ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ: ನಟ ದರ್ಶನ್‌ ಅಂಡ್‌ ಗ್ಯಾಂಗ್‌ಗಿಲ್ಲ ಬಿಡುಗಡೆ ಭಾಗ್ಯ!

Darshan Thoogudeepa समाचार

ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ: ನಟ ದರ್ಶನ್‌ ಅಂಡ್‌ ಗ್ಯಾಂಗ್‌ಗಿಲ್ಲ ಬಿಡುಗಡೆ ಭಾಗ್ಯ!
ದರ್ಶನ್ ತೂಗುದೀಪದರ್ಶನ್‌ ಬಂಧನ ಪ್ರಕರಣಪವಿತ್ರಾ ಗೌಡ
  • 📰 Zee News
  • ⏱ Reading Time:
  • 69 sec. here
  • 14 min. at publisher
  • 📊 Quality Score:
  • News: 69%
  • Publisher: 63%

Actor darshan judicial remand: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಇದೀಗ ಮತ್ತೊಮ್ಮೆ ದರ್ಶನ್ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಸ್ತರಿಸಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳುShreerastu Shubhamastu Serial: ಶ್ರೀರಸ್ತು ಶುಭಮಸ್ತು ಸಿರೀಯಲ್ ಮಾಧವ್ ಅವರ ಹೆಂಡತಿ, ಮಗ ಇವರೇ!! ಪತ್ನಿಯೂ ಫೇಮಸ್‌ ಸೆಲೆಬ್ರಿಟಿ!Shreya Ghoshal : ಗ್ಲಾಮರ್ ಕ್ವೀನ್ ಆದ ಮೆಲೋಡಿ ಕ್ವೀನ್..! ಕ್ಯೂಟ್‌ ಶ್ರೇಯಾ ಘೋಷಾಲ್ ಫೋಟೋಸ್‌ ನೋಡಿ..

Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಎಲ್ಲ ಆರೋಪಿಗಳನ್ನು ಜೈಲು ಸಿಬ್ಬಂದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಹಂತದಲ್ಲಿ ನ್ಯಾಯಾಧೀಶರು ಎಲ್ಲಾ ಆರೋಪಿಗಳ ಹೆಸರನ್ನು ಕರೆದರು. ಹೆಸರು ಹೇಳಿದಾಗ ಆರೋಪಿಗಳು ಕೈ ಎತ್ತಿ ಮುಂದೆ ಬಂದು ನಿಂತರು. ಆ ಬಳಿಕ ಅವರೆಲ್ಲರನ್ನೂ ಆಗಸ್ಟ್ 14ರವರೆಗೆ ರಿಮಾಂಡ್ ವಿಧಿಸಿ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡ ಆದೇಶ ಹೊರಡಿಸಿದ್ದಾರೆ.ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಲು ಪೊಲೀಸರು ಈ ಕಾರಣಗಳನ್ನು ನೀಡಿದ್ದಾರೆ. ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದರಿಂದ ಪ್ರಕರಣದ ತನಿಖೆಗೆ ತೊಂದರೆಯಾಗಲಿದ್ದು, ಆರೋಪಿಗಳು ಸಾಕ್ಷಿಗಳಿಗೆ ಅಡ್ಡಿಪಡಿಸಿ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಪ್ರಕರಣದ ಎಫ್‌ಎಸ್‌ಎಲ್‌ ತಜ್ಞರ ವರದಿ ಬರಬೇಕಿದೆ, ಅಪರಾಧಕ್ಕೆ ಬಳಸಿದ ವಾಹನದ ಮೇಲೆ ಬೆರಳಚ್ಚು ಪತ್ತೆಯಾಗಿದೆ, ವಸೂಲಾತಿ ಬಾಕಿ ಉಳಿದಿದ್ದು, ಈ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿದರೆ ಅವರ ಪ್ರತಿಷ್ಠೆ, ಹಣ, ಅಭಿಮಾನಿಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್‌ ತಿಳಿಸಿದ್ದಾರೆ... ಪೊಲೀಸರ ವಾದವನ್ನು ಆಲಿಸಿದ ನ್ಯಾಯಾಲಯವು ಯಾವುದೇ ಆರೋಪಿಗಳಿಗೆ ಜಾಮೀನು ನೀಡಲಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೊದಲ ಸಿನಿಮಾದಲ್ಲೇ ಸ್ಟಾರ್ ಪಟ್ಟ.. ಖ್ಯಾತ ಆಟಗಾರನ ಜೊತೆಗಿನ ಅಫೇರ್‌ನಿಂದ ವೃತ್ತಿ ಜೀವನವೇ ನಾಶ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ದರ್ಶನ್ ತೂಗುದೀಪ ದರ್ಶನ್‌ ಬಂಧನ ಪ್ರಕರಣ ಪವಿತ್ರಾ ಗೌಡ ರೇಣುಕಾಸ್ವಾಮಿ ಪ್ರಕರಣ ದರ್ಶನ್‌ಗೆ ಮತ್ತೆ ಜೈಲು Darshan Arrest Case Explosive Allegations Police Custody Influence Attempts Remand Application Renukaswamy Case

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದರ್ಶನ್‌ ಇಲ್ಲದೇ ಹಸೆಮಣೆ ಏರಲು ರೆಡಿಯಾದ ಕಾಟೇರ ನಿರ್ದೇಶಕ!? ತರುಣ್ ಸುಧೀರ್-ಸೋನಾಲ್ ಮದುವೆ ಡೇಟ್ ಫಿಕ್ಸ್!ದರ್ಶನ್‌ ಇಲ್ಲದೇ ಹಸೆಮಣೆ ಏರಲು ರೆಡಿಯಾದ ಕಾಟೇರ ನಿರ್ದೇಶಕ!? ತರುಣ್ ಸುಧೀರ್-ಸೋನಾಲ್ ಮದುವೆ ಡೇಟ್ ಫಿಕ್ಸ್!Tarun Sudheer-Sonal Wedding Date: ಇತ್ತೀಚೆಗೆ ನಟ ಮತ್ತು ನಿರ್ದೇಶಕ ತರುಣ್ ಸುಧೀರ್ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು.
और पढो »

ಜೈಲಾಧಿಕಾರಿಗಳಿಗೆ ದರ್ಶನ್‌ ಪತ್ರ... ಅಸಲಿಗೆ ಇದರಲ್ಲಿ ಇರೋದೇನು?ಜೈಲಾಧಿಕಾರಿಗಳಿಗೆ ದರ್ಶನ್‌ ಪತ್ರ... ಅಸಲಿಗೆ ಇದರಲ್ಲಿ ಇರೋದೇನು?Actor Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ ಜೈಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗುತ್ತಿದೆ.
और पढो »

ʻದರ್ಶನ್ ನನಗೂ ತಮ್ಮ ಫಾರ್ಮ್ ಹೌಸ್‌ಗೆ ಕರೆಸಿದ್ದರು..ʼ ಹಳೆಯ ಘಟನೆ ಬಿಚ್ಚಿಟ್ಟ ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಪುತ್ರʻದರ್ಶನ್ ನನಗೂ ತಮ್ಮ ಫಾರ್ಮ್ ಹೌಸ್‌ಗೆ ಕರೆಸಿದ್ದರು..ʼ ಹಳೆಯ ಘಟನೆ ಬಿಚ್ಚಿಟ್ಟ ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಪುತ್ರactor rajavardhan about darshan: ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಅವರ ಪುತ್ರ ರಾಜವರ್ಧನ್ ಇತ್ತೀಚೆಗೆ ದರ್ಶನ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
और पढो »

ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮೀ.. ಪತ್ನಿ ಹೇಳಿದ ಆ ವಿಚಾರ ಕೇಳಿ ಶಾಕ್‌ ಆದ್ರಾ ದರ್ಶನ್‌?ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮೀ.. ಪತ್ನಿ ಹೇಳಿದ ಆ ವಿಚಾರ ಕೇಳಿ ಶಾಕ್‌ ಆದ್ರಾ ದರ್ಶನ್‌?Darshan in Jail: ಬೆಂಗಳೂರಿನ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡ ನಟ ದರ್ಶನ್, ಅವರ ಗೆಳತಿ, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳು ಈಗ ಜೈಲಿನಲ್ಲಿದ್ದಾರೆ.
और पढो »

ದರ್ಶನ್‌ ಬಿಡುಗಡೆಯಾಗಿ ನಮ್ಮ ಮನೆಗೆ ಬಂದ್ರೆ....- ಮೃತ ರೇಣುಕಾಸ್ವಾಮಿ ತಂದೆಯ ಅಚ್ಚರಿಯ ಹೇಳಿಕೆ ವೈರಲ್ದರ್ಶನ್‌ ಬಿಡುಗಡೆಯಾಗಿ ನಮ್ಮ ಮನೆಗೆ ಬಂದ್ರೆ....- ಮೃತ ರೇಣುಕಾಸ್ವಾಮಿ ತಂದೆಯ ಅಚ್ಚರಿಯ ಹೇಳಿಕೆ ವೈರಲ್Renukaswamy father Surprising statement: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಜೈಲುಪಾಲಾಗಿದ್ದಾರೆ. ಮತ್ತೊಂದೆಡೆ ಮಗನನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿಹೋಗಿದೆ.
और पढो »

ದರ್ಶನ್ ಬಂಧನ ಪ್ರಕರಣ ನಟಿ, ಮಾಜಿ ಸಂಸದೆ ಸುಮಲತಾ ಫಸ್ಟ್ ರಿಯಾಕ್ಷನ್ದರ್ಶನ್ ಬಂಧನ ಪ್ರಕರಣ ನಟಿ, ಮಾಜಿ ಸಂಸದೆ ಸುಮಲತಾ ಫಸ್ಟ್ ರಿಯಾಕ್ಷನ್Sumalatha Ambarish Post On Darshan: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ನಟಿ, ಮಾಜಿ ಸಂಸದೆ ಸುಮಲತಾ ಮೌನ ಮುರಿದಿದ್ದಾರೆ.
और पढो »



Render Time: 2025-02-14 00:23:41