ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ , ಧನ ಧಾನ್ಯಕ್ಕೆ ಬಾರದು ಎಳ್ಳಷ್ಟೂ ಕೊರತೆ ! ಮನೆಯಲ್ಲಿ ತುಂಬಿರುವುದು ಸುಖ ಸಮೃದ್ದಿ

Peacok Feather Vastu समाचार

ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ , ಧನ ಧಾನ್ಯಕ್ಕೆ ಬಾರದು ಎಳ್ಳಷ್ಟೂ ಕೊರತೆ ! ಮನೆಯಲ್ಲಿ ತುಂಬಿರುವುದು ಸುಖ ಸಮೃದ್ದಿ
Peacok Feather Vastu For MoneyPeacok Feather Vastu For ProsparityVastu To Attract Money
  • 📰 Zee News
  • ⏱ Reading Time:
  • 49 sec. here
  • 6 min. at publisher
  • 📊 Quality Score:
  • News: 37%
  • Publisher: 63%

[node:summary]ಕೃಷ್ಣನಿಗೆ ಪ್ರಿಯವಾದ ನವಿಲು ಗರಿಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಕಾಣಬಹುದು.

ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ , ಧನ ಧಾನ್ಯಕ್ಕೆ ಬಾರದು ಎಳ್ಳಷ್ಟೂ ಕೊರತೆ ! ಮನೆಯಲ್ಲಿ ತುಂಬಿರುವುದು ಸುಖ ಸಮೃದ್ದಿ

ಕೃಷ್ಣನಿಗೆ ಪ್ರಿಯವಾದ ನವಿಲು ಗರಿಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಕಾಣಬಹುದು. ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಒಂದು ವಸ್ತುವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಇರಿಸಿದಾಗ ಧನಾತ್ಮಕ ಪರಿಣಾಮ ಬೀರುತ್ತದೆ. ಕೃಷ್ಣನಿಗೆ ಪ್ರಿಯವಾದ ನವಿಲು ಗರಿಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಕಾಣಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮನೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ಧನಾತ್ಮಕ ಶಕ್ತಿ ನೆಲೆಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ನವಿಲು ಗರಿಯೊಂದಿಗೆ ಲಕ್ಷ್ಮೀ ಕೂಡಾ ಮನೆಯಲ್ಲಿ ನೆಲೆಸುತ್ತಾಳೆ ಎನ್ನುವುದು ನಂಬಿಕೆ. ನವಿಲು ಗರಿ ನೋಡುವುದಕ್ಕೆ ಎಷ್ಟು ಸುಂದರವಾಗಿದೆಯೋ,ಅದರ ಪ್ರಭಾವ ಕೂಡಾ ಅಷ್ಟೇ ದೊಡ್ಡದು.

ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ನಿಮಿಷದಲ್ಲಿ ಕರಗಿ ನೀರಾಗಿಸುತ್ತೆ ಈ ಎಲೆ: ಚೆನ್ನಾಗಿ ಅಗಿದು ರಸ ನುಂಗಿದರೆ ಕಿಡ್ನಿಸ್ಟೋನ್ ಕೂಡಾ ಪುಡಿಯಾಗುವುದು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Peacok Feather Vastu For Money Peacok Feather Vastu For Prosparity Vastu To Attract Money Vastu Tips To Attract Money

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !ರಾಹುವಿನ ಮಹಾದಶಾ 18 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಐಷಾರಾಮಿ ಜೀವನ, ಸುಖ, ಸಮೃದ್ದಿ, ನೆಮ್ಮದಿ ಒಲಿದು ಬರುವುದು.
और पढो »

ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲೇ ಇಡಿ.. ಸಂಪತ್ತು ವೃದ್ಧಿಯಾಗಿ ಸುಖ ಸಂತೋಷ ಹೆಚ್ಚುತ್ತದೆ! ಹೊಣದ ಕೊರತೆ ಸಾಲಬಾಧೆ ಎಂದೆಂದಿಗೂ ಕಾಡುವುದಿಲ್ಲಪೊರಕೆಯನ್ನು ಮನೆಯ ಈ ದಿಕ್ಕಿನಲ್ಲೇ ಇಡಿ.. ಸಂಪತ್ತು ವೃದ್ಧಿಯಾಗಿ ಸುಖ ಸಂತೋಷ ಹೆಚ್ಚುತ್ತದೆ! ಹೊಣದ ಕೊರತೆ ಸಾಲಬಾಧೆ ಎಂದೆಂದಿಗೂ ಕಾಡುವುದಿಲ್ಲಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಂಪತ್ತು ವೃದ್ಧಿಯಾಗುತ್ತದೆ. ಇದರಿಂದ ಸುಖ ಸಂತೋಷ ಹೆಚ್ಚುತ್ತದೆ.
और पढो »

