ಮದುವೆಯಾಗಿ ಒಂದು ವಾರವೂ ಆಗಿಲ್ಲ.. ಸೋನಾಕ್ಷಿ ಸಿನ್ಹಾ ಗರ್ಭಿಣಿ..? ಏನು ಈ ವಿಚಿತ್ರ..

Sonakshi Rumors समाचार

ಮದುವೆಯಾಗಿ ಒಂದು ವಾರವೂ ಆಗಿಲ್ಲ.. ಸೋನಾಕ್ಷಿ ಸಿನ್ಹಾ ಗರ್ಭಿಣಿ..? ಏನು ಈ ವಿಚಿತ್ರ..
Sonakshi PregnantSonakshi SinhaSpotted Hospital
  • 📰 Zee News
  • ⏱ Reading Time:
  • 25 sec. here
  • 13 min. at publisher
  • 📊 Quality Score:
  • News: 51%
  • Publisher: 63%

Sonakshi Sinha Pregnant : ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ನಟ ಜಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚಿಗೆ ಸೋನಾಕ್ಷಿ ಗಂಡನ ಜೊತೆ ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಚಿತ್ರ ವಿಚಿತ್ರ ಸುದ್ದಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ..

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ನಟ ಜಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚಿಗೆ ಸೋನಾಕ್ಷಿ ಗಂಡನ ಜೊತೆ ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಚಿತ್ರ ವಿಚಿತ್ರ ಸುದ್ದಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.. ಈ ಕುರಿತು ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ.. ಬಾಲಿವುಡ್ ಹೀರೋಯಿನ್ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಜಹೀರ್‌ ಜೊತೆ ಮದುವೆಯಾದರು. ರಿಜಿಸ್ಟರ್‌ ಮ್ಯಾರೇಜ್‌ ಮೂಲಕ ಇಬ್ಬರು ಒಂದಾಗಿದ್ದಾರೆ.

ರಣಬೀರ್ ಕಪೂರ್ ಅವರನ್ನು ಮದುವೆಯಾದ ನಂತರ ಆಲಿಯಾ ಭಟ್ ಅವರು ತಮ್ಮ ಗರ್ಭಿಣಿಯಾಗಿದ್ದಾಗಿ ಘೋಷಿಸಿದರು. ಆಲಿಯಾ ಅವರಂತೆಯೇ ಸೋನಾಕ್ಷಿ ಕೂಡ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ನೆಟಿಜನ್‌ಗಳು ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಈ ಕುರಿತು ಸೋನಾಕ್ಷಿ ಅಥವಾ ಜಹೀರ್‌ ಯಾವುದೇ ಹೇಳಿಕೆ ನೀಡಿಲ್ಲ..ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದೀರಾ? ಸೋನಾಕ್ಷಿ ಗರ್ಭಿಣಿಯಾ? ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡಲಿದ್ದೀರಾ ಸೋನಾಕ್ಷಿ? ಎಂಬ ಹಲವಾರು ಪ್ರಶ್ನೆಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿವೆ.. ಈ ಕುರಿತು ಈ ಜೋಡಿ ಇದುವರೆಗೂ ಯಾವುದೇ ಕ್ಲಾರಿಟಿ ನೀಡಿಲ್ಲ ಎನ್ನುವುದೇ ಅಚ್ಚರಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sonakshi Pregnant Sonakshi Sinha Spotted Hospital Zaheer Iqbal Sonakshi Sinha Hospital Sonakshi Sinha Pregnant Viral Video Sonakshi Sinha Husband Sonakshi Sinha Age Sonakshi Sinha Husband Name ಸೋನಾಕ್ಷಿ ಸಿನ್ಹಾ ಸೋನಾಕ್ಷಿ ಸಿನ್ಹಾ ಗರ್ಭಿಣಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆHeel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
और पढो »

ಇದು 27 ಅಂತಸ್ತಿನ ಅರಮನೆ ! ಮುಖೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಫೋಟೋಗಳು ಇಲ್ಲಿವೆಇದು 27 ಅಂತಸ್ತಿನ ಅರಮನೆ ! ಮುಖೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಫೋಟೋಗಳು ಇಲ್ಲಿವೆMukhesh Ambani House photos:ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಕೂಡಾ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತದೆ. ಈ ಅರಮನೆ ಮುಂಬೈನಲ್ಲಿದೆ.ಈ ದುಬಾರಿ ಮನೆಯ ಸುಂದರ ಫೋಟೋಗಳು ಇಲ್ಲಿವೆ.
और पढो »

ಬನಾರಸಿ ಸೀರೆಯಲ್ಲಿ ಮಿಂಚಿದ ನವ ವಧು..!ಸೋನಾಕ್ಷಿ ಸಿನ್ಹ ಉಟ್ಟ ಸೀರೆಯ ಬೆಲೆ ಎಷ್ಟು ಗೊತ್ತಾ..?ಬನಾರಸಿ ಸೀರೆಯಲ್ಲಿ ಮಿಂಚಿದ ನವ ವಧು..!ಸೋನಾಕ್ಷಿ ಸಿನ್ಹ ಉಟ್ಟ ಸೀರೆಯ ಬೆಲೆ ಎಷ್ಟು ಗೊತ್ತಾ..?sonakshi sinha: ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ತುಂಬಾ ಪ್ರೀತಿಸಿದ ಜಹೀರ್ ಇಟ್ಬಾಲ್ ನೊಂದಿಗೆ ಸೋನಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
और पढो »

12 ಜನರೊಂದಿಗೆ ಅಫೇರ್.. ಒಬ್ಬನ ಜೊತೆ ಮದುವೆ.. ಆ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ಹೀರೋಯಿನ್‌ !12 ಜನರೊಂದಿಗೆ ಅಫೇರ್.. ಒಬ್ಬನ ಜೊತೆ ಮದುವೆ.. ಆ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ಹೀರೋಯಿನ್‌ !Manisha Koirala Love affairs: ಒಂದೇ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡಿದ್ದ ಈ ಸ್ಟಾರ್ ಹೀರೋಯಿನ್ ಒಂದು ಕಾಲದಲ್ಲಿ ಹುಡುಗರ ಹೃದಯದ ಗೆದ್ದಿದ್ದರು.
और पढो »

ನಟ ಶತ್ರುಘ್ನ ಸಿನ್ಹಾಗೆ ಮಗಳು ಸೋನಾಕ್ಷಿ ಮದುವೆಯಾಗ್ತಿರೋ ವಿಚಾರ ಗೊತ್ತೇ ಇಲ್ವಾ!?ನಟ ಶತ್ರುಘ್ನ ಸಿನ್ಹಾಗೆ ಮಗಳು ಸೋನಾಕ್ಷಿ ಮದುವೆಯಾಗ್ತಿರೋ ವಿಚಾರ ಗೊತ್ತೇ ಇಲ್ವಾ!?Sonakshi Sinha Marriage : ಶತ್ರುಘ್ನ ಸಿನ್ಹಾ ಕೊನೆಗೂ ತಮ್ಮ ಮಗಳು ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಅವರ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ.
और पढो »

Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898AD ನಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನವಾದ ಒಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆ ಪಾತ್ರದ ಹೆಸರೇನು ಗೊತ್ತಾ?
और पढो »



Render Time: 2025-02-15 14:13:55