Sobhita Naga Chaitanya : ಶೋಭಿತಾ ಧೂಳಿಪಾಲ ತೆಲುಗು ಹುಡುಗಿಯಾಗಿದ್ದರೂ ಮೊದಲು ನಟಿಸಿದ್ದು ಬಾಲಿವುಡ್ ಸಿನಿಮಾದಲ್ಲಿ. ಕಳೆದ ಕೆಲವು ವರ್ಷಗಳಿಂದ ನಾಗ ಚೈತನ್ಯ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಇತ್ತೀಚೆಗಷ್ಟೇ ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀರ್ಘ್ರವೇ ಜೋಡಿ ಹಸೆಮಣೆ ಏರಲಿದೆ..
ಶೋಭಿತಾ ಧೂಳಿಪಾಲ ತೆಲುಗು ಹುಡುಗಿಯಾಗಿದ್ದರೂ ಮೊದಲು ನಟಿಸಿದ್ದು ಬಾಲಿವುಡ್ ಸಿನಿಮಾದಲ್ಲಿ. ಕಳೆದ ಕೆಲವು ವರ್ಷಗಳಿಂದ ನಾಗ ಚೈತನ್ಯ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಇತ್ತೀಚೆಗಷ್ಟೇ ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀರ್ಘ್ರವೇ ಜೋಡಿ ಹಸೆಮಣೆ ಏರಲಿದೆ.. ಇದರ ಬೆನ್ನಲ್ಲೆ, ಶೋಭಿತಾ ಹಿನ್ನೆಲೆ ಕುರಿತು ನೆಟ್ಟಿಗರು ಸರ್ಚ್ ಮಾಡುತ್ತಿದ್ದಾರೆ..ಇಷ್ಟು ದಿನ ಶೋಭಿತಾ ಧೂಳಿಪಾಲ ತಮ್ಮ ಗ್ಲಾಮರ್ ಮತ್ತು ಸಿನಿಮಾಗಳ ಮೂಲಕ ಸುದ್ದಿಯಲ್ಲಿದ್ದರು. ವಿವಿಧ ವೆಬ್ ಸಿರೀಸ್‌ಗಳೊಂದಿಗೆ ತೆರೆ ಮೇಲೆ ಕಾಣಿಸಿಕೊಂಡು ಸಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದರು...
31 ಮೇ 1992 ರಂದು ಆಂಧ್ರಪ್ರದೇಶದ ತೆನಾಲಿಯಲ್ಲಿ ವೇಣು ಗೋಪಾಲ್ ರಾವ್ ಮತ್ತು ಶಾಂತಿ ಕಾಮಾಕ್ಷಿ ದಂಪತಿಗೆ ಜನಿಸಿದ ಶೋಭಿತಾ, ಫೆಮಿನಾ ಮಿಸ್ ಇಂಡಿಯಾ ಅರ್ಥ್ 2013 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಕೆಯ ತಂದೆ ವೃತ್ತಿಯಲ್ಲಿ ನೌಕಾ ಅಧಿಕಾರಿಯಾಗಿದ್ದ ಕಾರಣ, ಅವರ ಕುಟುಂಬವು ವಿಶಾಖಪಟ್ಟಣಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರು ಲಿಟಲ್ ಏಂಜಲ್ ಸ್ಕೂಲ್ ಮತ್ತು ವಿಶಾಖ ವ್ಯಾಲಿ ಸ್ಕೂಲ್ನಲ್ಲಿ ಓದಿದರು. ನಂತರ ಅವರ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು. ಅಲ್ಲಿ ಎಂ.ಕಾಂ ಜೊತೆಗೆ ಬಿ.ಕಾಂ ಮುಗಿಸಿದಳು. ಆ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ಮಿಸ್ ಇಂಡಿಯಾ ಅರ್ಥ್ ಕಿರೀಟ ಮುಡಿಗೇರಿಸಿಕೊಂಡರು.
