ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ಗೋಲ್ಡನ್ ಟೈಮ್, ಭಾರೀ ಅದೃಷ್ಟದಿಂದ ಕೈಗೂಡುವುದು ಪ್ರತಿ ಕೆಲಸ

Budhaditya Rajayoga Effect समाचार

ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ಗೋಲ್ಡನ್ ಟೈಮ್, ಭಾರೀ ಅದೃಷ್ಟದಿಂದ ಕೈಗೂಡುವುದು ಪ್ರತಿ ಕೆಲಸ
Surya Budha Yuti EffectKannada NewsKannada Astro News
  • 📰 Zee News
  • ⏱ Reading Time:
  • 25 sec. here
  • 15 min. at publisher
  • 📊 Quality Score:
  • News: 58%
  • Publisher: 63%

Budhaditya Rajyog Effects: ಸೆಪ್ಟೆಂಬರ್ ತಿಂಗಳಿನಲ್ಲಿ ನಿರ್ಮಾಣವಾಗಲಿರುವ ಬುಧಾದಿತ್ಯ ರಾಜಯೋಗವು ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ.

Surya Budha Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಎರಡು ಗ್ರಹಗಳು ಒಟ್ಟಿಗೆ ಕೂಡಿದಾಗ ಇದರಿಂದ ಶುಭ-ಅಶುಭ ಯೋಗಗಳು ರಚನೆಯಾಗುತ್ತವೆ. ವೈದಿಕ ಜ್ಯೋತಿಷ್ಯ ದ ಪ್ರಕಾರ, ಗ್ರಹಗಳ ರಾಜ ಸೂರ್ಯ, ಗ್ರಹಗಳ ರಾಜಕುಮಾರ ಬುಧ ಒಟ್ಟಿಗೆ ಸೇರಿದಾದ ಶುಭಕರ ಬುಧಾದಿತ್ಯ ರಾಜಯೋಗ ವು ನಿರ್ಮಾಣವಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರಸ್ತುತ ಸೂರ್ಯದೇವ ಸಿಂಹ ರಾಶಿಯಲ್ಲಿದ್ದಾನೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬುಧ ಕೂಡ ಸಿಂಹ ರಾಶಿಗೆ ಪ್ರವೇಶಿಸಲಿದ್ದು, ಸೂರ್ಯ-ಬುಧ ಯುತಿ ಉಂಟಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ-ಬುಧ ಒಟ್ಟಿಗೆ ಸೇರಿದಾಗ ಶುಭಕರ ಬುಧಾದಿತ್ಯ ರಾಜಯೋಗ ನಿರ್ಮಾಣವಾಗುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Surya Budha Yuti Effect Kannada News Kannada Astro News September Horoscope In Kannada September Graha Gochar ಸೂರ್ಯ ಬುಧ ಯುತಿ ಬುಧಾದಿತ್ಯ ರಾಜಯೋಗ ಜ್ಯೋತಿಷ್ಯ ಸೆಪ್ಟೆಂಬರ್ ರಾಶಿ ಭವಿಷ್ಯ Sun Transit Mercury Transit Surya Gochar 2024 Budh Gochar 2024

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ರಾಶಿಯವರಿಗೆ ಇಂದು ಗೋಲ್ಡನ್‌ ಟೈಮ್..‌ ಶ್ರಾವಣ ಮಾಸದ ಎರಡನೇ ಸೋಮವಾರ ದ್ವಾದಶ ರಾಶಿಗಳ ದಿನ ಭವಿಷ್ಯ ಹೀಗಿದೆಈ ರಾಶಿಯವರಿಗೆ ಇಂದು ಗೋಲ್ಡನ್‌ ಟೈಮ್..‌ ಶ್ರಾವಣ ಮಾಸದ ಎರಡನೇ ಸೋಮವಾರ ದ್ವಾದಶ ರಾಶಿಗಳ ದಿನ ಭವಿಷ್ಯ ಹೀಗಿದೆಇಂದು 12 ಆಗಸ್ಟ್ 2024. ಶ್ರಾವಣ ಮಾಸದ ಎರಡನೇ ಸೋಮವಾರ. ಇಂದು ಚಂದ್ರನು ತುಲಾ ರಾಶಿಯಲ್ಲಿರುತ್ತಾನೆ.
और पढो »

