ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸುಮಾರು 100 ಅಡಿ ಉದ್ದದ ಸತ್ತ ತಿಮಿಂಗಿಲ ಪತ್ತೆಯಾಗಿದೆ.
Last Updated : Jun 25, 2024, 09:39 PM IST100 ಅಡಿ ಉದ್ದದ ಸತ್ತ ತಿಮಿಂಗಿಲ ದಡಕ್ಕೆ ಕೊಚ್ಚಿ ಹಾಕಲಾಗಿದೆಶಮಿ ಜೊತೆ ಸಾನಿಯಾ ಮದುವೆ! ಕೊನೆಗೂ ಪೋಸ್ಟ್ ಶೇರ್ ಮಾಡಿ ಸಿಹಿಸುದ್ದಿ ಕೊಟ್ಟೇಬಿಟ್ರಾ ಮೂಗುತಿ ಸುಂದರಿ?ಒಂದೊಮ್ಮೆ 200 ರೂ.
ಸೋಮವಾರ ಮಧ್ಯಾಹ್ನ ಅರ್ನಾಲಾ ಕಡಲತೀರದಲ್ಲಿ ಕೆಲವು ಮೀನುಗಾರರು ಸತ್ತ ಸಸ್ತನಿಯನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, 100 ಅಡಿ ಉದ್ದದ ಸತ್ತ ತಿಮಿಂಗಿಲ ದಡಕ್ಕೆ ಕೊಚ್ಚಿ ಹಾಕಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!? ಪೊಲೀಸರು ಮೃತದೇಹವನ್ನು ಪರಿಶೀಲಿಸಿ ಮತ್ತು ತಿಮಿಂಗಿಲವು ಹಡಗು ಅಥವಾ ದೊಡ್ಡ ದೋಣಿಗೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ, ದೊಡ್ಡ ದೋಣಿಗೆ ಡಿಕ್ಕಿ ಹೊಡೆದಿರುವ ಕಾರಣಕ್ಕೆ ಇದು ಸಾವನ್ನಪ್ಪಿದೆ ಮತ್ತು ದಡಕ್ಕೆ ತೇಲುತ್ತ ಬಂದಿದೆ ಎಂದು ತಿಳಿಸಿದ್ದಾರೆ.
Dead Whale Palghar Beach Maharashtra Marine Biology Marine Mammal Beach Cleanup Environmental Conservation Wildlife Marine Life Coastal Ecosystem Carcass Discovery News Local Authorities Preservation Natural Phenomenon Biodiversity Oceanography Ecosystem Health
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಹಾರಾಷ್ಟ್ರದಲ್ಲಿ ಭ್ರೂಣ ಲಿಂಗ ಪತ್ತೆ, ಕರ್ನಾಟದಲ್ಲಿ ಗರ್ಭಪಾತ!Fetal Sex Detection: ಮಹಾರಾಷ್ಟ್ರದ (Maharashtra) ಕೊಲ್ಲಾಪುರ ಮೂಲದ ಸೋನಾಲಿ (33) ಎಂಬುವರು ಮಹಾರಾಷ್ಟ್ರದ ಮಿರಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆಗೆ ಒಳಗಾಗಿದ್ದು ಈ ವೇಳೆ ಹೊಟ್ಟೆಯಲ್ಲಿ ಹೆಣ್ಣು ಮಗು ಇರುವುದು ಖಚಿತವಾಗಿದೆ.
और पढो »
ಈ ಕೋಣೆಯಲ್ಲಿ ಕಿರೀಟವೊಂದಿದೆ.. 8 ಸೆಕೆಂಡುಗಳಲ್ಲಿ ಪತ್ತೆಹಚ್ಚಿದ್ರೆ ನೀವೇ ಜಾಣರು! ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದೆ ಎಂದರ್ಥOptical Illusion: ನಿಮ್ಮ ಮುಂದೆ ಮಲಗುವ ಕೋಣೆಯ ಚಿತ್ರವಿದೆ, ಆ ಕೋಣೆಯಲ್ಲಿ ಕಿರೀಟವೊಂದಿದ್ದು, ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇದುವೇ ನಿಮ್ಮ ಸವಾಲಾಗಿದೆ.
और पढो »
ರಸ್ತೆ ಗುಂಡಿ ಮೇಲ್ವಿಚಾರಣೆ-ಅನುಷ್ಠಾನಕ್ಕೆ ವಲಯ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 12878 ಕಿ.ಮೀ ರಸ್ತೆ ಜಾಲವಿದ್ದು, ಈ ರಸ್ತೆಗಳ ಪೈಕಿ 1344.84 ಕಿ.ಮೀ ಉದ್ದದ ರಸ್ತೆಗಳನ್ನು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳೆಂದು ಪರಿಗಣಿಸಲಾಗಿದ್ದು, ರಸ್ತೆಗಳನ್ನು ರಸ್ತೆ ಮೂಲಭೂತ ಸೌಕರ್ಯ ಶಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ.
और पढो »
IAS ಅಧಿಕಾರಿ ಪುತ್ರಿ ಸೂಸೈಡ್; ಡೆತ್ ನೋಟ್‌ನಲ್ಲಿ ಏನಿದೆ ಗೊತ್ತಾ..?ಲಿಪಿ ಅವರ ತಂದೆ ವಿಕಾಸ್ ರಸ್ತೋಗಿಯವರು ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅವರ ತಾಯಿ ರಾಧಿಕಾ ರಸ್ತೋಗಿ ಸಹ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ.
और पढो »
ಯುವತಿಗೆ ವಂಚನೆ ಆರೋಪ: ಬಿಜೆಪಿ ಮುಖಂಡನೊಬ್ಬನ ವಿರುದ್ಧ ಕೇಸ್ ದಾಖಲುARUN KUGWE ARRESTED: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಮುಖಂಡರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಒಂದರ ಹಿಂದ ಒಂದು ಹೊರಬರುತ್ತಿವೆ..ಇದೀಗ ಶಿವಮೊಗ್ಗದ ಬಿಜೆಪಿ ಮುಖಂಡನೊಬ್ಬನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಅಡಿ ಕೇಸ್ ದಾಖಲಾಗಿದ್ದು ಆತನನ್ನು ಅರೆಸ್ಟ್ ಮಾಡಲಾಗಿದೆ.
और पढो »
ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ಕೊಟ್ಟವರಿಗೆ ಸಿಗಲಿದೆ 1 ಲಕ್ಷ ಬಹುಮಾನ..!Karnataka government: ಭ್ರೂಣ ಲಿಂಗ ಕೇಸ್‌ಗಳು ರಾಜ್ಯದಲ್ಲಿ ಹೆಚ್ಚಾಗುತ್ತಲೆ ಇವೆ. ಇದರ ಬೆನ್ನಲ್ಲೆ ಇದಕ್ಕೆ ತೆರೆ ಎಳೆಯಲು ಆರೋಗ್ಯ ಇಲಾಖೆ ಒಂದು ಉಪಾಯದೊಂದಿಗೆ ಹೊರಬಂದಿದೆ.
और पढो »