ಮಧುಮೇಹವನ್ನು ಥಟ್ ಅಂತ ಕಡಿಮೆ ಮಾಡುತ್ತೆ ಈ ಎಲೆ...!

Sugar Control Tips समाचार

ಮಧುಮೇಹವನ್ನು ಥಟ್ ಅಂತ ಕಡಿಮೆ ಮಾಡುತ್ತೆ ಈ ಎಲೆ...!
Sugar Control SpiceGuava Leaves To Control Sugarಪೇರಲ ಎಲೆಗಳು
  • 📰 Zee News
  • ⏱ Reading Time:
  • 24 sec. here
  • 13 min. at publisher
  • 📊 Quality Score:
  • News: 51%
  • Publisher: 63%

Diabetes Control Tips: ಮಧುಮೇಹ ದೀರ್ಘಾವಧಿಯ ಕಾಯಿಲೆಯಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ ಏರು-ಪೇರಾಗದಂತೆ ತಡೆಯಲು ಆಹಾರ ಪಾನೀಯಗಳ ಬಗ್ಗೆ ಸೂಕ್ಷ್ಮವಾಗಿ ಗಮನವಹಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಮಧುಮೇಹ ಿಗಳು ದೇಹದಲ್ಲಿ ಬ್ಲಡ್ ಶುಗರ್ ನಿಯಂತ್ರಣದಲ್ಲಿಡಲು ಈ ಒಂದು ಎಲೆ ದಿವ್ಯೌಷಧದಂತೆ ಕೆಲಸ ಮಾಡುತ್ತದೆ.ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪೇರಲ ಎಲೆಗಳಿಂದ ಚಹಾ ತಯಾರಿಸಿ ಕುಡಿಯುವುದರಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.

ಇಂದು ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ: ಈಗಲೂ ಸುರಸುಂದರಿಯಾಗಿಯೇ ಇರುವ ಈಕೆಯ ವಯಸ್ಸೆಷ್ಟು? ಮುಂದಿನ ಚಿತ್ರ ಯಾವುದು ಗೊತ್ತಾ?ಚಳಿಗಾಲದಲ್ಲಿ ಈ ವಸ್ತುವನ್ನು ಸೇವಿಸಿದರೆ ಗಂಟುಗಳಲ್ಲಿ ಸೇರಿ ಕುಳಿತಿರುವ ಯೂರಿಕ್ ಆಸಿಡ್ ಕರಗುವುದು ! ಕಿಡ್ನಿ ಸ್ಟೋನ್ ಕೂಡಾ ಒಡೆಯುವುದುರಾಹು ಗೋಚಾರ: 2025ರಲ್ಲಿ ಈ ರಾಶಿಯವರಿಗೆ ಹಠಾತ್ ಹಾನಿ, ಆದಾಯ ಇಳಿಕೆ, ಲವ್ ಬ್ರೇಕಪ್, ಬರೀ ಚಿಂತೆಯನ್ನೇ ನೀಡುವ 'ಕ್ರೂರ ಗ್ರಹ'ಇದು ಮನೆಯೋ… ಅರಮನೆಯೋ! ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ ವಿರಾಟ್ ಕೊಹ್ಲಿ ಭವ್ಯ ಬಂಗಲೆ ಎಷ್ಟೊಂದು ಅದ್ಭುತವಾಗಿದೆ ನೋಡಿದೇಹದಲ್ಲಿನ ಕೊಲೆಸ್ಟ್ರಾಲ್‌ ಅನ್ನು ತೆಗೆದು ಹಾಕಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sugar Control Spice Guava Leaves To Control Sugar ಪೇರಲ ಎಲೆಗಳು ಮಧುಮೇಹ ಮಧುಮೇಹಕ್ಕೆ ಆಹಾರ ಮಧುಮೇಹಕ್ಕೆ ಮನೆಮದ್ದು ಮಧುಮೇಹಕ್ಕೆ ಪೇರಲ ಎಲೆಗಳ ಪ್ರಯೋಜನ Guava Leaf Medicinal Uses Guava Leaf Uses Guava Leaf For Blood Sugar How To Use Guava Leaves To Lower Blood Sugar

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತಡೆಯಲಾರದ ಹಲ್ಲುನೋವನ್ನು ದಿಢೀರ್‌ ಅಂತ ಕಡಿಮೆ ಮಾಡುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಸ್ಟೋನ್‌ ಕರಗಿಸಲು ಸಹ ಇದು ರಾಮಬಾಣವಿದ್ದಂತೆತಡೆಯಲಾರದ ಹಲ್ಲುನೋವನ್ನು ದಿಢೀರ್‌ ಅಂತ ಕಡಿಮೆ ಮಾಡುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಸ್ಟೋನ್‌ ಕರಗಿಸಲು ಸಹ ಇದು ರಾಮಬಾಣವಿದ್ದಂತೆಅಕ್ಮೆಲ್ಲಾ ಒಲೆರೇಸಿಯಾ ಸೊಪ್ಪನ್ನು ಹೆಚ್ಚು ಬಳಸಲಾಗುವುದಿಲ್ಲ, ಆದರೆ ಇದು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ.
और पढो »

ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಮಧುಮೇಹ ಇದ್ದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾದುದು ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು.ನಾವು ಸೇವಿಸುವ ಆಹಾರವೇ ರಕ್ತದಲ್ಲಿನ ಸಕ್ಕರೆಯನು ಏರುಪೇರು ಮಾಡುವುದು.
और पढो »

