kannada Upendra UI Movie Upendra Rao Reeshma Nanaiah Sunny Leone Neethu Vanajakshi Nidhi Subbaiah Guruprasad Achyuth Kumar Murali Sharma Actor Upendra Actor Upendra Movies Actor Upendra Films Actor Upendra News Actor Upendra Latest UI Movie UI Film

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ!ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ!Lokayukta Raid: ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಇಲಾಖೆ ಅಧೀಕ್ಷಕ ಮೋಹನ್ ಕೆ, ಎನ್ ಕೆ ತಿಪ್ಪೇಸ್ವಾಮಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನಿಗೆ ಶಾಕ್ ನೀಡಿದ್ದಾರೆ.
और पढो »

ಜೋಡಿ ಹಕ್ಕಿಗಳಿಗೆ ಶಾಕ್‌ ಕೊಟ್ಟ ಬಿಗ್‌ಬಾಸ್!‌ ಈ ವಾರ ಮನೆಯಿಂದ ಎಲಿಮಿನೇಟ್‌ ಆಗುವ ಸ್ಪರ್ಧಿ ಇವರೇ!!ಜೋಡಿ ಹಕ್ಕಿಗಳಿಗೆ ಶಾಕ್‌ ಕೊಟ್ಟ ಬಿಗ್‌ಬಾಸ್!‌ ಈ ವಾರ ಮನೆಯಿಂದ ಎಲಿಮಿನೇಟ್‌ ಆಗುವ ಸ್ಪರ್ಧಿ ಇವರೇ!!Bigg boss double elimination: ಬಿಗ್‌ಬಾಸ್‌ ಮನೆಯ ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಮನೆಗೆ ಹೋಗುತ್ತಾರೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ..
और पढो »

ಕಾಂತಾರ ಸಿನಿಮಾ ಕಲಾವಿದರು ತೆರಳುತ್ತಿದ್ದ ವಾಹನ ಪಲ್ಟಿಕಾಂತಾರ ಸಿನಿಮಾ ಕಲಾವಿದರು ತೆರಳುತ್ತಿದ್ದ ವಾಹನ ಪಲ್ಟಿKantara artists bus accident: ಸಿನಿಮಾ ಚಿತ್ರೀಕರಣಕ್ಕಾಗಿ ಜೂನಿಯರ್​ ಕಲಾವಿದರನ್ನು ಕರೆದುಕೊಂಡು ಹೋಗಿದ್ದ ಮಿನಿ ಬಸ್ ಅಪಘಾತಕ್ಕೀಡಾಗಿದೆ.
और पढो »

ಭೀಮ ಚೆಲುವೆ ಪ್ರಕೃತಿ ಸೌಂದರ್ಯಗೆ ಬಿಗ್ ಪ್ರಾಜೆಕ್ಟ್ ನಲ್ಲಿ ಅವಕಾಶಭೀಮ ಚೆಲುವೆ ಪ್ರಕೃತಿ ಸೌಂದರ್ಯಗೆ ಬಿಗ್ ಪ್ರಾಜೆಕ್ಟ್ ನಲ್ಲಿ ಅವಕಾಶದುನಿಯಾ ವಿಜಯ್ ನಿರ್ದೇಶನದ ಭೀಮ ಚಿತ್ರದಲ್ಲಿ ಡ್ರಾಗನ್ ಮಂಜು ಪತ್ನಿಯಾಗಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ಇವರ ಪಾತ್ರ ಎಲ್ಲರ ಗಮನ ಸೆಳೆದಿತ್ತು.
और पढो »

ಭೂಮಿ ಮೇಲೆ ಪ್ರೀತಿ ಸಿಗಲ್ಲ ಅಂತಾ ಪ್ರೇಯಿಸಿ ಕೊ**: ಸ್ವರ್ಗದಲ್ಲಿ ಮೀಟ್ ಆಗೋಣ ಎಂದು ಆತ್ಮಹ**ಗೆ ಯತ್ನಿಸಿ ಪೊಲೀಸರ ಅತಿಥಿಯಾದ..!ಭೂಮಿ ಮೇಲೆ ಪ್ರೀತಿ ಸಿಗಲ್ಲ ಅಂತಾ ಪ್ರೇಯಿಸಿ ಕೊ**: ಸ್ವರ್ಗದಲ್ಲಿ ಮೀಟ್ ಆಗೋಣ ಎಂದು ಆತ್ಮಹ**ಗೆ ಯತ್ನಿಸಿ ಪೊಲೀಸರ ಅತಿಥಿಯಾದ..!ಪ್ರಿಯಕರ ಆರವ್ ಪ್ರೇಯಸಿ ಮಾಯಾಳನ್ನು ಯಾಕೆ ಕೊಂದ ಎಂಬುದನ್ನು ತಿಳಿದು ಸ್ವತ: ಪೊಲೀಸರೇ ಶಾಕ್ ಆಗಿದ್ದಾರೆ.
और पढो »

IND vs AUS 2nd Test: ವಿರಾಟ್ ಕೊಹ್ಲಿ 1 ಶತಕ ಸಿಡಿಸಿದರೆ ಸಾಕು.. ಈ 9 ಆಟಗಾರರ ದಾಖಲೆ ಉಡೀಸ್‌! ಅಷ್ಟೇ ಅಲ್ಲ ಇಷ್ಟೆಲ್ಲ ರೆಕಾರ್ಡ್‌ಗಳ ಒಡೆಯನಾಗುವರು ಕಿಂಗ್‌ ಕೊಹ್ಲಿIND vs AUS 2nd Test: ವಿರಾಟ್ ಕೊಹ್ಲಿ 1 ಶತಕ ಸಿಡಿಸಿದರೆ ಸಾಕು.. ಈ 9 ಆಟಗಾರರ ದಾಖಲೆ ಉಡೀಸ್‌! ಅಷ್ಟೇ ಅಲ್ಲ ಇಷ್ಟೆಲ್ಲ ರೆಕಾರ್ಡ್‌ಗಳ ಒಡೆಯನಾಗುವರು ಕಿಂಗ್‌ ಕೊಹ್ಲಿಅಡಿಲೇಡ್ ಟೆಸ್ಟ್‌ನಲ್ಲಿ ವಿರಾಟ್ ಒಂದು ವೇಳೆ ಶತಕ ಸಿಡಿಸಿದರೆ, 9 ಬ್ಯಾಟ್ಸ್‌ಮನ್‌ಗಳ ದಾಖಲೆ ಮುರಿಯಲಿದ್ದಾರೆ.
और पढो »



Render Time: 2025-02-19 12:54:29