ಭಾರಿ ತೂಕ ಇಳಿಸಿಕೊಂಡ ಟೀಂ ಇಂಡಿಯಾ ಬ್ಯಾಟ್ಸಮನ್!! 117ಕೆಜಿಯಿಂದ 75ಕೆಜಿ ಪ್ರಯಾಣ ಹೀಗಿತ್ತು....

Team India समाचार

ಭಾರಿ ತೂಕ ಇಳಿಸಿಕೊಂಡ ಟೀಂ ಇಂಡಿಯಾ ಬ್ಯಾಟ್ಸಮನ್!! 117ಕೆಜಿಯಿಂದ 75ಕೆಜಿ ಪ್ರಯಾಣ ಹೀಗಿತ್ತು....
BatsmanShivam DubeWeight Loss
  • 📰 Zee News
  • ⏱ Reading Time:
  • 22 sec. here
  • 34 min. at publisher
  • 📊 Quality Score:
  • News: 124%
  • Publisher: 63%

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭಾರತದ ಬ್ಯಾಟ್ಸ್ಮನ್ ಒಬ್ಬರು 117 ಕೆಜಿ 75 ಕೆಜಿಗೆ ತಮ್ಮ ತೂಕವನ್ನು ಇಳಿಸಿ ಕೊಳ್ಳುವ ಮೂಲಕ ಫಿಟ್ ಅಂಡ್ ಫೈನ್ ಆಗಿ ಬಿಟ್ಟಿದ್ದಾರೆ. ಅವರು ಬೇರೆ ಯಾರು ಅಲ್ಲ ಟೀಮ್ ಇಂಡಿಯಾ ಶಿವಂ ದುಬೆ. ಅಧಿಕ ತೂಕದಿಂದ ಬೊಜ್ಜನ ಸಮಸ್ಯೆಯಿಂದ ಬಳಲುತ್ತಿದ್ದರು ಈ ಕಾರಣದಿಂದಾಗಿ ಕ್ರಿಕೆಟ್ ಆಡುವುದನ್ನು ನಿಲ್ಲಿಸಿ ತೂಕವನ್ನು ಇಳಿಸಿಕೊಂಡಿದ್ದಾರೆ.

ಅವರು ಹೇಳುವ ಪ್ರಕಾರ ಈ ಜರ್ನಿ ತುಂಬಾ ಕಷ್ಟಕರವಾಗಿತ್ತು ಮತ್ತು ಆಹಾರ ಕಟ್ಟುನಿಟ್ಟಿನ ವ್ಯಾಯಾಮ ಎಲ್ಲದರಿಂದ ಇದು ಸಾಧ್ಯವಾಯಿತು ಎಂದಿದ್ದಾರೆ. ಆರೋಗ್ಯಕರ ಆಹಾರ ಜೊತೆಗೆ ಜಿಮ್ ಹೋಗುವುದು ಸಾಕಷ್ಟು ವರ್ಕೌಟ್ ಮಾಡಿ, ಸೈಕ್ಲಿಂಗ್, ವ್ಯಾಯಾಮ, ವೇಟ್ ಲಿಫ್ಟಿಂಗ್ ಈ ಮೂಲಕ ತೂಕವನ್ನು ಇಳಿಸಿಕೊಂಡಿದ್ದಾರೆಶಿವಂ ಹೇಳುವ ಪ್ರಕಾರ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿರಲು ಬಯಸಿದರೆ ದೈಹಿಕ ಚಟುವಟಿಕೆಗಳನ್ನು ಮಾಡಬೇಕು ಮತ್ತು ಇದರಿಂದ ಆರೋಗ್ಯವಾಗಿರುವುದು ಎಂದು ಹೇಳುತ್ತಾರೆ. ಅನಂತ್‌-ರಾಧಿಕಾ ಮದುವೆಯಲ್ಲಿ ಮಿಂಚಿದ ರಶ್ಮಿಕಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Batsman Shivam Dube Weight Loss Journey 117Kg To 75Kg Fitness Transformation Diet Exercise Dedication Workout Routine Healthy Lifestyle Motivation Cricket Training Discipline Perseverance Fitness Goals Indian Cricketer Health Journey Weight Management Before And After Success Story Nutrition Personal Trainer Cricket Fitness Body Transformation Physical Fitness Mental Strength Athlete Sports Fitness Dietary Changes Weight Loss Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟೀಂ ಇಂಡಿಯಾ ಬೌಲರ್ಸ್‌ ದಾಳಿಗೆ ನಲುಗಿದ ಅಫ್ಘಾನ್! ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ!!ಟೀಂ ಇಂಡಿಯಾ ಬೌಲರ್ಸ್‌ ದಾಳಿಗೆ ನಲುಗಿದ ಅಫ್ಘಾನ್! ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ!!india vs afghanistan: ಟೀಮ್ ಇಂಡಿಯಾ ಜಯದ ಯಾತ್ರೆ 2024 ರ T20 ವಿಶ್ವಕಪ್‌ನಲ್ಲಿ ಮುಂದುವರಿಯುತ್ತಿದೆ.. ಸದ್ಯ ಅಫ್ಘಾನಿಸ್ತಾನ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್‌ಗಳ ಜಯ ಸಾಧಿಸಿದೆ.
और पढो »

