ಮನೆಯ ಮೇಲಿನಿಂದ ಹಾರಿ ಬಿದ್ದು ನಟಿ ಮಲೈಕಾ ಅರೋರ ತಂದೆ ಆತ್ಮಹತ್ಯೆ !

Malaika Arora Father Anil Arora समाचार

ಮನೆಯ ಮೇಲಿನಿಂದ ಹಾರಿ ಬಿದ್ದು ನಟಿ ಮಲೈಕಾ ಅರೋರ ತಂದೆ ಆತ್ಮಹತ್ಯೆ !
Malaika Arora Father Death NewsMalaika Arora Latest News In KannadaAnil Arora Committed Suicide
  • 📰 Zee News
  • ⏱ Reading Time:
  • 31 sec. here
  • 17 min. at publisher
  • 📊 Quality Score:
  • News: 68%
  • Publisher: 63%

Malaika Arora Father Death: ನಟಿ ಮಲೈಕಾ ಅರೋರಾ ಅವರ ಕಟ್ಟಡದಿಂದ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯ ಮೇಲಿನಿಂ ಬಿದ್ದು ತಂದೆ ಆತ್ಮಹತ್ಯೆದಿನೇ ದಿನೇ ಕುಗ್ಗಿ ಹೋಗುತ್ತಿದ್ದಾರೆ ಸಲ್ಮಾನ್‌ ಖಾನ್‌? "ನಮ್ಮ ನೆಚ್ಚಿನ ನಟನಿಗೆ ವಯಸ್ಸಾಯ್ತು" ಎಂದು ಕಣ್ಣೀರಿಡುತ್ತಿದ್ದಾರೆ ಅಭಿಮಾನಿಗಳು!ಶಾರುಖ್‌ ಖಾನ್​ ಹಿಂದೆ ಬಿದ್ದ ಸ್ಟಾರ್ ನಟಿಗೆ ಖಡಕ್‌ ವಾರ್ನಿಂಗ್ ಕೊಟ್ಟಿದ್ರು ಗೌರಿ ಖಾನ್‌! ದೇಶವನ್ನೇ ಬಿಟ್ಟು ಹೋದ ಆ ಬೆಡಗಿ ಯಾರು ಗೊತ್ತೇ.!ಮಲೈಕಾ ಅರೋರಾ ತಂದೆ ಅನಿಲ್‌ ಅರೋರಾ ಮನೆಯ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಅನಿಲ್ ಅರೋರಾ ಆತ್ಮಹತ್ಯೆ ಮಾಡಿಕೊಂಡಾಗ ಮಲೈಕಾ ಅರೋರಾ ಮನೆಯಲ್ಲಿ ಇರಲಿಲ್ಲ. ಇಂದು ಬೆಳಿಗ್ಗೆ ಪುಣೆಯಲ್ಲಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಮಲೈಕಾ ತಕ್ಷಣ ಪುಣೆಯಿಂದ ಮುಂಬೈಗೆ ತೆರಳಿದ್ದಾರೆ. ಈ ಸುದ್ದಿಯ ನಂತರ, ಅನೇಕ ಸೆಲೆಬ್ರಿಟಿಗಳು ಕೂಡ ನಟಿಯ ಮನೆಗೆ ತಲುಪುತ್ತಿದ್ದಾರೆ.ಅನಿಲ್ ಅರೋರಾ ಆತ್ಮಹತ್ಯೆ ಸುದ್ದಿ ತಿಳಿದ ತಕ್ಷಣ ಮಲೈಕಾ ಮಾಜಿ ಪತಿ ಅರ್ಬಾಜ್ ಖಾನ್ ಕುಟುಂಬ ಸಮೇತ ಸ್ಥಳಕ್ಕೆ ಆಗಮಿಸಿದ್ದಾರೆ. ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಿಂದ ಮಲೈಕಾ ತಂದೆಯ ಮನೆ ಕೇವಲ 5 ನಿಮಿಷಗಳ ದೂರದಲ್ಲಿದೆ.

ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಪಂಜಾಬಿ ಹಿಂದೂ ಕುಟುಂಬಕ್ಕೆ ಸೇರದವರು. ಅನಿಲ್ ಅರೋರಾ ಅವರ ಕುಟುಂಬವು ಫಾಜಿಲ್ಕಾ ಜಿಲ್ಲೆಯ ನಿವಾಸಿಯಾಗಿತ್ತು. ಅನಿಲ್ ಅರೋರಾ ಭಾರತೀಯ ಮರ್ಚೆಂಟ್ ನೇವಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Malaika Arora Father Death News Malaika Arora Latest News In Kannada Anil Arora Committed Suicide Malaika Arora Father Suicide News Malaika Arora Father Death Reason Malaika Arora Father Anil Arora Suicide News Malaika Arora Father Anil Arora Dead Body Malaika Arora Father Photos ಮಲೈಕಾ ಅರೋರಾ ತಂದೆ ಅನಿಲ್ ಅರೋರಾ ಮಲೈಕಾ ಅರೋರಾ ತಂದೆ ಸಾವಿನ ಸುದ್ದಿ ಅನಿಲ್ ಅರೋರಾ ಆತ್ಮಹತ್ಯೆ ಮಲೈಕಾ ಅರೋರಾ ತಂದೆ ಆತ್ಮಹತ್ಯೆ ಮಲೈಕಾ ಅರೋರಾ ತಂದೆಯ ಸಾವಿನ ಕಾರಣ ಅನಿಲ್ ಅರೋರಾ ಆತ್ಮಹತ್ಯೆ ಸುದ್ದಿ ಮಲೈಕಾ ಅರೋರಾ ತಂದೆ ಮೃತ ದೇಹ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮದುವೆಯಾದ ಆರೇ ತಿಂಗಳಿಗೆ ಪತಿ ಆತ್ಮಹತ್ಯೆ!ಎರಡನೇ ವಿವಾಹದಲ್ಲಿಯೂ ಗಂಡನ ದುರ್ಮರಣ!ವೈವಾಹಿಕ ಸುಖವೇ ಅನುಭವಿಸದ ಖ್ಯಾತ ನಟಿ ಈಕೆಮದುವೆಯಾದ ಆರೇ ತಿಂಗಳಿಗೆ ಪತಿ ಆತ್ಮಹತ್ಯೆ!ಎರಡನೇ ವಿವಾಹದಲ್ಲಿಯೂ ಗಂಡನ ದುರ್ಮರಣ!ವೈವಾಹಿಕ ಸುಖವೇ ಅನುಭವಿಸದ ಖ್ಯಾತ ನಟಿ ಈಕೆಖ್ಯಾತ ನಟಿಯ ಪಟ್ಟ. ಕೇ ತುಂಬಾ ಹಣ, ಹೆಸರು, ಕೀರ್ತಿ, ಯಶಸ್ಸು ಎಲ್ಲವೂ ಇತ್ತು. ಆದರೆ ಜೀವನದಲ್ಲಿ ಪ್ರೀತಿ ಮಾತ್ರ ಕೈ ಹಿಡಿಯಲೇ ಇಲ್ಲ.
और पढो »

ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!!ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!!Actress kangana ranaut: ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ಅವರ ಮುಂಬರುವ ಎಮರ್ಜೆನ್ಸಿ ಸಿನಿಮಾದಿಂದಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಸಂದರ್ಶನವೊಂದರಲ್ಲಿ, ನಟಿ ತನ್ನ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
और पढो »

ʼನಾನು ಒಂಟಿಯಾಗಿದ್ದೇನೆ..ʼ ನಟಿ ಕತ್ರಿನಾ ಕೈಫ್ ಶಾಕಿಂಗ್‌ ಹೇಳಿಕೆ!ʼನಾನು ಒಂಟಿಯಾಗಿದ್ದೇನೆ..ʼ ನಟಿ ಕತ್ರಿನಾ ಕೈಫ್ ಶಾಕಿಂಗ್‌ ಹೇಳಿಕೆ!Actress katrina kaif: ಬಾಲಿವುಡ್ ನಟಿ ಕತ್ರೀನಾ ಕೈಫ್ ತನ್ನ ಬ್ಯೂಟಿ ಮತ್ತು ಸ್ಮಾರ್ಟ್ ಪ್ರತ್ಯುತ್ತರಗಳಿಗೆ ಫೇಮಸ್‌ ಆಗಿದ್ದಾರೆ.. ಇದೀಗ ನಟಿ ವೈಯಕ್ತಿಕ ಜೀವನದ ವಿಚಾರದಿಂದ ಸುದ್ದಿಯಲ್ಲಿದ್ದಾರೆ..
और पढो »

