ಮದ್ಯ ಸೇವನೆ: ಮಹಿಳೆಯರ ಮೇಲಿನ ಪರಿಣಾಮ

News समाचार

ಮದ್ಯ ಸೇವನೆ: ಮಹಿಳೆಯರ ಮೇಲಿನ ಪರಿಣಾಮ
ಮದ್ಯ ಸೇವನೆಮಹಿಳೆಯರುಪರಿಣಾಮ
  • 📰 Zee News
  • ⏱ Reading Time:
  • 57 sec. here
  • 5 min. at publisher
  • 📊 Quality Score:
  • News: 36%
  • Publisher: 63%

ಮದ್ಯ ಸೇವನೆ ನಂತರ ಮಹಿಳೆಯರಿಂದಾಗಿ ಕಾಣಿಸುವ ಬದಲಾವಣೆಗಳು

ಮದ್ಯ ಸೇವಿಸಿದ ನಂತರ ಮದ್ಯದ ಅಮಲು ಹೆಚ್ಚಾಗುತ್ತದೆ. ವ್ಯಕ್ತಿಗೆ ತನ್ನ ಮೇಲೆ ತನಗೇ ನಿಯಂತ್ರಣವಿರಲ್ಲ. ಆಲ್ಕೊಹಾಲ್ ಸೇವಿಸಿದ ನಂತರ ಕೆಲವರು ರೌದ್ರ ಅವತಾರ ತಾಳಿ ಸಿಕ್ಕ ಸಿಕ್ಕವರ ಜೊತೆ ಜಗಳವಾಡುತ್ತಾರೆ.. ಆದ್ರೆ ಎಣ್ಣೆ ಹೊಡೆದ ನಂತರ ಹುಡುಗಿರು ಏನ್‌ ಮಾಡೋಕೆ ಇಷ್ಟ ಪಡ್ತಾರೆ ಗೊತ್ತೆ..? ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ ನೋಡಿ..ಆಲ್ಕೊಹಾಲ್ ಕುಡಿಯುವುದು ಕೆಟ್ಟದು ಎಂದು ಹಲವರು ಹೇಳುತ್ತಾರೆ ಆದರೆ ಕಡಿಮೆ ಮತ್ತು ಸೀಮಿತ ಮದ್ಯವು ದೇಹಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಹಾಗಾಗಿ ಈಗ ಪುರುಷರು ಮಾತ್ರವಲ್ಲದೆ ಅನೇಕ ಮಹಿಳೆಯರು ಮದ್ಯ ಸೇವಿಸುತ್ತಿದ್ದಾರೆ.

ನೀವು ನೋಡಿರಬಹುದು ಮದ್ಯ ಸೇವಿಸಿದ ನಂತರ ವ್ಯಕ್ತಿ ತುಂಬಾ ಮಾತನಾಡುತ್ತಾನೆ. ಸತ್ಯವನ್ನು ಪಿಲ್ಟರ್‌ ಇಲ್ಲದೆ ಬಿಚ್ಚಿಡುತ್ತಾನೆ. ಮಹಿಳೆಯರೂ ಸಹ ಇದನ್ನೇ ಮಾಡುತ್ತಾನೆ.. ಆದ್ರೆ, ಮದ್ಯ ಸೇವಿಸಿದ ನಂತರ ಹುಡುಗಿಯರು ಹೆಚ್ಚು ಮಾತನಾಡಲು ಇಷ್ಟ ಪಡುತ್ತಾರೆ.. ಸದಾ ಮೌನಿಯಾಗಿರುವ ಹುಡುಗಿ ಕುಡಿದಾಗ ಹೆಚ್ಚು ಹೆಚ್ಚು ಮಾತನಾಡುತ್ತಾಳೆ. ಇಲ್ಲಿಯವರೆಗೆ ತನ್ನ ತಲೆಯಲ್ಲಿದ್ದ ಎಲ್ಲಾ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾಳೆ. ಪಟ ಪಟ ಅಂತ ತನ್ನ ಮನಸ್ಸಿನೊಳಗೆ ಇದ್ದ ಎಲ್ಲಾ ವಿಚಾರವನ್ನು ಬಿಚ್ಚಿಡುತ್ತಾಳೆ.. ಕೆಲವು ಹುಡುಗಿಯರು ಮದ್ಯ ಸೇವಿಸಿದ ನಂತರ ನೃತ್ಯ ಮಾಡಲು ಇಷ್ಟಪಡುತ್ತಾರೆ. ಇನ್ನೂ ಕೆಲವು ಹುಡುಗಿಯರೂ ಅಳುತ್ತಾರೆ. ಲೈಂಗಿಕ ವಿಚಾರಗಳ ಬಗ್ಗೆ ತುಟಿ ಬಿಚ್ಚಿದ ಹುಡುಗಿಯರೂ ಸಹ ಕುಡಿದಾಗ ಮನಸ್ಸು ಬಿಚ್ಚಿ ಮಾತನಾಡುತ್ತಾಳೆ.. ಮದ್ಯ ಸೇವಿಸಿದ ನಂತರ ಅದೇ ವಿಷಯದ ಬಗಗೆ ಯಾವುದೇ ನಾಚಿಕೆ ಇಲ್ಲದೆ ಮುಕ್ತವಾಗಿ ಮಾತನಾಡುತ್ತಾರೆ. ಕೆಲವು ಮಹಿಳೆಯರು ಮದ್ಯ ಸೇವಿಸಿದ ನಂತರ ರೊಮ್ಯಾನ್ಸ್ ಮಾಡಲು ಇಷ್ಟಪಡುತ್ತಾರೆ. ಅದು ತನ್ನ ನೆಚ್ಚಿನ ಸಂಗಾತಿ ಜೊತೆ ಮಾತ್ರ ನಿಮ್ಮ ಗೆಳತಿ ಅಥವಾ ಸಂಗಾಗಿ ಮದ್ಯ ಸೇವಿಸಿದ ನಂತರ ಇನ್ನೇನು ಮಾಡುತ್ತಾರೆ ಎಂಬುದನ್ನು ನೀವು ನೋಡಿದ್ದರೆ, ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ. ನೋಡೋಣ ಎಂತಹ ಇಂಟ್ರಸ್ಟಿಂಗ್‌ ವಿಚಾರಗಳು ಬಯಲಿಗೆ ಬರುತ್ತಾವೆ ಅಂತ.. ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಹೊಂದಿಲ್ಲ. ಮದ್ಯಪಾನ ಒಂದು ಕೆಟ್ಟ ಚಟ, Zee Kannada News ಅದನ್ನು ಬೆಂಬಲಿಸುವುದಿಲ್ಲ. ಈ ಮೇಲಿನ ಎಲ್ಲಾ ಫೋಟೋಗಳು ಸಾಂದರ್ಭಿಕ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮದ್ಯ ಸೇವನೆ ಮಹಿಳೆಯರು ಪರಿಣಾಮ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಥೈರಾಯ್ಡ್ ನಿಯಂತ್ರಣಕ್ಕೆ ಈ ಆರೋಗ್ಯಕರ ಜ್ಯೂಸ್‌ ಕುಡಿಯಿರಿ; ರಕ್ತದೊತ್ತಡ, ಹೃದ್ರೋಗ & ಮಧುಮೇಹದಿಂದ ಮುಕ್ತಿ ಸಿಗುತ್ತೆ!ಥೈರಾಯ್ಡ್ ನಿಯಂತ್ರಣಕ್ಕೆ ಈ ಆರೋಗ್ಯಕರ ಜ್ಯೂಸ್‌ ಕುಡಿಯಿರಿ; ರಕ್ತದೊತ್ತಡ, ಹೃದ್ರೋಗ & ಮಧುಮೇಹದಿಂದ ಮುಕ್ತಿ ಸಿಗುತ್ತೆ!ಥೈರಾಯ್ಡ್ ಸಮಸ್ಯೆಯಿಂದ ತೂಕವು ವೇಗವಾಗಿ ಹೆಚ್ಚಾಗಲು ಅಥವಾ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತವೆ.
और पढो »

ಈ ಪಾದ ಪುಣ್ಯಪಾದ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿಈ ಪಾದ ಪುಣ್ಯಪಾದ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿಇದೊಂದು ಆನೆ ಕಾಲು ರೋಗಿಯ ಕಥೆಯಾಧಾರಿತ ಚಿತ್ರ. ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕನಿಗೂ ಹೊಸ ಆಯಾಮದಲ್ಲಿ ಈ ಚಿತ್ರ ಪರಿಣಾಮ ಬೀರಬಹುದು ಎಂಬುದು ನಿರ್ದೇಶಕರ ಆಶಯ.
और पढो »