Naga Chaitanya Sobhita Dhulipala Naga Chaitanya Engagement Naga Chaitanya Sobhita Dhulipala Sobhita Dhulipala Sobhita Dhulipala Interview Sobhita Dhulipala Movies Sobhita Dhulipala Songs Sobhita Dhulipala Naga Chaitanya Sobhita Dhulipala Photoshoot Sobhita Dhulipala Made In Heaven Sobhita Dhulipala Night Manager Sobhita Dhulipala Ad Sobhita Dhulipala Miss India Sobhita Dhulipala Made In Heaven 2 Sobhita Dhulipala Latest Interview Shobhita Dhulipala Sobhita Dhulipala Hot Sobhita Dhulipala Shorts Sobhita Dhulipala Stories Sobhita Dhulipala Ramp Walk Tollywood Telugu Cinema
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಾಗ ಚೈತನ್ಯ ಎರಡನೇ ಮದುವೆ ಫಿಕ್ಸ್! ಈ ಖ್ಯಾತ ನಟಿಯ ಜೊತೆ ನಿಶ್ಚಿತಾರ್ಥ?Naga Chaitanya Sobhita engagement photos: ನಾಗ ಚೈತನ್ಯ ಎರಡನೇ ಮದುವೆಗೆ ರೆಡಿಯಾಗಿದ್ದು, ಇಂದು ಖ್ಯಾತ ನಟಿಯ ಜೊತೆ ಅವರ ಎಂಗೇಜ್‌ಮೆಂಟ್ ನಡೆಯಲಿದೆ ಎನ್ನಲಾಗಿದೆ.
और पढो »
ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?Naga Chaitanya: ನಟ ನಾಗ ಚೈತನ್ಯ ತಮ್ಮ ತಾಯಿಯಿಂದ ದೂರವಾಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ.
और पढो »
ಈ ಕೆಲಸ ಪೂರ್ಣ ಮಾಡಿದ ಬಳಿಕವೇ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಾಗ ಚೈತನ್ಯ !ಇದು ನಿಜ !ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಇಂದು ಹೈದರಾಬಾದ್‌ನಲ್ಲಿ ನೆರವೇರಿತು.ಇವರಿಬ್ಬರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
और पढो »
ಪ್ಯಾರಿಸ್ ಒಲಿಂಪಿಕ್ಸ್ʼಗೆ ಅರ್ಹತೆ ಪಡೆದ ಬಿಜೆಪಿ ಶಾಸಕಿ..! ಯಾರಾಕೆ? ಯಾವ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ ಗೊತ್ತಾ?ಶ್ರೇಯಸಿ ಸಿಂಗ್ ಅವರ ಇಡೀ ಕುಟುಂಬ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ. ಶ್ರೇಯಸಿ ಸಿಂಗ್ ಪ್ರತಿನಿಧಿಸುತ್ತಿದ್ದ ಜಮುಯಿ ಕ್ಷೇತ್ರದಲ್ಲಿ ಶಾಟ್ ಗನ್ ರೇಂಜ್ ಲಭ್ಯವಿಲ್ಲದ ಕಾರಣ ದೆಹಲಿಗೆ ತೆರಳಿ ಕಠಿಣ ಅಭ್ಯಾಸ ನಡೆಸಿದ್ದರು.
और पढो »
ನಾಗ ಚೈತನ್ಯ, ಶೋಭಿತಾ ನಿಶ್ಚಿತಾರ್ಥದ ಬೆನ್ನಲ್ಲೇ ನಟಿ ಸಮಂತಾ ಸೆನ್ಸೇಷನಲ್ ಪೋಸ್ಟ್!! ಫ್ಯಾನ್ಸ್ ಶಾಕ್!Actress Samantha Sensational Post: ಟಾಲಿವುಡ್ ಹೀರೋ ನಾಗ ಚೈತನ್ಯ ಮತ್ತು ಸಮಂತಾ ಜೊತೆ ಬ್ರೇಕ್ ಅಪ್ ಆದ ನಂತರ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಾಗ ಚೈತನ್ಯ ಶೋಭಿತಾ ಧುಲಿಪಾಲ ಬಗ್ಗೆ ಕೆಲವು ದಿನಗಳಿಂದ ವದಂತಿಗಳು ಹರಿದಾಡುತ್ತಿದ್ದು, ಇಬ್ಬರೂ ಪ್ರೀತಿಸುತ್ತಿದ್ದಾರೆ..
और पढो »
ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್ ಶರ್ಮಾ! ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »