ಭಾರತಕ್ಕೆ ಮರಳಿದ ಟೀಂ ಇಂಡಿಯಾ: ಅದ್ದೂರಿ ಆಚರಣೆಗೆ ರೆಡಿಯಾಯ್ತು ಸ್ಪೆಷಲ್‌ ಕೇಕ್‌..!

ITC Hotel Celebrations Team India समाचार

ಭಾರತಕ್ಕೆ ಮರಳಿದ ಟೀಂ ಇಂಡಿಯಾ: ಅದ್ದೂರಿ ಆಚರಣೆಗೆ ರೆಡಿಯಾಯ್ತು ಸ್ಪೆಷಲ್‌ ಕೇಕ್‌..!
Team IndiaRohith SharmaITC
  • 📰 Zee News
  • ⏱ Reading Time:
  • 73 sec. here
  • 42 min. at publisher
  • 📊 Quality Score:
  • News: 168%
  • Publisher: 63%

T20 World Cup 2024: T20 ವಿಶ್ವಕಪ್ 2024 ಗೆದ್ದು ಭಾರತ ಕಲಿಗಳು ಗುರುವಾರ ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಚಾಣಕ್ಯಪುರಿಯಲ್ಲಿರುವ ITC ಮೌರ್ಯ ಹೋಟೆಲ್ ಭಾರತ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಿದೆ. ಟ್ರೋಫಿಯಂತೆ ರೂಪುಗೊಂಡ ಕೇಕ್‌ ಕಟ್‌ ಮಾಡುವ ಮೂಲಕ ಸಂಭ್ರಾಮಾಚರಣೆ ಮಾಡಿದೆ.

13 ವರ್ಷಗಳ ದೀರ್ಘ ಹೋರಾಟದ ನಂತರ ಟೀಂ ಇಂಡಿಯಾ ಕಪ್‌ ಗೆದ್ದು ಭಾರತಕ್ಕೆ ಹಿಂದಿರುಗಿದೆ.ನಾರಿಮನ್ ಪಾಯಿಂಟ್‌ನಿಂದ ಐಕಾನಿಕ್ ವಾಂಖೆಡೆ ಸ್ಟೇಡಿಯಂಗೆ ತೆರೆದ ಬಸ್‌ನಲ್ಲಿ ವಿಜಯೋತ್ಸವದ ಮೆರವಣಿಗೆಗಾಗಿ ಮುಂಬೈಗೆ ಪ್ರಯಾಣಿಸಲಿದೆ.“ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆಅಮೃತಧಾರೆ ಸೀರಿಯಲ್ ಆನಂದ್ ಪತ್ನಿ ಯಾರು ಗೊತ್ತಾ? ಸಾವು ಬದುಕಿನ ಮಧ್ಯೆ ಹೋರಾಡಿದ್ದ ದಿಟ್ಟ ಮಹಿಳೆ!!

13 ವರ್ಷಗಳ ದೀರ್ಘ ಹೋರಾಟದ ನಂತರ ಟೀಂ ಇಂಡಿಯಾ ಕಪ್‌ ಗೆದ್ದು ಭಾರತಕ್ಕೆ ಹಿಂದಿರುಗಿದೆ. ಇದೇ ಖುಷಿಯೊಂದಿಗೆ ITC ಹೋಟೆಲ್‌ ಆಟಗಾರರೊಂದಿಗೆ ಸಂಭ್ರಾಚರಣೆ ಮಾಡಲು ವಿಶೆಷ ಕೇಕ್‌ ವಿನ್ಯಾಸಗೊಳಿಸಿದೆ. ಇನ್ನೂ ಈ ಕೇಕ್‌ ಅನ್ನು ಟೀಂ ಇಂಡಿಯಾದ ಜೆರ್ಸಿ ಹಾಗೂ ಟ್ರೋಫಿಯಂತಹ ಚಿಕ್ಕ ಚಿಕ್ಕ ಡಿಟೇಲ್ಸ್‌ ಅನ್ನು ಒಳಗೊಂಡ ಅದ್ಭುತ ಕೇಕ್‌ ಅನ್ನು ವಿನ್ಸಾಸ ಮಾಡಲಾಗಿದೆ. ಕೇಕ್ ಜೊತೆಗೆ, ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಪ್ರತಿಬಿಂಬಿಸುವ ಸ್ವಾಗತ ಪಾನೀಯಗಳನ್ನು ಕೂಡ ಜೋಡಿಸಲಾಗಿತ್ತು, ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಸಂಭ್ರಮದ ವಾತಾವರಣವನ್ನು ಇವು ಹೆಚ್ಚಿಸಿತು.ಐಟಿಸಿ ಮೌರ್ಯ ಅವರ ಬಾಣಸಿಗ ಶಿವನೀತ್ ಪಹೋಜಾ ಅವರು ಟೀಮ್ ಇಂಡಿಯಾಕ್ಕಾಗಿ ಸಿದ್ಧಪಡಿಸಿದ ವಿಶೇಷ ಕೇಕ್ ಇದಾಗಿತ್ತು. ಐಟಿಸಿ ಮೌರ್ಯ ಕಾರ್ಯನಿರ್ವಾಹಕ ಬಾಣಸಿಗ, ಶಿವನೀತ್ ಪಹೋಜಾ,"ಕೇಕ್ ತಂಡದ ಜೆರ್ಸಿಯ ಬಣ್ಣದಲ್ಲಿದೆ.

ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಅವರ ಅಲ್ಪಾವಧಿಯ ವಾಸ್ತವ್ಯದ ನಂತರ, ಟೀಮ್ ಇಂಡಿಯಾ ದೆಹಲಿಯ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಲು ಸಿದ್ಧವಾಗಿದೆ, ನಂತರ ನಾರಿಮನ್ ಪಾಯಿಂಟ್‌ನಿಂದ ಐಕಾನಿಕ್ ವಾಂಖೆಡೆ ಸ್ಟೇಡಿಯಂಗೆ ತೆರೆದ ಬಸ್‌ನಲ್ಲಿ ವಿಜಯೋತ್ಸವದ ಮೆರವಣಿಗೆಗಾಗಿ ಮುಂಬೈಗೆ ಪ್ರಯಾಣಿಸಲಿದೆ.| Delhi: Executive chef at ITC Maurya, Chef Shivneet Pahoja says,"The cake is in the colour of the Team's jersey. Its highlight is this trophy, it may look like an actual trophy but this is made out of chocolate...

ದನದ ಹಾಲಲ್ಲ, ಈ ಪ್ರಾಣಿಯ ಹಾಲು ಕುಡಿದ ತಕ್ಷಣ ಕಡಿಮೆಯಾಗುತ್ತೆ ಡೆಂಘೀ ಜ್ವರ! ಪ್ಲೇಟ್ಲೆಟ್ಸ್ ಸಂಖ್ಯೆ ಹೆಚ್ಚಾಗಲು ಇದು ವರದಾನKarnataka Teachers Recruitment 2024ಬಾರ್ಬಡೋಸ್‌ ಹವಾಮಾನ ಕುರಿತು ಹೊಸ ಅಪ್ಡೇಟ್ ಹಂಚಿಕೊಂಡ ಬೂಮ್ರಾ ಪತ್ನಿ, ಬ್ರಾಡ್‌ಕಾಸ್ಟರ್ ಸಂಜನಾ ಗಣೇಶನ್!ಮಧುಮೇಹ ನಿಯಂತ್ರಣಕ್ಕೆ ಈ ಎಲೆಯೊಂದಿದ್ದರೆ ಸಾಕು !ಯಾವ ಹೊತ್ತಲ್ಲಾದರೂ ಸರಿ ದಿನಕ್ಕೊಮ್ಮೆ ಸೇವಿಸಿ !

