ಅಸ್ಸಾಂ ಒಂದು ಪ್ರವಾಸಿ ತಾಣವಾಗಿದ್ದು, ಐತಿಹಾಸಿಕ ಪ್ರಾಮುಖ್ಯತೆಗಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ತನ್ನ ಪರಂಪರೆ, ಒಂದು ಕೊಂಬಿನ ಘೇಂಡಾಮೃಗ, ಕಾಜಿರಂಗ ರಾಷ್ಟ್ರೀಯ ಉದ್ಯಾನ, ಕಾಮಾಖ್ಯ ದೇವಸ್ಥಾನ ಸೇರಿದಂತೆ ಅನೇಕ ವಿಶೇಷ ಸ್ಥಳಗಳನ್ನು ಅಸ್ಸಾಂ ಒಳಗೊಂಡಿದೆ.
ಭಾರತದ ಈ ನಿಗೂಢ ರಾಜ್ಯದಲ್ಲಿ ಸೂರ್ಯ ಮುಳುಗ್ತಿದ್ದಂತೆ 'ಸಾಮೂಹಿಕ ಆತ್ಮಹತ್ಯೆ'ಗೆ ಶರಣಾಗ್ತವೆ ಪಕ್ಷಿಗಳು..! ಈ ವಿಚಿತ್ರ ಘಟನೆ ನಡೆಯೋ ಸ್ಥಳ ಯಾವುದು ಗೊತ್ತೇ?
Mysterious village of India: ಭಾರತದಲ್ಲಿ ಭಯಾನಕ ರಹಸ್ಯಗಳನ್ನು ಎಲ್ಲಾ ಕಡೆಗಳಲ್ಲೂ ಕೇಳಸಿಗುತ್ತವೆ. ಇದೀಗ ಅಂತಹದ್ದೇ ಒಂದು ವಿಚಾರದ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ. ಇದು ದೇಶದಲ್ಲಿರುವ ಅತ್ಯಂತ ಭಯಾನಕ ಮತ್ತು ನಿಗೂಢ ಗ್ರಾಮ. ಅಸ್ಸಾಂನ ಜಟಿಂಗ ಗ್ರಾಮದ.. ಇಲ್ಲಿನ ರಹಸ್ಯದ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗದೆ ಇರದು.
Jatinga Bird Suicide Mystery Jatinga Bird Suicide Mystery Solved Mysterious Village Of Assam Birds Commit Mass Suicide Birds Commit Mass Suicide Jatinga Village Jatinga Village Birds Commit Mass ಪಕ್ಷಿಗಳ ಆತ್ಮಹತ್ಯೆ ಪಕ್ಷಿಗಳ ಸಾಮೂಹಿಕ ಆತ್ಮಹತ್ಯೆ ಜಟಿಂಗ ಹಳ್ಳಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಎಣ್ಣೆಯಲ್ಲಿ ಚಿಟಕಿ ಇಂಗು ಹಾಕಿ ದೇಹದ ಈ ಭಾಗಕ್ಕೆ ಹಚ್ಚಿದರೆ ಬುಡದಿಂದಲೇ ದೂರವಾಗುವುದು ಈ ಕಾಯಿಲೆಗಳುಸಾಸಿವೆ ಎಣ್ಣೆಯಲ್ಲಿ ಇಂಗು ಬೆರೆಸಿ ಹಚ್ಚುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ?
और पढो »
ಸಫಾರಿ ವೇಳೆ ಬಸ್ ಕಿಟಕಿ ಮೇಲೆಗರಿದ ಚಿರತೆ, ಹೌಹಾರಿದ ಪ್ರವಾಸಿಗಳು: ವಿಡಿಯೋ ವೈರಲ್Leopard Viral Video: ಪ್ರಸಿದ್ದ ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರವಾಸಿಗರು ಸಫಾರಿ ಮಾಡುತ್ತಿದ್ದ ಬಸ್ ಮೇಲೆ ಚಿರತೆಯೊಂದು ಎಗರಿರುವ ಘಟನೆ ನಡೆದಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ.
और पढो »
ಸೆಟ್ ನಲ್ಲಿ ಬಂದ ಅವಮಾನಕರ ಮಾತಿನ ವಿರುದ್ದ ಸೆಟೆದು ನಿಂತ ಕ್ರೇಜಿ ಕ್ವೀನ್!ಶೂಟಿಂಗ್ ನಿಲ್ಲಿಸಿ ಹೊರ ನಡೆದ ರಕ್ಷಿತಾ ಪ್ರೇಮ್ಸೆಟ್ ನಲ್ಲಿ ಆಡಿರುವ ಮಾತುಗಳಿಂದ ಆದ ಅವಮಾನದ ವಿರುದ್ದ ಸೆಟೆದು ನಿಂತವರು ರಕ್ಷಿತಾ. ಈ ಘಟನೆ ತನ್ನ ಜೀವನದಲ್ಲಿ ಎಂದಿಗೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ಕ್ರೇಜಿ ಕ್ವೀನ್.
और पढो »
ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ವೆಂಕ್ಯಾ ಸಿನಿಮಾ ಪ್ರದರ್ಶನಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ವೆಂಕ್ಯಾ ಸಿನಿಮಾ ಆಯ್ಕೆಯಾಗಿದೆ. 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ.
और पढो »
30 ವರ್ಷ ಬಳಿಕ ದಸರಾ ಹಬ್ಬದಿಂದ ಈ ರಾಶಿಗಳಿಗೆ ಹಣದ ಹೊಳೆ.. ಅದೃಷ್ಟದ ಬಾಗಿಲು ತೆರೆದು ಹುಡುಕಿ ಬರುತ್ತೆ ಲಕ್ಷಾಧಿಪತಿ ಭಾಗ್ಯ, ಅಷ್ಟೈಶ್ವರ್ಯ ಪ್ರಾಪ್ತಿ.. ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ !Rajyoga formed on Dussehra: ಶನಿ, ಸೂರ್ಯ ಮತ್ತು ಬುಧ ಸಂಚಾರದಿಂದ 30 ವರ್ಷಗಳ ಬಳಿಕ ವಿಶೇಷ ರಾಜಯೋಗ ದಸರಾ ಹಬ್ಬದ ಸಮಯದಲ್ಲಿ ರೂಪುಗೊಂಡಿದೆ. ಇದು ಈ ರಾಶಿಗಳಿಗೆ ಅದೃಷ್ಟ ತರಲಿದೆ.
और पढो »
ತಿರುವಿನಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು, ಓರ್ವನಿಗೆ ಗಾಯಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ..
और पढो »