ಮದುವೆಗೂ ಮುನ್ನವೇ ತಾಯಿಯಾದ ಮೃಣಾಲ್‌ ಠಾಕುರ್‌..!ನಟಿ 8 ವರ್ಷದ ಮಗುವಿಗೆ ತಾಯಿನಾ..?ವಿಡಿಯೋ ವೈರಲ್‌

Mrinal Thakur समाचार

ಮದುವೆಗೂ ಮುನ್ನವೇ ತಾಯಿಯಾದ ಮೃಣಾಲ್‌ ಠಾಕುರ್‌..!ನಟಿ 8 ವರ್ಷದ ಮಗುವಿಗೆ ತಾಯಿನಾ..?ವಿಡಿಯೋ ವೈರಲ್‌
Kiara KhannaSouth Indian CinemaChild Actress
  • 📰 Zee News
  • ⏱ Reading Time:
  • 25 sec. here
  • 21 min. at publisher
  • 📊 Quality Score:
  • News: 79%
  • Publisher: 63%

Mrinal Thakur: ಮದುವೆಗೂ ಮುನ್ನವೇ ತಾಯಂದಿರಾಗಿ ಜಗತ್ತಿನ ಮುಂದೆ ಅದನ್ನು ಖುಷಿಯಿಂದ ಒಪ್ಪಿಕೊಂಡ ಅದೆಷ್ಟೋ ನಟಿಯರು ಚಿತ್ರರಂಗದಲ್ಲಿ ಇದ್ದಾರೆ. 32 ವರ್ಷದ ನಟಿ ಮೃಣಾಲ್ ಠಾಕೂರ್ ಕೂಡ ಮದುವೆಯಾಗದಿದ್ದರೂ ಸುಂದರ ಮಗಳಿಗೆ ತಾಯಿಯಾಗಿದ್ದಾಳೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮದುವೆಗೂ ಮುನ್ನವೇ ತಾಯಂದಿರಾಗಿ ಜಗತ್ತಿನ ಮುಂದೆ ಅದನ್ನು ಖುಷಿಯಿಂದ ಒಪ್ಪಿಕೊಂಡ ಅದೆಷ್ಟೋ ನಟಿಯರು ಚಿತ್ರರಂಗದಲ್ಲಿ ಇದ್ದಾರೆ. 32 ವರ್ಷದ ನಟಿ ಮೃಣಾಲ್ ಠಾಕೂರ್ ಕೂಡ ಮದುವೆಯಾಗದಿದ್ದರೂ ಸುಂದರ ಮಗಳಿಗೆ ತಾಯಿಯಾಗಿದ್ದಾಳೆ. ಇದು ವಿಚಿತ್ರ ಎನಿಸಿದರೂ ನಟಿ 8 ವರ್ಷದ ಬಾಲಕಿಯ ತಾಯಿಯಾಗಿರುವುದು ನಿಜ.

ಮೃಣಾಲ್ ಠಾಕೂರ್ ಅವರನ್ನು ತನ್ನ ಮೊದಲ ಮಗುವಾಗಿ ಸ್ವೀಕರಿಸಿದ್ದಾರೆ. ಅವರ ವಯಸ್ಸು 8 ವರ್ಷ. ಬಹುಶಃ ನಟಿ ಮಗುವನ್ನು ದತ್ತು ತೆಗೆದುಕೊಂಡಿರಬಹುದು ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಈ ಹುಡುಗಿಯನ್ನು ಮೃಣಾಲ್‌ ದತ್ತು ಪಡೆದಿಲ್ಲ ಅಥವಾ ಈ ಮಗುವಿಗೆ ಜನ್ಮ ಕೂಡ ನೀಡಿಲ್ಲ . ಈ ಹುಡುಗಿ ನಿಜವಾಗಿಯೂ ಬಾಲ ನಟಿ ಕಿಯಾರಾ ಖನ್ನಾ. ಮೃಣಾಲ್ ಅವರು ಸೌತ್ ಸ್ಟಾರ್ ನಾನಿ ಅವರ 'ಹಾಯ್ ನನ್ನ' ಚಿತ್ರದಲ್ಲಿ ಕಿಯಾರಾ ಜೊತೆ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಮೃಣಾಲ್ 'ಯಶ್ನಾ' ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಯಾರಾ 'ಮಹಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kiara Khanna South Indian Cinema Child Actress Viral Video Social Media Buzz Bollywood News Celebrity Updates Motherhood Adoption Indian Film Industry Celebrity Bond Heartwarming Stories Yashna Character Mahii Character Hai Nanna Movie Film Collaborations Actor Relationships Internet Trends Celebrity Moments

