ಮದುವೆ ಪ್ಲಾನ್‌ ಇದ್ಯಾ..? ಹಾಗಿದ್ರೆ, ಭಾರತದ ಈ 10 ಹನಿಮೂನ್‌ ಸ್ಥಳಗಳಿಗೆ ಮರೆಯದೇ ಭೇಟಿ ನೀಡಿ..

Honeymoon Places In India समाचार

ಮದುವೆ ಪ್ಲಾನ್‌ ಇದ್ಯಾ..? ಹಾಗಿದ್ರೆ, ಭಾರತದ ಈ 10 ಹನಿಮೂನ್‌ ಸ್ಥಳಗಳಿಗೆ ಮರೆಯದೇ ಭೇಟಿ ನೀಡಿ..
Budget Friendly Honeymoon Places In IndiaJammu KashmirGoa
  • 📰 Zee News
  • ⏱ Reading Time:
  • 24 sec. here
  • 11 min. at publisher
  • 📊 Quality Score:
  • News: 44%
  • Publisher: 63%

Best honeymoon places in india : ಮದುವೆಯ ನಂತರ ಹನಿಮೂನ್‌ಗೆ ಎಲ್ಲಿಗೆ ಹೋಗಬೇಕು ಎಂಬುದು ದಂಪತಿಗಳ ಪ್ರಮುಖ ಸಮಸ್ಯೆ. ಅದಕ್ಕಾಗಿಯೇ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಬನ್ನಿ ಇದೀಗ ನಿಮಗಾಗಿ ಬಜೆಟ್ ಸ್ನೇಹಿ ಭಾರತೀಯ ಹನಿಮೂನ್‌ ಸ್ಥಳಗಳನ್ನು ತಂದಿದ್ದೇವೆ, ಬನ್ನಿ ಅವು ಯಾವುವು ಅಂತ ನೋಡೋಣ.

Honeymoon Destinations in India : ಮದುವೆಯ ನಂತರ ಹನಿಮೂನ್ ಹೋಗುವ ಟ್ರೆಂಡ್ ಈಗ ಬಹಳ ಜನಪ್ರಿಯವಾಗಿದೆ. ಸಾಮಾನ್ಯವಾಗಿ ಮದುವೆಗೂ 6-8 ತಿಂಗಳ ಮೊದಲೇ ಜೋಡಿಗಳು ಹನಿಮೂನ್ ಪ್ಲಾನ್‌ ಮಾಡುತ್ತಾರೆ. ಅಷ್ಟೇ ಅಲ್ಲದೆ ಸುಂದರವಾದ ತಾಣ, ಉತ್ತಮ ಪ್ಯಾಕೇಜ್‌ಗಳನ್ನು ಹುಡುಕಾಡುತ್ತಿರುತ್ತಾರೆ.ಭಾರತದಲ್ಲಿನ ಈ 10 ಸ್ಥಳಗಳು ಸ್ವಿಟ್ಜರ್ಲೆಂಡ್‌ಗಿಂತ ಕಡಿಮೆಯಿಲ್ಲ. ಇಲ್ಲಿ ನೀವು ಆಹಾರದಿಂದ ಹಿಡಿದು ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು. ಮದುವೆಯ ನಂತರ ಹನಿಮೂನ್‌ಗಾಗಿ ಎಲ್ಲಿಗೆ ಹೋಗಬೇಕು ಎಂಬ ಗೊಂದಲ ನಿಮಗೂ ಇದ್ದರೆ, ಹನಿಮೂನ್‌ಗಾಗಿ ನಾವು ನಿಮಗೆ ಟಾಪ್ 10 ಭಾರತೀಯ ಸ್ಥಳಗಳನ್ನು ಪರಿಚಯ ಮಾಡಿಸುತ್ತೇವೆ..

