ಮದುವೆಗೂ ಮುಂಚೆ ವಿರಹ ಯಾತನೆ..ರಿತಿಕಾರಿಂದ ದೂರವಿರುವಂತೆ ರೋಹಿತ್‌ಗೆ ಬೆದರಿಕೆ ಹಾಕಿದ್ದು ಯಾರು ಗೊತ್ತಾ..?

ರೋಹಿತ್‌ ಶರ್ಮಾ समाचार

ಮದುವೆಗೂ ಮುಂಚೆ ವಿರಹ ಯಾತನೆ..ರಿತಿಕಾರಿಂದ ದೂರವಿರುವಂತೆ ರೋಹಿತ್‌ಗೆ ಬೆದರಿಕೆ ಹಾಕಿದ್ದು ಯಾರು ಗೊತ್ತಾ..?
ರೋಹಿತ್‌ ಶರ್ಮಾ ಪತ್ನಿರೋಹಿತ್‌ ಶರ್ಮಾ ಲವ್‌ ಸ್ಟೋರಿRohit Sharma
  • 📰 Zee News
  • ⏱ Reading Time:
  • 25 sec. here
  • 29 min. at publisher
  • 📊 Quality Score:
  • News: 107%
  • Publisher: 63%

Rohit Sharma and Ritika Sajdeh love story: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಲವ್ ಸ್ಟೋರಿ ಸಾಕಷ್ಟು ಕುತೂಹಲ ಮೂಡಿಸಿದೆ. ರೋಹಿತ್ ಸೆಪ್ಟೆಂಬರ್ 2015 ರಲ್ಲಿ ತಮ್ಮ ಕ್ರೀಡಾ ಮ್ಯಾನೇಜರ್ ರಿತಿಕಾ ಸಜ್ದೆ ಅವರನ್ನು ವಿವಾಹವಾದರು.

ಬೆದರಿಕೆ ಹಾಕಿದ್ದು ಬೇರೆ ಯಾರೂ ಅಲ್ಲ ಟೀಂ ಇಂಡಿಯಾ ದ ದಿಗ್ಗಜ ಯುವರಾಜ್ ಸಿಂಗ್. ರಿತಿಕಾ ಅವರಿಂದ ದೂರ ಉಳಿಯುವಂತೆ ರೋಹಿತ್ ಗೆ ಯುವರಾಜ್ ಹೇಳಿದ್ದರು. ಈ ವಿಷಯವನ್ನು ಸ್ವತಃ ರೋಹಿತ್ ಶರ್ಮಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಶೋನಲ್ಲಿ ರೋಹಿತ್ ಶರ್ಮಾ " ನಾನು ಯುವಿಯನ್ನು ಭೇಟಿಯಾಗಲು ಹೋಗಿದ್ದೆ, ಅಲ್ಲಿ ಅವರಿಗೆ ನಮಸ್ಕಾರ ಹೇಳಿದೆ. ಆ ವೇಳೆ ರಿತಿಕಾ ಕೂಡ ಅಲ್ಲೇ ಕುಳಿತಿದ್ದರು. ಯುವಿ ನನ್ನನ್ನು ನೋಡಿದ ತಕ್ಷಣ, ಅವಳು ನನ್ನ ತಂಗಿ, ಅವಳನ್ನು ನೋಡಬೇಡಿ ಅವಳಿಂದ ದೂರವಿರಿ ಎಂದು ಹೇಳಿದರು.