ನಾನು ಈಗಾಗಲೇ ಮದುವೆಯಾಗಿದ್ದೇನೆ 10 ವರ್ಷ ಕಿರಿಯ ಉದ್ಯಮಿಯೊಂದಿಗಿನ ಡೇಟಿಂಗ್‌ ವದಂತಿ ಮಧ್ಯ ಶಾಕಿಂಗ್‌ ಹೇಳಿಕೆ ಕೊಟ್ಟ ಕೃತಿ ಸಾನೋನ್‌!!ನಾನು ಈಗಾಗಲೇ ಮದುವೆಯಾಗಿದ್ದೇನೆ 10 ವರ್ಷ ಕಿರಿಯ ಉದ್ಯಮಿಯೊಂದಿಗಿನ ಡೇಟಿಂಗ್‌ ವದಂತಿ ಮಧ್ಯ ಶಾಕಿಂಗ್‌ ಹೇಳಿಕೆ ಕೊಟ್ಟ ಕೃತಿ ಸಾನೋನ್‌!!Kriti Sanon Marriage: ಬಾಲಿವುಡ್ ನಟಿ ಕೃತಿ ಸನನ್ ಇತ್ತೀಚೆಗೆ ಎಲ್ಲರ ಗಮನ ಸೆಳೆದಿದ್ದರು. ನಟಿ ತನ್ನ ಹುಟ್ಟುಹಬ್ಬವನ್ನು ಯುಕೆಯಲ್ಲಿ ತನ್ನ ರೂಮರ್ಡ್‌ ಬಾಯ್‌ಫ್ರೆಂಡ್ ಕಬೀರ್ ಬಹಿಯಾ ಜೊತೆ ಆಚರಿಸಿಕೊಂಡರು..
और पढो »

ತಂದೆಯೇ ನನ್ನ ಮೈ ಮೇಲೆ ಬರ್ತಿದ್ದ.. ಅಪ್ಪನಿಂದಲೇ ದೌರ್ಜನ್ಯಕ್ಕೊಳಗಾದ ಈಕೆ ಇಂದು ದಕ್ಷಿಣ ಸಿನಿರಂಗದ ಖ್ಯಾತ ನಟಿ..!ತಂದೆಯೇ ನನ್ನ ಮೈ ಮೇಲೆ ಬರ್ತಿದ್ದ.. ಅಪ್ಪನಿಂದಲೇ ದೌರ್ಜನ್ಯಕ್ಕೊಳಗಾದ ಈಕೆ ಇಂದು ದಕ್ಷಿಣ ಸಿನಿರಂಗದ ಖ್ಯಾತ ನಟಿ..!Kushboo Sundar : ನಟಿ ಖುಷ್ಬೂ ಸುಂದರ್ ಸದ್ಯ ರಾಜಕೀಯ ರಂಗದಲ್ಲಿ ಮಿಂಚುತ್ತಿದ್ದಾರೆ. ನಟಿ ತಮ್ಮ ಜೀವನದಲ್ಲಾದ ಕರಾಳ ಘಟನೆಯೊಂದರ ಬಗ್ಗೆ ತಿಳಿಸಿದ್ದಾರೆ.
और पढो »

ಸೌಂದರ್ಯದಲ್ಲಿ ಅಪ್ಸರೆಯನ್ನೇ ಸೋಲಿಸುವಂತಿದ್ದ ಈ ನಟಿಯ ಬಾಳಲ್ಲಿ ನಡೆದಿತ್ತು ಅಂತದ್ದೊಂದು ದುರಂತ!ಸೌಂದರ್ಯದಲ್ಲಿ ಅಪ್ಸರೆಯನ್ನೇ ಸೋಲಿಸುವಂತಿದ್ದ ಈ ನಟಿಯ ಬಾಳಲ್ಲಿ ನಡೆದಿತ್ತು ಅಂತದ್ದೊಂದು ದುರಂತ!Famous Actress: 50 ರ ದಶಕದ ಅತ್ಯಂತ ಸುಂದರ ನಟಿ ನಳಿನಿ ಜಯವಂತ್ ಅವರ ಕಾಲದಲ್ಲಿ ಹಿಂದಿ ಚಿತ್ರರಂಗವನ್ನೇ ಆಳಿದರು. ನಟಿ ತನ್ನ ಹದಿಹರೆಯದ ವಯಸ್ಸಿನಲ್ಲಿ ಬಾಲಿವುಡ್‌ ಪ್ರವೇಶಿಸಿದರು..
और पढो »



Render Time: 2025-02-15 19:01:27