ಮಧುಮೇಹಿಗಳಿಗೆ ದಿವ್ಯೌಷಧಿ ಇದ್ದಂತೆ ಮಾವಿನ ಸಿಪ್ಪೆಯಿಂದ ತಯಾರಿಸಿದ ಟೀ!

Mango Peel Tea Benefits For Diabetes Patients समाचार

ಮಧುಮೇಹಿಗಳಿಗೆ ದಿವ್ಯೌಷಧಿ ಇದ್ದಂತೆ ಮಾವಿನ ಸಿಪ್ಪೆಯಿಂದ ತಯಾರಿಸಿದ ಟೀ!
Mango Peel Tea Benefits For DiabeticsIs Mango Peel Tea Good For Diabetes?Diabetic-Friendly Mango Peel Tea Recipe
  • 📰 Zee News
  • ⏱ Reading Time:
  • 35 sec. here
  • 8 min. at publisher
  • 📊 Quality Score:
  • News: 38%
  • Publisher: 63%

Mango Peel Tea For Diabetic Patients: ಅಧ್ಯಯನಗಳ ಪ್ರಕಾರ, ಮಾವಿನ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾದಲ್ಲಿ (Mango Peel Tea) ಮ್ಯಾಂಗಿಫೆರಿನ್ ಎಂಬ ಸಂಯುಕ್ತದ ಉಪಸ್ಥಿತಿಯಿಂದಾಗಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.

Mango Peel Tea Benefits: ಮಾವಿನ ಸಿಪ್ಪೆಯ ಚಹಾವು ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಯಂತಹ ವಿವಿಧ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ಹಾಗಾಗಿಯೇ, ಇದನ್ನು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.ಮಾವಿನ ಹಣ್ಣಿನಂತೆ ಅದರ ಸಿಪ್ಪೆಯೂ ಕೂಡ ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಯಂತಹ ವಿವಿಧ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.Ramachari Kannada Serial Charuಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ..

ಮಾವಿನಹಣ್ಣಿನಲ್ಲಿ ಪಾಲಿಫಿನಾಲ್‌ಗಳು , ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿಯಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೆ ಅದರ ಸಿಪ್ಪೆಯೂ ಕೂಡ ಹಲವು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ನೀವು ಮಾವಿನ ಹಣ್ಣನ್ನು ಸವಿದು ಅದರ ಸಿಪ್ಪೆ ಎಸೆಯುತ್ತಿದ್ದರೆ, ಅದರ ಪ್ರಯೋಜನಗಳನ್ನೊಮ್ಮೆ ತಿಳಿಯಿರಿ. ಖಂಡಿತವಾಗಿಯೂ ಮುಂದಿನ ಬಾರಿWorld Liver Day 2024: ಯಕೃತ್ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು

ಅಧ್ಯಯನಗಳ ಪ್ರಕಾರ, ಮಾವಿನ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾದಲ್ಲಿ ಮ್ಯಾಂಗಿಫೆರಿನ್ ಎಂಬ ಸಂಯುಕ್ತದ ಉಪಸ್ಥಿತಿಯಿಂದಾಗಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಅಷ್ಟೇ ಅಲ್ಲದೆ, ಇದು ಉತ್ತಮ ಇನ್ಸುಲಿನ್ ನಿರ್ವಹಣೆಗೂ ಕೂಡ ಪ್ರಯೋಜನಕಾರಿ ಆಗಿರುವುದರಿಂದ ಮಧುಮೇಹಿಗಳು ತಮ್ಮ ದೈನಂದಿನ ಆಹಾರದಲ್ಲಿ ಮಾವಿನ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mango Peel Tea Benefits For Diabetics Is Mango Peel Tea Good For Diabetes? Diabetic-Friendly Mango Peel Tea Recipe Health Benefits Of Mango Peel Tea Mango Peel Tea And Diabetes Management Does Mango Peel Tea Lower Blood Sugar Levels?

