ಭಾರತದಿಂದ ಗಂಟುಮೂಟೆ ಕಟ್ಟುವ ಬೆದರಿಕೆ ಹಾಕಿದ WhatsApp, ಅಷ್ಟಾಗ್ಯೂ ಕೋರ್ಟ್ ನಲ್ಲಿ ನಡೆದಿದ್ದೇನು?

Whatsapp समाचार

ಭಾರತದಿಂದ ಗಂಟುಮೂಟೆ ಕಟ್ಟುವ ಬೆದರಿಕೆ ಹಾಕಿದ WhatsApp, ಅಷ್ಟಾಗ್ಯೂ ಕೋರ್ಟ್ ನಲ್ಲಿ ನಡೆದಿದ್ದೇನು?
Delhi High CourtIT RulesWhatsapp Encryption Rulewhatsapp
  • 📰 Zee News
  • ⏱ Reading Time:
  • 42 sec. here
  • 21 min. at publisher
  • 📊 Quality Score:
  • News: 86%
  • Publisher: 63%

WhatsApp On Encryption: ದೆಹಲಿ ಹೈಕೋರ್ಟ್ ನಲ್ಲಿ ಮಹತ್ವದ ವಾದ ಮಂಡಿಸಿರುವ ವಾಟ್ಸ್ ಆಪ್, ಒಂದು ವೇಳೆ ಭಾರತ ತನ್ನ ವಾಟ್ಸ್ ಆಪ್ ನ ಎನ್ಕ್ರಿಪ್ಶನ್ ವೈಶಿಷ್ಟ್ಯವನ್ನು ಕೊನೆಗೊಳಿಸಿದ್ದೆ ಆದಲ್ಲಿ, ಭಾರತದಲ್ಲಿ ಅದು ತನ್ನ ವ್ಯವಹಾರ ಸಂಪೂರ್ಣವಾಗಿ ನಿಲ್ಲಿಸುವುದಾಗಿ ಹೇಳಿದೆ.

ಈ ಸೆಕ್ಷನ್ ವಾಟ್ಸ್ ಅಪ್ ನಲ್ಲಿ ಯಾವುದೇ ಸಂದೇಶವನ್ನು ಮೊದಲು ಯಾರು ಕಳುಹಿಸಿದರು ಎಂಬುದನ್ನು ತಿಳಿದುಕೊಳ್ಳಲು ಅವಶ್ಯಕವಾಗಿದೆ.ತೆಂಗಿನೆಣ್ಣೆಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ: ಚಿಟಿಕೆಯಲ್ಲಿ ಬಿಳಿಕೂದಲು ಶಾಶ್ವತವಾಗಿ ಕಡುಕಪ್ಪಾಗುವುದಲ್ಲದೆ ಮಾರುದ್ದ ಸೊಂಪಾಗಿ ಬೆಳೆಯುತ್ತೆ!ಭಾರತ ಒಂದು ವೇಳೆ ಎನ್‌ಕ್ರಿಪ್ಶನ್ ಅನ್ನು ಕೊನೆಗೊಳಿಸುವಂತೆ ಆದೇಶಿಸಿದರೆ, ಭಾರತದಲಿ ಸಂಪೂರ್ಣವಾಗಿ ತನ್ನ ಕಾರ್ಯಚಟುವಟಿಕೆ ನಿಲ್ಲಿಸುವುದಾಗಿ ವಿಶ್ವದ ಖ್ಯಾತ ಕಿರುಸಂದೇಶ ಕಂಪನಿ ವಾಟ್ಸ್ ಆಪ್ ಹೇಳಿದೆ.