ಗುರುವಿನ ನಕ್ಷತ್ರದಲ್ಲಿ ಶನಿ ಸಂಚಾರ: ಇನ್ನೊಂದು ತಿಂಗಳು ಈ ರಾಶಿಯವರಿಗೆ ಭಾರೀ ಅದೃಷ್ಟ, ದುಪ್ಪಟ್ಟು ಆದಾಯಗುರುವಿನ ನಕ್ಷತ್ರದಲ್ಲಿ ಶನಿ ಸಂಚಾರ: ಇನ್ನೊಂದು ತಿಂಗಳು ಈ ರಾಶಿಯವರಿಗೆ ಭಾರೀ ಅದೃಷ್ಟ, ದುಪ್ಪಟ್ಟು ಆದಾಯShani Nakshatra Change Effect: ಪೂರ್ವಾಭಾದ್ರ ನಕ್ಷತ್ರದಲ್ಲಿ ಸಂಚರಿಸುತ್ತಿರುವ ಶನಿಯು ಅಕ್ಟೋಬರ್ 02ರವರೆಗೆ ಇದೇ ರಾಶಿಯಲ್ಲಿದ್ದು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ. ಈ ಸಮಯದಲ್ಲಿ ಅವರ ಆದಾಯ ದುಪ್ಪಟ್ಟು ಆಗಲಿದೆ ಎನ್ನಲಾಗುತ್ತಿದೆ.
और पढो »

ಬುಧ-ಶುಕ್ರರಿಂದ 100 ವರ್ಷದ ಬಳಿಕ ಮಾಲವ್ಯ, ಭದ್ರ ರಾಜಯೋಗ, ಈ ರಾಶಿಯವರಿಗೆ ಭಾಗ್ಯೋದಯ, ಕೈ ತುಂಬಾ ಹಣಬುಧ-ಶುಕ್ರರಿಂದ 100 ವರ್ಷದ ಬಳಿಕ ಮಾಲವ್ಯ, ಭದ್ರ ರಾಜಯೋಗ, ಈ ರಾಶಿಯವರಿಗೆ ಭಾಗ್ಯೋದಯ, ಕೈ ತುಂಬಾ ಹಣBhadra Malavya RajaYog Effects: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಬುಧ-ಶುಕ್ರರ ಸಂಕ್ರಮನದಿಂದ ಶುಭಕರ ಯೋಗಗಳಾದ ಮಾಲವ್ಯ, ಭದ್ರ ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇದರಿಂದ ಕೆಲವು ರಾಶಿಯವರಿಗೆ ಭಾಗ್ಯೋದಯ ಉಂಟಾಗಲಿದೆ ಎನ್ನಲಾಗುತ್ತಿದೆ.
और पढो »

Bhadra Rajayoga: ಬುಧನಿಂದ ಭದ್ರ ರಾಜಯೋಗ, ಈ ರಾಶಿಯವರಿಗೆ ಹಣ, ಕೀರ್ತಿ, ಸಂಪತ್ತು ಪ್ರಾಪ್ತಿBhadra Rajayoga: ಬುಧನಿಂದ ಭದ್ರ ರಾಜಯೋಗ, ಈ ರಾಶಿಯವರಿಗೆ ಹಣ, ಕೀರ್ತಿ, ಸಂಪತ್ತು ಪ್ರಾಪ್ತಿBhadra Rajayoga: ಸೆಪ್ಟೆಂಬರ್ ತಿಂಗಳಿನಲ್ಲಿ ಬುಧ ರಾಶಿ ಪರಿವರ್ತನೆ ಹೊಂದಲಿದ್ದು ಇದರಿಂದ ಶುಭಕರ ಯೋಗಗಳಲ್ಲಿ ಒಂದಾದ ಭದ್ರ ರಾಜಯೋಗ ರೂಪುಗೊಳ್ಳಲಿದೆ.
और पढो »

ಸಿಂಹ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ರಾಜಯೋಗ; ಈ 3 ರಾಶಿಯರಿಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ಸಿಂಹ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ರಾಜಯೋಗ; ಈ 3 ರಾಶಿಯರಿಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ಮೇಷ ರಾಶಿಯ 5ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಇದು ಮೇಷ ರಾಶಿಯ ಜನರ ಜೀವನದಲ್ಲಿ ಉತ್ತಮ ಪ್ರಗತಿ ತರಲಿದೆ. ಈ ರಾಶಿಯವರ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗಲಿದೆ. ಈ ಸಮಯದಲ್ಲಿ ನೀವು ಬಹಳಷ್ಟು ಹಣ ಗಳಿಸುವ ಅವಕಾಶವಿರುತ್ತದೆ.
और पढो »

ಕಳೆದೊಂದು ವರ್ಷದಿಂದ ಅನುಭವಿಸುತ್ತಿದ್ದ ಕಷ್ಟಗಳಿಗೆ ಕೊನೆ !ತೆರೆಯುವುದು ಈ ರಾಶಿಯವರ ಅದೃಷ್ಟ ಬಾಗಿಲುಕಳೆದೊಂದು ವರ್ಷದಿಂದ ಅನುಭವಿಸುತ್ತಿದ್ದ ಕಷ್ಟಗಳಿಗೆ ಕೊನೆ !ತೆರೆಯುವುದು ಈ ರಾಶಿಯವರ ಅದೃಷ್ಟ ಬಾಗಿಲುಸೂರ್ಯನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರಿಗೆ ಭಾರೀ ಲಾಭವಾಗುವುದು.
और पढो »



Render Time: 2025-02-16 02:33:10