ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಮುಂಬೈನಲ್ಲಿದೆ.ಇದು ಹೈಟೆಕ್ ಸೌಲಭ್ಯಗಳನ್ನು ಹೊಂದಿದೆ.ಈ ದುಬಾರಿ ಮನೆಯ ಸುಂದರ ಫೋಟೋಗಳು ಇಲ್ಲಿವೆ.
Mukhesh Ambani House : ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಮುಂಬೈನಲ್ಲಿದೆ.ಇದು ಹೈಟೆಕ್ ಸೌಲಭ್ಯಗಳನ್ನು ಹೊಂದಿದೆ.ಈ ದುಬಾರಿ ಮನೆಯ ಸುಂದರ ಫೋಟೋಗಳು ಇಲ್ಲಿವೆ. ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಮುಂಬೈನಲ್ಲಿದೆ.ಇದು ಹೈಟೆಕ್ ಸೌಲಭ್ಯಗಳನ್ನು ಹೊಂದಿದೆ.ಈ ದುಬಾರಿ ಮನೆಯ ಸುಂದರ ಫೋಟೋಗಳು ಇಲ್ಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಜುಲೈ 12 ರಂದು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರ ಕುಟುಂಬದಲ್ಲಿ ನಡೆಯುವ ಯಾವುದೇ ಸಮಾರಂಭದಲ್ಲಿ, ಮುಂಬೈನಲ್ಲಿರುವ ಅವರ ಮನೆ ಆಂಟಿಲಿಯಾ ಚರ್ಚೆಯ ವಿಷಯವಾಗಿರುತ್ತದೆ.ಟಾಪ್ 10 ದುಬಾರಿ ಮನೆಗಳಲ್ಲಿ ಆಂಟಿಲಿಯಾ ಮೊದಲ ಸ್ಥಾನದಲ್ಲಿದೆ.
Mukhesh Ambani House Mukhesh Ambani House Antilia Mukhesh Ambani House Antilia Design Mukhesh Ambani House Antilia Rooms Mukhesh Ambani House Antilia Photos Neetha Ambani ಮುಖೇಶ್ ಅಂಬಾನಿ ನಿವಾಸ ಮುಖೇಶ್ ಅಂಬಾನಿ ನಿವಾಸ ಅಂಟಿ ಲಿಯಾ ಮುಖೇಶ್ ಅಂಬಾನಿ ನಿವಾಸ ಅಂಟಿ ಲಿಯಾ ಫೋಟೋ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೈಗೆಟಕುವ ದರದಲ್ಲಿ ಎಸಿ,ಫ್ರಿಡ್ಜ್,ಟಿವಿ,ವಾಷಿಂಗ್ ಮೆಷಿನ್!ಆರಂಭವಾಗಿದೆ ಮುಖೇಶ್ ಅಂಬಾನಿಯ ಹೊಸ ಬಿಸಿನೆಸ್!ರಿಲಯನ್ಸ್ ಇಂಡಸ್ಟ್ರೀಸ್ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡಲು ವೈಜರ್ ಎಂಬ ಹೊಸ ಬ್ರಾಂಡ್‌ನೊಂದಿಗೆ ಬರಲಿದೆ Wyzr ರಿಲಯನ್ಸ್ ಇಂಡಸ್ಟ್ರಿಯಲ್‌ನ ಇತ್ತೀಚಿನ ಆವಿಷ್ಕಾರವಾಗಿದೆ
और पढो »
Bhagyalakshmi Serial: ಹಣ ಹೊಂದಿಸಲು ಪರದಾಡುತ್ತಿರುವ ಭಾಗ್ಯಾ: ತಾಂಡವ್-ಶ್ರೇಷ್ಠಾಗೆ ಚೆಲ್ಲಾಟ!ಭಾಗ್ಯಾ ಮನೆ ಇಎಂಐ ಕಟ್ಟಬೇಕು, ಮಕ್ಕಳನ್ನು ಬೆಳೆಸಬೇಕು, ಮನೆ ರೇಷನ್, ಲೈಟ್ ಬಿಲ್ ಎಲ್ಲದಕ್ಕೂ ಹಣ ಹೊಂದಿಸಬೇಕು ಎಂದು ಕಷ್ಟಪಡುತ್ತಿರುತ್ತಾಳೆ.
और पढो »
ಬಾಲ್ಕನಿಗೆ ಬಂದು ನಿಂತ್ರೆ ಸಲ್ಮಾನ್ ಖಾನ್ ಕೊಲೆ ಮಾಡ್ತಾರೆ..! ರಾಖಿ ಸಾವಂತ್ ಶಾಕಿಂಗ್ ಹೇಳಿಕೆRakhi Sawant on Salman Khan : ಸಲ್ಮಾನ ಭಾಯ್ ಅವರ ಮನೆ ಬಾಲ್ಕನಿಗೆ ಬಂದರೆ ಅವರನ್ನು ಕೊಲೆ ಮಾಡ್ತಾರೆ, ಅದಕ್ಕಾಗಿ ಭಾಯ್ ನೀವು ನಿಮ್ಮ ಮನೆ ಬಾಲ್ಕನಿಗೆ ಎಂದೂ ಬರಬೇಡಿ ಎಂದು ನಟಿ ರಾಖಿ ಸಾವಂತ್ ಮನವಿ ಮಾಡಿಕೊಂಡಿದ್ದಾರೆ.
और पढो »
ಮುಖದ ಮೇಲೆ ಹೀಗೊಂದು ಸಂಕೇತ ಕಂಡರೆ ನಿಮ್ಮ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ! ಕೂಡಲೇ ಎಚ್ಚರ ವಹಿಸಿLiver Damage: ಯಕೃತ್ತು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಇದು ನಮ್ಮ ದೇಹದಲ್ಲಿ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ, ನಮ್ಮನ್ನು ಆರೋಗ್ಯಕರವಾಗಿಸಲು ಸಹ ಇದು ಸಹಾಯ ಮಾಡುತ್ತದೆ.
और पढो »
ಚಳಿಗಾಲದಲ್ಲಿ ಹಲಸಿನ ಬೀಜಗಳನ್ನು ಹೀಗೆ ಸೇವಿಸಿ, ಮಲಬದ್ಧತೆ ಸೇರಿದಂತೆ ಈ ರೋಗಗಳು ದೂರ ಉಳಿಯುತ್ತವೆ!ಹಲಸಿನ ಬೀಜಗಳು ವಿಟಮಿನ್ ಸಿ ಅನ್ನು ಹೊಂದಿರುತ್ತವೆ, ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ . ಇದು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
और पढो »
ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!Fruits to control Diabetes :ಕೆಲವು ಹಣ್ಣುಗಳು ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »