ಈ ಸಣ್ಣ ಬೆಳ್ಳಿ ನಾಣ್ಯವನ್ನು ಇತ್ತೀಚೆಗೆ 2.5 ಮಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಲಾಯಿತು. ಇಂದಿನ ಮಾರುಕಟ್ಟೆಯಲ್ಲಿ ಈ ನಾಣ್ಯದ ಮೌಲ್ಯವು 1.03 ಡಾಲರ್‌ಗಳಿಗಿಂತ ಹೆಚ್ಚಿಲ್ಲ
ಮನೆಯ ಮೂಲೆಯಲ್ಲಿ ಸಿಕ್ಕಿದ ಈ ಹಳೆ ನಾಣ್ಯ ಮಾರಾಟವಾಗಿದ್ದು ಬರೋಬ್ಬರಿ 21 ಕೋಟಿ ರೂಪಾಯಿಗೆ !ನಿಮ್ಮ ಬಳಿಯೂ ಇರಬಹುದಾ ನೋಡಿ ಇಂಥ ಕಾಯಿನ್ !
.ಹಳೆಯ ನಾಣ್ಯಗಳಿಗೆ ಬೆಲೆ ಜಾಸ್ತಿ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ.ಈ ರಾಶಿಯವರ ಜೀವನದಲ್ಲಿ ಶುರುವಾಗುವುದು ಕಷ್ಟ ಕಾಲ !ಹೆಜ್ಜೆ ಹೆಜ್ಜೆಗೂ ಕಾಡಲಿದ್ದಾರೆ ಶನಿ ಮತ್ತು ರಾಹು !ಎಚ್ಚರಿಕೆಯಿಂದ ಇದ್ದರೆ ಮಾತ್ರ ಜೀವನ ಸುಗಮಪುಷ್ಪ 2 ಟ್ರೇಲರ್‌ನಲ್ಲಿ ಅರ್ಧ ತಲೆ ಬೋಳಿಸಿ ಗಮನಸೆಳೆದ ಈ ನಟ ಯಾರು ಗೊತ್ತಾಯ್ತಾ! ಕನ್ನಡದ ಖ್ಯಾತ ಹೀರೋ ಈತblood sugarಹಳೆಯ ನಾಣ್ಯಗಳಿಗೆ ಬೆಲೆ ಜಾಸ್ತಿ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಮನೆ ಡ್ರಾಯರ್ ಮೂಲೆಯಲ್ಲಿ ಸಿಕ್ಕಿದ ನಾಣ್ಯವೊಂದು 2.5 ಮಿಲಿಯನ್ ಡಾಲರ್‌ಗಳಿಗೆ ಮಾರಾಟವಾದ ಘಟನೆ ನಡೆದಿದೆ. ನಿಷ್ಪ್ರಯೋಜಕ ಅಂದುಕೊಂಡಿದ್ದ ಈ ನಾಣ್ಯ ಕೋಟಿಗಳನ್ನು ಸಂಪಾದಿಸಿ ಕೊಟ್ಟಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Old Coin News How To Sale Old Coin Old Coin Sale Price Old Silver Coin Sale How To Sale Old Coin ಹಳೆ ನಾಣ್ಯ ಹಳೆ ನಾಣ್ಯ ಮಾರಾಟ ಹಳೆ ನಾಣ್ಯ ಮಾರಾಟ ಹೇಗೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ 5 ಆಟಗಾರರನ್ನು 20 ಕೋಟಿ ಕೊಟ್ಟಾದರೂ ಸರಿ ತಂಡದಲ್ಲಿ ಉಳಿಸಿಕೊಳ್ಳಲು ಶತಪ್ರಯತ್ನ ಮಾಡ್ತಿದೆ ಐಪಿಎಲ್ ಫ್ರಾಂಚೈಸಿ! ಆ ದಿಗ್ಗಜರ ಪಟ್ಟಿ ಇಲ್ಲಿದೆಈ ಎಲ್ಲದರ ನಡುವೆ, ಕೆಲ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆಯಂತೆ ಫ್ರಾಂಚೈಸಿ. ಅದರಲ್ಲೂ ಐವರು ಆಟಗಾರರನ್ನು ಮಾತ್ರ ಬರೋಬ್ಬರಿ 20 ಕೋಟಿ ನೀಡಿಯಾದರೂ ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವರದಿ ಬಂದಿವೆ.
और पढो »
ತುಳಸಿ ಗಿಡಕ್ಕೆ ನೀರು ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ; ಇಲ್ಲದಿದ್ದರೆ ನಿಮ್ಮ ಮನೆಯ ನೆಮ್ಮದಿ ಕೆಡುತ್ತದೆ!!ತುಳಸಿ ಗಿಡ ಬೆಳೆಯುವ ಮನೆ ಮತ್ತು ಅಂಗಳದಲ್ಲಿ ಸದಾ ಧನಾತ್ಮಕ ಶಕ್ತಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಮಾತೆಯನ್ನು ಪೂಜಿಸುವಾಗ ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು.
और पढो »
ಹೆಚ್ಎಂಟಿ ಜಾಗಕ್ಕೆ ಸಚಿವ ಈಶ್ವರ ಖಂಡ್ರೆ ಅತಿಕ್ರಮ ಪ್ರವೇಶ; ಹೆಚ್.ಡಿ.ಕುಮಾರಸ್ವಾಮಿ ಕಿಡಿಈ ಬಗ್ಗೆ ನಾಳೆ ಅಥವಾ ನಾಡಿದ್ದು ಎಲ್ಲಾ ದಾಖಲೆಗಳ ಸಮೇತ ನಾನು ನಿಮ್ಮ (ಮಾಧ್ಯಮಗಳು) ಮುಂದೆ ಮಾತನಾಡುತ್ತೇನೆ ಎಂದರು.
और पढो »
ಯಾವ ವಿಟಮಿನ್ ಕೊರತೆಯಿಂದ ಕೈಗಳು ನಡುಗುತ್ತವೆ? ದೇಹದಲ್ಲಿ ಈ ರೋಗಲಕ್ಷಣಗಳು ಗೋಚರಿಸಿದ್ರೆ ಎಚ್ಚರ!ವಿಟಮಿನ್ B12 ಕೊರತೆಯು ನಿಮ್ಮ ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಕ್ಕಾಗಿಯೇ ಈ ವಿಟಮಿನ್ ಕೊರತೆಯು ನಿಮ್ಮ ಕೈ ಮತ್ತು ಕಾಲುಗಳನ್ನು ನಡುಗಿಸುತ್ತದೆ.
और पढो »
ಮಾರಕಾಸ್ತ್ರಗಳಿಂದ ಕೊಚ್ಚಿ ಪೊಲೀಸ್ ಪೇದೆಯ ಭೀಕರ ಹತ್ಯೆ!; ಲಗ್ನ ಪತ್ರಿಕೆ ಕೊಡಲು ಹೋದವನಿಗೆ ಏನಾಯ್ತು..?ಹಳೆ ವೈಷಮ್ಯದಿಂದ ಈ ಘಟನೆ ನಡೆದಿದ್ದು, ಆಸ್ತಿ ವಿವಾದವೇ ಕಾರಣವೆಂದು ಹೇಳಲಾಗುತ್ತಿದೆ. ಹತ್ಯೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
और पढो »
Viral Video: ರಂಗೋಲಿ ಹಾಕುತ್ತಿದ್ದ ಯುವತಿಯರ ಮೇಲೆ ಕಾರು ಚಲಾಯಿಸಿದ ಅಪ್ರಾಪ್ತ, ಭಯಾನಕ ವಿಡಿಯೋ ವೈರಲ್ವೈರಲ್ ಆಗಿರುವ ವಿಡಿಯೋದಲ್ಲಿ ಕಿರಿದಾದ ರಸ್ತೆಯೊಂದರಲ್ಲಿ ಮನೆಯ ಹೊರಗೆ ಇಬ್ಬರು ಹುಡುಗಿಯರು ರಂಗೋಲಿ ಹಾಕುತ್ತಿರುವುದನ್ನು ಕಾಣಬಹುದು. ಈ ವೇಳೆ ಎಲ್ಲಿಂದಲೋ ಕಾರು ಓಡಿಸಿಕೊಂಡು ಬಂದ ಬಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾನೆ.
और पढो »