ಧಿಡೀರ್ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ!! ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿದ್ದು ಯಾಕೆ ಗೊತ್ತಾ?ಧಿಡೀರ್ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ!! ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿದ್ದು ಯಾಕೆ ಗೊತ್ತಾ?Cricketer retirement: ಟೀಂ ಇಂಡಿಯಾ ಪ್ರಸ್ತುತ 2024 ರ ಟಿ 20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೆ, ಮತ್ತೊಂದೆಡೆ, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಅನುಭವಿ ವೇಗದ ಬೌಲರ್ ಧಿಡೀರ್ ನಿವೃತ್ತಿ ಘೋಷಿಸಿದ್ದಾರೆ..
और पढो »

ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!T20 World Cup 2024 Team India: ಸದ್ಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ T20 ವಿಶ್ವಕಪ್’ನಲ್ಲಿ ಅಬ್ಬರಿಸುತ್ತಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
और पढो »

ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದುಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದುಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತ ತಂಡ ಮೊದಲ ಓವರ್’ನಲ್ಲಿ ಉತ್ತಮ ಆರಂಭವನ್ನು ನೀಡಿತು,
और पढो »

ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!Virat Kohli Favourite Actor Jr.NTR: ಇತ್ತೀಚೆಗೆಯಷ್ಟೇ ಟಿ20 ವಿಶ್ವಕಪ್ 2024 ಮುಕ್ತಾಯಗೊಂಡಿದೆ. ಟೀಂ ಇಂಡಿಯಾ 17 ವರ್ಷಗಳ ಬಳಿಕ ಟ್ರೋಫಿ ಗೆದ್ದಿದ್ದು, ಬಹುದಿನಗಳ ಕನಸು ನೆರವೇರಿದೆ.
और पढो »

ಮಹಿಳಾ ಕ್ರಿಕೆಟ್ ODI ನಂತರ ದಕ್ಷಿಣ ಆಫ್ರಿಕಾವನ್ನು ಟೆಸ್ಟ್‌ನಲ್ಲಿ ಮಣಿಸಿದ ಟೀಂ ಇಂಡಿಯಾ..!ಮಹಿಳಾ ಕ್ರಿಕೆಟ್ ODI ನಂತರ ದಕ್ಷಿಣ ಆಫ್ರಿಕಾವನ್ನು ಟೆಸ್ಟ್‌ನಲ್ಲಿ ಮಣಿಸಿದ ಟೀಂ ಇಂಡಿಯಾ..!Team India : ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ವಿರುದ್ಧ ನಡೆದ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ ಟೆಸ್ಟ್‌ ನಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಜಯ ಸಾಧಿಸಿದೆ.
और पढो »



Render Time: 2025-02-16 11:41:50