ಬೇಸಿಗೆಯಲ್ಲಿ ಹೊಳಪಾದ ತ್ವಚೆ ನಿಮ್ಮದಾಗಿಸಲು ಕಿತ್ತಳೆ ಸಿಪ್ಪೆ ಜೊತೆಗೆ 3 ಪದಾರ್ಥ ಬಳಸಿ ಮನೆಯಲ್ಲಿಯೇ ಈ ಸಿರಮ್ ತಯಾರಿಸಿ!

Vitamin C Serum समाचार

ಬೇಸಿಗೆಯಲ್ಲಿ ಹೊಳಪಾದ ತ್ವಚೆ ನಿಮ್ಮದಾಗಿಸಲು ಕಿತ್ತಳೆ ಸಿಪ್ಪೆ ಜೊತೆಗೆ 3 ಪದಾರ್ಥ ಬಳಸಿ ಮನೆಯಲ್ಲಿಯೇ ಈ ಸಿರಮ್ ತಯಾರಿಸಿ!
ವಿಟಮಿನ್ ಸಿ ಸಿರಮ್How To Make Vitamin C Serum At HomeIngredient In Vitamin C Serum
  • 📰 Zee News
  • ⏱ Reading Time:
  • 67 sec. here
  • 17 min. at publisher
  • 📊 Quality Score:
  • News: 79%
  • Publisher: 63%

Vitamin C Serum For Skin: ವಿಟಮಿನ್ ಸಿ ಸೀರಮ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಜೂಹಿ ಪರ್ಮಾರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇದಕ್ಕಾಗಿ ಸುಲಭವಾದ ಮಾರ್ಗವನ್ನು ಹಂಚಿಕೊಂಡಿದ್ದಾರೆ.

ಬೇಸಿಗೆಯಲ್ಲಿ ಹೊಳಪಾದ ತ್ವಚೆ ನಿಮ್ಮದಾಗಿಸಲು ಕಿತ್ತಳೆ ಸಿಪ್ಪೆ ಜೊತೆಗೆ 3 ಪದಾರ್ಥ ಬಳಸಿ ಮನೆಯಲ್ಲಿಯೇ ಈ ಸಿರಮ್ ತಯಾರಿಸಿ!

ಲೇಪಿಸುವ ಮೊದಲು ವಿಟಮಿನ್ ಸಿ ಸೀರಮ್ ಅನ್ನು ಅನ್ವಯಿಸಬೇಕು.ಬೆಳಗ್ಗೆ ಎದ್ದಂತೆ ಈ ಒಣಹಣ್ಣನ್ನು ತಿನ್ನಿ: ಕೇವಲ 5 ದಿನದಲ್ಲಿ ಸೊಂಟದ ಸುತ್ತ ಸಂಗ್ರಹವಾದ ಕಠಿಣ ಬೊಜ್ಜು ಯಾವುದೇ ಶ್ರಮವಿಲ್ಲದೆ ಈಸಿಯಾಗಿ ಇಳಿಯುತ್ತೆ!Rajkumar Birthday: ರಾಜ್‌ ಕುಮಾರ್‌ 5 ಮಕ್ಕಳು.. 11 ಮೊಮ್ಮಕ್ಕಳು ಹೇಗಿದ್ದಾರೆ ನೋಡಿದ್ದೀರಾ? ಪುತ್ರರಂತೆ ಅಳಿಯ ಸಹ ಫೇಮಸ್‌ ನಟ !ಬೆಳಗ್ಗೆ ಹಳಸಿದ ಬಾಯಿಗೆ ಈ ತರಕಾರಿಯ ರಸ ಕುಡಿಯಿರಿ: ದಿನಪೂರ್ತಿ ಕಂಟ್ರೋಲ್ ಇರುತ್ತೆ ಬ್ಲಡ್ ಶುಗರ್! ಅಪ್ಪಿತಪ್ಪಿಯೂ ಹೆಚ್ಚಾಗಲ್ಲ

: ವಿಟಮಿನ್ ಸಿ ಸಮೃದ್ಧವಾಗಿರುವ ಸ್ಕಿನ್ ಕೇರ್ ಉತ್ಪನ್ನಗಳನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಆಗುವ ಅಪಾರ ಪ್ರಯೋಜನಗಳ ಕುರಿತು ನೀವು ಟಿವಿಯಲ್ಲಿ ಸಾಕಷ್ಟು ಜಾಹೀರಾತುಗಳನ್ನು ನೋಡಿರಬಹುದು. ಇದರ ಸೀರಮ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದನ್ನು ನೀವು ಬಹಳ ಸುಲಭವಾಗಿ ಖರೀದಿಸಬಹುದು. ಆದರೆ ಬ್ರ್ಯಾಂಡ್ ಹೆಸರಿನಿಂದಾಗಿ ಈ ಸೀರಮ್ ಸಾಕಷ್ಟು ದುಬಾರಿ ಬೆಲೆಗೆ ಸಿಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ಮನೆಯಲ್ಲಿ Vitamin C Serum ಅನ್ನು ತಯಾರಿಸಲು ಸುಲಭವಾದ ಮಾರ್ಗವನ್ನು ಹೇಳುತ್ತಿದ್ದೇವೆ. ವಿಶೇಷವೆಂದರೆ ಇದನ್ನು ಕಿರುತೆರೆ ಲೋಕದ ಖ್ಯಾತ ನಟಿ ಸೊಸೆ ಜೂಹಿ ಪರ್ಮಾರ್ ಕೂಡ ಬಳಸಿದ್ದಾರೆ.ಅನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಉತ್ಕರ್ಷಣ ನಿರೋಧಕವಾಗಿದ್ದು, ಫ್ರೀ ರಾಡಿಕಲ್ಗಳಿಂದ ಮುಖವನ್ನು ರಕ್ಷಿಸುತ್ತದೆ. ಇದಲ್ಲದೆ, ಇದು ಕಪ್ಪು ವರ್ತುಲ ಮತ್ತು ಹೈಪರ್ಪಿಗ್ಮೆಂಟೇಶನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿಟಮಿನ್ ಸಿ ಸಿರಮ್ How To Make Vitamin C Serum At Home Ingredient In Vitamin C Serum ವಿಟಮಿನ್ ಸಿ ಸಿರಮ್ ಆರೋಗ್ಯ ಲಾಭಗಳು Vitamin C Serum Benefits For Skin Vitamin C Serum Benefits Kannada ತ್ವಚೆಯ ಆರೋಗ್ಯಕ್ಕೆ ವಿಟಮಿನ್ ಸಿ ಸೀರಮ್ ಬಳಕೆ Vitamin C Serum Side Effects When To Use Vitamin C Serum Day Or Night Vitamin C Serum Benefits For Acne ಮೊಡವೆ ನಿವಾರಣೆಗೆ ವಿಟಮಿನ್ ಸಿ ಸೀರಮ್ Best Vitamin C Serum Vitamin C Serum Before And After How To Use Vitamin C Serum On Face At Night

