ಮದುವೆ ಉಂಗುರ ತೆಗೆದಿಟ್ಟ ಐಶ್ವರ್ಯ ರೈ? ವಿಚ್ಛೇದನ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಹೆಚ್ಚಿಸಿದ ನಟಿಯ ನಡೆ!

ಐಶ್ವರ್ಯ ರೈ समाचार

ಮದುವೆ ಉಂಗುರ ತೆಗೆದಿಟ್ಟ ಐಶ್ವರ್ಯ ರೈ? ವಿಚ್ಛೇದನ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಹೆಚ್ಚಿಸಿದ ನಟಿಯ ನಡೆ!
ಅಭಿಷೇಕ್‌ ಬಚ್ಚನ್‌ಜಯಾ ಬಚ್ಚನ್‌ಐಶ್ವರ್ಯ ರೈ ಬಗ್ಗೆ ಜಯಾ ಬಚ್ಚನ್‌ ಹೇಳಿಕೆ
  • 📰 Zee News
  • ⏱ Reading Time:
  • 88 sec. here
  • 36 min. at publisher
  • 📊 Quality Score:
  • News: 153%
  • Publisher: 63%

Aishwarya Rai Bachchan video: ಜುಲೈನಲ್ಲಿ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಪ್ರತ್ಯೇಕವಾಗಿ ಆಗಮಿಸಿದ ನಂತರ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ.

ಅಂದಿನಿಂದ ಇಂದಿನವರೆಗೂ ಈ ಜೋಡಿ ಹಲವಾರು ಸಂದರ್ಭಗಳಲ್ಲಿ ನಡೆದುಕೊಳ್ಳುವ ರೀತಿ ನೋಡಿ ನೆಟ್ಟಿಗರು ಈ ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ.Amitabh Bachchan rekha

ʻಈʼ ವಿಷಯಕ್ಕೆ ಕೋಪಗೊಂಡು ರೇಖಾಗೆ ಕಪಾಳಮೋಕ್ಷ ಮಾಡಿದ್ದರಂತೆ ಅಮಿತಾಬ್‌ ಬಚ್ಚನ್‌! ಅಷ್ಟಕ್ಕೂ ಇವರಿಬ್ಬರ ಮಧ್ಯೆ ನಡೆದಿದ್ದೇನು?ತುಲಾ ರಾಶಿಗೆ ಶುಕ್ರ ಸಂಚಾರ.. ಈ ಜನ್ಮರಾಶಿಗಳಿಗೆ ಶುಕ್ರದೆಸೆ, ಬಯಸಿದ್ದೆಲ್ಲ ಸಿಗುವ ಅದೃಷ್ಟದ ಸಮಯ, ಅಪಾರ ಧನಾಗಮನ.. ವೈಭವದ ಜೀವನ!Ishan Kishanಜುಲೈನಲ್ಲಿ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಪ್ರತ್ಯೇಕವಾಗಿ ಆಗಮಿಸಿದ ನಂತರ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ.

ಇನ್ನೂ, ಹಲವು ಸಂದರ್ಭಗಳಲ್ಲಿ ಅಭಿಷೇಕ್‌ ಬಚ್ಚನ್‌ ಸಹೋದರಿ ಹಾಗೂ ತಾಯಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಐಶ್ವರ್ಯ ತಮ್ಮ ಪುತ್ರಿ ಆರಾಧ್ಯ ಜೊತೆ ರೌಂಡ್ಸ್‌ ಒಡೆಯುತ್ತಿದ್ದಾರೆ, ಹೀಗಿರುವಾಗ ಇವರಿಬ್ಬರ ವಿಚ್ಛೇದನ ವದಂತಿ ದಿನೇ ದಿನೇ ಮತ್ತಷ್ಟು ಹೆಚ್ಚಾಗುತ್ತಿದ್ದು, ಈ ವಿಷಯ ಇದೀಗ ಬಿ ಟೌನ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಮಿತಾಬ್ ಬಚ್ಚನ್ , ಜಯಾ ಬಚ್ಚನ್ , ಶ್ವೇತಾ ಬಚ್ಚನ್ ಮತ್ತು ಅವರ ಮಕ್ಕಳಾದ ನವ್ಯಾ ಮತ್ತು ಅಗಸ್ತ್ಯ ನಂದಾ ಅವರೊಂದಿಗೆ ಅಂಬಾನಿ ಮದುವೆಗೆ ಆಗಮಿಸಿದ್ದ ಬಚ್ಚನ್‌ ಕುಟುಂಬವೂ ಐಶ್ವರ್ಯ ರೈ ಹಾಗೂ ಆರಾಧ್ಯ ಅವರನ್ನು ಬಿಟ್ಟು ಪ್ರತ್ಯೇಕವಾಗಿ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದರು. ದಂಪತಿಗಳು ಒಟ್ಟಿಗೆ ಫೋಟೋಗಳಿಗೆ ಪೋಸ್ ಕೂಡ ನೀಡದಿಲ್ಲದ್ದನ್ನು ಕಂಡ ಅಭಿಮಾನಿಗಳು ಶಾಕ್‌ ಆಗಿದ್ದರು.ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿಲ್ಲ ಅಥವಾ ಒಟ್ಟಿಗೆ ಪೋಸ್ ನೀಡಿಲ್ಲ ಎಂದು ನೆಟ್ಟಿಗರು ನೋಡಿದ ಕ್ಷಣ , ದಂಪತಿಗಳ ನಡುವೆ ಏನೋ ಸರಿಯಿಲ್ಲ ಎಂದು ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದರು.

ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ದುಬೈನಲ್ಲಿ ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ SIIMA ಅವಾರ್ಡ್ಸ್‌ಗಾಗಿ ಆಗಮಿಸಿದ್ದಾರೆ. ಆದರೆ, ಕೆಲವು ನೆಟಿಜನ್‌ಗಳು ಗಮನಿಸಿದ ಸಂಗತಿಯೆಂದರೆ, ನಟಿ ತನ್ನ ಮದುವೆಯ ಉಂಗುರವನ್ನು ಧರಿಸಿರಲಿಲ್ಲ. ಇದನ್ನು ಕಂಡ ನೆಟ್ಟಿಗರು ಈ ಇಬ್ಬರ ವಿಚ್ಚೇದನದ ಕುರಿತು ಮತ್ತೊಮ್ಮೆ ಚರ್ಚೆ ಶುರು ಮಾಡಿದ್ದಾರೆ. ಈ ನಡೆಯಿಂದ ವಿಚ್ಚೇದನ ವದಂತಿ ಮರುಜೀವ ಪಡೆದುಕೊಂಡಿದೆ.ಸರ್ಕಾರದಂತೆ ಆರ್ಥಿಕ ದಿವಾಳಿ ಹಾದಿಯಲ್ಲಿ KMF : ನಂದಿನಿ ಹಾಲಿನ ಬೆಲೆ ಏರಿಕೆಗೆ ಕೇಂದ್ರ ಸಚಿವ ಜೋಶಿ ಆಕ್ರೋಶOptical Illusion: ನಿಮ್ಮ ದೃಷ್ಟಿಗೆ ನಮ್ಮ ಚಾಲೆಂಜ್!‌ ಈ ಬಾಳೆಹಣ್ಣುಗಳ ರಾಶಿಯಲ್ಲಿ ಒಂದು ಹಾವು ಅಡಗಿದೆ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅಭಿಷೇಕ್‌ ಬಚ್ಚನ್‌ ಜಯಾ ಬಚ್ಚನ್‌ ಐಶ್ವರ್ಯ ರೈ ಬಗ್ಗೆ ಜಯಾ ಬಚ್ಚನ್‌ ಹೇಳಿಕೆ ಐಶ್ವರ್ಯ ರೈ ವಿಚ್ಚೇದನ ಅಭಿಷೇಕ್‌ ಬಚ್ಚನ್‌ ವಿಚ್ಚೇದನ ಬಾಲಿವುಡ್‌ ಡಿವೋರ್ಸ್‌ Aishwarya Rai Bachchan Abhishek Bacchan Jaya Bachchan Statement About Aishwarya Rai Abhishek Bachchan Aishwarya Rai Bachchan Aishwarya Rai Aishwarya Rai Personal Life Aishwarya Rai With Bachchan Family Aishwarya Rai Fight With Bachchan Family Abhishek Bachchan Aishwarya Rai Abhishek Bachchan Aishwarya Rai Relationship Abhishek Bachchan Aishwarya Rai Divorce Abhishek Bachchan Aishwarya Rai Films Abhishek Bachchan Aishwarya Rai Video Abhishek Bachchan Aishwarya Rai Photo Abhishek Bachchan Aishwarya Rai Marriage Abhishek Bachchan Aishwarya Rai Married Life ವೈರಲ್‌ ಸುದ್ದಿ Aishwarya Rai Jataka Aishwarya Rai Horoscope Aishwarya Rai Aishwarya Rai Raja Yoga Aishwarya Rai News Aishwarya Rai Divorce Aishwarya-Abhishek Divorce Viral News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿಚ್ಛೇದನ ವದಂತಿ ಕಾವಿನ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ ರೂಮರ್ಸ್?! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!ವಿಚ್ಛೇದನ ವದಂತಿ ಕಾವಿನ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ ರೂಮರ್ಸ್?! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!Aishwarya Rai Marriage Rumors With Salman Khan: ಇತ್ತೀಚೆಗೆ ನಟಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್‌ ಮಧ್ಯೆ ಯಾವುದು ಸರಿ ಇಲ್ಲ.. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ..
और पढो »

ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?Aishwarya Rai Brother: ಬಾಲಿವುಡ್ ನಟಿಯಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಐಶ್ವರ್ಯಾ ಹೆಚ್ಚಾಗಿ ಬಚ್ಚನ್ ಕುಟುಂಬವನ್ನು ಹೊರತುಪಡಿಸಿ ಕಾಣಿಸಿಕೊಳ್ಳುತ್ತಿದ್ದಾರೆ..
और पढो »

ನನ್ನ ಮಗಳು ನನ್ನ ಜವಾಬ್ದಾರಿ, ಅವಳನ್ನು ಬೇರ್ಯಾರು ಸಾಕಬೇಕಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಐಶ್ವರ್ಯ ರೈ ಶಾಕಿಂಗ್ ಹೇಳಿಕೆ ವೈರಲ್ನನ್ನ ಮಗಳು ನನ್ನ ಜವಾಬ್ದಾರಿ, ಅವಳನ್ನು ಬೇರ್ಯಾರು ಸಾಕಬೇಕಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಐಶ್ವರ್ಯ ರೈ ಶಾಕಿಂಗ್ ಹೇಳಿಕೆ ವೈರಲ್Aishwarya Rai: ಸದ್ಯ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿ ಬಿ ಟೌನ್ ನ ಹಾಟ್ ಟಾಪಿಕ್ ಆಗಿದೆ. ಎಲ್ಲಿ ನೋಡಿದರೂ ಇವರಿಬ್ಬರ ಸುದ್ದಿಯದ್ದೆ ಸದ್ದು. ಈಗಿರುವಾಗ ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ಈ ದಂಪತಿ ನಡೆದುಕೊಳ್ಳುತ್ತಿದ್ದಾರೆ. ಈ ಜೋಡಿ ಮಾಧ್ಯಮಕ್ಕೆ ಕೊಟ್ಟ ಸಂದರ್ಶನಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »

ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ ವೈರಲ್!!ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ ವೈರಲ್!!Star Actor Sensatinal Comment on Aishwarya Rai: ಇತ್ತೀಚೆಗೆ ವೃತ್ತಿಗಿಂತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿರುವ ನಟಿ ಐಶ್ವರ್ಯ ರೈ ಬಗ್ಗೆ ಖ್ಯಾತ ನಟ ಸೆನ್ಸೇಷನಲ್‌ ಹೇಳಿಕೆಯೊಂದನ್ನು ನೀಡಿದ್ದಾರೆ..
और पढो »

ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!
और पढो »

ನಟಿ ಐಶ್ವರ್ಯ ರೈ ಈ 2 ಅಭ್ಯಾಸಗಳಿಂದ ಬೇಸತ್ತ ಶ್ವೇತಾ, ಜಯಾ ಬಚ್ಚನ್ ಹೇಳಿದ್ದೇನು ಗೊತ್ತಾ?ನಟಿ ಐಶ್ವರ್ಯ ರೈ ಈ 2 ಅಭ್ಯಾಸಗಳಿಂದ ಬೇಸತ್ತ ಶ್ವೇತಾ, ಜಯಾ ಬಚ್ಚನ್ ಹೇಳಿದ್ದೇನು ಗೊತ್ತಾ?Aishwarya Rai: ಬಚ್ಚನ್ ಕುಟುಂಬದ ಬಗ್ಗೆ ಪ್ರಸ್ತುತ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಬಚ್ಚನ್ ಕುಟುಂಬದಿಂದ ಭಿನ್ನಾಭಿಪ್ರಾಯಗಳ ಸುದ್ದಿಗಳು ಬರುತ್ತಲೇ ಇವೆ. ಇದೀಗ ಐಶ್ವರ್ಯ ಕುರಿತಾದ ಮತ್ತೊಂದು ಶಾಕಿಂಗ್‌ ಮಾಹಿತಿ ಹೊರಬಿದ್ದಿದೆ..
और पढो »



Render Time: 2025-02-14 02:13:59