ಮಧ್ಯರಾತ್ರಿ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಪಬ್‌ನಲ್ಲಿ ಖ್ಯಾತ ನಟಿ..! ಅಪ್ಪಿ ಮುದ್ದಾಡಿದ.. ವಿಡಿಯೋ ವೈರಲ್‌

Manchu Laxmi समाचार

ಮಧ್ಯರಾತ್ರಿ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಪಬ್‌ನಲ್ಲಿ ಖ್ಯಾತ ನಟಿ..! ಅಪ್ಪಿ ಮುದ್ದಾಡಿದ.. ವಿಡಿಯೋ ವೈರಲ್‌
Yuvraj SinghManchu LakshmiManchu Lakshmi Birthday Party
  • 📰 Zee News
  • ⏱ Reading Time:
  • 39 sec. here
  • 14 min. at publisher
  • 📊 Quality Score:
  • News: 61%
  • Publisher: 63%

Yuvraj Singh on Manchu Lakshmi : ಕ್ರಿಕೆಟಿಗ ಯುವರಾಜ್ ಸಿಂಗ್ ಮಧ್ಯರಾತ್ರಿ ಪಾರ್ಟಿಯಲ್ಲಿ ನಟಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದಾರೆ.. ನಟಿಯನ್ನ ಅಪ್ಪಿಕೊಂಡ ಡಾನ್ಸ್‌ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.. ಹಾಗಿದ್ರೆ ಯುವರಾಜ್‌ ಜೊತೆ ಪಾರ್ಟಿಯಲ್ಲಿದ್ದ ನಟಿ ಯಾರು..? ಎನ್‌ ಕಥೆ..? ಬನ್ನಿ ನೋಡೋಣ..

ಕ್ರಿಕೆಟಿಗ ಯುವರಾಜ್ ಸಿಂಗ್ ಮಧ್ಯರಾತ್ರಿ ಪಾರ್ಟಿಯಲ್ಲಿ ನಟಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದಾರೆ..ಒಂದೇ ಒಂದು ಟೆಸ್ಟ್‌ ಪಂದ್ಯ... ಸತತ 5 ದಿನ ಬ್ಯಾಟಿಂಗ್!‌ ಸುದೀರ್ಘ ಇನ್ನಿಂಗ್ಸ್‌ ಆಡಿ ಕ್ರಿಕೆಟ್‌ ಜಗತ್ತನ್ನೇ ಬೆರಗಾಗಿಸಿದ ದಾಂಡಿಗನೀತ! ಇವರು ಟೀಂ ಇಂಡಿಯಾದ ದಿಗ್ಗಜನೂ ಹೌದುನೂರಾರು ಜನರ ಜೊತೆ ಅಫೇರ್‌..ಸ್ಟಾರ್ ಹೀರೋಯಿನ್‌ಗಳೇ ಈತನ ಟಾರ್ಗೆಟ್‌! ಎಷ್ಟೆ ಪ್ರೇಮ ಪುರಾಣಗಳಿದ್ದರು ಇಂದಿಗೂ ಸಿಂಗಲ್‌ ಈ ಖ್ಯಾತ ಡೈರೆಕ್ಟರ್‌White Hair Remedy

ವಿಡಿಯೋದಲ್ಲಿ ಮಧ್ಯರಾತ್ರಿ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಮಂಚು ಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಬ್ಬಿಕೊಂಡು, ಡಾನ್ಸ್‌ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.. ಅಲ್ಲದೆ, ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ನೆಟ್‌ನಲ್ಲಿ ಹರಿದಾಡುತ್ತಿವೆ..ಮಹಾಲಕ್ಷ್ಮಿ ಅಕ್ಟೋಬರ್ 8 ರಂದು ಮಂಚು ಕುಟುಂಬದಲ್ಲಿ ಜನಿಸಿದರು. ಅವರ ಹುಟ್ಟುಹಬ್ಬದ ನಿಮಿತ್ತ ಸೋಮವಾರ ರಾತ್ರಿ ಏರ್ಪಡಿಸಿದ್ದ ಬರ್ತ್‌ಡೇ ಪಾರ್ಟಿಯಲ್ಲಿ ಚಿತ್ರರಂಗದ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು, ಸಂಬಂಧಿಕರು ಪಾಲ್ಗೊಂಡಿದ್ದರು. ಅದ್ಧೂರಿಯಾಗಿ ನಡೆದ ಪಾರ್ಟಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಹ ಇದ್ದರು.

ಇನ್ನು ಈ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಿನಿಮಾ ತಾರೆಯರಾದ ಪ್ರಜ್ಞಾ ಜೈಸ್ವಾಲ್, ರಾಕುಲ್ ಪ್ರೀತ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು. ಜೂನಿಯರ್ ಎನ್ ಟಿಆರ್ ಪತ್ನಿ ಸ್ನೇಹಾ ಹಾಗೂ ಕೊನಿಡೆಲಾ ಸುಶ್ಮಿತಾ ಕೂಡ ಹಾಜರಾಗಿದ್ದರು.. ಲಕ್ಷ್ಮಿ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Yuvraj Singh Manchu Lakshmi Manchu Lakshmi Birthday Party Manchu Lakshmi Yuvraj Viral Video Rakul Preet Singh Pragya Jaiswal Party Mood Manchu Laxmi Manchu Laxmi Birthday Video ಮಂಜು ಲಕ್ಷ್ಮಿ ಯುವರಾಜ್‌ ಸಿಂಗ್‌ ವೈರಲ್‌ ವಿಡಿಯೋ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್‌ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್‌ ಖಾನ್‌ ಮದುವೆಯಾಗಲು ಬಯಸಿದ್ದರಂತೆ.
और पढो »