""ನಾನು ಶೂಟಿಂಗ್ ಮಧ್ಯದಲ್ಲಿ ಹೋದಾಗ, ರಿತಿಕಾ ಅಲ್ಲಿಗೆ ಬಂದರು, ಪ್ರೀತಿಯಿಂದ ಬಂದು ನಿಮಗೆ ಏನಾದರೂ ಸಹಾಯ ಬೇಕಾದರೆ ನನಗೆ ತಿಳಿಸಿ" ಎಂದು ಹೇಳಿದ್ದರು. ಇದು ನಮ್ಮ ಮೊದಲ ಭೇಟಿ ಮತ್ತು ಮಾತುಕತೆಯಾಗಿತ್ತು. ಇದಾದ ನಂತರ ನಾವಿಬ್ಬರು ಸ್ನೇಹಿತರಾದೆವು. ಇದಾದ ನಂತರ ಅವಳು ನನ್ನ ಮ್ಯಾನೇಜರ್ ಆದಳು. ಇಲ್ಲಿಂದ ಶುರುವಾದ ನಮ್ಮ ಸಂಭಂದ ಮದುವೆಯ ತನಕ ತಲುಪಿದೆ, ಅಲ್ಲಿಂದ ಆರಂಭವಾದ ನಮ್ಮ ಕಥೆ ಮುಗಿಯದೆ ಬಂಧವಾಗಿ ಪರಿಣಮಿಸಿದೆ" ಎಂದಿದ್ದಾರೆ.ಮುಂಬೈನ ಬೊರಿವಲಿ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ರೆಹಿತ್ ಶರ್ಮಾ ರಿತಿಕಾ ಸಜ್ದೆ ಅವರನ್ನು ಮೊನಕಾಲಿನಲ್ಲಿ ಕೂತು ಪ್ರಪೋಸ್‌ ಮಾಡಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರೋಹಿತ್‌ ಶರ್ಮಾ ಪತ್ನಿ ರೋಹಿತ್‌ ಶರ್ಮಾ ಲವ್‌ ಸ್ಟೋರಿ Rohit Sharma Ritika Sajdeh Rohit Sharma And Ritika Sajdeh Love Story Rohit Sharma And Ritika Sajdeh Marriage Team India Rohit Sharma Ritika Sajdeh Rohit Sharma Wife Rohit Sharma Birthday Ritika Sajdeh Birthday Date ಟೀಂ ಇಂಡಿಯಾ ಟೀಂ ಇಂಡಿಯಾ ನಾಯಕ ನಾಯಕ ರೋಹಿತ್ ಶರ್ಮಾ ರಿತಿಕಾ ಸಜ್ದೆ ರೋಹಿತ್ ರಿತಿಕಾ ಲವ್‌ ಸ್ಟೋರಿ Rohit Sharma Ritika Sajdeh Rohit Sharma And Ritika Sajdeh Love Story Rohit Sharma And Ritika Sajdeh Marriage Team India Rohit Sharma Ritika Sajdeh Rohit Sharma Wife Rohit Sharma Birthday Ritika Sajdeh Birthday Date

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೂವರೊಂದಿಗೆ ಅಫೇರ್‌, ಮದುವೆಗೂ ಮುನ್ನ ಗರ್ಭಿಣಿ..44 ವರ್ಷಕ್ಕೆ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ?ಮೂವರೊಂದಿಗೆ ಅಫೇರ್‌, ಮದುವೆಗೂ ಮುನ್ನ ಗರ್ಭಿಣಿ..44 ವರ್ಷಕ್ಕೆ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ?Neha Dhupia: ಸೇನೆಯ ಕುಟುಂಬದಲ್ಲಿ ಜನಿಸಿದ ಈ ನಟಿ ಮಿಸ್ ಇಂಡಿಯಾ ಪಟ್ಟವನ್ನು ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟವರು. ಉತ್ತಮ ಎತ್ತರ ಮತ್ತು ಸುಂದರ ನೋಟ ಇದ್ದರೂ ಸಹ ಈ ನಟಿಗೆ ಸರಿಯಾದ ಯಶಸ್ಸು ಸಿಗಲೇ ಇಲ್ಲ.
और पढो »

500 ರೂಪಾಯಿ ನೋಟಿನ ಕಂತೆಗಳನ್ನು ದಾರಿಯುದ್ದಕೂ ಎಸೆದ Youtuber? ಯಾರು ಗೊತ್ತಾ ಆ ಸಿರಿವಂತ ?500 ರೂಪಾಯಿ ನೋಟಿನ ಕಂತೆಗಳನ್ನು ದಾರಿಯುದ್ದಕೂ ಎಸೆದ Youtuber? ಯಾರು ಗೊತ್ತಾ ಆ ಸಿರಿವಂತ ?ಇಲ್ಲೊಬ್ಬ ಯೂಟ್ಯೂಬರ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ದಾರಿಯುದ್ದಕ್ಕೂ ಹಣದ ಕಂತೆಗಳನ್ನು ಎಸ್ಯುತ್ತಾ ಸಾಗಿದ ಈ ವ್ಯಕ್ತಿ ಯಾರು ಗೊತ್ತಾ ?
और पढो »

ಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.‌. ಈ ಸಿಂಪಲ್‌ ಹುಡುಗಿ ಬಾದ್‌ ಷಾ ಮನದರಸಿ ಆಗಿದ್ದು ಹೇಗೆ?ಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.‌. ಈ ಸಿಂಪಲ್‌ ಹುಡುಗಿ ಬಾದ್‌ ಷಾ ಮನದರಸಿ ಆಗಿದ್ದು ಹೇಗೆ?Sudeep love story: ಕಿಚ್ಚ ಸುದೀಪ್‌ ಅನೇಕ ಜನರ ಮೊದಲ ಕ್ರಶ್‌. ಆದರೆ ಸುದೀಪ್‌ ಫಸ್ಟ್‌ ಲವ್‌ ಯಾರು ಗೊತ್ತಾ?
और पढो »

