ಮಾಜಿ CM ಎಸ್ ಎಂ ಕೃಷ್ಣ ಅವರ ಪುತ್ರಿ ಯಾರು ಗೊತ್ತಾ? ಯಶಸ್ವಿ ಮಹಿಳೆಯಾಗಿ ಗುರುತಿಸಿಕೊಂಡ ಖ್ಯಾತ ಉದ್ಯಮಿಯ ಪತ್ನಿ ಅವರು!!

SM Krishna Daughter समाचार

ಮಾಜಿ CM ಎಸ್ ಎಂ ಕೃಷ್ಣ ಅವರ ಪುತ್ರಿ ಯಾರು ಗೊತ್ತಾ? ಯಶಸ್ವಿ ಮಹಿಳೆಯಾಗಿ ಗುರುತಿಸಿಕೊಂಡ ಖ್ಯಾತ ಉದ್ಯಮಿಯ ಪತ್ನಿ ಅವರು!!
Malavika HegdeSM KrishnaCafe Coffee Day CEO
  • 📰 Zee News
  • ⏱ Reading Time:
  • 47 sec. here
  • 16 min. at publisher
  • 📊 Quality Score:
  • News: 71%
  • Publisher: 63%

daughter of former CM SM Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಿನ್ನೆ ವಿಧಿವಶರಾದ ವಿಚಾರ ಗೊತ್ತೇ ಇದೆ. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಾಗಿ ತಮ್ಮದೇ ಛಾಪು ಮೂಡಿಸಿದ್ದರು. ಸಿಎಂ ಕೃಷ್ಣ ಜಗತ್ತಿಗೆ ಗೊತ್ತಿರುವಂತೆ ಅವರ ಮಗಳು ಮಾಳವಿಕಾ ಹೆಗಡೆ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ.

ಮಾಜಿ CM ಎಸ್ ಎಂ ಕೃಷ್ಣ ಅವರ ಪುತ್ರಿ ಯಾರು ಗೊತ್ತಾ? ಯಶಸ್ವಿ ಮಹಿಳೆಯಾಗಿ ಗುರುತಿಸಿಕೊಂಡ ಖ್ಯಾತ ಉದ್ಯಮಿಯ ಪತ್ನಿ ಅವರು!!

ಸೂರ್ಯಾಸ್ತದ ನಂತರ ಈ ಕೆಲಸವನ್ನು ಎಂದಿಗೂ ಮಾಡಬೇಡಿ, ಮನೆಯಲ್ಲಿ ಬಡತನ ನೆಲೆಸುತ್ತದೆ! ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುವಿರಿಉಪವಾಸವೂ ಬೇಕಿಲ್ಲ, ಜಿಮ್ ಕೂಡ ಅಗತ್ಯವಿಲ್ಲ: ಊಟದ ಬಳಿಕ ಈ ಕೆಲಸ ಮಾಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ಮಾಳವಿಕಾ ಬೆಂಗಳೂರಿನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಮತ್ತು ಸಾಮಾಜಿಕ ಕಾರ್ಯಕರ್ತೆ ಪ್ರೇರಣಾ ಕೃಷ್ಣ ದಂಪತಿಗೆ ಜನಿಸಿದರು. 1991 ರಲ್ಲಿ, ಅವರು ಕಾಫಿ ಉದ್ಯಮಿ ವಿಇಇ ಸಿದ್ಧಾರ್ಥ ಅವರನ್ನು ವಿವಾಹವಾದರು. ಅವರು ತಮ್ಮ ಪತಿಯೊಂದಿಗೆ"ಕೆಫೆ ಕಾಫಿ ಡೇ" ಕಂಪನಿಯನ್ನು ಸ್ಥಾಪಿಸಿದರು. ಮೊದಮೊದಲು ಮಾಳವಿಕಾ ಪತಿ ಸಿದ್ಧಾರ್ಥ ಅವರ ವಿಚಾರವನ್ನು ಒಪ್ಪಲಿಲ್ಲ.

ಡಿಸೆಂಬರ್ 2020 ರಲ್ಲಿ, ಅವರು CCD ಯ CEO ಆಗಿ ಅಧಿಕಾರ ವಹಿಸಿಕೊಂಡರು. ಕೋವಿಡ್, ದೊಡ್ಡ ಸಾಲಗಳು, ವ್ಯಾಪಾರ ಸಮಸ್ಯೆಗಳು ಅವರು ಎದುರಿಸಿದ ಸವಾಲುಗಳಾಗಿವೆ. ಆದರೆ, ಮಾಳವಿಕಾ ಅವುಗಳನ್ನು ಮೆಟ್ಟಿ ನಿಂತು ಸಂಸ್ಥೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗಷ್ಟೇ ಸಿಸಿಡಿಯಲ್ಲಿ ಹೂಡಿಕೆ ಮಾಡಲು ಮಾಳವಿಕಾ ಜತೆ ಟಾಟಾದಂತಹ ಕಂಪನಿಗಳು ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ. ಅವರು ಈ ಹಿಂದೆ ಸಂಸ್ಥೆಯ ಕಾರ್ಯನಿರ್ವಾಹಕೇತರ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Malavika Hegde SM Krishna Cafe Coffee Day CEO SM Krishna Daughter CCD CEO Malavika Hegde Biography Cafe Coffee Day SM Krishna Daughter Success ಮಾಳವಿಕಾ ಹೆಗ್ಡೆ ಕೆಫೆ ಕಾಫಿ ಡೇ ಸಿಇಒ ಎಸ್‌ಎಂ ಕೃಷ್ಣ ಸಿಸಿಡಿ ಸಿಇಒ ಎಸ್‌ಎಂ ಕೃಷ್ಣ ಮಗಳು ಮಾಳವಿಕಾ ಹೆಗ್ಡೆ ಲೈಫ್ ಕೆಫೆ ಕಾಫಿ ಡೇ ಮಾಳವಿಕಾ ಹೆಗ್ಡೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

