Buttermilk for diabetes: ಮಧುಮೇಹ.. ಇದು ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುವ ಸಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಣಮಿಸಿದೆ. ಹುಟಗ್ಟಿದ ಮಗುವಿನಿಂದ ಹಿಡಿದು, ವಯಸ್ಸಾದವರ ತನಕ ಮಧುಮೇಹ ವಯಸ್ಸಿನ ಭೇದವಿಲ್ಲದೆ ಕಾಡುತ್ತಿದೆ. ಮಧುಮೇಹವನ್ನು ಕಂಟ್ರೋಲ್‌ಗೆ ತರಲು ಔಷಧಿಗಳಿವೆಯಾದರೂ, ಇದನ್ನು ಗುಣಪಡಿಸಲು ಯಾವುದೇ ಔಷಧಿಗಳಿಲ್ಲ.
ಮಧುಮೇಹ ಕ್ಕೆ ಮನೆ ಮದ್ದು ಮಜ್ಜಿಗೆ.. ಈ ಪುಡಿಯನ್ನು ಬೆರೆಸಿ ಸೇವಿಸಿದ್ರೆ ಕೇವಲ 2 ನಿಮಿಷಕ್ಕೆ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್
ಮಧುಮೇಹ ಇರುವವರು, ಎಷ್ಟೆ ಪ್ರಯತ್ನ ಪಟ್ಟರು ಶುಗರ್ ಕಂಟ್ರೋಲ್‌ಗೆ ಬರುವುದಿಲ್ಲ. ಹೀಗೆ ಶುಗರ್ ಕಂಟ್ರೋಲ್‌ಗೆ ಬರದೆ ಹೋದಾಗ ಜನರು ಅನೇಕ ಅತ್ಯಂತ ಭಯಾನಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಶುಗರ್ ಕಂಟ್ರೋಲ್ ಮಾಡಲು ಸಾಧ್ಯವಿಲ್ಲದೆ ಹೋದಾಗ ಹೃದಯಾಘಾತ ಹಾಗೂ ಕಿಡಿ ವೈಪಲ್ಯದಂತಹ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ಅದರಿಂದಾಗಿ ಸಮಸಯ ಮೀರುವ ಮುನ್ನ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಿವುದು ಹೇಗೆ? ಔಷಧಿ ಸೇವಿಸಿದ ನಂತರವೂ ಕೂಡ ಕಂಟ್ರೋಲ್‌ಗೆ ಬರದ ಬ್ಲಡ್ ಶುಗರ್ ಅನ್ನು ಮನೆ ಮದ್ದುಗಲನ್ನು ಬಲಸಿ ಕಂಟ್ರೋಲ್‌ಗೆ ತರಬಹುದು ಅದು ಹೇಗೆ ತಿಳಿಯಲು ಮುಂದೆ ಓದಿ...
ಸಾಮಾನ್ಯವಾಗಿ ಎಲ್ಲರಿಗೂ ಮಜ್ಜಿಗೆ ಸೇವಿಸುವ ಅಭ್ಯಾಸವಿರುತ್ತದೆ. ಪ್ರತಿನಿತ್ಯ ಮಜ್ಜಿಗೆಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದು ಗೊತ್ತಿರುವ ಸಂಗತಿಯಾದರೂ, ಮಜ್ಜಿಗೆ ಮಧುಮೇಹಕ್ಕೂ ರಾಮಬಾಣ ಎಂಬ ಸತ್ಯ ನಿಮಗೆ ಗೊತ್ತಾ? ಹೌದು, ಮುಧುಮೇಹವನ್ನು ಪ್ರತಿನಿತ್ಯ ಈ ರೀತಿ ಸೇವಿಸುವುದರಿಂದ ನೀವು ಶುಗರ್ ಅನ್ನು ಕಂಟ್ರೋಲ್‌ನಲ್ಲಿ ಇಡಬಹುದು. ಹಾಗಲಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಬಿಸಿಲಿನಲ್ಲಿ ಒಣಗಲು ಬಿಡಿ, ನಂತರ ಒಣಗಿದ ಹಾಗಲಕಾಯಿಯ ತುಂಡುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಚೆನ್ನಾಗಿ ಪುಡಿ ಮಾಡಿಕೊಂಡು ಏರ್ ಟೈಟ್ ಕಂಟೈನರ್‌ನಲ್ಲಿ ಶೇಕರಿಸಿ ಇಡಿ. ಪ್ರತಿದಿನ ಊಟಕ್ಕೂ ಮುಂಚೆ ಈ ಪುಡಿಯನ್ನು ಮಜ್ಜಿಗೆಯಲ್ಲಿ ಬೆರೆಸಿ ಸೇವಿಸಿ. ಅಥವಾ ಮುಂಜಾನೆ ಖಾಲಿ ಒಟ್ಟೆಯಲ್ಲಿ ಒಂದು ಗ್ಲಾಸ್ ಮಜ್ಜಿಗೆಗೆ ಈ ಪುಡಿಯನ್ನು ಬೆರಸಿ ಸೇವಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಬ್ಲಡ್ ಶುಗರ್ ಕಂಟ್ರೋಲ್‌ನಲ್ಲಿರುತ್ತದೆ.
