ಮಧುಮೇಹಕ್ಕೆ ತುಳಸಿ ಮದ್ದು: ದಿನಕ್ಕೆ ಎಷ್ಟು ಎಲೆಗಳನ್ನು ತಿನ್ನಬೇಕು ಗೊತ್ತಾ?

Diabetes समाचार

ಮಧುಮೇಹಕ್ಕೆ ತುಳಸಿ ಮದ್ದು: ದಿನಕ್ಕೆ ಎಷ್ಟು ಎಲೆಗಳನ್ನು ತಿನ್ನಬೇಕು ಗೊತ್ತಾ?
ತುಳಸಿ ಪ್ರಯೋಜನTulsi For DiabetesBasil For Diabetes
  • 📰 Zee News
  • ⏱ Reading Time:
  • 46 sec. here
  • 14 min. at publisher
  • 📊 Quality Score:
  • News: 64%
  • Publisher: 63%

Tulsi medicine for diabetes: ಅನೇಕರು ಈಗ ನೈಸರ್ಗಿಕವಾಗಿ ಮಧುಮೇಹವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಂತಹವರಿಗೆ ತುಳಸಿ ಒಂದು ದಿವ್ಯ ಔಷಧಿ.

Deepika PadukoneAnant Ambani

ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮತ್ತು ಮಧುಮೇಹ ರೋಗಿಗಳಿಗೆ ರಾಮಬಾಣ. ಇದರಲ್ಲಿ ಹಲವಾರು ಔಷಧೀಯ ಗುಣಗಳಿವೆ. ಈ ಎಲೆಗಳನ್ನು ಆಯುರ್ವೇದದಲ್ಲಿ ಹಲವಾರು ರೋಗಗಳಿಗೆ ರಾಮಬಾಣವೆಂದು ಪರಿಗಣಿಸಲಾಗಿದೆ.ತುಳಸಿ ಎಲೆಗಳನ್ನು ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಸಂಧಿವಾತವನ್ನು ಕಡಿಮೆ ಮಾಡಬಹುದು. ಅಲ್ಲದೇ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ತುಳಸಿಯಲ್ಲಿ ಮಧುಮೇಹ ನಿವಾರಕ ಗುಣವಿದೆ. ತುಳಸಿ ಎಲೆಯ ಸಾರವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ ಎಂದು ಅಧ್ಯಯನವು ತೋರಿಸಿದೆ.

ತುಳಸಿ ಆಯುರ್ವೇದ ಔಷಧದಲ್ಲಿ ಜನಪ್ರಿಯ ಮೂಲಿಕೆಯಾಗಿದೆ. ತುಳಸಿ ಎಲೆಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ಉಸಿರಾಟ, ಮೂತ್ರ, ಹೊಟ್ಟೆ ಮತ್ತು ಚರ್ಮ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳು ಚರ್ಮಕ್ಕೂ ತುಂಬಾ ಒಳ್ಳೆಯದು.ತುಳಸಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿವೆ. ಇದು ಹೃದ್ರೋಗಗಳು, ಕ್ಯಾನ್ಸರ್, ಸಂಧಿವಾತ, ಉಸಿರಾಟದ ತೊಂದರೆಗಳು, ಮೂತ್ರದ ಅಸ್ವಸ್ಥತೆಗಳು, ಹೊಟ್ಟೆಯ ಹುಣ್ಣುಗಳು, ಚರ್ಮ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ತುಳಸಿ ಪ್ರಯೋಜನ Tulsi For Diabetes Basil For Diabetes Tulsi To Lower High Blood Sugar Tulsi Water Benefits Tulsi Benefits For Diabetes Blood Sugar Blood Sugar Control Tips Tips To Control Blood Sugar ಮಧುಮೇಹ ಮಧುಮೇಹಕ್ಕೆ ತುಳಸಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಸಲಹೆಗಳು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತುಳಸಿ ಎಲೆಯನ್ನು ಹೀಗೆ ಸೇವಿಸಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಪುಡಿಯಾಗುವುದು! ಕಿಡ್ನಿ ಸ್ಟೋನ್ ಕೂಡಾ ಕರಗಿ ನೀರಾಗುವುದುತುಳಸಿ ಎಲೆಯನ್ನು ಹೀಗೆ ಸೇವಿಸಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಪುಡಿಯಾಗುವುದು! ಕಿಡ್ನಿ ಸ್ಟೋನ್ ಕೂಡಾ ಕರಗಿ ನೀರಾಗುವುದುUric Acid Control Tips : ತುಳಸಿ ಎಲೆಗಳನ್ನು ನಿಯಮಿತವಾಗಿ ಜಗಿಯುವುದರಿಂದ ನಿಮ್ಮ ದೇಹದಲ್ಲಿ ಯೂರಿಕ್ ಆಮ್ಲವನ್ನು ಕರಗಿಸಲು ಸಹಾಯ ಮಾಡುತ್ತದೆ.
और पढो »

ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
और पढो »

