Womens Health tips : ಕೆಲವರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ಕೆಲಸ ಮಾಡಲ್ಲ, ಸೋಮಾರಿತನ, ವ್ಯಾಯಾಮದ ತಂಟೆಗೆ ಹೋಗಲ್ಲ.. ಇದರಿಂದ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅದರಲ್ಲೂ ಮಹಿಳೆಯರು ಬೊಜ್ಜಿನಿಂದ ಹೆಚ್ಚು ಬಾಧಿಸುತ್ತಾರೆ.. ಮಹಿಳೆಯರ ತೂಕ ಹೆಚ್ಚಾಗುವುದರ ಹಿಂದಿನ ಕಾರಣವೇನು..? ಬನ್ನಿ ತಿಳಿಯೋಣ..
ವ್ಯಾಯಾಮದ ಕೊರತೆಯಿಂದಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ...RRR ನಲ್ಲಿ ಲೋಕಿ ಪಾತ್ರದಲ್ಲಿ ಮಿಂಚಿದ ಈ ಬೆಡಗಿಯ ರಿಯಲ್ ಲೈಫ್ ಹೇಗಿದೆ ಗೊತ್ತಾ? ಇವರ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರಾ!!ನಮ್ಮ ಜಾತಿಯಲ್ಲಿ ಬಿಕಿನಿ ಹಾಕುವಂತಿಲ್ಲ...! ತಂದೆ ಮಾತನ್ನು ಮೀರಿ ಮನೆ ಬಿಟ್ಟ ಸುಂದರಿ.. ಇಂದು ಸ್ಟಾರ್ ನಟಿಇಂದಿನ ಆಧುನಿಕ ಜೀವನದಲ್ಲಿ ಕೆಲಸದ ಹೊರೆ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಅನೇಕ ಜನರು ಸ್ಥೂಲಕಾಯತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಅದರಲ್ಲೂ ಮಹಿಳೆಯರು ಬೊಜ್ಜಿನಿಂದ ಹೆಚ್ಚು ಬಾಧಿಸುತ್ತಿದ್ದಾರೆ.. ಅಧ್ಯಯನದ ಪ್ರಕಾರ, 4 ರಲ್ಲಿ 3 ಜನರು ಮದುವೆಯ ನಂತರ ತೂಕದ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ತಿಳಿದು ಬಂದಿದೆ. ಅನೇಕ ಬಾರಿ ಮಹಿಳೆಯರು ತಮ್ಮ ತೂಕ ಹೆಚ್ಚಾಗುವುದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಾರೆ. ಹಾಗಿದ್ರೆ, ಮಹಿಳೆಯರಲ್ಲಿ ತೂಕ ಹೆಚ್ಚಾಗಲು ಕಾರಣವೇನು ? ಇಲ್ಲಿದೆ ನೋಡಿ..ಒತ್ತಡ: ಅನೇಕ ಮಹಿಳೆಯರು ಪ್ರತಿದಿನ ಒತ್ತಡವನ್ನು ಎದುರಿಸುತ್ತಾರೆ. ಕಚೇರಿ ಮತ್ತು ಮನೆಕೆಲಸದಲ್ಲಿ ಸೇರಿದಂತೆ ಹೆಚ್ಚಿನ ಕೆಲಸದ ಹೊರೆಯನ್ನು ಎದುರಿಸುತ್ತಾರೆ. ಇದರಿಂದಾಗಿ ಅವರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಕೆಟ್ಟ ಆಹಾರ ಪದ್ಧತಿ: ಪುರುಷರಲ್ಲಿ ಮಾತ್ರವಲ್ಲದೆ ಮಹಿಳೆಯರಲ್ಲಿ ತೂಕ ಹೆಚ್ಚಾಗಲು ಒಂದು ಮುಖ್ಯ ಕಾರಣವೆಂದರೆ ಕಳಪೆ ಆಹಾರ ಪದ್ಧತಿ. ಇಡೀ ಕುಟುಂಬವನ್ನು ಆರೋಗ್ಯವಾಗಿಡಲು ದಿನನಿತ್ಯ ಕೆಲಸ ಮಾಡುವ ಮಹಿಳೆ ತಮ್ಮ ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದಾಗಿ ಅವರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಾರೆ. ಕಡಿಮೆ ನಿದ್ರೆ: ಮಹಿಳೆಯರಲ್ಲಿ ತೂಕ ಹೆಚ್ಚಾಗಲು ನಿದ್ರಾಹೀನತೆಯೂ ಪ್ರಮುಖ ಕಾರಣವಾಗಿದೆ. ಇದರೊಂದಿಗೆ, ಚಯಾಪಚಯವು ನಿಧಾನಗೊಳ್ಳುತ್ತದೆ ಮತ್ತು ಹಸಿವು ಹೆಚ್ಚಾಗುತ್ತದೆ. ಹೀಗಾಗಿ ಅತಿಯಾಗಿ ಆಹಾರ ಸೇವನೆ ಕೂಡ ತೂಕ ಹೆಚ್ಚಾಗಲು ಕಾರಣವಾಗುತ್ತದೆ.ವ್ಯಾಯಾಮ: ದೈಹಿಕ ಚಟುವಟಿಕೆಯ ಕೊರತೆಯು ಸ್ಥೂಲಕಾಯತೆಗೆ ಕಾರಣ. ದಿನವಿಡೀ ಕುಳಿತುಕೊಳ್ಳುವುದು ಮತ್ತು ಇಡೀ ದಿನ ಮಲಗುವುದು ಸಹ ತೂಕ ಹೆಚ್ಚಾಗಲು ಕಾರಣ. ಮಹಿಳೆಯರು ತಮ್ಮ ಕೆಲಸಗಳನ್ನು ಮುಗಿಸಿದ ನಂತರ, ನೇರವಾಗಿ ಬೆಡ್ ರೂಮ್‌ಗೆ ಹೋಗಿ ಮಲಗುತ್ತಾರೆ... ದೈಹಿಕ ಆಯಾಸದಿಂದಾಗಿ ಹೀಗೆ ಮಾಡ್ತಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...5 ರೂ.ಗೆ ಅನ್ನ ಕೊಡುವ ಇಂದಿರಾ ಕ್ಯಾಂಟೀನ್ ಇಡೀ ದೇಶಕ್ಕೆ ಮಾದರಿ- ಸಚಿವ ಸಂತೋಷ ಲಾಡ್ನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..
Womens Health Tips Health Benefits Lifestyle Women Weight Gain Weight Gain Women Health Tips Health Tips In Kannada Weight Loss Quick Weight Loss Weight Loss Tips In Kannada Easy Weight Loss Tips ತೂಕ ಹೆಚ್ಚಳ ತೂಕ ನಷ್ಟ ತೂಕ ಕಳೆದುಕೊಳ್ಳುವ ವಿಧಾನ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೈಯ್ಯಲ್ಲಿ ದುಡ್ಡು ನಿಲ್ಲದಿರಲು ಇದುವೇ ಕಾರಣ!ಮನೆಯ ಈ ಜಾಗದಲ್ಲಿ ಚಪ್ಪಲಿ ಬಿಡುವ ತಪ್ಪು ಎಂದೂ ಮಾಡಬೇಡಿ!ಪ್ರತಿ ವಸ್ತುವನ್ನು ಇಡಲು ಒಂದು ಸೂಕ್ತ ದಿಕ್ಕು ಇರುವಂತೆ ಚಪ್ಪಲಿಗಳನ್ನು ಇಡುವ ಜಾಗ ಯಾವುದು ಎನ್ನುವುದನ್ನು ಕೂಡಾ ವಾಸ್ತುವಿನಲ್ಲಿ ಹೇಳಲಾಗಿದೆ.ಈ ಜಾಗದಲ್ಲಿ ಚಪ್ಪಲಿ ಬಿಟ್ಟರೆ ಮಾತ್ರ ಶ್ರೇಯಸ್ಸು.
