Chanakya niti on Women Body: ಆಚಾರ್ಯ ಚಾಣಕ್ಯರ ಉಲ್ಲೇಖಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಗಂಡ-ಹೆಂಡತಿ ಸಂಬಂಧ, ಉತ್ತಮ ಬಾಂಧವ್ಯ, ಹೆಣ್ಣಿನ ವಿಚಾರಗಳಿಗೆ ಸಂಬಂಧಿಸಿದ ಅನೇಕ ಉಲ್ಲೇಖಗಳನ್ನು ತಮ್ಮ ಚಿಂತನೆಗಳಲ್ಲಿ ವರ್ಣಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆಚಾರ್ಯ ಚಾಣಕ್ಯರ ಉಲ್ಲೇಖಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಗಂಡ-ಹೆಂಡತಿ ಸಂಬಂಧ, ಉತ್ತಮ ಬಾಂಧವ್ಯ, ಹೆಣ್ಣಿನ ವಿಚಾರಗಳಿಗೆ ಸಂಬಂಧಿಸಿದ ಅನೇಕ ಉಲ್ಲೇಖಗಳನ್ನು ತಮ್ಮ ಚಿಂತನೆಗಳಲ್ಲಿ ವರ್ಣಿಸಿದ್ದಾರೆ.ಇನ್ನು ಇವರ ನೀತಿಯ ಅನುಸಾರ ಮಹಿಳೆಯರ ಸ್ವಭಾವವನ್ನು ಅವರ ದೇಹದ ಕೆಲವು ಅಂಗಗಳನ್ನು ನೋಡುವ ಮೂಲಕವೇ ತಿಳಿಯಬಹುದಂತೆ.
ಇನ್ನು ಯಾವ ಮಹಿಳೆಯರ ಕೈಗಳು ಚಪ್ಪಟೆಯಾಗಿರುತ್ತದೆಯೋ ಅಂತಹ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸಂತೋಷ ಮತ್ತು ಸಂಪತ್ತನ್ನು ಕಳೆದುಕೊಳ್ಳುತ್ತಾರೆ. ಇವರಿಗೆ ಭಾಗ್ಯ ಎಂಬುವುದು ಇರಲ್ಲ. ಇವೆಲ್ಲದರ ಹೊರತಾಗಿ ಬಾಯಿಯಿಂದ ಹಲ್ಲುಗಳು ಹೊರ ಕಾಣುವ ರೀತಿ ಇದ್ದರೆ, ಅಂತಹ ಮಹಿಳೆಯರಿಗೆ ಜೀವನದಲ್ಲಿ ಕಷ್ಟ ಇರುತ್ತದೆ. ಅವರಿಗೆ ಪ್ರತೀ ದಿನವೂ ಒಂದಲ್ಲ ಒಂದು ದುಃಖ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ. ಕಿವಿಯಲ್ಲಿ ಕೂದಲು ಹೊಂದಿರುವ ಮಹಿಳೆಯರಿಗೆ ಮನೆಯಲ್ಲಿ ಹೆಚ್ಚಿನ ಸಮಸ್ಯೆಗಳಿರುತ್ತವೆ ಎಂದು ಚಾಣಾಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಸೂಚನೆ: ಈ ಲೇಖನವು ಕೆಲ ನಂಬಿಕೆಗಳನ್ನು ಆಧರಿಸಿದೆ.
Chanakya Niti On Women Body Chanakya Neeti For Women Chanakya Niti For Woman In Hindi Chanakya Niti For Wife Chanakya Niti On Husband Wife Relationship Chanakya Niti On Love Chanakya Quotes On Wife Chanakya Niti In Hindi Bhagavad Gita On Women
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಹಣ್ಣನ್ನು ಊಟಕ್ಕೂ 10 ನಿಮಿಷ ಮುಂಚೆ ತಿಂದರೆ ಬ್ಲಡ್ ಶುಗರ್ ತಿಂಗಳಾನುಗಟ್ಟಲೇ ಹೆಚ್ಚಾಗೋದೇ ಇಲ್ಲ!Blood Sugar Remedies: ಮಧುಮೇಹ ದೇಹದ ಮೂತ್ರಪಿಂಡಗಳು, ಹೃದಯ, ಕಣ್ಣುಗಳು ಮತ್ತು ಇತರ ದೇಹದ ಭಾಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
और पढो »
ಈ ತರಕಾರಿ ಮೂಲಕವೇ ನಿಮ್ಮ ಮೆದುಳು ತಲುಪುತ್ತದೆ ಹುಳ !ಮೆದುಳಿನ ನರವನ್ನು ಸಿಡಿಸುವಷ್ಟು ಪವರ್ ಫುಲ್ ಈ ಹುಳ !ಈ ಹುಳು ಎಲೆಕೋಸು ತಿನ್ನುವ ವ್ಯಕ್ತಿಯ ದೇಹದ ಮೂಲಕ ಮೆದುಳಿಗೆ ಹಾನಿ ಉಂಟು ಮಾಡಬಹುದು.