ನಟ ಚಿರಂಜೀವಿ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..? ಮೆಗಾಸ್ಟಾರ್ SSLC ಮಾರ್ಕ್‌ಶೀಟ್‌ ವೈರಲ್‌!ನಟ ಚಿರಂಜೀವಿ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..? ಮೆಗಾಸ್ಟಾರ್ SSLC ಮಾರ್ಕ್‌ಶೀಟ್‌ ವೈರಲ್‌!Meghastar Cheeranjeevi: ಮೆಗಾಸ್ಟಾರ್ ಚಿರಂಜೀವಿ ತೆಲುಗು ಇಂಡಸ್ಟ್ರಿಯಲ್ಲಿ ಸೂಪರ್‌ ಸ್ಟಾರ್ ಆಗಿ ಮಿಂಚುತ್ತಿದ್ದಾರೆ..‌ ಹಾಗಾದ್ರೆ ಇವರು ಏನು ಓದಿದ್ದಾರೆ? ಹತ್ತನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..?
और पढो »

ನಿತ್ಯ ಒಂದು ಕಪ್ ಮೊಸರಿಗೆ ಈ ಪುಡಿ ಬೆರೆಸಿ ಸೇವಿಸಿ ! ಒಂದೇ ವಾರದಲ್ಲಿ ದುಂಡಗಿರುವ ಹೊಟ್ಟೆ ಚಪ್ಪಟೆಯಾಗುವುದು !ನಿತ್ಯ ಒಂದು ಕಪ್ ಮೊಸರಿಗೆ ಈ ಪುಡಿ ಬೆರೆಸಿ ಸೇವಿಸಿ ! ಒಂದೇ ವಾರದಲ್ಲಿ ದುಂಡಗಿರುವ ಹೊಟ್ಟೆ ಚಪ್ಪಟೆಯಾಗುವುದು !ದೇಹದ ಆರೋಗ್ಯ ಹೆಚ್ಚಿಸುವ ಮೊಸರು ದೇಹ ತೂಕ ಕಳೆದುಕೊಳ್ಳುವುದಕ್ಕೆ ಬೆಸ್ಟ್ ಮನೆ ಮದ್ದು. ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಬೇಕೆಂದರೆ ದಿನಕ್ಕೆ ಒಂದು ಕಪ್ ಮೊಸರು ಸೇವಿಸಿದರೆ ಸಾಕು.
और पढो »

ಒಂದು ಕಾಲದಲ್ಲಿ ಮುಖೇಶ್ ಅಂಬಾನಿಗಿಂತಲೂ ಸಿರಿವಂತನಾಗಿದ್ದ ಅನಿಲ್ ಅಂಬಾನಿ ಬಳಿ ಈಗ ಉಳಿದುಕೊಂಡಿರುವ ಆಸ್ತಿ ಎಷ್ಟು ಗೊತ್ತಾ ?ಒಂದು ಕಾಲದಲ್ಲಿ ಮುಖೇಶ್ ಅಂಬಾನಿಗಿಂತಲೂ ಸಿರಿವಂತನಾಗಿದ್ದ ಅನಿಲ್ ಅಂಬಾನಿ ಬಳಿ ಈಗ ಉಳಿದುಕೊಂಡಿರುವ ಆಸ್ತಿ ಎಷ್ಟು ಗೊತ್ತಾ ?Anil Ambani Networth:ಫೆಬ್ರವರಿ 2020ರಲ್ಲಿ,ಅನಿಲ್ ಅಂಬಾನಿ ತಮ್ಮನ್ನು ತಾವು ದಿವಾಳಿ ಎಂದು ಘೋಷಿಸಿಕೊಂಡರು. ಸಾಲದ ಸುಳಿಯಲ್ಲಿ ಮುಳುಗಿ ಹೋಗಿದ್ದ ಅವರು ತಮ್ಮ ನಿವ್ವಳ ಮೌಲ್ಯವನ್ನು ಶೂನ್ಯ ಎಂದು ಘೋಷಿಸಿದರು. Anil Ambani Networth:ಫೆಬ್ರವರಿ 2020ರಲ್ಲಿ,ಅನಿಲ್ ಅಂಬಾನಿ ತಮ್ಮನ್ನು ತಾವು ದಿವಾಳಿ ಎಂದು ಘೋಷಿಸಿಕೊಂಡರು.
और पढो »

ಶ್ರೀದೇವಿ ಎಷ್ಟು ದುರಹಂಕಾರಿ ಗೊತ್ತಾ.. ಲೆಜೆಂಡರಿ ನಟಿಯ ಸೆನ್ಸೇಷನಲ್ ಕಾಮೆಂಟ್!ಶ್ರೀದೇವಿ ಎಷ್ಟು ದುರಹಂಕಾರಿ ಗೊತ್ತಾ.. ಲೆಜೆಂಡರಿ ನಟಿಯ ಸೆನ್ಸೇಷನಲ್ ಕಾಮೆಂಟ್!jayaprada Shocking Statement on Sridevi: ಬಾಲ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದ ಶ್ರೀದೇವಿ ಆ ಬಳಿಕ ಇಡೀ ಭಾರತದ ತುಂಬೆಲ್ಲ ಕ್ರೇಜ್ ಆಗಿಬಿಟ್ಟರು.. ಇದೀಗ ಈ ಖ್ಯಾತ ನಟಿಯ ಬಗ್ಗೆ ಮತ್ತೊಬ್ಬ ನಟಿ ಸೆನ್ಸೇಷನಲ್ ಕಾಮೆಂಟ್‌ವೊಂದನ್ನು ಮಾಡಿದ್ದಾರೆ..
और पढो »



Render Time: 2025-02-19 09:36:40