ಮದುವೆಯ ದಿನದಂದು ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ʼಈʼ ಸ್ಪೇಷಲ್‌ ಗಿಫ್ಟ್‌ ನೀಡಿದ್ದರಂತೆ!! ಏನದು ಗೊತ್ತೇ?

Virat Kohli समाचार

ಮದುವೆಯ ದಿನದಂದು ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ʼಈʼ ಸ್ಪೇಷಲ್‌ ಗಿಫ್ಟ್‌ ನೀಡಿದ್ದರಂತೆ!! ಏನದು ಗೊತ್ತೇ?
Anushka Sharmaವಿರಾಟ್‌ ಕೊಹ್ಲಿಅನುಷ್ಕಾ ಶರ್ಮಾ
  • 📰 Zee News
  • ⏱ Reading Time:
  • 25 sec. here
  • 27 min. at publisher
  • 📊 Quality Score:
  • News: 100%
  • Publisher: 63%

Virat Kohli-Anushka Sharma: ಟೀಂ ಇಂಡಿಯಾ ರನ್‌ ಮಷಿನ್‌ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಜೋಡಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.. ಅವರಿಬ್ಬರ ಹೆಸರೇ ಒಂದು ಬ್ಯ್ರಾಂಡ್‌ ಎಂದರೇ ತಪ್ಪಾಗುವುದಿಲ್ಲ.. ಇದೀಗ ಈ ಜೋಡಿ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದನ್ನು ಇಲ್ಲಿ ತಿಳಿಯೋಣ..

ಟೀಂ ಇಂಡಿಯಾ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ 11 ಡಿಸೆಂಬರ್ 2017ರಲ್ಲಿ ವಿವಾಹವಾದರು.. ಇಟಲಿಯ ಟಸ್ಕಾನಿಯಲ್ಲಿರುವ ಹೆರಿಟೇಜ್ ಹೋಟೆಲ್‌ನಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆದಿತ್ತು.. ಇಷ್ಟೇಲ್ಲ ಅದ್ಧೂರಿಯಾಗಿ ಮದುವೆಯಾದ ವಿರಾಟ್‌ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿವಾಹದ ದಿನವೇ ಉಡುಗೊರೆರಯೊಂದನ್ನು ನೀಡಿದ್ದರಂತೆ.. ಅದೇನೆಂದು ಇಲ್ಲಿ ತಿಳಿಯೋಣ.. ಇಷ್ಟೇಲ್ಲ ಅದ್ಧೂರಿಯಾಗಿ ಮದುವೆಯಾದ ವಿರಾಟ್‌ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿವಾಹದ ದಿನವೇ ಉಡುಗೊರೆರಯೊಂದನ್ನು ನೀಡಿದ್ದರಂತೆ.. ಅದೇನೆಂದು ಇಲ್ಲಿ ತಿಳಿಯೋಣ..

ವರದಿಯ ಪ್ರಕಾರ ಮೂರು ತಿಂಗಳು ತೆಗೆದುಕೊಂಡು ರೆಡಿ ಮಾಡಲಾದ ವಿರಾಟ್‌ ಅನುಷ್ಕಾಗೆ ನೀಡಿದ ಉಂಗುರದ ವಿಶೇಷತೆ ಏನಿರಬಹುದು ಅಂತೀರಾ.. ಅದಕ್ಕೂ ಇಲ್ಲಿದೆ ನೋಡಿ ಉತ್ತರ.. ವಿರಾಟ್‌ ತಮ್ಮ ಧರ್ಮ ಪತ್ನಿ ಅನುಷ್ಕಾಗೆ ನೀಡಿದ ರಿಂಗ್‌ ಯುರೋಪ್ ದೇಶದ ಪ್ರಮುಖ ಆಭರಣ ವಿನ್ಯಾಸಕರು ವಿನ್ಯಾಸಗೊಳಿಸಿದ್ದು, ನೋಡಲು ವಿಭಿನ್ನವಾಗಿ ಕಾಣುತ್ತದೆ.. ಸಾಲಿಟೇರ್ ಅಳವಡಿಸಲಾಗಿರುವ ಆ ಉಂಗುರದ ಬೆಲೆ ಸುಮಾರು 1 ಕೋಟಿ ರೂ. ಎಂದು ವರದಿಯಾಗಿದೆ.. ಇನ್ನು ವಿರಾಟ್‌-ಅನುಷ್ಕಾ ಅಭಿಮಾನಿಗಳಿಗೆ ಅವರ ಯಾವದೇ ವಿಚಾರವಾದರೂ ಅದನ್ನು ತಿಳಿದುಕೊಳ್ಳೋ ಕುತೂಹಲ.. ಹೀಗಾಗಿ ಈ ಪವರ್‌ ಕಪಲ್‌ ಏನೇ ಮಾಡಿದ್ರು ವೈರಲ್‌ ಆಗುತ್ತದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Anushka Sharma ವಿರಾಟ್‌ ಕೊಹ್ಲಿ ಅನುಷ್ಕಾ ಶರ್ಮಾ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅನುಷ್ಕಾ ಶರ್ಮಾ ಟ್ರೋಲ್‌ ಬಗ್ಗೆ ವಿರಾಟ್‌ ಹೇಳಿಕೆ ಅನುಷ್ಕಾ ಶರ್ಮಾ ಟ್ರೋಲ್‌ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Virat Weds Anushka Virushka Indian Cricket Team Anushka Sharma Virat Kohli Anushka Virat Anushka Sharma News Virat Kohli News Anushka Virat News Virat Kohli Anushka Sharma Virat Kohli And Anushka Sharma Virat Kohli Statement On Anushka Sharma Troll Anushka Sharma Troll Cricket News In Kannada Sports News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿರಾಟ್ ಕೊಹ್ಲಿ ಡೇಟಿಂಗ್ ವದಂತಿ, ಇದಾದ ನಂತರ ನನ್ನಿಂದ ಅವರು...! ಮುಕ್ತವಾಗಿ ಮಾತನಾಡಿದ ತಮನ್ನಾವಿರಾಟ್ ಕೊಹ್ಲಿ ಡೇಟಿಂಗ್ ವದಂತಿ, ಇದಾದ ನಂತರ ನನ್ನಿಂದ ಅವರು...! ಮುಕ್ತವಾಗಿ ಮಾತನಾಡಿದ ತಮನ್ನಾVirat Kohli : ವಿರಾಟ್ ಕೊಹ್ಲಿ ಡೇಟಿಂಗ್ ವದಂತಿಯ ಹಿನ್ನೆಲೆ ಮಿಲ್ಕ್ ಬ್ಯೂಟಿ ಈ ಕುರಿತಂತೆ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ.
और पढो »

ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್: ಥೇಟ್‌ ದಂತದ ಗೊಂಬೆಯೇ ಜೂ.ಕೊಹ್ಲಿ...! ಲಂಡನ್‌ ಬೀದಿಯಲ್ಲಿ ಸುತ್ತಾಡಿದ ವಿಡಿಯೋ ವೈರಲ್ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್: ಥೇಟ್‌ ದಂತದ ಗೊಂಬೆಯೇ ಜೂ.ಕೊಹ್ಲಿ...! ಲಂಡನ್‌ ಬೀದಿಯಲ್ಲಿ ಸುತ್ತಾಡಿದ ವಿಡಿಯೋ ವೈರಲ್Virat Kohli with Akaay: ವಿರಾಟ್-ಅನುಷ್ಕಾ ವೀಡಿಯೊವೊಂದು ಎಲ್ಲೆಡೆ ಹರಿದಾಡುತ್ತಿದ್ದು, ಈ ವಿಡಿಯೋ ಮೂಲಕ ವಿರುಷ್ಕಾ ಅಭಿಮಾನಿಗಳು ಅಕಾಯ್‌ʼನನ್ನು ಮೊದಲ ಬಾರಿಗೆ ನೋಡಿದ್ದಾರೆ.
और पढो »

ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್‌ ವಿನ್ನರ್‌ ಈತನೇ: ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು?ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್‌ ವಿನ್ನರ್‌ ಈತನೇ: ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು?ಪಂದ್ಯ ಆರಂಭದ ಮೊದಲು ನಡೆದ ಮಾತುಕತೆ ವಿಡಿಯೋವನ್ನು BCCI ಹಂಚಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಇಂದಿನ ಕ್ರಿಕೆಟ್‌ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿರುವ ರಿಯಾನ್‌ʼಗೆ ಅಭಿನಂದನೆಗಳು.
और पढो »

ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ.
और पढो »

ನಾಗಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ ಸಮಂತಾ ಎರಡನೇ ಮದುವೆ ಪ್ರಸ್ತಾಪ..! ಯಾರೊಂದಿಗೆ ಗೊತ್ತಾ?ನಾಗಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ ಸಮಂತಾ ಎರಡನೇ ಮದುವೆ ಪ್ರಸ್ತಾಪ..! ಯಾರೊಂದಿಗೆ ಗೊತ್ತಾ?second marriage proposal to Samantha: ನಾಗ ಚೈತನ್ಯ ಎರಡನೇ ಮದುವೆಯಾಗಲಿರುವ ವಿಚಾರ ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಸಮಂತಾಗೂ ಎರಡನೇ ಮದುವೆಯ ಪ್ರಸ್ತಾಪ ಬಂದಿದೆ ಎನ್ನಲಾಗಿದೆ..
और पढो »

ಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲAnushka Sharma brother: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಸದ್ಯ ಪತ್ನಿ ಅನುಷ್ಕಾ ಶರ್ಮಾ ಜೊತೆ ಲಂಡನ್‌ʼನಲ್ಲಿ ಸೆಟಲ್‌ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
और पढो »



Render Time: 2025-02-13 18:36:29