ಸಿಂಹ ರಾಶಿಯ ೮ನೇ ಮನೆಯಲ್ಲಿ ರಾಹು ಹಾಗೂ ಬುಧ ಸಂಚಾರ ಮಾಡಲಿದೆ. ಸಿಂಹ ರಾಶಿಯವರಿಗೆ ಬುಧ & ರಾಹು ಇಬ್ಬರ ಸ್ಥಾನ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು & ತೃಪ್ತಿಯನ್ನು ತರುತ್ತದೆ. ನಿಮ್ಮ ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಇಂತಹ ಸಮಸ್ಯೆಗಳಿಂದ ಹೊರಬರುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಬುಧ ಮತ್ತು ರಾಹು ಸ್ನೇಹಿ ಗ್ರಹಗಳು. ರಾಹು ಬುಧನೊಂದಿಗೆ ಸೇರಿದಾಗ ಎರಡೂ ಬಲಗೊಳ್ಳುತ್ತವೆ. ರಾಹು 1, 3, 6 ಮತ್ತು 11ನೇ ಮನೆಗಳಲ್ಲಿದ್ದಾಗ ಅದು ಬುಧನೊಂದಿಗೆ ಕೇಂದ್ರ ಮತ್ತು ತ್ರಿಕೋನ ಯೋಗವನ್ನು ರೂಪಿಸುತ್ತದೆ. ಜ್ಯೋತಿಷ್ಯದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರನೆಂದು ಕರೆಯಲಾಗುತ್ತದೆ. ಬುಧ ಗ್ರಹವು ಮಾತು, ರಕ್ಷಣೆ, ಪ್ರಯಾಣ, ಬುದ್ಧಿವಂತಿಕೆ ಮತ್ತು ಇತರ ಹಲವು ವಿಷಯಗಳಿಗೆ ಕಾರಣವಾಗಿದೆ. ಈ ಬುಧ ಒಂದು ನಿರ್ದಿಷ್ಟ ಅವಧಿಯ ನಂತರ ರಾಶಿಯನ್ನು ಬದಲಾಯಿಸುತ್ತದೆ. ಆಗಸ್ಟ್ 5ರಂದು ಬುಧ ಸಿಂಹದಲ್ಲಿ ತನ್ನ ಸಂಚಾರ ಪ್ರಾರಂಭಿಸಿದೆ. ಈ ಬಾರಿ ಬುಧ 2ನೇ ಬಾರಿಗೆ ಕರ್ಕಾಟಕವನ್ನು ಸಂಕ್ರಮಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬುಧ & ರಾಹು ಸ್ನೇಹಿ ಗ್ರಹಗಳು. ರಾಹು ಬುಧನೊಂದಿಗೆ ಸೇರಿದಾಗ ಎರಡೂ ಬಲಗೊಳ್ಳುತ್ತವೆ. ರಾಹು 1, 3, 6 & 11ನೇ ಮನೆಗಳಲ್ಲಿದ್ದಾಗ ಅದು ಬುಧನೊಂದಿಗೆ ಕೇಂದ್ರ & ತ್ರಿಕೋನ ಯೋಗ ರೂಪಿಸುತ್ತದೆ. ಈ ಸ್ಥಾನದಲ್ಲಿ ಬುಧನು ರಾಹುವನ್ನು ಆಳುತ್ತಾನೆ.
Mercury-Rahu Trine Yoga Zodiac Signs Great Success Aries Taurus Gemini Cancer Leo Virgo Libra Scorpio Astrology Lifestyle
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕರ್ಕಾಟಕದಲ್ಲಿ ರೂಪುಗೊಂಡ ರಾಜಯೋಗಗಳಿಂದ ಈ 3 ರಾಶಿಯವರಿಗೆ ಭರ್ಜರಿ ಲಾಭ!ಗ್ರಹಗಳ ಅಧಿಪತಿ ಸೂರ್ಯನು ಜುಲೈ 16ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ಅಲ್ಲಿ ಸೂರ್ಯನು ಸಂಪತ್ತಿನ ಅಧಿಪತಿಯಾದ ಶುಕ್ರನನ್ನು ಸೇರಲಿದೆ. ನಂತರ ಬುಧ ಕರ್ಕಾಟಕ ರಾಶಿಯಲ್ಲಿ ಸಂಚಾರ ನಡೆಸಲಿದೆ. ಹೀಗಾಗಿ ಎರಡು ಶಕ್ತಿಶಾಲಿ ರಾಜಯೋಗಗಳಾದ ಸುಕ್ರಾದಿತ್ಯ ರಾಜಯೋಗ ಮತ್ತು ಬುಧಾದಿತ್ಯ ರಾಜಯೋಗ ಕರ್ಕಾಟಕ ರಾಶಿಯಲ್ಲಿ ರೂಪಗೊಳ್ಳುತ್ತವೆ.
