Vastu tips for wrist watch: ಕೈಯಲ್ಲಿ ಕಟ್ಟುವ ವಾಚ್ ಅದೃಷ್ಟವನ್ನು ತರಬಹುದು. ಇದರಿಂದ ನಿಮ್ಮ ಬದುಕಿನ ದಿಕ್ಕೇ ಬದಲಾಗಬಹುದು.
Vastu tips for wrist watchಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಿಲ್ವರ್ ಅಥವಾ ಗೋಲ್ಡನ್ ಬಣ್ಣದ ಬೆಲ್ಟ್ ಹೊಂದಿರುವ ಕೈಗಡಿಯಾರಗಳನ್ನು ಕಟ್ಟಿಕೊಳ್ಳಲು ಪ್ರಾಮುಖ್ಯತೆ ನೀಡಿ. ಗೋಲ್ಡನ್ ಬಣ್ಣದ ವಾಚ್ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ. ಭೌತಿಕ ಸುಖ ಹೆಚ್ಚುತ್ತದೆ. ಲಕ್ಷುರಿಯಸ್ ಲೈಫ್ ಬದುಕುವಿರಿ.
ಈ ರೀತಿಯ ಗಡಿಯಾರವನ್ನು ಧರಿಸುವುದರಿಂದ ನಿಮ್ಮ ಕೆಲಸಕ್ಕೆ ಹಾನಿಯಾಗುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಕೈಗೆ ಫಿಟ್ ಆಗಿ ಇರುವ ವಾಚ್ ಧರಿಸಬೇಕು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯುವಲ್ಲಿ ಇದು ಬಹಳಷ್ಟು ಮುಖ್ಯವಾಗಿದೆ. ಕೈಗಡಿಯಾರವನ್ನು ಧರಿಸುವಾಗ, ಬೆಲ್ಟ್ ಮಣಿಕಟ್ಟಿನ ಮೂಳೆಯ ಬಳಿ ಇರುವಂತೆ ನೋಡಿಕೊಳ್ಳಿ. ಇದು ನಿಮ್ಮ ಕೆಲಸದಲ್ಲಿ ಜಯವನ್ನು ನೀಡುತ್ತದೆ. ವಾಚ್ ಡಯಲ್ ತುಂಬಾ ದೊಡ್ಡದಾಗಿರಬಾರದು. ವೈಯಕ್ತಿಕ ಮತ್ತು ವೃತ್ತಿಪರ ತೊಂದರೆಗಳು ಉಂಟಾಗಬಹುದು. ಅತ್ಯಂತ ಸಣ್ಣ ಡಯಲ್ ವಾಚ್ ಕೂಡ ಧರಿಸಬೇಡಿ. ಡಯಲ್ ಯಾವಾಗಲೂ ಮಧ್ಯಮ ಗಾತ್ರದ್ದಾಗಿರಬೇಕು.
Vastu For Prosparity Wrist Watch Colour As Per Vastu Wrist Watch Astrology Astrological Benefits Of Wearing Watch Vastu Tips Vastu For Money Vastu Shastra Vastu For Happiness ವಾಸ್ತು ಶಾಸ್ತ್ರ ವಾಸ್ತು ಹಣಕ್ಕಾಗಿ ಗಡಿಯಾರವನ್ನು ಯಾವ ಕೈ ಗೆ ಕಟ್ಟಬೇಕು ಸಿರಿತನಕ್ಕೆ ವಾಸ್ತು ಗಡಿಯಾರವನ್ನು ಯಾವ ಕೈ ಗೆ ಕಟ್ಟಬಾರದು ಯಾವ ಬಣ್ಣದ ಗಡಿಯಾರ ಕಟ್ಟಬೇಕು ಯಾವ ಬಣ್ಣದ ಗಡಿಯಾರ ಕಟ್ಟಬಾರದು ಗಡಿಯಾರ ವಾಸ್ತು ಟಿಪ್ಸ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹುಟ್ಟಿದ ಮರುಕ್ಷಣವೇ ತಂದೆಯ ಭಾಗ್ಯದ ಬಾಗಿಲು ತೆರೆಯುತ್ತಾರೆ ಈ ರಾಶಿಯಲ್ಲಿ ಜನಿಸಿದ ಹುಡುಗಿಯರು!Lucky Daughter : ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತಮ್ಮ ತಂದೆಗೆ ಅದೃಷ್ಟವನ್ನು ತರುತ್ತಾರೆ. ಇವರು ಹುಟ್ಟಿದ ಮನೆಯಲ್ಲಿ ಭಾಗ್ಯೋದಯವಾಗುತ್ತದೆ.
और पढो »
ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆLucky Animal: ವ್ಯಕ್ತಿಯು ಮುಂಜಾನೆ ಬೆಕ್ಕನ್ನು ನೋಡಿದರೆ, ಅದು ಮಂಗಳಕರ ಸಂಕೇತವಾಗಿ ಕಂಡುಬರುತ್ತದೆ. ನಿಮ್ಮ ಮನೆಗೆ ಅತಿಥಿ ಬರಲಿದ್ದಾರೆ ಅಥವಾ ನಿಮ್ಮ ಸ್ನೇಹಿತರೊಬ್ಬರನ್ನು ನೀವು ಭೇಟಿಯಾಗಬಹುದು ಎಂದು ಮುನ್ಸೂಚನೆ ನೀಡಿದಂತೆ
और पढो »
BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »
100 ವರ್ಷ ನಂತರ ಈ ರಾಶಿಗಳಿಗೆ ಬಂಪರ್ ಲಾಟರಿ.. ಮಾಲವ್ಯ - ಭದ್ರ ರಾಜಯೋಗದಿಂದ ಉಕ್ಕಿಬರಲಿದೆ ಸಂಪತ್ತು, ಆದಾಯ ದುಪ್ಪಟ್ಟು.. ಬ್ರಹ್ಮಾಂಡ ಯಶಸ್ಸು !Malavya Rajyoga Effects: 100 ವರ್ಷಗಳ ಬಳಿಕ ಮಾಲವ್ಯ ಮತ್ತು ಭದ್ರ ರಾಜಯೋಗಗಳು ರೂಪಗೊಳ್ಳಲಿದ್ದು, ಕೆಲವು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ.
और पढो »
ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.
और पढो »
ಸಹೋದರಿಯರೇ ನೆನಪಿರಲಿ !ಈ ಬಾರಿ ಮುಂಜಾನೆಯೇ ಕಟ್ಟುವಂತಿಲ್ಲ ಸಹೋದರನಿಗೆ ರಾಖಿ ! ಸಂಬಂಧ ಗಟ್ಟಿಯಾಗಬೇಕಾದರೆ ಈ ಸಮಯವನ್ನು ಪಾಲಿಸಿಈ ಶುಭ ಮುಹುಉರ್ತದಲ್ಲಿಯೇ ಕಟ್ಟಬೇಕು ಸಹಿಒದರಣ ಕೈಗೆ ರಕ್ಷೆ . ಅಣ್ಣ ತಂಗಿ ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಪಾಲಿಸಬೇಕು ಈ ಸಮಯ.
और पढो »