ಮಧುಮೇಹಿಗಳಿಗಳಿಗೆ ಅಮೃತವಿದ್ದಂತೆ.. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದ್ರೆ ಸಾಕು ಶುಗರ್‌ ಎಷ್ಟೇ ಇದ್ದರೂ ನಾರ್ಮಲ್‌ ಆಗುತ್ತೆ! ಸ್ವೀಟ್‌ ತಿಂದ್ರೂ ಹೆಚ್ಚಾಗಲ್ಲ..

Blood Sugar Level समाचार

ಮಧುಮೇಹಿಗಳಿಗಳಿಗೆ ಅಮೃತವಿದ್ದಂತೆ.. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದ್ರೆ ಸಾಕು ಶುಗರ್‌ ಎಷ್ಟೇ ಇದ್ದರೂ ನಾರ್ಮಲ್‌ ಆಗುತ್ತೆ! ಸ್ವೀಟ್‌ ತಿಂದ್ರೂ ಹೆಚ್ಚಾಗಲ್ಲ..
ಕರಿಬೇವಿನ ಎಲೆಕರಿಬೇವಿನ ಎಲೆ ಪ್ರಯೋಜನಗಳುರಕ್ತದಲ್ಲಿನ ಸಕ್ಕರೆಯನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದ
  • 📰 Zee News
  • ⏱ Reading Time:
  • 25 sec. here
  • 18 min. at publisher
  • 📊 Quality Score:
  • News: 69%
  • Publisher: 63%

Blood Sugar Control: ಕರಿಬೇವಿನ ಗಿಡ ಹಳ್ಳಿಗಳ ಬಹುತೇಕ ಮನೆಗಳಲ್ಲಿ ತೋಟದ ಗಿಡವಾಗಿದೆ.. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ.. ಇದು ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಮಧುಮೇಹಿಗಳಿಗಳಿಗೆ ಅಮೃತವಿದ್ದಂತೆ.. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದ್ರೆ ಸಾಕು ಶುಗರ್‌ ಎಷ್ಟೇ ಇದ್ದರೂ ನಾರ್ಮಲ್‌ ಆಗುತ್ತೆ! ಸ್ವೀಟ್‌ ತಿಂದ್ರೂ ಹೆಚ್ಚಾಗಲ್ಲ..

ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕರಿಬೇವಿನ ಸೊಪ್ಪು ದಿವ್ಯೌಷಧವಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಇಲ್ಲವಾದಲ್ಲಿ ನಿತ್ಯವೂ ಕರಿಬೇವಿನ ಸೊಪ್ಪನ್ನು ನೆನೆಸಿದ ನೀರನ್ನು ಸೇವಿಸುವುದರಿಂದ ಹಲವಾರು ರೋಗಗಳು ನಿವಾರಣೆಯಾಗಿ ದೇಹವನ್ನು ಆರೋಗ್ಯವಾಗಿಡಬಹುದು ಎನ್ನುತ್ತಾರೆ ತಜ್ಞರು. ಕರಿಬೇವಿನ ಎಲೆಗಳನ್ನು ನೆನೆಸಿದ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯೋಣ. ಕರಿಬೇವಿನ ಎಲೆಗಳು ವಿಟಮಿನ್ ಎ, ಸಿ ಮತ್ತು ಇ ನಂತಹ ವಿಟಮಿನ್‌ಗಳಲ್ಲಿ ಸಮೃದ್ಧವಾಗಿವೆ. ಮೇಲಾಗಿ.. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂನಂತಹ ಖನಿಜಾಂಶಗಳು ಹೇರಳವಾಗಿವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕರಿಬೇವಿನ ಎಲೆ ಕರಿಬೇವಿನ ಎಲೆ ಪ್ರಯೋಜನಗಳು ರಕ್ತದಲ್ಲಿನ ಸಕ್ಕರೆಯನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದ ಕರಿಬೇವಿನ ನೀರಿನ ಆರೋಗ್ಯ ಪ್ರಯೋಜನಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣವೇ ಕಡಿಮೆ ಮಾಡುವುದ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಸಲಹೆಗಳು ಮಧುಮೇಹ ಮನೆಮದ್ದು Curry Leaves Water Curry Leaves Benefits How To Lower Blood Sugar Naturally Curry Leaves Water Health Benefits Blood Sugar Control How To Reduce Blood Sugar Level Immediately Blood Sugar Control Tips Diabetes Home Remedy

