Blood Sugar Control Tips: ದೀರ್ಘಕಾಲದ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಒಮ್ಮೆ ನೀವು ಈ ಮಧುಮೇಹದ ಇದರ ದಾಳಿಗೆ ಒಳಗಾದರೆ, ನಿಮ್ಮ ಜೀವನದುದ್ದಕ್ಕೂ ಇದನ್ನು ಅನುಭವಿಸಬೇಕಾಗುತ್ತದೆ. ನಿಯಂತ್ರಿಸುವುದನ್ನು ಬಿಟ್ಟರೆ ಅದಕ್ಕೆ ಔಷಧವಿಲ್ಲ.
ದೀರ್ಘಕಾಲದ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಒಮ್ಮೆ ನೀವು ಈ ಮಧುಮೇಹ ದಾಳಿಗೆ ಒಳಗಾದರೆ, ನಿಮ್ಮ ಜೀವನದುದ್ದಕ್ಕೂ ನೀವು ನರಳಬೇಕಾಗುತ್ತದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ, ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವವರಲ್ಲಿ ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಕಪ್ಪು ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದಲ್ಲದೇ ಹೊಟ್ಟೆಯ ಆರೋಗ್ಯವನ್ನು ಕಾಪಾಡುವ ಪೋಷಕಾಂಶಗಳೂ ಇದರಲ್ಲಿವೆ. 50 ರಷ್ಟು ಶುಗರ್ ಬರುವಿಕೆ ಕಡಿಮೆಯಾಗಿದೆ ಎಂದು ಕಂಡುಬಂದಿದೆ.
ಬ್ಲ್ಯಾಕ್ ಟೀ ಮಾತ್ರವಲ್ಲ, ಗ್ರೀನ್ ಟೀ ಕೂಡ ಮಧುಮೇಹವನ್ನು ತಡೆಯುತ್ತದೆ ಎಂದು ತಿಳಿದುಬಂದಿದೆ. ಮತ್ತೊಂದು ಅಧ್ಯಯನವು 10 ಲಕ್ಷ ಜನರನ್ನು ಈ ಪರೀಕ್ಷೆಗೆ ಒಳಪಡಿಸಲಾತ್ತು... ಹಲವಾರು ವರ್ಷಗಳಿಂದ ಗ್ರೀನ್ ಚಹಾವನ್ನು ಕುಡಿಯಿವವರಿಗೆ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ ಶೇ.17ರಷ್ಟು ಕಡಿಮೆಯಾಗಿದೆ. ಹಾಗಾಗಿ ಗ್ರೀನ್ ಟೀ ಕೂಡ ಸಕ್ಕರೆ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಮಧು ಮೇಹಿಗಳು ಸಕ್ಕರೆ ಆಹಾರದಿಂದ ದೂರವಿರುವುದು, ವ್ಯಾಯಾಮ ಮಾಡುವುದು, ತಾಜಾ ತರಕಾರಿಗಳು, ಎಲೆಗಳ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ದೂರವಿರಬೇಕು.. ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.
Reduce Risk Type 2 Diabetes Blood Sugar Control Diabetes Relief Foods Best Food Diabetes Black Tea Black Tea Benefits Black Tea Health Black Tea Health Benefits Health Precautions Fat Burn Easy Tips Belly Fat Burn Tips Black Tea To Burn Fat Black Tea To Loose Belly Fat Belly Fat Burning Tips Tea To Burn Fat Fat Burn Easy Tips ತೂಕ ನಷ್ಟಕ್ಕೆ ಬ್ಲಾಕ್ ಟೀ ಬ್ಲಾಕ್ ಟೀ ಉಪಯೋಗ Black Coffee Black Tea Good Health Lifestyle ಆರೋಗ್ಯಕರ ಕ್ಯಾಲೋರಿ ಬ್ಲಾಕ್ ಟೀ ಬ್ಲ್ಯಾಕ್ ಕಾಫಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಊಟಕ್ಕೂ ಮುನ್ನ ಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೇ ನಾರ್ಮಲ್ ಆಗುವುದು ಶುಗರ್ !ಮತ್ತೆಂದೂ ಏರುವುದಿಲ್ಲ ಮಧುಮೇಹಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು.
और पढो »
ಮಧುಮೇಹಿಗಳು ಈ ನೀರನ್ನು ಬೆಳಗೆದ್ದು ಒಮ್ಮೆ ಕುಡಿದರೆ ತಿಂಗಳವರೆಗೆ ನಾರ್ಮಲ್ ಆಗಿರುವುದು ಬ್ಲಡ್ ಶುಗರ್!Blood Sugar Remedy: ಮಧುಮೇಹಿಗಳು ಈ ನೀರನ್ನು ಬೆಳಗೆದ್ದು ಕುಡಿದರೆ ಬ್ಲಡ್ ಶುಗರ್ ಕಂಟ್ರೋಲ್ನಲ್ಲಿ ಇರುತ್ತದೆ.
और पढो »
ರಾತ್ರಿ ಊಟಕ್ಕೆ ಈ ತರಕಾರಿ ತಿನ್ನಿ!ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತ ! ತಿಂಗಳವರೆಗೆ ನಿಯಂತ್ರಣದಲ್ಲಿಯೇ ಇರುವುದು ರಕ್ತದ ಸಕ್ಕರೆ !ಈ ತರಕಾರಿಯನ್ನು ರಾತ್ರಿ ಊಟಕ್ಕೆ ಸೇವಿಸಿದರೆ ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುವುದು. ಮಾತ್ರವಲ್ಲ ಈ ತರಕಾರಿಯನ್ನು ಶುಗರ್ ಗೆ ಶಾಶ್ವತ ಪರಿಹಾರ ಎಂದು ಕೂಡಾ ಪರಿಗಣಿಸಲಾಗುತ್ತದೆ.
और पढो »
ಮಧುಮೇಹಕ್ಕೆ ವರದಾನವಿದ್ದಂತೆ ಈ ನೀರು: ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ದಿನವಿಡೀ ಕಂಟ್ರೋಲ್ʼನಲ್ಲಿರುತ್ತೆ ಬ್ಲಡ್ ಶುಗರ್!Fenugreek Water For Diabetes: ಮೆಂತ್ಯವು ಅಡುಗೆಮನೆಯಲ್ಲಿ ಇರುವ ಸಾಂಬಾರ ಪದಾರ್ಥ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮೆಂತ್ಯವನ್ನು ಸಾಮಾನ್ಯವಾಗಿ ಮಸಾಲೆಗಳಲ್ಲಿ ಬಳಸಲಾಗುತ್ತದೆ.
और पढो »
ಬೆಳಿಗ್ಗೆ ಬಿಸಿನೀರಿಗೆ ಚಿಟಿಕೆಯಷ್ಟು ಈ ವಸ್ತು ಬೆರೆಸಿ ಕುಡಿಯಿರಿ: ನಿಮಿಷದಲ್ಲಿ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್!Black salt for Blood Sugar Control: ಅತಿ ಹೆಚ್ಚು ಜೀವಗಳನ್ನು ಕಿತ್ತುಕೊಳ್ಳುವ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಹೆಚ್ಚಿನ ಜನರಿಗೆ ಅದರ ಆರಂಭ ತಿಳಿದಿಯುವುದಿಲ್ಲ.
और पढो »
ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !ಮಧುಮೇಹ ರೋಗಿಗಳು ಈ ಹಣ್ಣನ್ನು ತಿಂದರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
और पढो »