और पढो »
ಯಾವ ಹೊತ್ತಲ್ಲಾದರೂ ಸರಿ... ದೇಹದ ಈ ಭಾಗವನ್ನು 1 ನಿಮಿಷ ಮಸಾಜ್ ಮಾಡಿದ್ರೆ ಸೊಂಟದ ಮತ್ತು ಹೊಟ್ಟೆಯ ಕೊಬ್ಬು ಮಂಜು ಕರಗಿದಂತೆ ಕರಗುತ್ತೆbody part massage to weight loss: ಆಕ್ಯುಪ್ರೆಶರ್ ಎನ್ನುವುದು ದೇಹದ ಭಾಗಗಳ ಮೇಲೆ ಕೆಲವು ಬಿಂದುಗಳನ್ನು ಒತ್ತುವ ಮೂಲಕ ತೂಕವನ್ನು ಕಳೆದುಕೊಳ್ಳುವ ಒಂದು ವಿಧಾನವಾಗಿದೆ.
और पढो »
ದಿನನಿತ್ಯ ಚಳಿಗಾಲದ ಸೂಪರ್ ಫುಡ್ ಮಖಾನಾ ತಿಂದ್ರೆ ಮೂಳೆ ನೋವಿಗೆ ಪರಿಹಾರ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ಆಯುರ್ವೇದದ ಪ್ರಕಾರ, ಇದರ ದೈನಂದಿನ ಸೇವನೆಯು ಸಂಧಿವಾತ ನೋವು, ದೈಹಿಕ ದೌರ್ಬಲ್ಯ, ದೇಹದ ಕಿರಿಕಿರಿ, ಹೃದಯದ ಆರೋಗ್ಯ, ಕಿವಿ ನೋವು, ಹೆರಿಗೆಯ ನಂತರ ನೋವು, ರಕ್ತದೊತ್ತಡ ನಿಯಂತ್ರಣ, ನಿದ್ರಾಹೀನತೆ, ಮೂತ್ರಪಿಂಡದ ಕಾಯಿಲೆಗಳು ಇತ್ಯಾದಿಗಳಿಂದ ಪರಿಹಾರವನ್ನು ನೀಡುತ್ತದೆ.
और पढो »
ವರ್ಕ್ ಔಟ್ ಮಾಡದೆಯೂ ಬಾಲಿವುಡ್ ಬೆಡಗಿಯರಾದ ಸಮಂತಾ, ವಿದ್ಯಾ ಬಾಲನ್ ಸಣ್ಣ ಆಗಿದ್ದು ಹೇಗೆ ಗೊತ್ತಾ ? ನೀವು ಈ ರೀತಿ ಮಾಡಬಹುದಾ?Weight Loss Without Workout: ದೇಹದ ತೂಕ ಹೆಚ್ಚಾಗುತ್ತಿದ್ದಂತೆ ಬೆನ್ನು ನೋವು, ಮಂಡಿ ನೋವು, ಹಿಮ್ಮಡಿ ನೋವು, ಪಾದದ ನೋವು, ಪಾದ ಉರಿ ಮತ್ತಿತರ ಕಾಯಿಲೆಗಳು ಒಕ್ಕರಿಸಿಕೊಳ್ಳುತ್ತವೆ.
और पढो »
ಈ ತರಕಾರಿಗಳು ಆರೋಗ್ಯ ಸಂಜೀವಿನಿಯಾಗಿದ್ದರೂ ಬ್ಲಡ್ ಶುಗರ್ ಇದ್ದವರಿಗೆ ಮಾತ್ರ ಇದು ಖಂಡಿತಾ ವಿಷ !ಒಂದು ತುಂಡು ಕೂಡಾ ಸೇವಿಸಬಾರದುರಕ್ತದಲ್ಲಿನ ಹೆಚ್ಚಿನ ಗ್ಲೂಕೋಸ್ ಮಟ್ಟಗಳು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅಧಿಕ ರಕ್ತದ ಸಕ್ಕರೆಯ ಮಟ್ಟವು ದೇಹದ ಆಂತರಿಕ ಅಂಗಗಳನ್ನು ಹಾನಿಗೊಳಿಸುತ್ತದೆ.
और पढो »