ವಾಟ್ಸಾಪ್ ಮತ್ತು ಅದರ ಮೂಲ ಕಂಪನಿ ಮೆಟಾ, ಭಾರತ ಸರ್ಕಾರದ 2021 ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತಿದೆ. ಈ ಹೊಸ ನಿಯಮಗಳು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಚಾಟ್‌ಗಳನ್ನು ಪತ್ತೆಹಚ್ಚಲು ಮತ್ತು ಯಾವುದೇ ನ್ಯಾಯಾಲಯದ ಆದೇಶದ ಮೇರೆಗೆ ಸಂದೇಶವನ್ನು ಕಳುಹಿಸುವವರನ್ನು ಗುರುತಿಸಲು ಅವಶ್ಯಕವಾಗಿದೆ. ಆದರೆ, ವಾಟ್ಸ್ ಆಪ್ ನಲ್ಲಿ ಬಳಕೆದಾರರ ಸಂದೇಶಗಳು ಎನ್‌ಕ್ರಿಪ್ಟ್ ಆಗಿರುವ ಕಾರಣ ಅದನ್ನು ಮಾಡಲು ಸಾಧ್ಯವಿಲ್ಲ ಎಂದು WhatsApp ಹೇಳಿದೆ, ಅಂದರೆ ಕಳುಹಿಸುವವರು ಮತ್ತು ಸ್ವೀಕರಿಸುವವರು ಮಾತ್ರ ಅವುಗಳನ್ನು ಓದಬಹುದು.

ಸರ್ಕಾರ ಮಾಡಿರುವ ನಿಯಮಗಳ ಸೆಕ್ಷನ್ 4 ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ವಾಟ್ಸಾಪ್ ಕಂಪನಿ ಹೈಕೋರ್ಟ್ ನಲ್ಲಿ ಆಗ್ರಹಿಸಿದೆ. ಈ ನಿಯಮಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ವಿರುದ್ಧವಾಗಿದ್ದು ಕಾನೂನುಬಾಹಿರವಾಗಿವೆ ಎಂದು ಅದು ಹೇಳಿದೆ. ಇದಲ್ಲದೆ, ಈ ಸೆಕ್ಷನ್ ಅನ್ನು ಅನುಸರಿಸಲು ಸಾಧ್ಯವಾಗದಿದ್ದರೆ ದಂಡ ಹೊರಲು ಕಂಪನಿ ಬಯಸುವುದಿಲ್ಲ. ಈ ಸೆಕ್ಷನ್ ವಾಟ್ಸ್ ಅಪ್ ನಲ್ಲಿ ಯಾವುದೇ ಸಂದೇಶವನ್ನು ಮೊದಲು ಯಾರು ಕಳುಹಿಸಿದರು ಎಂಬುದನ್ನು ತಿಳಿದುಕೊಳ್ಳಲು ಅವಶ್ಯಕವಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Delhi High Court IT Rules Whatsapp Encryption Rulewhatsapp Twitter IT Rules Facebook Delhi High Court Delhi HC Whatsapp Encription Whatsapp Encryption Policy Whatsapp Encryption Rule Government Of India On Whatsapp Encryption Whatsapp On Government About Encryption Technology News In Kannada Instagram ವಾಟ್ಸ್ ಆಪ್ ವಾಟ್ಸ್ ಆಪ್ ಗೂಢಲಿಪೀಕರಣ ವಾಟ್ಸ್ ಆಪ್ ಎನ್‌ಕ್ರಿಪ್ಶನ್ ದೆಹಲಿ ಹೈಕೋರ್ಟ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಚೀಟಿ ಎಣಿಕೆಗೆ ಕೋರಿದ್ದ ಅರ್ಜಿ ವಜಾ : ಸುಪ್ರೀಂಕೋರ್ಟ್ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಚೀಟಿ ಎಣಿಕೆಗೆ ಕೋರಿದ್ದ ಅರ್ಜಿ ವಜಾ : ಸುಪ್ರೀಂಕೋರ್ಟ್Supreme Court : ಇವಿಎಂ ಮಷೀನ್ ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
और पढो »

For Registration : ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿFor Registration : ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿOTT : ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ ನಟನೆಯ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ಫ್ಲ್ಯಾಟ್ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.
और पढो »