ತ್ರಿಶಾಗೆ ಈ ನಟನ ಮನೆಯಿಂದ ಬರುತ್ತಂತೆ ಊಟ..!ಪ್ರತಿನಿತ್ಯ ನಟಿಗೆ ಬಗೆ ಬಗೆಯ ಆಹಾರ ಕಳುಹಿಸಿ ಕೊಡುವವರು ಯಾರು ಗೊತ್ತಾ..?ತ್ರಿಶಾಗೆ ಈ ನಟನ ಮನೆಯಿಂದ ಬರುತ್ತಂತೆ ಊಟ..!ಪ್ರತಿನಿತ್ಯ ನಟಿಗೆ ಬಗೆ ಬಗೆಯ ಆಹಾರ ಕಳುಹಿಸಿ ಕೊಡುವವರು ಯಾರು ಗೊತ್ತಾ..?Actress trisha: ನಟಿ ತ್ರಿಶಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಸೌತ್‌ ಬ್ಯೂಟಿ ತನ್ನ ನಟನೆಯಿಂದ ಅಷ್ಟೆ ಅಲ್ಲದೆ ತನ್ನ ಸೌಂದರ್ಯದಿಂದಲೂ ಜನರನ್ನು ಆಕರ್ಷಿಸು ನಟಿ. ಈ ನಟಿಗೆ ದಿನವೂ ಆ ನಟನ ಮನೆಯಿಂದ ಬಗೆ ಬಗೆಯ ಆಹಾರ ಬರುತ್ತಂತೆ. ಹಾಗಾದರೆ ಆ ನಟ ಯಾರು..?ಈ ಸ್ಟೋರಿ ಓದಿ...
और पढो »

ರಾಜಮೌಳಿ ಮೇಲೆ ಮುನಿಸಿಕೊಂಡಿದ್ದ ಸ್ಟಾರ್‌ ನಟಿ..15 ಕೋಟಿ ಸಂಭಾವನೆಗಾಗಿ ಸಿನಿಮಾ ತಿರಸ್ಕರಿಸಿದ ಈಕೆ ಯಾರು ಗೊತ್ತಾ..?ರಾಜಮೌಳಿ ಮೇಲೆ ಮುನಿಸಿಕೊಂಡಿದ್ದ ಸ್ಟಾರ್‌ ನಟಿ..15 ಕೋಟಿ ಸಂಭಾವನೆಗಾಗಿ ಸಿನಿಮಾ ತಿರಸ್ಕರಿಸಿದ ಈಕೆ ಯಾರು ಗೊತ್ತಾ..?Actress Sridevi: ರಾಜಮೌಳಿ ಸಿನಿಮಾಗಳೆಂದರೆ ಖಂಡಿತಾ ಡಿಫರೆಂಟ್‌ ಜಾನರ್‌ ಸಿನಿಮಾ ಎಂದರ್ಥ. ಈ ಸ್ಟಾರ್‌ ಡೈರೆಕ್ಟರ್‌ ಸಿನಿಮಾದಲ್ಲಿ ನಟಿಸಲು ಸ್ಟಾರ್‌ ನಟ ನಟಿಯರು ಕ್ಯೂನಲ್ಲಿ ನಿಲ್ಲುತ್ತಾರೆ. ಸಿನಿಮಾದಲ್ಲಿ ನಮಗೊಂದು ಚ್ಯಾನ್ಸ್‌ ಸಿಗಲ್ವಾ ಅಂತ ಹಲವು ವರ್ಷಗಳ ತಪಸ್ಸು ಮಾಡುತ್ತಾರೆ.
और पढो »

ಐಟಂ ಸಾಂಗ್ ನಲ್ಲಿ ನಾಗ ಚೈತನ್ಯ ಭಾವಿ ಪತ್ನಿ..ಹೀರೋ ಯಾರು ಗೊತ್ತಾ..?ಐಟಂ ಸಾಂಗ್ ನಲ್ಲಿ ನಾಗ ಚೈತನ್ಯ ಭಾವಿ ಪತ್ನಿ..ಹೀರೋ ಯಾರು ಗೊತ್ತಾ..?Shobhita dhulipala: ಇತ್ತೀಚಿಗೆ ಶೋಬಿತಾ ಧೂಳಿಪಾಲ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಂದಾಗಿದೆ. ಕೆಲವೇ ಸಿನಿಮಾಗಳನ್ನು ಮಾಡಿದರೂ ಕಡಿಮೆ ಅವಧಿಯಲ್ಲಿ ಹೆಸರು ಮಾಡಿದ್ದಾಳೆ.
और पढो »



Render Time: 2025-02-15 15:45:59