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

World Liver Day: ಯಕೃತ್ತಿನ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಿ ಈ ಅದ್ಭುತ ಪಾನಿಯಾಗಳು!World Liver Day: ಯಕೃತ್ತಿನ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಿ ಈ ಅದ್ಭುತ ಪಾನಿಯಾಗಳು!ಅಲೋವೆರಾ ಜ್ಯೂಸ್‌ನಲ್ಲಿ ಕಂಡುಬರುವ ಎರಡು ಪದಾರ್ಥಗಳಾದ ಅಲೋಯಿನ್ ಮತ್ತು ಸಪೋನಿನ್‌ಗಳು ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಮತ್ತು ಯಕೃತ್ತಿನಿಂದ ವಿಷವನ್ನು ತೆಗೆದುಹಾಕುವ ಮೂಲಕ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ[node:summary]
और पढो »

IndiGo: ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ!IndiGo: ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ!ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೊಸ ವೈಶಿಷ್ಟ್ಯವನ್ನು ಫ್ಲೈಯರ್‌ಗಳು ಇಂಡಿಗೋ ಅಪ್ಲಿಕೇಶನ್ ಬಳಸಿ ಪಡೆಯಬಹುದು.
और पढो »

ಮನೆಯಲ್ಲಿ ಕೂತು ಬೇಸರವಾಗಿದ್ಯಾ? ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ತಾಣಗಳ ಪಟ್ಟಿ ಇಲ್ಲಿದೆಮನೆಯಲ್ಲಿ ಕೂತು ಬೇಸರವಾಗಿದ್ಯಾ? ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ತಾಣಗಳ ಪಟ್ಟಿ ಇಲ್ಲಿದೆಬೇಸಿಗೆ ಎಂದರೆ ಸಾಕು, ಎಲ್ಲರಿಗೂ ಈ ಬೇಸಿಗೆಯಲ್ಲಿ ಬೇಸರವಾಗುವುದು ಸಹಜ ಆದರೆ ಆ ಬೇಸರದಿಂದ ನಿಮಗೆ ಮುಕ್ತಿ ಬೇಕಾ ಹಾಗಿದ್ರೆ ಇಲ್ಲಿ ಕೆಲವೊಂದು ಸ್ಥಳಗಳು ಪಟ್ಟಿ ಇಲ್ಲಿದೆ.
और पढो »

ಉದ್ದ, ಕಪ್ಪು ಮತ್ತು ರೇಷ್ಮೆಯಂತಹ ಕೂದಲಿಗಾಗಿ ʼಇ ವಿಟಮಿನ್‌ʼ ಅನ್ನು ಈ ರೀತಿ ಬಳಸಿ.!ಉದ್ದ, ಕಪ್ಪು ಮತ್ತು ರೇಷ್ಮೆಯಂತಹ ಕೂದಲಿಗಾಗಿ ʼಇ ವಿಟಮಿನ್‌ʼ ಅನ್ನು ಈ ರೀತಿ ಬಳಸಿ.!Vitamin E for Hair growth : ವಿಟಮಿನ್ ಇ ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದ್ದು, ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ ವಿಟಮಿನ್ ಇ ಕೂದಲು ಉದುರುವುದನ್ನು ತಡೆಯುತ್ತದೆ ಎಂದು ತಿಳಿದು ಬಂದಿದೆ.. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಅಲ್ಲದೆ, ಕೂದಲನ್ನು ಬಲಪಡಿಸುತ್ತದೆ.
और पढो »

ಯುರಿಕ್ ಆಸಿಡ್‌ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!ಯುರಿಕ್ ಆಸಿಡ್‌ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!home remedies for uric acid: ಯುರಿಕ್ ಆಸಿಡ್‌ ದೇಹದಲ್ಲಿ ಪ್ಯೂರಿನ್ ಎಂಬ ಪ್ರೋಟೀನ್‌ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ಯುರಿಕ್‌ ಆಸಿಡ್‌ ಅಧಿಕವಾರೆ ಕೀಲುಗಳಲ್ಲಿ ನೋವು, ಮೂಳೆಗಳಲ್ಲಿ ತೊಂದರೆ ಮತ್ತು ನಡೆಯಲು ಸಾಧ್ಯವಾಗದ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
और पढो »

Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?ನಟಿ ನೀತುಗೆ ಅವರ ತಂದೆ ತೀರಿಕೊಂಡ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಈ ನಟಿ ಮಲಗಲು ಹೂದಾಗ ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ.
और पढो »



Render Time: 2025-02-13 07:13:25