ಭಾರತೀಯ ರೈಲ್ವೇ: ಪ್ಯಾಸೆಂಜರ್ ರೈಲಿನಿಂದ ಸೂಪರ್‌ಫಾಸ್ಟ್‌ವರೆಗೆ ಯಾವ ಬಣ್ಣ ಏನನ್ನು ಸೂಚಿಸುತ್ತೆ? ಯಾವುದು ಹೆಚ್ಚು ಸೇಫ್!

Indian Railways समाचार

ಭಾರತೀಯ ರೈಲ್ವೇ: ಪ್ಯಾಸೆಂಜರ್ ರೈಲಿನಿಂದ ಸೂಪರ್‌ಫಾಸ್ಟ್‌ವರೆಗೆ ಯಾವ ಬಣ್ಣ ಏನನ್ನು ಸೂಚಿಸುತ್ತೆ? ಯಾವುದು ಹೆಚ್ಚು ಸೇಫ್!
IRCTCIndian Railways Coach Typeಭಾರತೀಯ ರೈಲ್ವೆ
  • 📰 Zee News
  • ⏱ Reading Time:
  • 32 sec. here
  • 17 min. at publisher
  • 📊 Quality Score:
  • News: 68%
  • Publisher: 63%

Indian Railways: ಭಾರತೀಯ ರೈಲಿನಲ್ಲಿ ಕೆಲವು ರೈಲಿಗಳು ನೀಲಿ ಬಣ್ಣದಲ್ಲಿದ್ದಾರೆ, ಇನ್ನೂ ಕೆಲವು ಕೆಂಪು, ಕೀಳವು ಹಸಿರು ಕೆಲವು ನೀಲಿ ಬಣ್ಣದಲ್ಲಿ ಇರುತ್ತವೆ. ಅಷ್ಟಕ್ಕೂ ಇವುಗಳ ನಡುವಿನ ವ್ಯತ್ಯಾಸವೇನು ಎಂದು ಎಂದಾದರೂ ಯೋಚಿಸಿದ್ದೀರಾ...

ಭಾರತೀಯ ರೈಲ್ವೇ: ಪ್ಯಾಸೆಂಜರ್ ರೈಲಿನಿಂದ ಸೂಪರ್‌ಫಾಸ್ಟ್‌ವರೆಗೆ ಯಾವ ಬಣ್ಣ ಏನನ್ನು ಸೂಚಿಸುತ್ತೆ? ಯಾವುದು ಹೆಚ್ಚು ಸೇಫ್!

Indian Railways: ಇಡೀ ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ಭಾರತೀಯ ರೈಲ್ವೆ ಕೋಟ್ಯಾಂತರ ಭಾರತೀಯರ ಜೀವನಾಡಿ ಆಗಿದೆ. ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ರೈಲಿನ ಕೋಚ್ ಬಣ್ಣಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುವುದನ್ನು ನೀವು ಕಾಣಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೇಶದಾತ್ಯಂತ ಅತಿದೊಡ್ಡ ನೆಟ್ವರ್ಕ್ ಹೊಂದಿರುವ ಭಾರತೀಯ ರೈಲ್ವೆ ಕೈಗೆಟುಕುವ ದರದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿ ಆಗಿದೆ. ಆದರೆ, ಭಾರತೀಯ ರೈಲ್ವೇಯಲ್ಲಿ ಎಲ್ಲಾ ರೈಲುಗಳ ಬಣ್ಣ ಒಂದೇ ಆಗಿರುವುದಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IRCTC Indian Railways Coach Type ಭಾರತೀಯ ರೈಲ್ವೆ ಭಾರತೀಯ ರೈಲ್ವೇ ಕೋಚ್ ಬಣ್ಣಗಳು ರೈಲುಗಳು ರೈಲು ಬಣ್ಣಗಳು Indian Railways Coach Colors Meaning Types Of Coaches In Indian Railways Types Of Coaches In Train Train Class Types With Images Train Coach Name List First Class AC Coach In Indian Trains How Many Coaches In A Train In India How Many Coach In Train ICF Coach

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹುಡುಗಿಯರು ಒಬ್ಬರೇ ಇರುವಾಗ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಇದೇ ವಿಷಯವನ್ನಂತೆ !ಹುಡುಗಿಯರು ಒಬ್ಬರೇ ಇರುವಾಗ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಇದೇ ವಿಷಯವನ್ನಂತೆ !ಮಹಿಳೆಯರು ಒಬ್ಬರೇ ಇರುವಾಗ ಯಾವ ಕಂಟೆಂಟ್ ಅನ್ನು ಹೆಚ್ಚು ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
और पढो »