ಕೈಯ್ಯಲ್ಲಿ ದುಡ್ಡು ನಿಲ್ಲದಿರಲು ಇದುವೇ ಕಾರಣ!ಮನೆಯ ಈ ಜಾಗದಲ್ಲಿ ಚಪ್ಪಲಿ ಬಿಡುವ ತಪ್ಪು ಎಂದೂ ಮಾಡಬೇಡಿ!ಕೈಯ್ಯಲ್ಲಿ ದುಡ್ಡು ನಿಲ್ಲದಿರಲು ಇದುವೇ ಕಾರಣ!ಮನೆಯ ಈ ಜಾಗದಲ್ಲಿ ಚಪ್ಪಲಿ ಬಿಡುವ ತಪ್ಪು ಎಂದೂ ಮಾಡಬೇಡಿ!ಪ್ರತಿ ವಸ್ತುವನ್ನು ಇಡಲು ಒಂದು ಸೂಕ್ತ ದಿಕ್ಕು ಇರುವಂತೆ ಚಪ್ಪಲಿಗಳನ್ನು ಇಡುವ ಜಾಗ ಯಾವುದು ಎನ್ನುವುದನ್ನು ಕೂಡಾ ವಾಸ್ತುವಿನಲ್ಲಿ ಹೇಳಲಾಗಿದೆ.ಈ ಜಾಗದಲ್ಲಿ ಚಪ್ಪಲಿ ಬಿಟ್ಟರೆ ಮಾತ್ರ ಶ್ರೇಯಸ್ಸು.
और पढो »

ಮನೆಯ ʻಈʼ ಜಾಗದಲ್ಲಿ ತುಳಸಿ ಗಿಡ ಇಟ್ಟಿದ್ದರೆ ಈಗಲೇ ತೆಗೆಯಿರಿ..ಇಲ್ಲವಾದಲ್ಲಿ ಹೆಚ್ಚಲಿದೆ ನಿಮ್ಮ ಮನೆಯಲ್ಲಿನ ಸಂಕಷ್ಟಮನೆಯ ʻಈʼ ಜಾಗದಲ್ಲಿ ತುಳಸಿ ಗಿಡ ಇಟ್ಟಿದ್ದರೆ ಈಗಲೇ ತೆಗೆಯಿರಿ..ಇಲ್ಲವಾದಲ್ಲಿ ಹೆಚ್ಚಲಿದೆ ನಿಮ್ಮ ಮನೆಯಲ್ಲಿನ ಸಂಕಷ್ಟDonot Keep Tulasi Plant at this direction:ಪುರಾಣಗಳ ಪ್ರಕಾರ, ತುಳಸಿ ಗಿಡವನ್ನು ಸಾಕ್ಷಾತ್‌ ಲಕ್ಷ್ಮಿ ರೂಪಕ್ಕೆ ಹೋಲಿಸುತ್ತಾರೆ.ಅದಕ್ಕಾಗಿಯೇ ಶ್ರೀ ಮಹಾವಿಷ್ಣುವಿಗೆ ತುಳಸಿಯನ್ನು ಅರ್ಪಿಸಲಾಗುತ್ತದೆ. ಹೀಗೆ ಮಾಡುವುದರಿಂದ ಸಂಪತ್ತು ದ್ವಿಗುಣವಾಗುತ್ತದೆ ಎನ್ನುವುದು ಹಲವರ ನಂಬಿಕೆ.
और पढो »

ಖಾಲಿಯಾಗಿರುವ ಈ ಮೂರು ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಕರಗುತ್ತಲೇ ಹೋಗುವುದು !ಖಾಲಿಯಾಗಿರುವ ಈ ಮೂರು ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಕರಗುತ್ತಲೇ ಹೋಗುವುದು !ಜೀವನದಲ್ಲಿ ಜ್ಯೋತಿಷ್ಯದಂತೆ ವಾಸ್ತು ಕೂಡಾ ಬಹಳ ಮುಖ್ಯ.ವಾಸ್ತುವಿನ ಪ್ರಕಾರ ಮನೆಯಲ್ಲಿ ಬಡತನ ಬರಬಾರದು ಎಂದಾದರೆ ಈ ವಸ್ತುವನ್ನು ಖಾಲಿ ಇಡಲೇಬಾರದು.
और पढो »

ಈ ರಾಶಿಯವರಿಗಿನ್ನು ಸುವರ್ಣ ಯುಗ !ಬೆನ್ನು ಹತ್ತುವುದು ಅದೃಷ್ಟ, ಹೆಚ್ಚುತ್ತಲೇ ಹೋಗುವುದು ಐಶ್ವರ್ಯ!ಸೋಲು, ನೋವು, ನಷ್ಟ ನಿಮ್ಮ ಹತ್ತಿರವೂ ಸುಳಿಯದುಈ ರಾಶಿಯವರಿಗಿನ್ನು ಸುವರ್ಣ ಯುಗ !ಬೆನ್ನು ಹತ್ತುವುದು ಅದೃಷ್ಟ, ಹೆಚ್ಚುತ್ತಲೇ ಹೋಗುವುದು ಐಶ್ವರ್ಯ!ಸೋಲು, ನೋವು, ನಷ್ಟ ನಿಮ್ಮ ಹತ್ತಿರವೂ ಸುಳಿಯದುಮೂರು ರಾಶಿಯವರ ಜೀವನದಲ್ಲಿ ಐಶ್ವರ್ಯ,ವಿದ್ಯೆ, ಸಂತಾನಭಾಗ್ಯ, ಅಭಿವೃದ್ದಿ ಹೀಗೆ ಎಲ್ಲಾ ರೀತಿಯ ಸುಖ ಸಮೃದ್ದಿ ಹರಿದು ಬರುವುದು.
और पढो »



Render Time: 2025-02-19 08:30:34