Vijay Devarkonda private Photos Leak: ರೌಡಿ ಬಾಯ್ ವಿಜಯ್ ದೇವರಕೊಂಡ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಾರೀ ಚರ್ಚೆಗೆ ಗ್ರಾಸವಾಗುತ್ತಿವೆ..
ರೌಡಿ ಬಾಯ್ ವಿಜಯ್ ದೇವರಕೊಂಡ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಾರೀ ಚರ್ಚೆಗೆ ಗ್ರಾಸವಾಗುತ್ತಿವೆ.. ನಟ ವಿಜಯ್ ದೇವರಕೊಂಡ ಒಬ್ಬನೇ ರೂಮಿನಲ್ಲಿ ಫಾರೀನ್ ಹುಡುಗಿಯ ಜೊತೆ ಇರುವ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.. ಈ ಫೋಟೋಗಳಲ್ಲಿ ವಿದೇಶಿ ಹುಡುಗಿಗೆ ವಿಜಯ್ ದೇವರಕೊಂಡ ಮುತ್ತಿಡುವುದು ಕಂಡುಬಂದಿದೆ. ಈ ಪೋಟೋಗಳು ಸದ್ಯ ವಿಭಿನ್ನ ಚರ್ಚೆಗೆ ಗ್ರಾಸವಾಗಿವೆ.. ಆದರೆ ಇದು ವಿಜಯ್ ದೇವರಕೊಂಡ ಅವರ ಹಳೆಯ ಮತ್ತು ಈ ಹಿಂದೆ ಸಿನಿಮಾವೊಂದರ ಶೂಟಿಂಗ್ ವೇಳೆ ತೆಗೆದ ಫೋಟೋಗಳು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ...
ಆದರೆ ಈ ಬಗ್ಗೆ ನಟ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಜಯ್ ದೇವರಕೊಂಡ ಅವರ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೇ, ಅವರ ಚಿತ್ರ ಫ್ಯಾಮಿಲಿ ಸ್ಟಾರ್ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಯಶಸ್ಸು ಕಾಣಲಿಲ್ಲ.. ಪ್ರಭಾಸ್ ಕಲ್ಕಿಯಲ್ಲಿ ಕೆಲಕಾಲ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದರು. ಸದ್ಯ ಅವರು ಜೆರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ದೀಪಾವಳಿಗೆ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಈ ಚಿತ್ರದ ಚಿತ್ರೀಕರಣ ಶ್ರೀಲಂಕಾದಲ್ಲಿ ನಡೆಯುತ್ತಿದೆ.
ವಿಜಯ್ ದೇವರಕೊಂಡ ರೌಡಿಬಾಯ್ ಫಾರಿನ್ ಹುಡುಗಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಖಾಸಗಿ ಪೋಟೋಗಳು Foreigner Girl Friend Vijay Devarakonda Private Photos Vijay Deverakonda's Girl Friend Vijay Deverakonda Latest News Vijay Deverakonda Latest Updates Vijay Deverakonda Movies Vijay Devarakonda News Vijay Devarakonda Latest News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಶ್ಮಿಕಾ ಮಂದಣ್ಣ ಜೊತೆಗೆ ಕಲ್ಕಿ ಸಿನಿಮಾ ವೀಕ್ಷಿಸಿದ್ರಾ ವಿಜಯ್ ದೇವರಕೊಂಡ!Rashmika Mandanna On Kalki : ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
और पढो »
ಖ್ಯಾತ ಬಿಗ್‌ಬಾಸ್ ಸ್ಪರ್ಧಿಯ ಖಾಸಗಿ ಪೋಟೋಸ್ ಲೀಕ್! ಇವರೇನಾ ಬಾಯ್‌ಫ್ರೆಂಡ್!?Bigg Boss contestant private photos: ತೆಲುಗು ರಿಯಾಲಿಟಿ ಶೋಗಳ ಮೂಲಕ ಅನೇಕ ನಟ-ನಟಿಯರು ಪ್ರಸಿದ್ಧರಾದರು... ಇತ್ತೀಚೆಗಷ್ಟೇ ಬಿಗ್ ಬಾಸ್ ಸ್ಪರ್ಧಿಯೊಬ್ಬರು ತಮ್ಮ ಬಾಯ್‌ಫ್ರೆಂಡ್ ಯಾರು ಎನ್ನುವುದನ್ನು ಬಹಿರಂಗಪಡಿಸಿದ್ದರು..
और पढो »
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ರಶ್ಮಿಕಾ..ಖಂಡಿತಾ ಇದು ವಿಜಯ್ ದೇವರಕೊಂಡ ಅವರಿಗಾಗಿಯೇ ಎಂದು ನೆಟ್ಟಿಗರ ವಾದ..!Rashmika Mandanna: ನ್ಯಾಶನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿದ್ದಾರೆ. ಸೌತ್ ಅಷ್ಟೇ ಅಲ್ಲದೆ ಈಗ ಅವರು ಬಾಲಿವುಡ್‌ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
और पढो »
ಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್ ಬಚ್ಚನ್ ಜೊತೆಯಲ್ಲ.. ಇದು ಎರಡನೇ ಮದುವೆ! ಅಮಿತಾಬ್ ಗೂ ಗೊತ್ತಿತ್ತು ಈ ವಿಚಾರ!!Aishwarya Rai First Husband: ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಬಚ್ಚನ್ ಎರಡನೇ ಮದುವೆಯಾದರೆಂಬ ವದಂತಿಯೊಂದು ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ.
और पढो »
ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »
Vijay Thalapathy: ಸ್ಟಾರ್ ಹೀರೋ ದಳಪತಿ ವಿಜಯ್ ಮೊದಲ ಸಂಭಾವನೆ ಎಷ್ಟು ಗೊತ್ತಾ?Vijay Thalapathy Remuneration: ತಮಿಳುನಾಡಿನಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ದಳಪತಿ ವಿಜಯ್ ಹೊಂದಿದ್ದಾರೆ.
और पढो »