Viral Video: ಮೊಸಳೆ-ಚಿರತೆ ನಡುವೆ ಭೀಕರ ಯುದ್ಧ.. ಕೊನೆಗೆ ಗೆದ್ದವರು ಯಾರು? ವಿಡಿಯೋ ವೈರಲ್Viral Video: ಮೊಸಳೆ-ಚಿರತೆ ನಡುವೆ ಭೀಕರ ಯುದ್ಧ.. ಕೊನೆಗೆ ಗೆದ್ದವರು ಯಾರು? ವಿಡಿಯೋ ವೈರಲ್jaguar vs crocodile: ದೊಡ್ಡ ಮೊಸಳೆಯನ್ನು ಚಿರತೆ ಬೇಟೆಯಾಡಿ ಕೊಂದಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ.
और पढो »

ನುಚ್ಚು ನೂರಾಯ್ತು ಐಶ್ವರ್ಯ ರೈ ಕನಸ್ಸು? ನಟಿ ಬಯಸಿದ್ದು ʻಅಂತಹʼ ಸಂಗಾತಿಯನ್ನಂತೆ!ನುಚ್ಚು ನೂರಾಯ್ತು ಐಶ್ವರ್ಯ ರೈ ಕನಸ್ಸು? ನಟಿ ಬಯಸಿದ್ದು ʻಅಂತಹʼ ಸಂಗಾತಿಯನ್ನಂತೆ!Aishwarya rai about marriage: ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳ ಕಾರಣದಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಈ ವದಂತಿಗಳ ನಡುವೆ ಐಶ್ವರ್ಯಾ ಸಂದರ್ಶನವೊಂದು ವೈರಲ್ ಆಗುತ್ತಿದೆ.
और पढो »

Viral video: ವಾಟ್ ಆ ಶಾಟ್ ಇಲಿಯ ಕರಾಟೆ ಕಲೆಗೆ ಬೇಟೆ ಆಡಲು ಬಂದ ಹಾವು ಫುಲ್ ಸುಸ್ತು..ವಿಡಿಯೋ ನೋಡಿ ಸಖತ್ ಮಸ್ತುViral video: ವಾಟ್ ಆ ಶಾಟ್ ಇಲಿಯ ಕರಾಟೆ ಕಲೆಗೆ ಬೇಟೆ ಆಡಲು ಬಂದ ಹಾವು ಫುಲ್ ಸುಸ್ತು..ವಿಡಿಯೋ ನೋಡಿ ಸಖತ್ ಮಸ್ತುRat and snake fight video: ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಬದುಕನ್ನು ಉಳಿಸಿಕೊಳ್‌ಳುವುದಕ್ಕಾಗಿ ಹೋರಾಟಗಳನ್ನು ಮಾಡುತ್ತವೆ. ಇದಕ್ಕೆ ಉದಾಹರಣೆಯಂತೆ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
और पढो »

ಖ್ಯಾತ ಕ್ರಿಕೆಟರ್‌ ಜೊತೆ ಹಸೆಮಣೆ ಏರಲು ರೆಡಿಯಾದ ನಟಿ ಪೂಜಾ ಹೆಗ್ಡೆ!! ಅಷ್ಟಕ್ಕೂ ಆತ ಯಾರು ಗೊತ್ತೇ?ಖ್ಯಾತ ಕ್ರಿಕೆಟರ್‌ ಜೊತೆ ಹಸೆಮಣೆ ಏರಲು ರೆಡಿಯಾದ ನಟಿ ಪೂಜಾ ಹೆಗ್ಡೆ!! ಅಷ್ಟಕ್ಕೂ ಆತ ಯಾರು ಗೊತ್ತೇ?Pooja Hegde getting marriege with cricketer: ಮಂಗಳೂರಿನ ಚೆಲುವೆ ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳ ಸೋಲಿನ ಬೆನ್ನಲ್ಲೇ ಖ್ಯಾತ ಕ್ರಿಕೆಟರ್‌ ಜೊತೆ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.
और पढो »

Viral: ಗಂಡ್ಮಕ್ಕಳೇ ಹುಷಾರ್‌.. ಇನ್ಮುಂದೆ ಸಿಕ್ಕಸಿಕ್ಕ ಹುಡುಗಿರಿಗೆ ಲೈನ್‌ ಹೊಡೆಯೋದು ಅಷ್ಟು Easy ಅಲ್ಲ..! ಈ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತೆ!!Viral: ಗಂಡ್ಮಕ್ಕಳೇ ಹುಷಾರ್‌.. ಇನ್ಮುಂದೆ ಸಿಕ್ಕಸಿಕ್ಕ ಹುಡುಗಿರಿಗೆ ಲೈನ್‌ ಹೊಡೆಯೋದು ಅಷ್ಟು Easy ಅಲ್ಲ..! ಈ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತೆ!!father security To his Daughter: ಮಗಳ ರಕ್ಷಣೆಗೆ ತಂದೆಯೊಬ್ಬರು ವಿಶೇಷವಾಗಿ ಯೋಚಿಸಿ, ಮಗಳ ತಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »



Render Time: 2025-02-13 16:05:48