ಬೆಳಗ್ಗೆದ್ದ ಕೂಡಲೇ ಈ ಎಲೆ ಜಗಿಯಿರಿ ಸಾಕು... ಯಾವುದೇ ಶ್ರಮವಿಲ್ಲದೆ ತೂಕ ಇಳಿಯುತ್ತೆ, ಕೊಲೆಸ್ಟ್ರಾಲ್ ಕೂಡ ಕರಗುತ್ತೆ!ಬೆಳಗ್ಗೆದ್ದ ಕೂಡಲೇ ಈ ಎಲೆ ಜಗಿಯಿರಿ ಸಾಕು... ಯಾವುದೇ ಶ್ರಮವಿಲ್ಲದೆ ತೂಕ ಇಳಿಯುತ್ತೆ, ಕೊಲೆಸ್ಟ್ರಾಲ್ ಕೂಡ ಕರಗುತ್ತೆ!weight loss: ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಈ ಎಲೆಗಳನ್ನು ಸೇರಿಸುವುದರಿಂದ ಕೊಬ್ಬು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
और पढो »

ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಬೀಜ! ಒಂದೇ ಬಾರಿ ಬಳಸಿದ್ರೆ ಮತ್ತೆ ಆ ಸಮಸ್ಯೆ ಕಾಡಲ್ಲ..!ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಬೀಜ! ಒಂದೇ ಬಾರಿ ಬಳಸಿದ್ರೆ ಮತ್ತೆ ಆ ಸಮಸ್ಯೆ ಕಾಡಲ್ಲ..!ನಿಮ್ಮ ಯೂರಿಕ್ ಆಸಿಡ್ ಮಟ್ಟವು ಹೆಚ್ಚಿದ್ದರೆ ಅದನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ಈ ಕಪ್ಪು ಬೀಜಗಳನ್ನು ಬಳಸಬೇಕು. ಇದು ಸುಲಭವಾಗಿ ನಿಮ್ಮ ಯೂರಿಕ್‌ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
और पढो »

ರಾತ್ರಿ ಊಟಕ್ಕೆ 5 ನಿಮಿಷ ಮುನ್ನ ಈ ಹಣ್ಣಿನ ಒಂದು ಪೀಸ್ ತಿಂದರೆ 45 ದಿನಗಳವರೆಗೆ ಹೆಚ್ಚಾಗಲ್ಲ ಬ್ಲಡ್ ಶುಗರ್! ಸೊಂಟದ ಬೊಜ್ಜು ಕರಗಿಸಲೂ ಇದು ಸಹಾಯಕರಾತ್ರಿ ಊಟಕ್ಕೆ 5 ನಿಮಿಷ ಮುನ್ನ ಈ ಹಣ್ಣಿನ ಒಂದು ಪೀಸ್ ತಿಂದರೆ 45 ದಿನಗಳವರೆಗೆ ಹೆಚ್ಚಾಗಲ್ಲ ಬ್ಲಡ್ ಶುಗರ್! ಸೊಂಟದ ಬೊಜ್ಜು ಕರಗಿಸಲೂ ಇದು ಸಹಾಯಕhome remedies for blood sugar control: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ತೂಕವನ್ನು ಕಳೆದುಕೊಳ್ಳಲು ಮತ್ತು ಮಧುಮೇಹವನ್ನು ನಿಯಂತ್ರಿಸಲು ಬಯಸಿದರೆ ನಿಮಗೊಂದು ಉಪಯುಕ್ತವಾದ ಸಲಹೆಯನ್ನು ಈ ವರದಿಯಲ್ಲಿ ನೀಡಲಿದ್ದೇವೆ.
और पढो »

ಸುಸ್ತು.. ಬಲಹೀನತೆಯನ್ನ ಕ್ಷಣಾರ್ಧದಲ್ಲಿ ಕಡಿಮೆ ಮಾಡುತ್ತೆ ಈ ಸೂಪರ್‌ ಫುಡ್!‌ ಪ್ರತಿದಿನ ಆಕ್ಟೀವ್‌ ಆಗಿರೋಕೆ ಇಂದೇ ಟ್ರೈ ಮಾಡಿ!!ಸುಸ್ತು.. ಬಲಹೀನತೆಯನ್ನ ಕ್ಷಣಾರ್ಧದಲ್ಲಿ ಕಡಿಮೆ ಮಾಡುತ್ತೆ ಈ ಸೂಪರ್‌ ಫುಡ್!‌ ಪ್ರತಿದಿನ ಆಕ್ಟೀವ್‌ ಆಗಿರೋಕೆ ಇಂದೇ ಟ್ರೈ ಮಾಡಿ!!ಆರೋಗ್ಯ ತಜ್ಞರು ಸಾಮಾನ್ಯವಾಗಿ ಒಣ ಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಒಣ ಹಣ್ಣುಗಳನ್ನು ತಿನ್ನುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸುವುದು ನಿಮಗೆ ಚೈತನ್ಯವನ್ನು ನೀಡುತ್ತದೆ. ನೀವು ಬಯಸಿದರೆ, ಅವುಗಳನ್ನು ನೆನೆಸಿ ನಂತರ ತಿನ್ನಬಹುದು.
और पढो »



Render Time: 2025-02-16 14:02:09