ಭಾರತದ ಏಕೈಕ ತೆರಿಗೆ ಮುಕ್ತ ರಾಜ್ಯ - ಸಿಕ್ಕಿಂ !

ರಾಜಕೀಯ समाचार

ಭಾರತದ ಏಕೈಕ ತೆರಿಗೆ ಮುಕ್ತ ರಾಜ್ಯ - ಸಿಕ್ಕಿಂ !
ತೆರಿಗೆಸಿಕ್ಕಿಂಭಾರತ
  • 📰 Zee News
  • ⏱ Reading Time:
  • 64 sec. here
  • 8 min. at publisher
  • 📊 Quality Score:
  • News: 46%
  • Publisher: 63%

ಸಿಕ್ಕಿಂ ಭಾರತದ ಏಕೈಕ ತೆರಿಗೆ ಮುಕ್ತ ರಾಜ್ಯ. ಇಲ್ಲಿನ ನಿವಾಸಿಗಳು ಕೋಟ್ಯಂತರ ರೂಪಾಯಿ ಸಂಪಾದಿಸಿದರೂ ಆದಾಯ ತೆರಿಗೆ ಕಾಯ್ದೆಯಿಂದ ಮುಕ್ತರಾಗಿದ್ದಾರೆ.

ದೇಶದ ಏಕೈಕ ಟ್ಯಾಕ್ಸ್ ಫ್ರೀ ರಾಜ್ಯ ಇದು !ಇಲ್ಲಿನ ನಿವಾಸಿಗಳು ಕೋಟಿಗಳಲ್ಲಿ ಸಂಪಾದಿಸಿದರೂ ಕಟ್ಟಬೇಕಿಲ್ಲ ಒಂದು ರೂಪಾಯಿ ತೆರಿಗೆ

Tax Free State in India: ಇಲ್ಲಿನ ಜನರು ಕೋಟ್ಯಂತರ ರೂಪಾಯಿ ಸಂಪಾದಿಸಿದರೂ ಆದಾಯ ತೆರಿಗೆ ಇಲಾಖೆ ಅವರಿಂದ ಆದಾಯ ತೆರಿಗೆ ಹೆಸರಿನಲ್ಲಿ ಒಂದು ರೂಪಾಯಿ ಕೂಡಾ ಸಂಗ್ರಹಿಸುವಂತಿಲ್ಲ.ಒಂದು ರಾಜ್ಯಕ್ಕೆ ಈ ನಿಯಮದಿಂದ ಸಂಪೂರ್ಣ ವಿನಾಯಿತಿಈ ದಿನಾಂಕದಲ್ಲಿ ಹುಟ್ಟಿದವ್ರು ಸಾಕ್ಷಾತ್‌ ಪಾರ್ವತಿಯ ಕುಲದವರು; ಇವರಷ್ಟು ಲಕ್ಕಿ ಬ್ರಹ್ಮಾಂಡದಲ್ಲೇ ಯಾರೂ ಇರಲ್ಲ; ಹೆಣ್ಣಾಗಿದ್ರಂತೂ...

