ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅನುಷ್ಕಾ ಶರ್ಮಾ ಆರಂಭಿಕ ದಿನಗಳಲ್ಲಿ ಜೋಹೆಬ್ ಯೂಸುಫ್ ಎಂಬುವರ ಜೊತೆ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ಫ್ಯಾಷನ್ ಶೋವೊಂದರಲ್ಲಿ ಇಬ್ಬರೂ ಭೇಟಿಯಾದರು.
ಆ್ಯಡ್ ಶೂಟ್‌ವೊಂದರ ಮೂಲಕ ನಟಿ ಅನುಷ್ಕಾ ಕೊಹ್ಲಿಗೆ ಪರಿಚಯವಾದರು. ಈ ಪರಿಚಯವೇ ನಂತರ ಪ್ರೀತಿಗೆ ತಿರುಗಿತು. 2017ರ ಡಿಸೆಂಬರ್ 21ರಂದು ಕೊಹ್ಲಿ ಮತ್ತು ಅನುಷ್ಕಾ ವಿವಾಹವಾದರು. ಮದುವೆಗೂ ಮುನ್ನ ಈ ಜೋಡಿ ಕೆಲ ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿತು.ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿಯನ್ನು ಮದುವೆಯಾಗುವ ಮೊದಲು, ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಅವರ ಹೆಸರು ಅನೇಕರೊಂದಿಗೆ ತಳುಕು ಹಾಕಿಕೊಂಡಿತ್ತು. ಆ್ಯಡ್ ಶೂಟ್‌ವೊಂದರ ಮೂಲಕ ನಟಿ ಅನುಷ್ಕಾ ಕೊಹ್ಲಿಗೆ ಪರಿಚಯವಾದರು. ಈ ಪರಿಚಯವೇ ನಂತರ ಪ್ರೀತಿಗೆ ತಿರುಗಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಅನುಷ್ಕಾ ಶರ್ಮಾ ಆರಂಭಿಕ ದಿನಗಳಲ್ಲಿ ಜೋಹೆಬ್ ಯೂಸುಫ್ ಎಂಬುವರ ಜೊತೆ ಸಂಬಂಧ ಹೊಂದಿದ್ದಳಂತೆ. ಫ್ಯಾಷನ್ ಶೋವೊಂದರಲ್ಲಿ ಇಬ್ಬರೂ ಭೇಟಿಯಾದರು. ಅನುಷ್ಕಾ ರನ್ನು ಮುಂಬೈಗೆ ಕರೆತಂದಿದ್ದೇ ಈ ಜೋಹೆಬ್ ಎಂದು ಹೇಳಲಾಗಿದೆ. ವೃತ್ತಿಜೀವನ ಸಂಬಂಧ ಈ ಜೋಡಿ ಪರಸ್ಪರ ದೂರವಾಗುವಂತಾಯಿತು ಎಂದು ಹೇಳಲಾಗಿದೆ.
Anushka Sharma Joseph Yusuf Ranveer Singh Shahid Kapoor Suresh Raina Ranveer Singh Bollywood Bollywood Celebrity Gossip
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅನುಷ್ಕಾ ಪ್ರೀತಿಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್ ಕೊಹ್ಲಿ: ಅದರಲ್ಲಿ ಒಬ್ಬಳು ಕನ್ನಡದ ಶ್ರೀಮಂತ ಹೀರೋಯಿನ್!?Virat Kohli Dating: ಭಾರತ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮದುವೆಗೂ ಮುನ್ನ ತಮ್ಮ ಲವ್ ಅಫೇರ್, ಡೇಟಿಂಗ್ʼನಿಂದ ಭಾರೀ ಚರ್ಚೆಗೀಡಾಗಿದ್ದರು. ಅನುಷ್ಕಾ ಜೊತೆಗಿನ ಪ್ರೇಮ ಜೀವನಕ್ಕೂ ಮುನ್ನ ಕೆಲ ನಟಿಯರ ಜೊತೆ ಪ್ರೀತಿಯಲ್ಲಿದ್ರು ಎಂದು ಕೆಲ ವರದಿಗಳು ಹೇಳುತ್ತವೆ.
और पढो »
ಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.. ಈ ಸಿಂಪಲ್ ಹುಡುಗಿ ಬಾದ್ ಷಾ ಮನದರಸಿ ಆಗಿದ್ದು ಹೇಗೆ?Sudeep love story: ಕಿಚ್ಚ ಸುದೀಪ್ ಅನೇಕ ಜನರ ಮೊದಲ ಕ್ರಶ್. ಆದರೆ ಸುದೀಪ್ ಫಸ್ಟ್ ಲವ್ ಯಾರು ಗೊತ್ತಾ?
और पढो »
ಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲAnushka Sharma brother: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸದ್ಯ ಪತ್ನಿ ಅನುಷ್ಕಾ ಶರ್ಮಾ ಜೊತೆ ಲಂಡನ್ʼನಲ್ಲಿ ಸೆಟಲ್ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
और पढो »
ಸಮಂತಾ ಫಸ್ಟ್ ಲವ್ ನಾಗ ಚೈತನ್ಯ ಅಲ್ಲ! ಸ್ಯಾಮ್ ಮೊದಲು ಪ್ರೀತಿಸಿದ್ದ ಈ ಖ್ಯಾತ ನಟ ಇನ್ನೂ ಮದುವೆನೇ ಆಗಿಲ್ಲ..Samantha Siddharth love story: ಸಮಂತಾ ನಾಗ ಚೈತನ್ಯ ಇಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ ಸಮಂತಾ ಫಸ್ಟ್ ಲವ್ ನಾಗ ಚೈತನ್ಯ ಅಲ್ಲ ಎನ್ನಲಾಗುತ್ತದೆ.
और पढो »
35 ವರ್ಷವಾದ್ರೂ ಬೋರ್ಡ್ ಎಕ್ಸಾಂ ಬರೆದ್ರಾ ವಿರಾಟ್ ಕೊಹ್ಲಿ!? ಟೀಂ ಇಂಡಿಯಾ ದಿಗ್ಗಜನ ಉತ್ತರ ಪತ್ರಿಕೆ ಲೀಕ್...ಇತ್ತೀಚೆಗಷ್ಟೇ ಬಿಹಾರದ ವಿದ್ಯಾರ್ಥಿಯೊಬ್ಬನ ಒಎಂಆರ್ ಶೀಟ್ ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದ
और पढो »
ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »