ಮಧುಮೇಹದ ಕೆಲವು ಲಕ್ಷಣಗಳು ಬೆಳಿಗ್ಗೆ ಮಾತ್ರ ಗೋಚರಿಸುತ್ತವೆ. ಇವುಗಳನ್ನು ನಿರ್ಲಕ್ಷಿಸುವ ಬದಲು ತಕ್ಷಣ ಎಚ್ಚೆತ್ತುಕೊಂಡರೆ ದೊಡ್ಡ ಅಪಾಯವನ್ನು ತಪ್ಪಿಸಬಹುದು.
ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವಾಗ ಸಾಮಾನ್ಯವಾಗಿ ನಮಗೆ ತಿಳಿಯುವುದಿಲ್ಲಡಿಂಪಲ್ ಕ್ವೀನ್ ರಚಿತಾ ರಾಮ್ ನಟ ದರ್ಶನ್ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?ಮಿಲ್ಕಿ ಬ್ಯೂಟಿ ತಮನ್ನಾಗೆ ಕೂಡಿಬಂತಾ ಕಂಕಣ ಭಾಗ್ಯ? ಹರಿಶಿನ ಶಾಸ್ತ್ರದ ಫೋಟೋಸ್ ಫುಲ್ ವೈರಲ್!!ಈ ರಾಶಿಯಲ್ಲಿ ಶುಭ ಮಹಾಲಕ್ಷ್ಮಿ ಯೋಗ!ಮನೆ ತುಂಬುವರು ಧನ ಧಾನ್ಯ ಲಕ್ಷ್ಮೀಯರು! ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು ! ಸೋಲಿನ ಭಯ ಇಲ್ಲದೆ ಮುನ್ನಡೆಯುವ ಕಾಲ
ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವಾಗ ಸಾಮಾನ್ಯವಾಗಿ ನಮಗೆ ತಿಳಿಯುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಮಧುಮೇಹದ ಕೆಲವು ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ನಾವು ಆ ಲಕ್ಷಣಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಮಧುಮೇಹದ ಕೆಲವು ಲಕ್ಷಣಗಳು ಬೆಳಿಗ್ಗೆ ಮಾತ್ರ ಗೋಚರಿಸುತ್ತವೆ. ಒಂದು ವೇಳೆ ನಿಮ್ಮ ದೇಹದಲ್ಲಿಯೂ ಮುಂಜಾನೆ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.8-9 ಗಂಟೆಗಳ ಕಾಲ ಮಲಗಿದ ನಂತರವೂ ಬೆಳಿಗ್ಗೆ ತುಂಬಾ ದಣಿವಾದ ಅನುಭವ ಆಗುತ್ತಿದ್ದರೆ ಅದು ಮಧುಮೇಹದ ಲಕ್ಷಣವಾಗಿರಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರೀಡಾ ಲೋಕಕ್ಕೆ ಬಿಗ್‌ಶಾಕ್.. 36 ವರ್ಷಗಳ ಇತಿಹಾಸವನ್ನೇ ಬದಲಿಸಿದ ರೋಹಿತ್ ಶರ್ಮಾ ವೃತ್ತಿಜೀವನದ ʼಈʼ ನಿರ್ಧಾರ! ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ!!ಬ್ರೌನ್ ಬ್ರೆಡ್ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ...
Blood Sugar Symptoms Symptoms Of Blood Sugar High Blood Sugar Symptoms High Blood Sugar Symptoms In The Morning Morning Symptoms Of High Blood Sugar ಬ್ಲಡ್ ಶುಗರ್ ಬ್ಲಡ್ ಶುಗರ್ ಲಕ್ಷಣ ರಕ್ತದ ಸಕ್ಕರೆ Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಊಟವಾದ ಮೇಲೆ ಈ ಸಣ್ಣ ಬೀಜವನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ!ನಾರ್ಮಲ್ ಆಗಿಯೇ ಇರುವುದು ಬ್ಲಡ್ ಶುಗರ್ !ಬೇರೆ ಯಾವ ಪಥ್ಯವೂ ಬೇಡ!ಮಧುಮೇಹ ನಿಯಂತ್ರಣಕ್ಕೆ ಮನೆ ಮದ್ದು ಅನುಸರಿಸಿದರೆ ಒಳ್ಳೆಯದು. ಹಾಗೆಯೇ ಈ ಪುಟ್ಟ ಬೀಜವನ್ನು ಮೂರೂ ಹೊತ್ತು ಊಟದ ನಂತರ ಸೇವಿಸಿದರೆ ಶುಗರ್ ಶಾಶ್ವತವಾಗಿ ನಾರ್ಮಲ್ ಆಗುವುದು.
और पढो »
ಯಾವ ಟೆಸ್ಟ್ ಗೂ ಕಾಯಬೇಕಿಲ್ಲ!ಮೈ ಮೇಲೆ ಈ ಗುರುತು ಮೂಡಿದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಚರ್ಮವೇ ನಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ.
और पढो »
ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »
ಈ ಆಹಾರಗಳು ನಿಮ್ಮ ಡಯಟ್ನಲ್ಲಿದ್ದರೆ ಹೆಚ್ಚಾಗುವುದೇ ಇಲ್ಲ ಬ್ಲಡ್ ಶುಗರ್Foods to control sugar: ಡಯಾಬಿಟಿಸ್ ರೋಗಿಗಳು ತಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಬಳಸುವುದರಿಂದ ಬ್ಲಡ್ ಶುಗರ್ ಹೆಚ್ಚಾಗುವುದನ್ನು ತಪ್ಪಿಸಬಹುದು.
और पढो »
ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !ಈ ಮನೆ ಮದ್ದನ್ನು ಪ್ರಯತ್ನಿಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »
ಮಧುಮೇಹದಿಂದ ತೂಕ ಇಳಿಕೆವರೆಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭIndian Gooseberry benefits: ಬೆಟ್ಟದ ನೆಲ್ಲಿಕಾಯಿ ಅಥವಾ ಅದರ ಜ್ಯೂಸ್ ಅನ್ನು ನಿತ್ಯ ಸೇವಿಸುವುದರಿಂದ ಬಿಪಿ ನಿಯಂತ್ರಣ, ಬ್ಲಡ್ ಶುಗರ್ ಕಂಟ್ರೋಲ್, ತೂಕ ಇಳಿಕೆ ಸೇರಿದಂತೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
और पढो »