Today Gold and Silver Price: ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆಯಾಗಿದೆ. ಇಂದು ಬೆಳಗ್ಗೆ 6 ಗಂಟೆಯ ಹೊತ್ತಿಗೆ ದಾಖಲಾಗಿರುವ ವಿವರಗಳ ಪ್ರಕಾರ... ನಿನ್ನೆಯಿಂದ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಏರಿಕೆಯಾಗಿದೆ.
Home Remedies for ColdAjay Jadeja
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಜಡೇಜಾ ಜೊತೆ ಮಾಧುರಿ ದೀಕ್ಷಿತ್ ಡೇಟಿಂಗ್! ಆದ್ರೆ ಬ್ರೇಕಪ್’ಗೆ ಕಾರಣವಾಗಿದ್ದು ಅದೊಂದು ಅಪವಾದ!ಇಂದು ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯೂ ಹೆಚ್ಚಳವಾಗಿದೆ.. ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 66,150 ರೂ. 24 ಕ್ಯಾರಟ್ ಚಿನ್ನದ ಬೆಲೆ 72,160 ಆಗಿದೆ.. ಬೆಳ್ಳಿ ಬೆಲೆ ಒಂದು ಗ್ರಾಂಗೆ 91.30 ರೂ ಆಗಿದೆ.. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ನ ಚಿನ್ನದ ಬೆಲೆ 66,150 ರೂ. ಅದೇ ರೀತಿ ಬೆಳ್ಳಿ ಬೆಲೆ 100 ಗ್ರಾಮ್ಗೆ 9,075 ರೂ ಆಗಿದೆ.. ಹಾಗಾದ್ರೆ ಯಾವ ಯಾವ ನಗರದಲ್ಲಿ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎನ್ನುವುದರ ಡಿಟೇಲ್ಸ್ ಇಲ್ಲಿದೆ..
ಚಿನ್ನದ ಬೆಲೆ ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರಟ್ ಚಿನ್ನದ ದರ ದುಬೈನಲ್ಲಿ ಚಿನ್ನದ ಬೆಲೆ ಅರಬ್ ದೇಶದಲ್ಲಿ ಚಿನ್ನದ ಬೆಲೆ ಅಮೆರಿಕದಲ್ಲಿ ಚಿನ್ನದ ಬೆಲೆ Kannada News News In Kannada Latest Kannada News Gold Rates In India Gold Price Today Us Gold Rates Gold Rates Silver Price Gold Rates Today Gold Price In Bengaluru Silver Rates Today Dubai Gold Rate Usa Gold Rate Foreign Countries Gold Rates
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Gold And Silver Price: ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ: ಬೆಳ್ಳಿಯ ದರದಲ್ಲಿ ಸ್ಥಿರತೆ!ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 84,760 ರೂ. ಬೆಲೆ ತಲುಪಿದೆ.
और पढो »
Gold And Silver Price: ಭಾರತದಲ್ಲಿ ಚಿನ್ನದ ದರ ಇಳಿದ: ಬೆಳ್ಳಿಯ ಬೆಲೆ ಕೊಂಚ ಹೆಚ್ಚಳ!!ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 86,630 ರೂ. ಬೆಲೆ ತಲುಪಿದೆ.
और पढो »
ನೆರೆಯ ರಾಜ್ಯಗಳ ಹೋಲಿಕೆಯಲ್ಲಿ ಬಿತ್ತನೆ ಬೀಜಗಳ ದರ ರಾಜ್ಯದಲ್ಲಿ ಕಡಿಮೆ: ಸಿಎಂ ಸಿದ್ದರಾಮಯ್ಯಈ ದರ ಏರಿಕೆ ಮುಂಗಾರು ಬೆಳೆ ಬೆಳೆಯುವ ಎಲ್ಲ ರಾಜ್ಯಗಳಲ್ಲಿಯೂ ಆಗಿದ್ದು ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೀಜಗಳ ದರ ಕಡಿಮೆ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
और पढो »
ದಿನಭವಿಷ್ಯ 31-05-2024: ಇಂದು ವಿಷ್ಕಂಭ ಯೋಗ ಈ 4 ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸುShukruvara Dina Bhavishya In Kannada: ಇಂದು ಶುಕ್ರವಾರ ವೈಶಾಖ ಮಾಸ, ಕೃಷ್ಣಾಷ್ಟಮಿ ತಿಥಿ, ಶತಬಿಷಾ ನಕ್ಷತ್ರ, ವಿಷ್ಕಂಭ ಯೋಗ. ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 28-05-2024: ಇಂದು ಬ್ರಹ್ಮ ಯೋಗದಿಂದ ಈ ರಾಶಿಯವರಿಗೆ ಅದೃಷ್ಟMangalvara Dina Bhavishya In Kannada: ಇಂದು ಮಂಗಳವಾರ ಪಂಚಮಿ ತಿಥಿ, ಉತ್ತರ ಆಷಾಢ ನಕ್ಷತ್ರ, ಬ್ರಹ್ಮ ಯೋಗ. ದ್ವಾದಶ ರಾಶಿಗಳ ಇಂದಿನ ಫಲಾಫಲ ಹೇಗಿದೆ ತಿಳಿಯಿರಿ.
और पढो »
Gold And Silver Price: ಆಭರಣ ಪ್ರಿಯರಿಗಾಗಿ ಸಿಹಿ ಸುದ್ಧಿ: ಚಿನ್ನ ಹಾಗೂ ಬೆಳ್ಳಿಯ ದರ ಕುಸಿತ!!ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 86,400 ರೂ. ಬೆಲೆ ತಲುಪಿದೆ.
और पढो »