IPL 2024 : ಏಕಾನಾ ಸ್ಟೇಡಿಯಂನಲ್ಲಿ ಲಖ್ನೋ ವಿರುದ್ಧ ಚೆನ್ನೈ, LSG ಟಾಸ್ ಗೆದ್ದು ಬೌಲಿಂಗ್ ಆಯ್ಕೆIPL 2024 : ಏಕಾನಾ ಸ್ಟೇಡಿಯಂನಲ್ಲಿ ಲಖ್ನೋ ವಿರುದ್ಧ ಚೆನ್ನೈ, LSG ಟಾಸ್ ಗೆದ್ದು ಬೌಲಿಂಗ್ ಆಯ್ಕೆIPL : ಐಪಿಎಲ್ 2024 34ನೇ ಪಂದ್ಯ ಏಕಾನಾ ಸ್ಟೇಡಿಯಂ ನಲ್ಲಿ ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಎದುರಾಗಲಿದೆ.
और पढो »

ಸುನಿಲ್ ನರೈನ್ 2ನೇ ಪತ್ನಿ ಯಾರು ಗೊತ್ತಾ? ಭಾರತ ಮೂಲದ ಚೆಲುವೆಗೆ ವಿಚ್ಛೇದನ ನೀಡಿ ಈ ಸುಂದರಿಯ ಕೈಹಿಡಿದ ಸ್ಟಾರ್ ಆಲ್’ರೌಂಡರ್ಸುನಿಲ್ ನರೈನ್ 2ನೇ ಪತ್ನಿ ಯಾರು ಗೊತ್ತಾ? ಭಾರತ ಮೂಲದ ಚೆಲುವೆಗೆ ವಿಚ್ಛೇದನ ನೀಡಿ ಈ ಸುಂದರಿಯ ಕೈಹಿಡಿದ ಸ್ಟಾರ್ ಆಲ್’ರೌಂಡರ್Sunil Narine Love Story: ಐಪಿಎಲ್’ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಸುನಿಲ್ ನರೈನ್ ಅವರ ಎರಡು ಪ್ರೇಮ ಕಥೆಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
और पढो »

ಈತನಿಗೆ ಅದೃಷ್ಟ ತಂದಿದ್ದೇ ಚಡ್ಡಿ… ಸಿನಿಮಾ ಸಕ್ಸಸ್ ಆಗ್ಲಿ ಅಂತಾ 42 ದಿನ ಒಂದೇ ಚಡ್ಡಿ ಹಾಕಿದ್ರಂತೆ ಈ ಸ್ಟಾರ್!!ಈತನಿಗೆ ಅದೃಷ್ಟ ತಂದಿದ್ದೇ ಚಡ್ಡಿ… ಸಿನಿಮಾ ಸಕ್ಸಸ್ ಆಗ್ಲಿ ಅಂತಾ 42 ದಿನ ಒಂದೇ ಚಡ್ಡಿ ಹಾಕಿದ್ರಂತೆ ಈ ಸ್ಟಾರ್!!vidya balan statement about director shorts: ರೌನಕ್ ರಜನಿ ಯೂಟ್ಯೂಬ್ ಚಾನೆಲ್’ನಲ್ಲಿ ನಡೆದ ಸಂಭಾಷಣೆಯಲ್ಲಿ, ನಿರ್ದೇಶಕರೊಬ್ಬರ ಹಾಸ್ಯಮಯ ಘಟನೆಯನ್ನು ವಿವರಿಸಿದ್ದಾರೆ.
और पढो »

ಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!ಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!Rohit Sharma-Gayatri Reddy: ಐಪಿಎಲ್’ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಲೀಗ್’ನ ಆರಂಭದ ದಿನಗಳಲ್ಲಿ ಗಿಲ್ ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಿದ್ದು ನಮಗೆಲ್ಲಾ ತಿಳಿದಿದೆ.
और पढो »



Render Time: 2025-02-15 16:20:25