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Team India Rohith Sharma ITC T20 World Cup T20 World Cup 2024 World Cup Cricket World Cup World T20 World Cup Men's T20 World Cup Women's T20 World Cup Icc Cricket World Cup Men's Cricket World Cup Cricket World Icc T20 World Cup 2024 2024 Icc T20 World Cup Icc Men's T20 World Cup 2024 Women's Cricket World Cup World Cup 2024 India Vs Pak T20 World Cup 2024 T20 World Cup 2024 India Squad T20 World Cup 2024 Highlights Indian Team For T20 World Cup 2024 India Chak De India Title Song Chak De India Song Chakde India Song Team India Dressing Room Celebration Chak De India Team India Celebration After Win Vs Bangladesh Team India Dressing Room Celebration Video Indian Cricket Team Chak De Chak De India Chak De India Full Song India Sports Anthem West Indies Cricket Team Patriotic Song Of India India Vs Australia Indian Cricketers Celebration Team India Dressing Room Medal Ceromeny

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೊಸ ಅಧ್ಯಾಯ ಸೃಷ್ಟಿಯತ್ತ ಟೀಂ ಇಂಡಿಯಾ: ಭಾರತ ವಿರುದ್ಧ ಪಾಕ್ ಸೋತರೆ ವಿಶ್ವದಾಖಲೆ ನಿರ್ಮಿಸಲಿದೆ ರೋಹಿತ್ ಪಡೆಹೊಸ ಅಧ್ಯಾಯ ಸೃಷ್ಟಿಯತ್ತ ಟೀಂ ಇಂಡಿಯಾ: ಭಾರತ ವಿರುದ್ಧ ಪಾಕ್ ಸೋತರೆ ವಿಶ್ವದಾಖಲೆ ನಿರ್ಮಿಸಲಿದೆ ರೋಹಿತ್ ಪಡೆIndia vs Pakistan: ಅಂಕಿಅಂಶಗಳಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ ಎಂದು ತೋರುತ್ತಿದ್ದರೂ, ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯ ಕಠಿಣವಾಗಿರಲಿದೆ.
और पढो »

ಟೀಂ ಇಂಡಿಯಾ ಬೌಲರ್ಸ್‌ ದಾಳಿಗೆ ನಲುಗಿದ ಅಫ್ಘಾನ್! ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ!!ಟೀಂ ಇಂಡಿಯಾ ಬೌಲರ್ಸ್‌ ದಾಳಿಗೆ ನಲುಗಿದ ಅಫ್ಘಾನ್! ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ!!india vs afghanistan: ಟೀಮ್ ಇಂಡಿಯಾ ಜಯದ ಯಾತ್ರೆ 2024 ರ T20 ವಿಶ್ವಕಪ್‌ನಲ್ಲಿ ಮುಂದುವರಿಯುತ್ತಿದೆ.. ಸದ್ಯ ಅಫ್ಘಾನಿಸ್ತಾನ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್‌ಗಳ ಜಯ ಸಾಧಿಸಿದೆ.
और पढो »

ಧಿಡೀರ್ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ!! ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿದ್ದು ಯಾಕೆ ಗೊತ್ತಾ?ಧಿಡೀರ್ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ!! ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿದ್ದು ಯಾಕೆ ಗೊತ್ತಾ?Cricketer retirement: ಟೀಂ ಇಂಡಿಯಾ ಪ್ರಸ್ತುತ 2024 ರ ಟಿ 20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೆ, ಮತ್ತೊಂದೆಡೆ, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಅನುಭವಿ ವೇಗದ ಬೌಲರ್ ಧಿಡೀರ್ ನಿವೃತ್ತಿ ಘೋಷಿಸಿದ್ದಾರೆ..
और पढो »

ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!T20 World Cup 2024 Team India: ಸದ್ಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ T20 ವಿಶ್ವಕಪ್’ನಲ್ಲಿ ಅಬ್ಬರಿಸುತ್ತಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
और पढो »

ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದುಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದುಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತ ತಂಡ ಮೊದಲ ಓವರ್’ನಲ್ಲಿ ಉತ್ತಮ ಆರಂಭವನ್ನು ನೀಡಿತು,
और पढो »

ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!Virat Kohli Favourite Actor Jr.NTR: ಇತ್ತೀಚೆಗೆಯಷ್ಟೇ ಟಿ20 ವಿಶ್ವಕಪ್ 2024 ಮುಕ್ತಾಯಗೊಂಡಿದೆ. ಟೀಂ ಇಂಡಿಯಾ 17 ವರ್ಷಗಳ ಬಳಿಕ ಟ್ರೋಫಿ ಗೆದ್ದಿದ್ದು, ಬಹುದಿನಗಳ ಕನಸು ನೆರವೇರಿದೆ.
और पढो »



Render Time: 2025-02-13 15:09:11