Clove For Sugar Control: ಲವಂಗದಲ್ಲಿ ಹಲವಾರು ಔಷಧೀಯ ಗುಣಗಳಿವೆ. ದಿನಕ್ಕೆ ಒಂದು ಲವಂಗವನ್ನು ಜಗಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅದಕ್ಕಾಗಿಯೇ ಲವಂಗವನ್ನು ಪೋಷಕಾಂಶಗಳ ಶಕ್ತಿ ಕೇಂದ್ರ ಎಂದೂ ಕರೆಯುತ್ತಾರೆ.
ಬೆಳಗಿನ ಜಾವ ಈ ಪದಾರ್ಥವನ್ನು ಬಾಯಲ್ಲಿಟ್ಟುಕೊಂಡ್ರೆ ಸಾಕು ಎಷ್ಟೇ ಹೈ ಇದ್ದರೂ ನಾರ್ಮಲ್ ಆಗುತ್ತೆ ಶುಗರ್! ಅಪಾಯಕಾರಿ ಕ್ಯಾನ್ಸರ್‌ಗೂ ಮನೆಮದ್ದು!!
ಲವಂಗ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಯುಜೆನಾಲ್. ಇದು ಒಂದು ರೀತಿಯ ಉತ್ಕರ್ಷಣ ನಿರೋಧಕವಾಗಿದ್ದು ಅದು ದೇಹವು ರೋಗಗಳೊಂದಿಗೆ ಹೋರಾಡಲು ಸಹಾಯ ಮಾಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಲವಂಗವು ಬಾಯಿಯ ಹುಣ್ಣು ಮತ್ತು ಗಂಟಲು ನೋವಿನ ವಿರುದ್ಧವೂ ಹೋರಾಡುತ್ತದೆ. ಲವಂಗವನ್ನು ಪ್ರತಿದಿನ ಸೇವಿಸಿದರೆ ಸಂಧಿವಾತವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಲವಂಗಗಳ ನಿಯಮಿತ ಸೇವನೆಯು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಲವಂಗವನ್ನು ಜಗಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಲವಂಗ ಲವಂಗದ ಪ್ರಯೋಜನಗಳು ಲವಂಗ ನೀರು ಶುಗರ್ ಕಂಟ್ರೋಲ್ ಮಾಡುವ ವಿಧಾನ Blood Sugar Blood Sugar Control Tips Clove Benefits Clove For Weight Loss Weight Loss Tips With Clove
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಧುಮೇಹಿಗಳಿಗೆ ಬೆಸ್ಟ್ ಫುಡ್.. ಈ ಮೊಳಕೆಯೊಡೆದ ಕಾಳು ತಿಂದ್ರೆ ಶುಗರ್ ಎಷ್ಟೇ ಇದ್ದರೂ ಕ್ಷಣಾರ್ಧಲ್ಲಿ ನಾರ್ಮಲ್ ಆಗುತ್ತೆ!sprouted fenugreek For Sugar Control: ಮೊಳಕೆಯೊಡೆದ ಮೆಂತ್ಯ ಬೀಜಗಳು ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದಲ್ಲದೆ, ಬಿಪಿ ಮತ್ತು ಕೊಲೆಸ್ಟ್ರಾಲ್‌ನಂತಹ ಅನೇಕ ಸಮಸ್ಯೆಗಳನ್ನು ತಡೆಯಬಹುದು..
और पढो »
ಮಧುಮೇಹಿಗಳಿಗೆ ವರದಾನ.. ಬೆಳಗಿನ ಜಾವ ಈ ಮಸಾಲೆ ಜಗಿದ್ರೆ ಸಾಕು ಶುಗರ್ ಯಾವಾಗಲೂ ನಾರ್ಮಲ್ ಇರುತ್ತೆ!!ಅರ್ಧ ಚಮಚ ಮೆಂತ್ಯ ಬೀಜಗಳನ್ನು ರಾತ್ರಿ ಒಂದು ಕಪ್ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ ಮತ್ತು ಮೆಂತ್ಯ ಕಾಳುಗಳನ್ನು ಜಗಿದು ತಿನ್ನಿರಿ. ನೀವು ಮೆಂತ್ಯ ಬೀಜಗಳನ್ನು ಸೇವಿಸಲು ಸಾಧ್ಯವಾಗದಿದ್ದರೆ, ಮೆಂತ್ಯ ಪುಡಿಯನ್ನು ಸಹ ಬಳಸಬಹುದು.