Tongue Colors: ನಾಲಿಗೆ ಬಣ್ಣ ನೋಡ್ಕೊಂಡ್ರೆ ಆರೋಗ್ಯ ಹೇಗಿದೆ ಅಂತಾ ಗೊತ್ತಾಗುತ್ತೆ? ಯಾವ ಬಣ್ಣ ಏನು ಸೂಚಿಸುತ್ತೆ ಗೊತ್ತಾ?Tongue Colors: ನಾಲಿಗೆ ಬಣ್ಣ ನೋಡ್ಕೊಂಡ್ರೆ ಆರೋಗ್ಯ ಹೇಗಿದೆ ಅಂತಾ ಗೊತ್ತಾಗುತ್ತೆ? ಯಾವ ಬಣ್ಣ ಏನು ಸೂಚಿಸುತ್ತೆ ಗೊತ್ತಾ?Tongue Colors Signs: ಸಾಮಾನ್ಯವಾಗಿ ಏನೇ ಆರೋಗ್ಯ ಸಮಸ್ಯೆ ಇದ್ದಾಗಲೂ ವೈದ್ಯರ ಬಳಿ ಹೋದಾಗ ಅವರು ಮೊದಲು ನಾಲಿಗೆ ತೋರಿಸುವಂತೆ ಕೇಳುತ್ತಾರೆ. ಅಷ್ಟಕ್ಕೂ ಇದಕ್ಕೆ ಪ್ರಮುಖ ಕಾರಣ ನಾಲಿಗೆಯ ಬಣ್ಣವೇ ನಿಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. ಹಾಗಿದ್ದರೆ, ಯಾವ ಬಣ್ಣದ ನಾಲಿಗೆ ಏನು ಸೂಚಿಸುತ್ತದೆ ಎಂದು ತಿಳಿಯೋಣ.
और पढो »

Daily GK Quiz: ಪ್ರಪಂಚದಲ್ಲಿಯೇ ಅತಿ ಹೆಚ್ಚು ದ್ವೀಪಗಳನ್ನು ಹೊಂದಿರುವ ದೇಶ ಯಾವುದು?Daily GK Quiz: ಪ್ರಪಂಚದಲ್ಲಿಯೇ ಅತಿ ಹೆಚ್ಚು ದ್ವೀಪಗಳನ್ನು ಹೊಂದಿರುವ ದೇಶ ಯಾವುದು?ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
और पढो »

ಒಂದು ಸಂಚಿಕೆಗೆ 1 ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈಕೆಗೆʼ ಇಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಅನ್ನ ತಿನ್ನುವ ಪರಿಸ್ಥತಿ..!ಒಂದು ಸಂಚಿಕೆಗೆ 1 ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈಕೆಗೆʼ ಇಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಅನ್ನ ತಿನ್ನುವ ಪರಿಸ್ಥತಿ..!Rashmi Desai: ಇಂಡಸ್ಟ್ರಿಯಲ್ಲಿ ಯಾವ ಸೆಲೆಬ್ರಿಟಿಯ ಜೀವನ ಯಾವಾಗ..ಯಾವ ದಿಕ್ಕಿಗೆ ತಿರುಗುತ್ತದೆ ಎಂದು ಊಹಿಸಲು ಸಾಧ್ಯವಿರುವುದಿಲ್ಲ.ಒಂದು ಕಾಲದಲ್ಲಿ ಸ್ಟಾರ್ ಪಟ್ಟ ಏರಿ ಇಂಡಸ್ಟ್ರಿಯನ್ನು ಆಳಿದ ನಟಿಯರು ಇಂದು ತುತ್ತು ಅನ್ನಕ್ಕೂ ಪರೆದಾಡುವ ಉದಹಾರಣೆಗಳು ಚಿತ್ರರಂಗದಲ್ಲಿ ಸಾಕಷ್ಟಿವೆ.
और पढो »

ದುರಂತಕ್ಕೀಡಾದ ವಯನಾಡ್‌ನಲ್ಲಿ 100 ಮನೆಗಳ ನಿರ್ಮಾಣ : ಸಿಎಂ‌ ಸಿದ್ದರಾಮಯ್ಯ ಘೋಷಣೆದುರಂತಕ್ಕೀಡಾದ ವಯನಾಡ್‌ನಲ್ಲಿ 100 ಮನೆಗಳ ನಿರ್ಮಾಣ : ಸಿಎಂ‌ ಸಿದ್ದರಾಮಯ್ಯ ಘೋಷಣೆWayanad landslide : ವಯನಾಡಿನಲ್ಲಿ 100 ಸುಸಜ್ಜಿತ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದೇವೆ. ಯಾವ ಸ್ಥಳದಲ್ಲಿ ನಿರ್ಮಿಸಬೇಕು, ಯಾವ ವೆಚ್ಚದಲ್ಲಿ ನಿರ್ಮಿಸಬೇಕು ಎನ್ನುವುದನ್ನು ನಂತರ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
और पढो »

ಜಿಮ್‌ಗೆ ಹೋಗುವುದೇ ಬೇಡ, ಈ ನೈಸರ್ಗಿಕ ಪಾನೀಯಗಳಿಂದ ಒಂದೇ ವಾರದಲ್ಲಿ ಕರಗಿಸಿ ಬೆಲ್ಲಿ ಫ್ಯಾಟ್!ಜಿಮ್‌ಗೆ ಹೋಗುವುದೇ ಬೇಡ, ಈ ನೈಸರ್ಗಿಕ ಪಾನೀಯಗಳಿಂದ ಒಂದೇ ವಾರದಲ್ಲಿ ಕರಗಿಸಿ ಬೆಲ್ಲಿ ಫ್ಯಾಟ್!Weight Loss Drinks: ಮಹಿಳೆಯರಿಗೆ ಹೆಚ್ಚು ಸವಾಲೆನಿಸುವ ಬೆಲ್ಲಿ ಫ್ಯಾಟ್ ಕರಗಿಸಲು ಕೆಲವು ನೈಸರ್ಗಿಕ ಪಾನೀಯಗಳು ಅತ್ಯುತ್ತಮ ಮದ್ದು ಎಂತಲೇ ಹೇಳಬಹುದು.
और पढो »



Render Time: 2025-02-19 20:46:41