और पढो »
ಸಂದರ್ಶನಕ್ಕೆ ಬಂದ ಕ್ರೀಡಾ ನಿರೂಪಕಿಯರ ಅಂದಕ್ಕೆ ಮರುಳಾಗಿ ಅವರನ್ನೇ ಮದುವೆಯಾದ ಸ್ಟಾರ್ ಕ್ರಿಕೆಟಿಗರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು!!Cricketer who married sports anchor: ಈ ಲೇಖನದಲ್ಲಿ ನಾವು ಕ್ರೀಡಾ ಆಂಕರ್ʼಗಳನ್ನು ಮದುವೆಯಾದ ಕ್ರಿಕೆಟಿಗರನ್ನು ಕುರಿತು ಮಾಹಿತಿ ನೀಡಲಿದ್‌ದೇವೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ.
और पढो »
ಜನ್ಮಾಷ್ಟಮಿ ದಿನ ಈ ತಪ್ಪು ಮಾಡಬೇಡಿ!ವರ್ಷ ಪೂರ್ತಿ ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕಾದರೆ ಕೃಷ್ಣಾಷ್ಟಮಿಗೂ ಮುನ್ನ ಈ ವಸ್ತು ತಂದಿಟ್ಟುಕೊಳ್ಳಿಜನ್ಮಾಷ್ಟಮಿಯ ದಿನ ನಾವು ಮಾಡುವ ಒಂದು ಕೆಲಸದಿಂದ ಶ್ರೀ ಕೃಷ್ಣ ಮಾತ್ರವಲ್ಲ ಲಕ್ಷ್ಮೀದೇವಿ ಕೂಡಾ ಪ್ರಸನ್ನಳಾಗುತ್ತಾಳೆ.
और पढो »
ಮದುವೆಯಾದ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಹುಡುಕುವುದೇ ಈ ವಿಷಯವನ್ನಂತೆ !ಗಂಡಸರನ್ನು ಬೆಚ್ಚಿ ಬೀಳಿಸುತ್ತದೆ ಈ ಒಂದು ಸರ್ಚ್ಇದೀಗ ಮದುವೆಯಾದ ನಂತರ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಯಾವ ವಿಷಯದ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಹೊರ ಬಿದ್ದಿದೆ. ಈ ವರದಿಯ ಪ್ರಕಾರ, ಇಲ್ಲಿ ಮಹಿಳೆಯರು ಕೇಳುವ ಪ್ರಶ್ನೆ ಒಂದು ಕ್ಷಣಕ್ಕೆ ಬೆಚ್ಚಿ ಬೀಳಿಸುವಂತಿದೆ.
और पढो »
Viral News: ಆ ಕಾರಣಕ್ಕೆ ಬಾಯ್ ಫ್ರೆಂಡ್ ಮರ್ಮಾಂಗ ಕಟ್ ಮಾಡಿದ ಪ್ರಿಯತಮೆ!ಇದೇ ಶನಿವಾರ ಮಧ್ಯಾಹ್ನ ವಿಜಯ್ ಡೇರಿಯ ಕೊಠಡಿಯಲ್ಲಿ ಮಲಗಿದ್ದ. ಈ ವೇಳೆ ಚಾಕು ಹಿಡಿದು ಬಂದ ಯುವತಿ ನೇರವಾಗಿ ಆತನ ಮರ್ಮಾಂಗವನ್ನೇ ಕೊಯ್ದುಹಾಕಿದ್ದಾಳೆ.
और पढो »
12 ವರ್ಷಕ್ಕೆ ಪಾರ್ಶ್ವವಾಯು, ಗಾಲಿ ಕುರ್ಚಿಯಲ್ಲೇ ಓಡಾಟ: ಛಲಬಿಡದ ಈಕೆ ಗೆದ್ದಿದ್ದು ಸತತ 2 ಒಲಿಂಪಿಕ್ಸ್ ಚಿನ್ನ: ʼಗೋಲ್ಡನ್ ಗರ್ಲ್ʼ ಅವನಿ ಲೇಖರಾ ಹಿನ್ನೆಲೆ ಬದುಕಿಗೆ ಸ್ಪೂರ್ತಿAvani Lekhara Story: ಈ ಹಿಂದೆ ನಿರ್ಮಿಸಿದ ದಾಖಲೆಯನ್ನು ಬ್ರೇಕ್ ಮಾಡಿದ ಅವರು, ಪ್ಯಾರಿಸ್ʼನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ಸ್ಪರ್ಧೆಯಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ
और पढो »