और पढो »
ಬೆಳಗಿನ ಜಾವ ಈ ಎಲೆಯನ್ನ ಅರಿದು ರಸ ಮಾಡಿ ಕುಡಿದ್ರೆ ಸೆಕೆಂಡುಗಳಲ್ಲಿ ನಾರ್ಮಲ್ ಆಗುತ್ತೆ ಶುಗರ್! ಮಾರಕ ಕ್ಯಾನ್ಸರ್ ರೋಗವನ್ನೂ ವಾಸಿಮಾಡುವ ಸಂಜೀವಿನಿ ಇದು!!papaya leaf Benefits: ಪಪ್ಪಾಯಿ ಹಣ್ಣು ಮತ್ತು ಪಪ್ಪಾಯಿ ಎಲೆಗಳನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.. ಜೊತೆ ಈ ಹಣ್ಣಿನ ಎಲೆಗಳು ಸಹ ಔಷಧೀಯ ಗುಣಗಳಿಂದ ಕೂಡಿದೆ ಎನ್ನುತ್ತಾರೆ ತಜ್ಞರು.
और पढो »
ಹೈ ಶುಗರ್ ನಿಯಂತ್ರಿಸಲು ಈ ಒಂದು ಮಸಾಲೆ ಎಲೆಯೇ ಸಾಕು!Diabetes Diet: ಮಧುಮೇಹಿಗಳು ತಮ್ಮ ಆಹಾರ ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸದಿದ್ದರೆ ಇದು ಕೆಲವು ಗಂಭೀರ ಕಾಯಿಲೆಗಳಿಗೆ ಆಹ್ವಾನ ನೀಡಬಹುದು.
और पढो »
ಖಾಲಿ ಹೊಟ್ಟೆಯಲ್ಲಿ ಈ 2 ಬೀಜಗಳನ್ನು ಜಗಿದು ತಿಂದ್ರೆ ಹೈ ಶುಗರ್ ಕೂಡ ಕೆಲ ಹೊತ್ತಲ್ಲೇ ಕಂಟ್ರೋಲ್ ಆಗುತ್ತೆ!Seeds To Control Diabetes: ಮಧುಮೇಹಿಗಳಿಗೆ ಎರಡು ಬಗೆಯ ಬೀಜಗಳು ತುಂಬಾ ಲಾಭದಾಯಕವಾಗಿವೆ. ಖಾಲಿ ಹೊಟ್ಟೆಯಲ್ಲಿ ಇವುಗಳ ಸೇವನೆಯು ಚಯಾಪಚಯವನ್ನು ಹೆಚ್ಚಿಸಿ ಇನ್ಸುಲಿನ್ ಕೋಶಗಳ ವೇಗವನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ.
और पढो »
ಊಟಕ್ಕೂ 10 ನಿಮಿಷ ಮುನ್ನ ಮಜ್ಜಿಗೆಗೆ ಒಂದು ಚಿಟಕಿ ಈ ಪುಡಿ ಹಾಕಿ ಸೇವಿಸಿ !ಹೈ ಬ್ಲಡ್ ಶುಗರ್ ನಾರ್ಮಲ್ ಆಗುವುದು !ಮಧುಮೇಹ ಹೊಂದಿರುವವರು ಗ್ಲುಕೋಸ್ ಮಟ್ಟ ಏರಿಕೆಯಾಗದಂತೆ ಕಾಳಜಿ ವಹಿಸಬೇಕು.ಹಾಗಾಗಿ ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ಇರಬೇಕು.
और पढो »