ಮಕ್ಕಳಿಗೆ ನೀಡುವ ರಜೆಯ ಹೋಂ ವರ್ಕ್ ಮಕ್ಕಳಿಗೋ? ಪೋಷಕರಿಗೋ? ವಿಡಿಯೋ ವೈರಲ್

Social Media Viral Video समाचार

ಮಕ್ಕಳಿಗೆ ನೀಡುವ ರಜೆಯ ಹೋಂ ವರ್ಕ್ ಮಕ್ಕಳಿಗೋ? ಪೋಷಕರಿಗೋ? ವಿಡಿಯೋ ವೈರಲ್
Viral Videos TodaySocial Media Viral Video TodayEducation
  • 📰 Zee News
  • ⏱ Reading Time:
  • 31 sec. here
  • 5 min. at publisher
  • 📊 Quality Score:
  • News: 26%
  • Publisher: 63%

Homework: ರಜಾ ದಿನಗಳಲ್ಲಿ ಮಕ್ಕಳಿಗೆ ನೀಡುವ ಕೆಲವು ಹೋಂ ವರ್ಕ್ ಗಳನ್ನು ಮಕ್ಕಳು ಮಾಡಲು ಸಾಧ್ಯವಿಲ್ಲ. ಅವರ ಪೋಷಕರೇ ಮಾಡಬೇಕಾಗುತ್ತದೆ. ಈ ಬಗ್ಗೆ ಅರಿವಿದ್ದರೂ ಪೋಷಕರನ್ನು ರಜೆ ಎಂಜಾಯ್ ಮಾಡದಂತೆ ಮಾಡಲು ಶಿಕ್ಷಕರು ಅಂತಹ ಕೆಲಸಗಳನ್ನೇ ನೀಡುತ್ತಾರೆ.

Home Work: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪೋಷಕರೊಬ್ಬರು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.ಮಕ್ಕಳಿಗೆ ರಜೆಯಲ್ಲಿ ನೀಡುವ ಹೋಂ ವರ್ಕ್ ಬಗ್ಗೆ ಅಸಮಾಧಾನ ಹೊರಹಾಕಿರುವ ತಾಯಿ

ಬದಲಾಗುತ್ತಿರುವ ಜೀವನಶೈಲಿಗೆ ತಕ್ಕಂತೆ ಮಕ್ಕಳ ಶಿಕ್ಷಣ ವ್ಯವಸ್ಥೆಯೂ ಬದಲಾಗುತ್ತಿದೆ. ಇದೀಗ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋ ಮಕ್ಕಳ ರಜೆಯ ಹೋಂ ವರ್ಕ್‌ಗೆ ಸಂಬಂಧಿಸಿದೆ... ಬಗ್ಗೆ ಅಸಮಾಧಾನ ಹೊರಹಾಕಿರುವ ತಾಯಿಯೊಬ್ಬರು, ರಜಾ ದಿನಗಳಲ್ಲಿ ಮಕ್ಕಳಿಗೆ ನೀಡುವ ಕೆಲವು ಹೋಂ ವರ್ಕ್ ಗಳನ್ನು ಮಕ್ಕಳು ಮಾಡಲು ಸಾಧ್ಯವಿಲ್ಲ. ಅವರ ಪೋಷಕರೇ ಮಾಡಬೇಕಾಗುತ್ತದೆ. ಈ ಬಗ್ಗೆ ಅರಿವಿದ್ದರೂ ಪೋಷಕರನ್ನು ರಜೆ ಎಂಜಾಯ್ ಮಾಡದಂತೆ ಮಾಡಲು ಶಿಕ್ಷಕರು ಅಂತಹ ಕೆಲಸಗಳನ್ನೇ ನೀಡುತ್ತಾರೆ.

ಜೂನ್ 30ರಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇದುವರೆಗೂ 7 ಲಕ್ಷಕ್ಕೂ ಅಧಿಕಾಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕೆಲವರು ಇದನ್ನು ಶೇರ್ ಮಾಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Viral Videos Today Social Media Viral Video Today Education

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಂದನ್‌ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ಗೆ ಸೃಜನ್‌ ಲೋಕೇಶ್‌ ಕಾರಣವಾದ್ರಾ?ಚಂದನ್‌ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ಗೆ ಸೃಜನ್‌ ಲೋಕೇಶ್‌ ಕಾರಣವಾದ್ರಾ?Srujan Lokesh Niveditha Gowda Video: ಡಿವೋರ್ಸ್‌ ಬೆನ್ನಲ್ಲೆ ನಿವೇದಿತಾ ಗೌಡ ಜೊತೆಗಿನ ಸೃಜನ್‌ ಲೋಕೇಶ್‌ ವಿಡಿಯೋ ವೈರಲ್‌ ಆಗಿದೆ.
और पढो »