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡSapthami Gowda: ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್‌ ಮಾಡಿದ ವಿಡಿಯೋ ವೈರಲ್‌ ಆಗಿದೆ.
और पढो »

ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!ಇತ್ತೀಚಿಗಷ್ಟೇ ವೈರಲ್ ಆಗಿರುವ ಬಾಲಿವುಡ್ ನಟಿ ಊರ್ವಶಿ ಅವರ ಖಾಸಗಿ ಬಾತ್ರೂಮ್ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ನಟಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
और पढो »

Urvashi Rautela video: ಲೀಕ್‌ ಆದ ಬಾತ್‌ರೂಮ್ ವಿಡಿಯೋ ಬಗ್ಗೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಊರ್ವಶಿ ರೌಟೇಲಾ.. ವೈರಲ್‌ ಮಾಡಿದ್ದು ಇವರೇ ಅಂತೆ !?Urvashi Rautela video: ಲೀಕ್‌ ಆದ ಬಾತ್‌ರೂಮ್ ವಿಡಿಯೋ ಬಗ್ಗೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಊರ್ವಶಿ ರೌಟೇಲಾ.. ವೈರಲ್‌ ಮಾಡಿದ್ದು ಇವರೇ ಅಂತೆ !?Urvashi Rautela leaked video: ನಟಿ ಊರ್ವಶಿ ರೌಟೇಲಾ ಅವರ ಬಾತ್‌ರೂಮ್ ವಿಡಿಯೋ ಲೀಕ್‌ ಮಾಡಿದವರು ಯಾರೆಂಬ ಸತ್ಯ ಬಿಚ್ಚಿಟ್ಟಿದ್ದಾರೆ.
और पढो »

Katrina Kaif: ಕತ್ರಿನಾ ಕೈಫ್ ಗರ್ಭಿಣಿಯೇ? ವೈರಲ್‌ ವಿಡಿಯೋದಿಂದ ರಿವೀಲ್‌ ಆಯ್ತು ಬಿಗ್‌ ಸಿಕ್ರೇಟ್!!‌Katrina Kaif: ಕತ್ರಿನಾ ಕೈಫ್ ಗರ್ಭಿಣಿಯೇ? ವೈರಲ್‌ ವಿಡಿಯೋದಿಂದ ರಿವೀಲ್‌ ಆಯ್ತು ಬಿಗ್‌ ಸಿಕ್ರೇಟ್!!‌Katrina Kaif Viral Video: ನಟಿ ಕತ್ರಿನಾ ಕೈಫ್ ಪ್ರಗ್ನೆನ್ಸಿ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟಿ ಏರ್‌ಪೋರ್ಟ್‌ನಲ್ಲಿ ಕಾಣಿಕೊಂಡಿರುವ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ..
और पढो »

16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?Shweta Tiwari: ಶ್ವೇತಾ ತಿವಾರಿ ತಮ್ಮ ಫ್ಯಾಶನ್ ಸೆನ್ಸ್ ಮತ್ತು ಗ್ಲಾಮರಸ್ ಲುಕ್‌ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. 43ರ ಹರೆಯದಲ್ಲೂ ಶ್ವೇತಾ ತಮ್ಮ ಫಿಟ್ನೆಸ್ ಮತ್ತು ಲುಕ್‌ನಿಂದ ಯುವ ನಟಿಯರನ್ನು ಸೋಲಿಸುತ್ತಾರೆ.
और पढो »

Viral Video: ಲಿಪ್‌ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ..!Viral Video: ಲಿಪ್‌ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ..!ಈ ವೈರಲ್‌ ವಿಡಿಯೋದಲ್ಲಿ ರಸ್ತೆಯುದ್ದಕ್ಕೂ ಲಿಪ್‌ಕಿಸ್​​ ಮಾಡುತ್ತಾ ಯುವ ಜೋಡಿಯೊಂದು ಬೈಕಿನಲ್ಲಿ ಜಾಲಿ ರೈಡ್​​​ ಮಾಡಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ.
और पढो »



Render Time: 2025-02-13 18:38:46