SM Krishna passes away: ಮಾಜಿ ಮುಖ್ಯಮಂತ್ರಿ ಮಾಜಿ ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ನಿಧನSM Krishna passes away: ಮಾಜಿ ಮುಖ್ಯಮಂತ್ರಿ ಮಾಜಿ ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ನಿಧನSM Krishna passes away: ಮಾಜಿ ಮುಖ್ಯಮಂತ್ರಿ ಮಾಜಿ ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ನಿಧನ
और पढो »

ಎಸ್‌.ಎಂ ಕೃಷ್ಣಗೂ ನಟಿ ರಮ್ಯಾಗೂ ಇರುವ ಆ ನಂಟೇನು? ಅನೇಕರಿಗೆ ತಿಳಿಯದ ಸೀಕ್ರೇಟ್‌ ಸಂಗತಿ ಇಲ್ಲಿದೆ ನೋಡಿಎಸ್‌.ಎಂ ಕೃಷ್ಣಗೂ ನಟಿ ರಮ್ಯಾಗೂ ಇರುವ ಆ ನಂಟೇನು? ಅನೇಕರಿಗೆ ತಿಳಿಯದ ಸೀಕ್ರೇಟ್‌ ಸಂಗತಿ ಇಲ್ಲಿದೆ ನೋಡಿSM Krishna passes away: ನಟಿ ರಮ್ಯಾ ಮತ್ತು ಎಸ್.ಎಂ.ಕೃಷ್ಣ ಅವರ ನಡುವೆ ಒಂದು ಅವಿನಾಭಾವ ನಂಟಿದೆ. ಇದು ರಮ್ಯಾ ಅವರ ತಂದೆಯ ಕಾಲದಿಂದಲೂ ಬಂದಿದೆ.
और पढो »

ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?Actress Shobitha Shivanna: ಬ್ರಹ್ಮ ಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಇದೀಗ ಇಡೀ ಚಿತ್ರ ರಂಗವೇ ಬೆಚ್ಚಿಬಿದ್ದಿದೆ.
और पढो »

ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಮಗನ ಪೋಟೋ ರಿವೀಲ್‌ ಮಾಡಿದ ವಿರಾಟ್‌ ಕೊಹ್ಲಿ! ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ಅಕಾಯ್?!ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಮಗನ ಪೋಟೋ ರಿವೀಲ್‌ ಮಾಡಿದ ವಿರಾಟ್‌ ಕೊಹ್ಲಿ! ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ಅಕಾಯ್?!Virat and Anushka son: ಖ್ಯಾತ ಕ್ರಿಕೆಟಿಗ ವಿರಾಟ್ ಮತ್ತು ಅವರ ಪತ್ನಿ ನಟಿ ಅನುಷ್ಕಾ ಅವರ ಮಗ ಅಗೈ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
और पढो »

ಪವರ್‌ ಸ್ಟಾರ್‌ ಮನೆಯಲ್ಲಿ ಘೋರ ದುರಂತ.. ಕಂಬನಿ ಮಿಡಿದ ಸಿನಿರಂಗ!!ಪವರ್‌ ಸ್ಟಾರ್‌ ಮನೆಯಲ್ಲಿ ಘೋರ ದುರಂತ.. ಕಂಬನಿ ಮಿಡಿದ ಸಿನಿರಂಗ!!Renu desai Mother passes Away: ಉದ್ಯಮದಲ್ಲಿ ಆಳವಾದ ದುರಂತವೊಂದು ಎದುರಾಗಿದೆ.. ಟಾಲಿವುಡ್ ಸ್ಟಾರ್ ಹೀರೋ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರ ತಾಯಿ ನಿಧನರಾಗಿದ್ದಾರೆ..
और पढो »

ಮೊಹಮ್ಮದ್ ಶಮಿ ಮಾಜಿ ಪತ್ನಿಯ ಬೆಡ್‌ ರೂಮ್‌ ವಿಡಿಯೋ ವೈರಲ್‌... ಅವತಾರ ಕಂಡು ದಂಗಾದ ಫ್ಯಾನ್ಸ್!ಮೊಹಮ್ಮದ್ ಶಮಿ ಮಾಜಿ ಪತ್ನಿಯ ಬೆಡ್‌ ರೂಮ್‌ ವಿಡಿಯೋ ವೈರಲ್‌... ಅವತಾರ ಕಂಡು ದಂಗಾದ ಫ್ಯಾನ್ಸ್!Mohammad Shami Ex Wife Hasin Jahan Viral Video: ಟೀಮ್‌ ಇಂಡಿಯಾ ಬೌಲರ್‌ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಬೆಡ್‌ ರೂಮ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ
और पढो »



Render Time: 2025-02-19 04:38:52