ನಟಿಯ ಕಿಸ್ಸಿಂಗ್ ವಿಡಿಯೋ ಲೀಕ್? ಗುಟ್ಟಾಗಿ ಥಾಯ್ಲೆಂಡ್ ಪ್ರವಾಸದಲ್ಲಿ ಮಾಡಿದ್ದೇನು ನೋಡಿ!ನಟಿಯ ಕಿಸ್ಸಿಂಗ್ ವಿಡಿಯೋ ಲೀಕ್? ಗುಟ್ಟಾಗಿ ಥಾಯ್ಲೆಂಡ್ ಪ್ರವಾಸದಲ್ಲಿ ಮಾಡಿದ್ದೇನು ನೋಡಿ!Serial Actress Video Leaked: ಸೀರಿಯಲ್ ನಟ - ನಟಿಯ ಕಿಸ್ಸಿಂಗ್ ವಿಡಿಯೋ ಲೀಕ್ ಮಾಡಿದ್ದಾರೆ. ಈ ವಿಡಿಯೋ ಡೇಟಿಂಗ್ ವದಂತಿಗಳ ನಡುವೆ ವೈರಲ್‌ ಆಗಿದೆ.
और पढो »

ಮೋದಿ ಜೊತೆ ಮೆಲೋನಿ ಕ್ಯೂಟ್‌ ಪೋಸ್ಟ್‌: ಟ್ವೀಟ್‌ ಆದ ಕೆಲವೇ ನಿಮಿಷಗಳಲ್ಲಿ ವಿಡಿಯೋ ಫುಲ್‌ ವೈರಲ್‌ಮೋದಿ ಜೊತೆ ಮೆಲೋನಿ ಕ್ಯೂಟ್‌ ಪೋಸ್ಟ್‌: ಟ್ವೀಟ್‌ ಆದ ಕೆಲವೇ ನಿಮಿಷಗಳಲ್ಲಿ ವಿಡಿಯೋ ಫುಲ್‌ ವೈರಲ್‌Melodi: ಇಟಲಿ ಪ್ರಧಾನಿ ಹಾಗೂ ನರೇಂದ್ರ ಮೋದಿ ಶುಕ್ರವಾರ ನಡೆದ G7 ಶ್ರಂಗಸಭೆಯಲ್ಲಿ ಬೇಟಿಯಾಗಿದ್ದರು. ಈ ವೇಳೆ ಮೆಲೋನಿ, ಮೋದಿ ಅವರೊಂದಿಗೆ ಪೋಸ್ಟ್‌ ಮಾಡಿರುವ ವಿಡಿಯೋ ಸಕತ್‌ ವೈರಲ್‌ ಆಗ್ತಾ ಇದೆ.
और पढो »

WATCH: ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸುಷ್ಮಾ ಸ್ವರಾಜ್ ಪುತ್ರಿ.. ವಿಡಿಯೋ ವೈರಲ್‌WATCH: ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸುಷ್ಮಾ ಸ್ವರಾಜ್ ಪುತ್ರಿ.. ವಿಡಿಯೋ ವೈರಲ್‌Bansuri Swaraj took oath in Sanskrit: ಸುಷ್ಮಾ ಸ್ವರಾಜ್ ಮಗಳು ಕೂಡ ತಾಯಿಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವಿಡಿಯೋ ವೈರಲ್‌ ಆಗಿದೆ.
और पढो »

ಹೊಸ ಮನೆಗೆ ವಿಸಿಟ್ ಕೊಟ್ಟ ರಣಬೀರ್- ಅಲಿಯಾ, ರಾಹಾ ಮುದ್ದಾದ ನೋಟ ಹೇಗಿತ್ತು ನೋಡಿ..!ಹೊಸ ಮನೆಗೆ ವಿಸಿಟ್ ಕೊಟ್ಟ ರಣಬೀರ್- ಅಲಿಯಾ, ರಾಹಾ ಮುದ್ದಾದ ನೋಟ ಹೇಗಿತ್ತು ನೋಡಿ..!Ranbir : ರಣಬೀರ್ ಮತ್ತು ಅಲಿಯಾ ಭಟ್ ತಮ್ಮ ಕಾಮಗಾರಿಯಲ್ಲಿರುವ ಮನೆಗೆ ವಿಸಿಟ್ ಕೊಟ್ಟಿದ್ದಾರೆ ಮತ್ತು ಇವರಜೊತೆಗೆ ರಾಹಾ ಇದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »

Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!ಇನ್ನು ಒಂದೇ ಕುಟುಂಬದ ಐವರು ನೀರುಪಾಲಾಗಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ನಡುವಿನಲ್ಲಿ ಈ ಕುಟುಂಬವು ಸಿಲುಕಿಕೊಂಡಿತ್ತು.
और पढो »



Render Time: 2025-02-16 00:23:07