Bittergourd For Diabetes Diabetes Diabetes Tips How To Control Blood Sugar Health Tips Home Remedies Bittergourd Health Benefits Buttermilk With Bittergourd Health Benefits Buttermilk Health Benefits How To Control Blood Sugar Instantly Home Foods To Control Blood Sugar Blood Sugar Diabetes Type 1 Diabetes Type 2 Diabetes ಮಧುಮೇಹ ಮಧುಮೇಹಕ್ಕೆ ಮನೆಮದ್ದು ಶುಗರ್ ಕಂಟ್ರೋಲ್ ಮಾಡುವುದು ಹೇಗೆ ಮಧುಮೇಹಕ್ಕೆ ಹಾಗಲಕಾಯಿ ಹಾಗಲಕಾಯಿಯಿಂದ ಶುಗರ್ ಕಂಟ್ರೋಲ್ ಮಾಡುವುದು ಹೇಗೆ ಮಜ್ಜಿಗೆಯ ಜೊತೆ ಹಾಗಲಕಾಯಿ ಮಜ್ಜಿಗೆ ಹಾಗೂ ಹಾಲಕಾಯಿಯ ಪ್ರಯೋಜನಗಳು ಹಾಗಲಕಾಯಿಯ ಆರೋಗ್ಯ ಪ್ರಯೋಜನಗಳು ಮಜ್ಜಿಗೆಯ ಆರೋಗ್ಯ ಪ್ರಯೋಜನಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬೇಲಿಗಳಲ್ಲಿ ಸಿಗುವ ಈ ಹೂವು ಮತ್ತು ಹಣ್ಣನ್ನು ತಿಂದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು !ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಸೇವಿಸಬಹುದು!ಹಿತ್ತಲಲ್ಲೇ ಸಿಗುವ ಈ ಗಿಡದ ಹೂವು, ಹಣ್ಣು ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು.
और पढो »
ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !ಈ ಮನೆ ಮದ್ದನ್ನು ಪ್ರಯತ್ನಿಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »
ಒಗ್ಗರಣೆ ಡಬ್ಬಿಯಲ್ಲಿರುವ ಈ ವಸ್ತು ಚಿಟಿಕೆಯಷ್ಟು ತಿಂದರೆ 30 ದಿನಗಳವರೆಗೆ ಕಂಟ್ರೋಲ್ ತಪ್ಪಲ್ಲ ಬ್ಲಡ್ ಶುಗರ್! ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿCardamom For Blood Sugar Control: ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುವುದು ಅವಶ್ಯಕ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆ ಉಂಟಾದಾಗ ಮಧುಮೇಹ ಬರುತ್ತದೆ.
और पढो »
ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ಮಧುಮೇಹಕ್ಕೆ ಸಂಜೀವಿನಿ.. ಈ ಒಂದು ವಸ್ತು ಬೆರೆಸಿ ತಿಂದರೆ ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್ !ಬೇಲದ ಹಣ್ಣು ಪೋಷಕಾಂಶಗಳು ಮತ್ತು ಜೀವಸತ್ವಗಳ ಆಗರವಾಗಿದೆ. ಇದು ವರ್ಷಕ್ಕೆ ಒಂದೇ ಬಾರಿ ಸಿಗುವುದರಿಂದ ತಪ್ಪದೇ ತಿನ್ನಬೇಕು.
और पढो »
ಹಸಿ ಈರುಳ್ಳಿಯನ್ನು ಈ ರೀತಿ ತಿಂದ್ರೆ ಕ್ಷಣಾರ್ಧದಲ್ಲಿ ಕಡಿಮೆಯಾಗುತ್ತೆ ಬ್ಲಡ್ ಶುಗರ್..!Blood Sugar Control Tips: ಮಧುಮೇಹಿಗಳು ನಿತ್ಯ ಹಸಿ ಈರುಳ್ಳಿ ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ಬ್ಲಡ್ ಶುಗರ್ ಕಂಟ್ರೋಲ್ ಮಾಡುವುದು ತುಂಬಾ ಸುಲಭ.
और पढो »
ಮಧುಮೇಹದಿಂದ ತೂಕ ಇಳಿಕೆವರೆಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭIndian Gooseberry benefits: ಬೆಟ್ಟದ ನೆಲ್ಲಿಕಾಯಿ ಅಥವಾ ಅದರ ಜ್ಯೂಸ್ ಅನ್ನು ನಿತ್ಯ ಸೇವಿಸುವುದರಿಂದ ಬಿಪಿ ನಿಯಂತ್ರಣ, ಬ್ಲಡ್ ಶುಗರ್ ಕಂಟ್ರೋಲ್, ತೂಕ ಇಳಿಕೆ ಸೇರಿದಂತೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
और पढो »