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »

ಮಧುಮೇಹಕ್ಕೆ ರಾಮಬಾಣ ಸುತ್ತಮುತ್ತ ಇರುವ ಈ ʼಎಲೆʼ! ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಶುಗರ್‌ ನಾರ್ಮಲ್‌ ಆಗುತ್ತೆ!!ಮಧುಮೇಹಕ್ಕೆ ರಾಮಬಾಣ ಸುತ್ತಮುತ್ತ ಇರುವ ಈ ʼಎಲೆʼ! ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಶುಗರ್‌ ನಾರ್ಮಲ್‌ ಆಗುತ್ತೆ!!Blood Sugar Control Tips: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮಧುಮೇಹ ರೋಗಿಗಳಿಗೆ ಸವಾಲಿಗಿಂತ ಕಡಿಮೆಯಿಲ್ಲ. ಇದಕ್ಕಾಗಿ ಇನ್ಸುಲಿನ್ ಮತ್ತು ಎಲ್ಲಾ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬೇಕು. ಆದರೆ ಕೆಲವು ನೈಸರ್ಗಿಕ ವಸ್ತುಗಳಿಂದಲೂ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು..
और पढो »

ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !ಈ ಮನೆ ಮದ್ದನ್ನು ಪ್ರಯತ್ನಿಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »

ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಮಧುಮೇಹ ಇದ್ದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾದುದು ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು.ನಾವು ಸೇವಿಸುವ ಆಹಾರವೇ ರಕ್ತದಲ್ಲಿನ ಸಕ್ಕರೆಯನು ಏರುಪೇರು ಮಾಡುವುದು.
और पढो »

ಮಧುಮೇಹಿಗಳಿಗೆ ಅಮೃತವಿದ್ದಂತೆ.. ʼಈʼ ಬೀಜವನ್ನ ನೀರಲ್ಲಿ ನೆನಸಿ ಕುಡಿದ್ರೆ ಶುಗರ್‌ ಯಾವಾಗ್ಲೂ ನಾರ್ಮಲ್‌ ಇರುತ್ತೆ!ಮಧುಮೇಹಿಗಳಿಗೆ ಅಮೃತವಿದ್ದಂತೆ.. ʼಈʼ ಬೀಜವನ್ನ ನೀರಲ್ಲಿ ನೆನಸಿ ಕುಡಿದ್ರೆ ಶುಗರ್‌ ಯಾವಾಗ್ಲೂ ನಾರ್ಮಲ್‌ ಇರುತ್ತೆ!Sabja Seeds For Blood Sugar Control: ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಫಲಿತಾಂಶ ಸಿಗುತ್ತದೆ. ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
और पढो »

Coffee For Weight Loss: ಕಾಫಿ ಕುಡಿದ್ರೆ ಸಾಕು ತೂಕ ಇಳಿಯೋದಷ್ಟೇ ಅಲ್ಲ ಬೆಲ್ಲಿ ಸ್ಲಿಮ್ ಆಗುತ್ತೆ...!Coffee For Weight Loss: ಕಾಫಿ ಕುಡಿದ್ರೆ ಸಾಕು ತೂಕ ಇಳಿಯೋದಷ್ಟೇ ಅಲ್ಲ ಬೆಲ್ಲಿ ಸ್ಲಿಮ್ ಆಗುತ್ತೆ...!Coffee For Weight Loss: ಕಾಫಿಯನ್ನು ಸರಿಯಾದ ವಿಧಾನದಲ್ಲಿ ಕುಡಿಯುವುದರಿಂದ ಆರೋಗ್ಯಕರವಾಗಿ ಸುಲಭವಾಗಿ ತೂಕ ಇಳಿಸಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
और पढो »



Render Time: 2025-02-19 08:24:12