ಇಲ್ಲಿ ಅತ್ಯಂತ ರೋಮ್ಯಾಂಟಿಕ್ ಮತ್ತು ಸುಂದರವಾದ ಬೀಚ್ ತಾಣಗಳಿವೆ. ಏಷ್ಯಾದ ಅತ್ಯುತ್ತಮ ಕಡಲತೀರಗಳಲ್ಲಿ ಅಂಡಮಾನ್ ನೀವು ನೋಡಬಹುದು. ಕ್ಯಾಂಡಲ್ ಲೈಟ್ ಡಿನ್ನರ್‌, ಸನ್‌ ಸೆಟ್‌, ಸೇರಿದಂತೆ ಸಂಗಾತಿಯೊಂದಿಗೆ ಆನಂದಿಸಬಹುದಾದ ಇಂತಹ ಅನೇಕ ವಿಷಯಗಳಿವೆ. ಗೋವಾ: ಸುಂದರವಾದ ಕಡಲತೀರಗಳು, ಅದ್ಭುತವಾದ ಹವಾಮಾನ, ಅಮಲೇರಿದ ಗೋಡಂಬಿ ಫ್ಯಾನಿ ಮತ್ತು ನೈಟ್‌ ಪಾರ್ಟಿಗೆ ಗೋವಾ ಹೆಸರುವಾಸಿ. ಗೋವಾವು ಅನೇಕ ಸುಂದರ ಮತ್ತು ಬೆರಗುಗೊಳಿಸುವ ಕಡಲತೀರಗಳನ್ನು ಹೊಂದಿದೆ. ವಯನಾಡ್: ಹನಿಮೂನ್ ಪ್ಲಾನ್‌ನಲ್ಲಿ ವಯನಾಡ್‌ ಅನ್ನು ಸೇರಿಸಿಕೊಳ್ಳುವುದು ಉತ್ತಮ. ಇದು ಕೇರಳ ರಾಜ್ಯದಲ್ಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Budget Friendly Honeymoon Places In India Jammu Kashmir Goa Lakshyadweep Budget Honeymoon Destination Budget Friendly Honeymoon Destination ಹನಿಮೂನ್‌ ತಾಣಗಳು ಭಾರತದ ಹನಿಮೂನ್‌ ತಾಣಗಳು ಹನಿಮೂನ್‌ ಸ್ಥಳಗಳು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮನೆಯಲ್ಲಿ ಕೂತು ಬೇಸರವಾಗಿದ್ಯಾ? ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ತಾಣಗಳ ಪಟ್ಟಿ ಇಲ್ಲಿದೆಮನೆಯಲ್ಲಿ ಕೂತು ಬೇಸರವಾಗಿದ್ಯಾ? ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ತಾಣಗಳ ಪಟ್ಟಿ ಇಲ್ಲಿದೆಬೇಸಿಗೆ ಎಂದರೆ ಸಾಕು, ಎಲ್ಲರಿಗೂ ಈ ಬೇಸಿಗೆಯಲ್ಲಿ ಬೇಸರವಾಗುವುದು ಸಹಜ ಆದರೆ ಆ ಬೇಸರದಿಂದ ನಿಮಗೆ ಮುಕ್ತಿ ಬೇಕಾ ಹಾಗಿದ್ರೆ ಇಲ್ಲಿ ಕೆಲವೊಂದು ಸ್ಥಳಗಳು ಪಟ್ಟಿ ಇಲ್ಲಿದೆ.
और पढो »

Voter ID ಕಳೆದುಹೋಗಿದೆಯೇ? ಈ ದಾಖಲೆಗಳನ್ನು ನೀಡಿ ಮತ ಚಲಾಯಿಸಬಹುದು!Voter ID ಕಳೆದುಹೋಗಿದೆಯೇ? ಈ ದಾಖಲೆಗಳನ್ನು ನೀಡಿ ಮತ ಚಲಾಯಿಸಬಹುದು!Vote without voter id: ಚುನಾವಣಾ ಆಯೋಗದ (Election Commission) ಪ್ರಕಾರ, ಮತದಾರರ ಗುರುತಿನ ಚೀಟಿ (Voter ID Card) ಇಲ್ಲದಿದ್ದರೂ ಮತದಾನ ಮಾಡಲು ಅವಕಾಶ ನೀಡಲಾಗುವುದು. ನೀವು ನೋಂದಾಯಿತ ಮತದಾರರಾಗಿದ್ದರೆ, ಮತದಾರರ ಗುರುತಿನ ಚೀಟಿಯನ್ನು ತೋರಿಸದೆಯೂ ನೀವು ಮತದಾನದ ಹಕ್ಕನ್ನು ಪಡೆಯುತ್ತೀರಿ.
और पढो »

Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್‌ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
और पढो »

ತನ್ನ ಪತ್ನಿಯ ಸ್ನೇಹಿತೆಯನ್ನು ಎರಡನೇ ಮದುವೆ ಮಾಡಿಕೊಂಡ ಈ ಖ್ಯಾತ ಯುಟ್ಯೂಬರ್ ಬೀದಿಗೆ ಬಂದಿದ್ದ!ತನ್ನ ಪತ್ನಿಯ ಸ್ನೇಹಿತೆಯನ್ನು ಎರಡನೇ ಮದುವೆ ಮಾಡಿಕೊಂಡ ಈ ಖ್ಯಾತ ಯುಟ್ಯೂಬರ್ ಬೀದಿಗೆ ಬಂದಿದ್ದ!YouTuber Arman Malik Interview: ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ ಪ್ರಸ್ತುತ ತನ್ನ ಇಬ್ಬರು ಮಡದೀಯರ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮುಖ್ಯಾಂಶಗಳಲ್ಲಿದ್ದಾರೆ. ಅರ್ಮಾನ್ ಮಲಿಕ್ ಮತ್ತು ಅವರ ಎರಡನೇ ಪತ್ನಿ ಕೃತಿಕಾ ಮಲಿಕ್ ಇತ್ತೀಚೆಗೆ ನ್ಯೂಸ್ 18 ನ ಪಾಡ್‌ಕಾಸ್ಟ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು.
और पढो »

IPL 2024: ನಿನ್ನ ಪತ್ನಿ ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ!IPL 2024: ನಿನ್ನ ಪತ್ನಿ ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ!Indian Premier League 2024: ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಟವಾಗುತ್ತಿದ್ದಾರೆ. ಈ ಋತುವಿನಲ್ಲಿ ಇದುವರೆಗೆ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಮತ್ತು RCB ಗೆ ಅತ್ಯುತ್ತಮ ಫಿನಿಶರ್ ಆಗಿ ಹೊರ ಹೊಮ್ಮಿದ್ದಾರೆ. .
और पढो »

ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
और पढो »



Render Time: 2025-02-13 17:07:40