ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಬುಧನಿಗೆ ಹಿಂಗು ಅತ್ಯಂತ ಪ್ರಿಯವಾದ ವಸ್ತು. ಬುಧನ ಅನುಗ್ರಹವಿದ್ದರೆ ಉದ್ಯೋಗದ ವಿಷಯದಲ್ಲಿ ಅಭಿವೃದ್ಧಿ ಕಾಣಬಹುದು. ವ್ಯಾಪಾರದಲ್ಲೂ ವಿವಿಧ ರೀತಿ ಅಭಿವೃದ್ಧಿ ಹೊಂದಬಹುದು ಮತ್ತು ಹಣವು ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ. ಸಾಲದ ಸುಳಿಯಿಂದ ನೀವು ಬೇಗ ಹೊರಬರಬಹುದು.
Grace of Mercury : ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಿಂಗಿನಿಂದ ಮಾಡಿ ಈ ಪರಿಹಾರಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿಬೆಟ್ಟದಷ್ಟು ಸಾಲವಿರಲಿ, ಈ ಒಂದು ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹದಿಂದ ನಿಮ್ಮ ಮೇಲೆ ಹಣದ ಸುರಿಮಳೆಯೇ ಆಗಲಿದೆ. ಹೌದು, ನೀವು ಲಕ್ಷ, ಕೋಟಿ ಸಾಲ ಮಾಡಿದ್ದರೂ ಯಾವುದೇ ರೀತಿಯ ಚಿಂತೆಯಿಲ್ಲ. ಇಂದಿನಿಂದಲೇ ಈ ಒಂದು ಕೆಲಸ ಮಾಡಿದರೆ ಬುಧನ ಕೃಪೆಯಿಂದ ನಿಮ್ಮ ಸಾಲ ತೀರಿಸಲು ಶಕ್ತಿ ಪ್ರಾಪ್ತಿಯಾಗುತ್ತದೆ.
ಶನಿ ನಕ್ಷತ್ರ ಬದಲಾವಣೆ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್, 5 ತಿಂಗಳ ಕಾಲ ಸಂಪತ್ತಿನ ಸುರಿಮಳೆ.. ಯಶಸ್ಸಿನ ಉತ್ತುಂಗಕ್ಕೇರುವರು, ರಾಜವೈಭೋಗ! ಉತ್ತರ ದಿಕ್ಕಿಗೆ ಹಿಂಗನ್ನು ಏಕೆ ಎಸೆಯಬೇಕೆಂದರೆ, ಉತ್ತರ ದಿಕ್ಕು ನವಗ್ರಹಗಳಲ್ಲಿ ಬುಧನಿಗೆ ಪ್ರಿಯವಾದ ದಿಕ್ಕು. ಅದಕ್ಕೆ ಇಷ್ಟವಾದ ವಸ್ತು ಎಂದರೆ ಹಿಂಗು. ಹೀಗಾಗಿ ಹಿಂಗನ್ನು ಉತ್ತರ ದಿಕ್ಕಿಗೆ ಎಸೆದು ಬುಧನ ಸ್ಮರಣೆ ಮಾಡಬೇಕು. ಮನೆಯಿಂದ ಪ್ರತಿನಿತ್ಯ ಹೊರ ಹೋಗಬೇಕಾದರೆ ಈ ಒಂದು ಪರಿಹಾರ ಮಾಡಬೇಕು. ಇದರಿಂದ ಹಣಕಾಸಿನ ಸಮಸ್ಯೆಗಳು ಬೇಗ ಕಳೆಯುತ್ತದೆ, ಸಾಲಗಳನ್ನು ತೀರಿಸಲು ನಿಮಗೆ ದಾರಿ ಕಾಣಿಸುತ್ತದೆ.
Navagraha Mercury Hinge North Direction Freedom From Debt Improvement In Financial Situation Grace Of Mercury Debt Settlement Employment Progress In Business
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 4 ರಾಶಿಯ ಜನರಿಗೆ ಭರ್ಜರಿ ಲಾಭ!ಮೇಷ ರಾಶಿಯ ಜನರು ಈ ವಾರ ಕೆಲಸದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ, ಇದರ ನಂತರವೂ ಜನರು ನಿಮ್ಮ ಕೆಲಸವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದನ್ನು ಕಾಣಬಹುದು.
और पढो »
ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
और पढो »
IT Raid: 40 ಕೋಟಿ ರೂ. ಸೀಜ್; ಕಂತೆ ಕಂತೆ ನೋಟು ನೋಡಿ ಅಧಿಕಾರಿಗಳು ದಂಗು!ಈ ಐಟಿ ದಾಳಿ ವೇಳೆ 40 ಕೋಟಿ ರೂ.ಗೂ ಅಧಿಕ ನಗದು ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಅಕ್ರಮ ಹಣದ ಮೊತ್ತ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
और पढो »
ನಿಮ್ಮ ಫೋನ್ ನಲ್ಲಿ ಈ App ಇದ್ದರೆ ಸಾಕು!ಕೈಯ್ಯಲ್ಲಿ DL ಇಲ್ಲದಿದ್ದರೂ ಬೀಳುವುದಿಲ್ಲ ದಂಡ !Vehicle Documents:ನಿಮ್ಮ ಫೋನ್‌ನಲ್ಲಿ ಈ ಆಪ್ ಇದ್ದರೆ ನೀವು ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಬಹುದು. ಪ್ರತಿಯೊಬ್ಬ ವಾಹನ ಸವಾರರು ಈ ಆಪ್ ಬಗ್ಗೆ ತಿಳಿದುಕೊಳ್ಳಬೇಕು.
और पढो »
ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.. ತೂಕ ಕೂಡ ಇಳಿಕೆಯಾಗುತ್ತೆ!Soak Rice before cooking benefits: ಅನ್ನವನ್ನು ಬೇಯಿಸುವಾಗ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ತೂಕ ಇಳಿಕೆಯಾಗುವುದುರ ಜೊತೆ ಮಧುಮೇಹ ಸಹ ನಿಯಂತ್ರಣಕ್ಕೆ ಬರುತ್ತದೆ.
और पढो »
Astro Tips: ಋಣಭಾದೆ & ಹಣಕಾಸಿನ ಸಮಸ್ಯೆಗೆ ಬಿಳಿ ಎಕ್ಕ ಗಿಡದ ಈ ಪರಿಹಾರ ಮಾಡಿ5 ಸೋಮವಾರಗಳ ಕಾಲ ಈ ಉಪಾಯ ಮಾಡುವುದರಿಂದ ನಿಮ್ಮ ಪ್ರತಿಯೊಂದು ಸಮಸ್ಯೆಗಳು ದೂರವಾಗುಗುತ್ತವೆ. ಇದರಿಂದ ಸಾಕಷ್ಟು ರೀತಿಯ ಲಾಭಗಳು ಕೂಡ ನಿಮಗೆ ದೊರಕುತ್ತದೆ.
और पढो »