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Blood Sugar: ಈ ಹಣ್ಣಿನ ಒಂದು ಬೀಜ ಸಾಕು.. ದಿನವಿಡೀ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!‌Blood Sugar: ಈ ಹಣ್ಣಿನ ಒಂದು ಬೀಜ ಸಾಕು.. ದಿನವಿಡೀ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!‌Blood Sugar Control Tips: ಬೇಸಿಗೆಯಲ್ಲಿ ಮಧುಮೇಹಿಗಳಿಗೆ ಕೆಲವು ಹಣ್ಣುಗಳ ಸೇವನೆ ತುಂಬಾ ಪ್ರಯೋಜನಕಾರಿ.. ಅದರಂತೆ ಕೆಲವೊಂದಿಷ್ಟು ಹಣ್ಣಿನ ಬೀಜಗಳು ಸಹ ಬ್ಲಡ್‌ ಶುಗರ್‌ನ್ನು ಇಡೀ ದಿನ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುತ್ತವೆ..
और पढो »

सिर्फ 30 दिन चाय और कॉफी छोड़ दी तो कंट्रोल होगा शुगर और आएगी सुकून की नींदसिर्फ 30 दिन चाय और कॉफी छोड़ दी तो कंट्रोल होगा शुगर और आएगी सुकून की नींदQuitting Tea : एक महीने तक चाय छोड़ने से क्या होगा.
और पढो »

West Bengal Lok Sabha Election 2024 | Malbazar: মনে ক্ষোভ নিয়েই ভোট দিচ্ছে বন্ধ সোনালি চা-বাগানের শ্রমিকেরা...West Bengal Lok Sabha Election 2024 | Malbazar: মনে ক্ষোভ নিয়েই ভোট দিচ্ছে বন্ধ সোনালি চা-বাগানের শ্রমিকেরা...tea labourers of closed Sonali Tea Garden cast their votes hoping the garden will open recently
और पढो »

ರಾಗಿಯನ್ನು ಈ ರೀತಿ ಸೇವಿಸಿ !ಯೂರಿಕ್ ಆಸಿಡ್ ಮತ್ತು ಕಿಡ್ನಿ ಸ್ಟೋನ್ ಎರಡೂ ಮೂತ್ರದ ಮೂಲಕವೇ ಹೊರ ಹೋಗುತ್ತದೆರಾಗಿಯನ್ನು ಈ ರೀತಿ ಸೇವಿಸಿ !ಯೂರಿಕ್ ಆಸಿಡ್ ಮತ್ತು ಕಿಡ್ನಿ ಸ್ಟೋನ್ ಎರಡೂ ಮೂತ್ರದ ಮೂಲಕವೇ ಹೊರ ಹೋಗುತ್ತದೆಕೆಲವೊಂದು ಆಹಾರ ಸೇವಿಸುವ ಮೂಲಕವೂ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.
और पढो »

ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!Palash Flower to reduce high blood sugar: ಖಾಲಿ ಹೊಟ್ಟೆಯಲ್ಲಿ ಈ ಹೂವಿನ ನೀರನ್ನು ಸೇವಿಸಿದರೆ ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಬರುವುದು.
और पढो »

Nestleಯ Cerelac ಶಿಶು ಆಹಾರದಲ್ಲಿ ಸಕ್ಕರೆ ಸೇರ್ಪಡೆ, ಶೇ 5% ಷೇರು ಕುಸಿತ : ತನಿಖೆಗೆ ಕೇಂದ್ರ ಆದೇಶNestleಯ Cerelac ಶಿಶು ಆಹಾರದಲ್ಲಿ ಸಕ್ಕರೆ ಸೇರ್ಪಡೆ, ಶೇ 5% ಷೇರು ಕುಸಿತ : ತನಿಖೆಗೆ ಕೇಂದ್ರ ಆದೇಶNestle : ನೆಸ್ಲೆ ಸಂಸ್ಥೆಯ ಸೆರೆಲ್ಯಾಕ್ ಶಿಶುಗಳ ಹಾಲಿನ ಉತ್ಪನ್ನದಲ್ಲಿ ಸಕ್ಕರೆಯ ಬಳಕೆಯನ್ನು ಸೂಚಿಸುವ ವರದಿಯನ್ನು ಕೇಂದ್ರ ಸರ್ಕಾರ ಗಮನಿಸಿದ್ದು, ಸಂಪೂರ್ಣ ತನಿಖೆ ನಡೆಸಲಿದೆ.
और पढो »



Render Time: 2025-02-21 05:17:10