Jasprit Bumrah: ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸೆಪ್ಟೆಂಬರ್ 19 ರಿಂದ ಈ ಟೆಸ್ಟ್ ಶುರುವಾಗಲಿದ್ದು, ಭಾರತದ ಎಲ್ಲಾ ಪ್ರಮುಖ ಟೆಸ್ಟ್ ಆಟಗಾರರು ಈ ಸರಣಿಯಲ್ಲಿ ಆಡಬೇಕು ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಬೂಮ್ರಾ ವಿರುದ್ಧ ಗಂಭೀರ್ ಸ್ಟ್ರಿಕ್ಟ್ ಆಕ್ಷನ್..! "ಮೆನೆಯಲ್ಲಿಯೇ ಇರಿ" ಎಂದು ಸರಣಿಯಿಂದ ವೇಗಿಯನ್ನು ಹೊರದಬ್ಬಿದ ನೂತನ ಕೋಚ್
ಸೆಪ್ಟೆಂಬರ್ 19 ರಿಂದ ಈ ಟೆಸ್ಟ್ ಶುರುವಾಗಲಿದ್ದು, ಭಾರತದ ಎಲ್ಲಾ ಪ್ರಮುಖ ಟೆಸ್ಟ್ ಆಟಗಾರರು ಈ ಸರಣಿಯಲ್ಲಿ ಆಡಬೇಕು ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ಬಾಂಗ್ಲಾದೇಶ ಸಣ್ಣ ತಂಡವಾಗಿದ್ದರೂ ಭಾರತ ತಂಡ ಈ ಸರಣಿಯಲ್ಲಿ ಪೂರ್ಣ ಬಲದಿಂದ ಭಾಗವಹಿಸಬೇಕು ಎಂದು ಅವರು ಒತ್ತಾಯಿಸುತ್ತಿರುವಾಗ, ಟೆಸ್ಟ್ ತಂಡದ ಉಪನಾಯಕ ಬುಮ್ರಾ ಅವರನ್ನು ಈ ಸರಣಿಯಿಂದ ತೆಗೆದುಹಾಕಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
Bangladesh Testseries BCCI Gautam Gambhir Indian Cricket ಬೂಮ್ರಾ ಮೊಹಮ್ಮದ್ ಶಮಿ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಗೌತಮ್ ಗಂಭೀರ್ Test Cricket Mohammed Shami India Vs Bangladesh New Zealand Tour Australia Tour Team India Cricket News Cricket Updates Bumrah Rested Shami Injury Cricket Buzz BCCI Updates Test Series2024 India Cricket Sports Headlines Cricket Trending Gambhir Statement India Squad Bumrah Out Cricket Fans Cricket Discussion Cricket Strategy India Vs Newzealand India Vs Australia Bumrah Fitness Test Match News Cricket Schedule Team India Updates Cricket Insights India In Tests BCCI Announcement Sports News Cricket Debate Bangladesh Cricket Bumrah Bowling Shami Returns Indian Bowling Cricket Rest India In Bangladesh Cricket Analysis Cricket Controversy Test Squad Sports World
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಯ ನಂತರವೂ ಈ ಬಾಲಿವುಡ್ ನಟಿಗೆ ಮನಸೋತಿದ್ದರಂತೆ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್!!Team India coach Gautam Gambhir: ಭಾರತ ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ.
और पढो »
IND vs BAN: ಸಂಕಷ್ಟದಲ್ಲಿ ಟೀಂ ಇಂಡಿಯಾ..ಬಾಂಗ್ಲಾದೇಶದೊಂದಿಗಿನ ಟೆಸ್ಟ್‌ನಿಂದ ಬೂಮ್ರಾ ದೂರ..!Jasprit Bumrah: ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್‌ನಿಂದ ದೂರ ಉಳಿಯಲಿದ್ದಾರೆ. ತವರಿನಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ಬೂಮ್ರಾ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
और पढो »
ಗಂಭೀರ್ ಹೆಚ್ಚು ಕಾಲ ಕೋಚ್ ಆಗಿ ಉಳಿಯಲು ಸಾಧ್ಯವಿಲ್ಲ..ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾದ ಸ್ಟಾರ್ ಆಟಗಾರ..?Jogsinder Sharma Questions Tenure: ಶ್ರೀಲಂಕಾ ಪ್ರವಾಸದಿಂದ ಅವರು ತಂಡದ ಕೋಚ್ ಜವಬ್ದಾರಿ ವಹಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದ್ದರಿಂದ ಗೌತಮ್ ಗಂಭೀರ್ ತಮ್ಮ ಕೋಚ್ ವೃತ್ತಿಜೀವನದಲ್ಲಿ ತಮ್ಮ ಮೊದಲ ಸರಣಿ ಗೆಲುವಿನ ರುಚಿ ಕಂಡಿದ್ದಾರೆ.
और पढो »
ಗಂಭೀರ್ ಪುಟ್ಟ ಹುಡುಗನಂತೆ...ಟೀಂ ಇಂಡಿಯಾದ ನೂತನ ಕೋಚ್ ಕುರಿತು ಮನಬಿಚ್ಚಿ ಮಾತನಾಡಿದ ಸ್ಟಾರ್ ಕ್ರಿಕೆಟರ್Gautam Gambhir: ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡು ಬಹಳ ದಿನಗಳೇನು ಆಗಿಲ್ಲ. ಗಂಭೀರ್ ಅವರ ಮೊದಲ ಸವಾಲು ಶ್ರೀಲಂಕಾ ಪ್ರವಾಸ. ಗಂಭೀರ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಹಲವು ಪರ ವಿರೋದ ಚರ್ಚೆಗಳು ಶುರುವಾಗಿದೆ.
और पढो »
ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳು ಫೇಮಸ್ ನಟಿ! ಸೌತ್ ಸಿನಿರಂಗದಲ್ಲಿ ಮಿಂಚುತ್ತಿರುವ ಆ ಸುಂದ್ರಿ ಯಾರು ಗೊತ್ತಾ?Rahul Dravid Niece Aditi Dravid: ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಸ್ಥಾನದಿಂದ ಕೆಳಗಿಳಿಯುವ ಸಮಯ. ಮುಂಬರುವ ಶ್ರೀಲಂಕಾ ಪ್ರವಾಸದಿಂದ ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
और पढो »
ಸೂರ್ಯಕುಮಾರ್ ಟಿ20 ನಾಯಕ ಆಗಬೇಕೆಂದು ನೂತನ ಕೋಚ್ ಪಟ್ಟು..! ಇವರ ಮೇಲೆ ಗೌತಮ್ ಗಂಭೀರ್‌ಗೆ ಯಾಕೆ ಇಷ್ಟು ಒಲವು..?ಆಗಸ್ಟ್ 27 ರಿಂದ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಶ್ರೀಲಂಕಾ ಪ್ರವಾಸಕ್ಕೆ ಭಾರತ ಈಗಾಗಲೇ ತಯಾರಿ ನಡೆಸುತ್ತಿದ್ದು, ಆಗಸ್ಟ್ 3 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ ಶ್ರೀಲಂಕಾದ ವಿರುದ್ಧ ಆಡಲಿದೆ. ಈ ಸರಣಿಯಿಂದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಕೋಚ್ ಆಗಿ ತಮ್ಮ ಜವಾಬ್ದಾರಿ ನಿರ್ವಹಿಸಿಲಿದ್ದಾರೆ.
और पढो »