ನಿದ್ರಾಹೀನತೆ ಸಮಸ್ಯೆ ಕಾಡ್ತಿದ್ಯಾ...! ಹೀಗೆ ಮಾಡಿದ್ರೆ ಮಲಗಿದ ಕೂಡಲೇ ನಿದ್ರೆಗೆ ಜಾರ್ತೀರಾ..!ನಿದ್ರಾಹೀನತೆ ಸಮಸ್ಯೆ ಕಾಡ್ತಿದ್ಯಾ...! ಹೀಗೆ ಮಾಡಿದ್ರೆ ಮಲಗಿದ ಕೂಡಲೇ ನಿದ್ರೆಗೆ ಜಾರ್ತೀರಾ..!Tips for good sleep: ನಿದ್ರಾಹೀನತೆ ಎನ್ನುವುದು ಸಾಮಾನ್ಯವಾದ ಕಾಯಿಲೆಯಾಗಿಬಿಟ್ಟಿದೆ. ನಿದ್ರಾಹೀನತೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿ ಇನ್ನೂ ಹಲವು ಕಾಯಿಲೆಗಳಿಗೆ ಎಡೆಮಾಡಿಕೊಡುವುದರಿಂದ ಈ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.
और पढो »

5 ವಾರಗಳ ಗರಿಷ್ಠ ಮಟ್ಟದಿಂದ ಇಳಿದ ಚಿನ್ನದ ಬೆಲೆ !ಬಲು ಅಗ್ಗವಾಯಿತು ಬೆಳ್ಳಿ5 ವಾರಗಳ ಗರಿಷ್ಠ ಮಟ್ಟದಿಂದ ಇಳಿದ ಚಿನ್ನದ ಬೆಲೆ !ಬಲು ಅಗ್ಗವಾಯಿತು ಬೆಳ್ಳಿGold Price Today : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಕಂಡು ಬರುತ್ತಿದೆ.
और पढो »

ಈ ರಾಶಿಯವರಿಗೆ ಮಹಾ ಕುಬೇರ ಯೋಗ.. ಹಣದ ಹೊಳೆ, ಅದೃಷ್ಟದ ಆರ್ಭಟ.. ಅಂದುಕೊಂಡ ಪ್ರತಿ ಕನಸು ನನಸಾಗುವ ಶುಭ ಗಳಿಗೆ!ಈ ರಾಶಿಯವರಿಗೆ ಮಹಾ ಕುಬೇರ ಯೋಗ.. ಹಣದ ಹೊಳೆ, ಅದೃಷ್ಟದ ಆರ್ಭಟ.. ಅಂದುಕೊಂಡ ಪ್ರತಿ ಕನಸು ನನಸಾಗುವ ಶುಭ ಗಳಿಗೆ!Venus Transit Effects: ಗುರು ಶುಕ್ರ ಸಂಯೋಗ ಆಗಲಿದೆ. ಇದು ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದೆ.
और पढो »

ಕಾನೂನು ಎಲ್ಲರಿಗೂ ಸಮಾನವಲ್ಲವೇ? ನೀರೂ ಕೊಡಲಿಲ್ಲ; ಮೂತ್ರಕ್ಕೂ ಅವಕಾಶ ಇಲ್ಲ: ವಿಧಾನಪರಿಷತ್ ಸದಸ್ಯ ಸಿಟಿ ರವಿ ಆರೋಪಕಾನೂನು ಎಲ್ಲರಿಗೂ ಸಮಾನವಲ್ಲವೇ? ನೀರೂ ಕೊಡಲಿಲ್ಲ; ಮೂತ್ರಕ್ಕೂ ಅವಕಾಶ ಇಲ್ಲ: ವಿಧಾನಪರಿಷತ್ ಸದಸ್ಯ ಸಿಟಿ ರವಿ ಆರೋಪಬೆಂಗಳೂರು: ಇದೇ 19ರ ರಾತ್ರಿ ನನ್ನ ಮೇಲಿನ ಹಲ್ಲೆ ಕುರಿತ ದೂರು ಕೊಟ್ಟೆ, ಎಫ್‍ಐಆರ್ ಬುಕ್ ಮಾಡಲೇ ಇಲ್ಲ; ಹೋಗಿ ಬಂದು ಫೋನಿನಲ್ಲಿ ಮಾತನಾಡುತ್ತಿದ್ದರು. ನನ್ನನ್ನು ಐಸೋಲೇಟ್ ಮಾಡಿದರು
और पढो »



Render Time: 2025-02-19 21:15:05