और पढो »
ದಿನಭವಿಷ್ಯ 23-07-2024: ಇಂದು ಆಯುಷ್ಮಾನ್ ಯೋಗ ಈ ರಾಶಿಯವರಿಗೆ ಕೆಲಸದಲ್ಲಿ ಪ್ರಗತಿ, ವ್ಯವಹಾರದಲ್ಲಿ ಯಶಸ್ಸುMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಮಂಗಳವಾರದ ಈ ದಿನ ಧನಿಷ್ಠ ನಕ್ಷತ್ರ, ಆಯುಷ್ಮಾನ್ ಯೋಗ ಇರಲಿದ್ದು ಯಾವ ರಾಶಿಯ ಜನರಿಗೆ ಏನು ಫಲ ಎಂದು ತಿಳಿಯಿರಿ.
और पढो »
200 ವರ್ಷಗಳ ನಂತರ ರೂಪುಗೊಂಡ ದಿವ್ಯ ರಾಜಯೋಗಗಳು; ಈ 3 ರಾಶಿಯವರಿಗೆ ಸುಖ-ಸಂಪತ್ತು ಸಿಗಲಿದೆ!ಈ 3 ದಿವ್ಯ ಯೋಗಗಳಿಂದ ಸಿಂಹ ರಾಶಿಯವರಿಗೆ ಸಕಲ ಸವಲತ್ತುಗಳು ಸಿಗಲಿದೆ. ನಿಮ್ಮ ಬಹುಕಾಲದ ಆಸೆಗಳು ಈಡೇರುತ್ತವೆ. ಕೆಲಸದ ಸ್ಥಳದಲ್ಲಿ ನೀಡಿದ ಕೆಲಸಗಳನ್ನು ಉತ್ತಮವಾಗಿ ಪೂರ್ಣಗೊಳಿಸುವಿರಿ.
और पढो »
ಶುಕ್ರದೆಸೆಯ ಜೊತೆಗೆ ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಸರ್ವಸುಖವೂ ನಿಮ್ಮದಾಗುವ ಕಾಲ !ಉಕ್ಕಿ ಬರುವುದು ಸಿರಿ ಸಂಪತ್ತುಕೆಲವು ರಾಶಿಯವರ ಜೀವನದಲ್ಲಿ ಶುಕ್ರನು ಶುಭ ಯೋಗಗಳನ್ನು ನಿರ್ಮಿಸುತ್ತಾನೆ.ಈ ರಾಶಿಯವರಿಗೆ ಜೀವನದಲ್ಲಿ ಹಣ,ಕೀರ್ತಿ,ಗೌರವ,ಯಶಸ್ಸು,ಸಂತೋಷ ಇದ್ಯಾವುದಕ್ಕೂ ಕೊರತೆಯೇ ಇರುವುದಿಲ್ಲ.
और पढो »
ಶ್ರಾವಣದಲ್ಲಿ 90 ವರ್ಷಗಳ ಬಳಿಕ ಶಿವಚಂದ್ರ ಯೋಗ: ಈ 3 ರಾಶಿಗಳ ಮೇಲೆ ಮಹಾಶಿವನ ಕೃಪಾದೃಷ್ಟಿ! ಸಿರಿಸಂಪತ್ತಿನ ಮಳೆ, ಇವರಷ್ಟು ಲಕ್ಕಿ ಮತ್ಯಾರು ಇರಲ್ಲShiva Chandra Yoga: ಈ ವರ್ಷದ ಶ್ರಾವಣವು ಮಂಗಳಕರ ಯೋಗಗಳನ್ನು ಸೃಷ್ಟಿಸುತ್ತಿದೆ. ಅದರಲ್ಲಿ ಆಗಸ್ಟ್ 19 ರಂದು, ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ, ಸೌಭಾಗ್ಯ ಯೋಗ, ಶೋಭನ ಯೋಗ ಸೇರಿವೆ.
और पढो »
Astro Tips: ಸಿಂಹದಲ್ಲಿ ಬುಧ-ಚಂದ್ರ ಸಂಯೋಜನೆ; ಈ 3 ರಾಶಿಯವರಿಗೆ ದೊರೆಯಲಿದೆ ಅದೃಷ್ಟದ ಬೆಂಬಲ!ಸಿಂಹರಾಶಿಯಲ್ಲಿ ಬುಧ ಮತ್ತು ಚಂದ್ರರ ಸಂಯೋಜನೆಯು 3 ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ವ್ಯಾಪಾರದಲ್ಲಿ ಪ್ರಗತಿ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸುಖ-ಸಂಪತ್ತು ಸೇರಿದಂತೆ ಜೀವನದ ಎಲ್ಲಾ ರಂಗಗಳಲ್ಲಿಯೂ ಯಶಸ್ಸು ದೊರೆಯಲಿದೆ.
और पढो »