ಆದಾಯ ತೆರಿಗೆಯ ವ್ಯಾಪ್ತಿಯಲ್ಲಿ ಬಂದರೆ, ತೆರಿಗೆ ಸ್ಲ್ಯಾಬ್ ಪ್ರಕಾರ ನಿಮ್ಮ ಗಳಿಕೆಯ ಮೇಲೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ನಮ್ಮ ದೇಶದ ಒಂದು ರಾಜ್ಯ ಈ ನಿಯಮದಿಂದ ಸಂಪೂರ್ಣ ವಿನಾಯಿತಿ ಪಡೆದಿದೆ. ಇದು ಭಾರತದ ಏಕೈಕ ತೆರಿಗೆ ಮುಕ್ತ ರಾಜ್ಯವಾಗಿದೆ. ಇಲ್ಲಿನ ಜನರು ಕೋಟ್ಯಂತರ ರೂಪಾಯಿ ಸಂಪಾದಿಸಿದರೂ ಆದಾಯ ತೆರಿಗೆ ಇಲಾಖೆ ಅವರಿಂದ ಆದಾಯ ತೆರಿಗೆ ಹೆಸರಿನಲ್ಲಿ ಒಂದು ರೂಪಾಯಿ ಕೂಡಾ ಸಂಗ್ರಹಿಸುವಂತಿಲ್ಲ. ಸರ್ಕಾರದ ಈ ಕ್ರಮದ ಹಿಂದೆ ಕಾರಣವೂ ಇದೆ.ಎಂದು ಕರೆಯಲಾಗುತ್ತದೆ. ದೇಶದಲ್ಲಿ ವಾಸಿಸುವ ಜನರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಏಕೈಕ ರಾಜ್ಯ ಇದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜನವರಿ 1 ರಿಂದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಮಯದಲ್ಲಿ ಬದಲಾವಣೆ ! ಗ್ರಾಹಕರಿಗೆ ಆಗುವ ಲಾಭಗಳೇನು ?ಲೋಕಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಮಂಡನೆ; ಜಾರಿಯಾದರೆ ಹೇಗಿರುತ್ತೆ ಎಲೆಕ್ಷನ್‌ ಪ್ರಕ್ರಿಯೆ? ಇಲ್ಲಿದೆ ಇಂಚಿಂಚು ಮಾಹಿತಿBombay High courtರಾಜ್ಯದ 31 ಲಕ್ಷ ಜನರಿಗೆ ಗುಡ್‌ ನ್ಯೂಸ್‌...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ತೆರಿಗೆ ಸಿಕ್ಕಿಂ ಭಾರತ ಆದಾಯ ತೆರಿಗೆ ರಾಜ್ಯ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಿಂಗಾಪುರದ ಪಾಸ್‌ಪೋರ್ಟ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್!ಸಿಂಗಾಪುರದ ಪಾಸ್‌ಪೋರ್ಟ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್!ಸಿಂಗಾಪುರದ ಪಾಸ್‌ಪೋರ್ಟ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಎಂದು ಪಟ್ಟಿಯ ಪ್ರಕಾರ ರೇಟ್ ಮಾಡಲಾಗಿದೆ. ಇದು 195 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತದೆ. ಭಾರತದ ಪಾಸ್‌ಪೋರ್ಟ್ 82 ನೇ ಸ್ಥಾನದಲ್ಲಿದೆ. ಇದು ಭಾರತೀಯರಿಗೆ 58 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸುತ್ತದೆ.
और पढो »

ಅನರ್ಹ ಬಿಪಿಎಲ್‌ ಕಾರ್ಡುದಾರರಿಗೆ ಬಿಗ್‌ ಶಾಕ್‌..! 14 ಲಕ್ಷ BPL ಕಾರ್ಡ್‌ ಶೀಘ್ರವೇ ರದ್ದು!ಅನರ್ಹ ಬಿಪಿಎಲ್‌ ಕಾರ್ಡುದಾರರಿಗೆ ಬಿಗ್‌ ಶಾಕ್‌..! 14 ಲಕ್ಷ BPL ಕಾರ್ಡ್‌ ಶೀಘ್ರವೇ ರದ್ದು!BPL Card Cancel: ರಾಜ್ಯ ಸರ್ಕಾರ ಅನರ್ಹ ಬಿಪಿಎಲ್ ಕಾರ್ಡ್ ದಾರರನ್ನು ಗುರುತಿಸಲು ಮಾನದಂಡ ರೂಪಿಸಿದೆ. ಅದರ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೌಕರರು, ಅರೆ ಸರ್ಕಾರಿ ನೌಕರರು, ನಿಗಮ-ಮಂಡಳಿಯ ಕಾಯಂ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡುಗಳು ರದ್ದಾಗಲಿವೆ.
और पढो »

ಪದಾಧಿಕಾರಿಗಳ ಬದಲಾವಣೆ ಸರಿಯಲ್ಲ;ಒಕ್ಕಲಿಗರ ಸಂಘದಲ್ಲಿ ಗುಂಪುಗಾರಿಕೆ- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೇಸರಪದಾಧಿಕಾರಿಗಳ ಬದಲಾವಣೆ ಸರಿಯಲ್ಲ;ಒಕ್ಕಲಿಗರ ಸಂಘದಲ್ಲಿ ಗುಂಪುಗಾರಿಕೆ- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೇಸರಬೆಂಗಳೂರು: ಸಮಾಜದ ಶ್ರೇಯೋಭಿವೃದ್ಧಿಗಾಗಿ ಉದಾತ್ತ ಚಿಂತನೆಗಳಿಂದ ಜನ್ಮ ತಾಳಿರುವ ರಾಜ್ಯ ಒಕ್ಕಲಿಗರ ಸಂಘ ಇವತ್ತು ಗುಂಪುಗಾರಿಕೆಯಿಂದ ಸೊರಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
और पढो »

ಭಾರತದ ಅತೀ ಶ್ರೀಮಂತ ನಟಿ 10 ಸಾವಿರ ಸೀರೆ.. ದುಬಾರಿ ಶೂ.. 28 ಕೆಜಿ ಚಿನ್ನಕ್ಕೆ ಈ ನಾಯಕಿ ಒಡತಿ!! ಯಾರು ಗೊತ್ತಾ..?ಭಾರತದ ಅತೀ ಶ್ರೀಮಂತ ನಟಿ 10 ಸಾವಿರ ಸೀರೆ.. ದುಬಾರಿ ಶೂ.. 28 ಕೆಜಿ ಚಿನ್ನಕ್ಕೆ ಈ ನಾಯಕಿ ಒಡತಿ!! ಯಾರು ಗೊತ್ತಾ..?Jayalalithaa India Richest Actress: ಇತ್ತೀಚೆಗೆ ಭಾರತೀಯ ಶ್ರೀಮಂತ ನಟರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯ ಪ್ರಕಾರ ನಟ ಶಾರುಖ್‌ ಕಾನ್‌ ಅವರನ್ನು ಭಾರತದ ಶ್ರೀಮಂತ ನಟ ಎಂದು ಘೋಷಿಸಲಾಗಿದೆ.
और पढो »

Xiaomiಯ ಅತ್ಯಂತ ಅಗ್ಗದ 5G Smartphone ಬಿಡುಗಡೆ !ವಿನ್ಯಾಸ, ವೈಶಿಷ್ಟ್ಯ ಎಲ್ಲವೂ ಅದ್ಭುತ !Xiaomiಯ ಅತ್ಯಂತ ಅಗ್ಗದ 5G Smartphone ಬಿಡುಗಡೆ !ವಿನ್ಯಾಸ, ವೈಶಿಷ್ಟ್ಯ ಎಲ್ಲವೂ ಅದ್ಭುತ !4nm Snapdragon 4s Gen 2 ಚಿಪ್‌ಸೆಟ್ ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಚಿಪ್‌ಸೆಟ್ ಫೋನ್ ಅನ್ನು ವೇಗವಾಗಿ ಮತ್ತು ಸುಗಮವಾಗಿ ರನ್ ಮಾಡುತ್ತದೆ.
और पढो »

ಒಂದೇ ವರ್ಷದಲ್ಲಿ 50 ಚಿತ್ರಗಳು, ಸಾವಿನ ನಂತರ 5 ವರ್ಷಗಳವರೆಗೆ ಬಿಡುಗಡೆ.. ಈ ಅಪರೂಪದ ದಾಖಲೆ ಸೃಷ್ಟಿಸಿದ ಏಕೈಕ ನಟ ಯಾರು ಗೊತ್ತೇ?ಒಂದೇ ವರ್ಷದಲ್ಲಿ 50 ಚಿತ್ರಗಳು, ಸಾವಿನ ನಂತರ 5 ವರ್ಷಗಳವರೆಗೆ ಬಿಡುಗಡೆ.. ಈ ಅಪರೂಪದ ದಾಖಲೆ ಸೃಷ್ಟಿಸಿದ ಏಕೈಕ ನಟ ಯಾರು ಗೊತ್ತೇ?Famous Actor: ಸಿನಿರಂಗದಲ್ಲಿ ಒಬ್ಬ ನಟ ಒಂದೇ ವರ್ಷದಲ್ಲಿ 50 ಚಿತ್ರಗಳಲ್ಲಿ ನಟಿಸಿ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.. ಹಾಗಾದರೇ ಆ ಏಕೈಕ ನಟ ಯಾರು?
और पढो »



Render Time: 2025-02-14 03:14:06