ಮೀನಿನ ಹೊಟ್ಟೆ ಸೇರಿದ ಬಳಿಕವೂ ಬದುಕಿ ಬಂತು ಈ ಹಾವು. ಮೀನಿನ ಎಹ ತುಂಬಾ ಸುತ್ತಾಡಿ, ಕೊನೆಗೆ ಕಿವಿರಿನ ಮೂಲಕ ಆರಾಮಾಗಿ ಹೊರ ಬಂದ ಹಾವಿನ ವಿಡಿಯೋ ಆಶ್ಚರ್ಯ ಉಂಟು ಮಾಡುತ್ತದೆ.
ಮೀನಿನ ಹೊಟ್ಟೆ ಸೇರಿದ ಹಾವು !ಮೀನಿನ ದೇಹ ತುಂಬಾ ಹರಿದಾಡಿ ಕಿವಿರಿನ ಮೂಲಕ ಜೀವಂತವಾಗಿ ಹೊರ ಬಂದ ಸರ್ಪ !ಈ ಅಪರೂಪದ ವಿಡಿಯೋ ನೋಡಿ
ಇಂತಹ ಅದ್ಭುತ ದೃಶ್ಯಗಳನ್ನು ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ. ಮೀನಿನ ಹೊಟ್ಟೆಯಲ್ಲಿ ಜೀವಂತ ನೀರ ಹಾವಿನ ಮರಿ ಓಡಾಡುತ್ತಿರುವುದನ್ನು ಎಕ್ಸ್-ರೇ ವಿಡಿಯೋ ಮೂಲಕ ಕಂಡು ಹಿಡಿಯಲಾಗಿದೆ.ಈ ನೀರ ಹಾವನ್ನು ಒಂದು ವೇಳೆ ಮೀನು ತಿಂದರೂ ಅದು ಹಾಗೆಯೆ ಮೀನನ ದೇಹ ತುಂಬಾ ಸಂಚಾರ ಮಾಡುತ್ತಲೇ ಇರುತ್ತವೆಯಂತೆ. ಕೊನೆಗೆ ಮೀನಿನ ಕಿವಿರುಗಳ ಮೂಲಕ ಹೊರ ಬರುತ್ತವೆಯಂತೆ. ಈ ಸತ್ಯವನ್ನು ನಾಗಾಸಾಕಿ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡುಕೊಂಡಿದ್ದಾರೆ.ಅವರ ಪ್ರಕಾರ, ಪರಭಕ್ಷಕ ಜೀವಿಗಳ ಹೊಟ್ಟೆ ಸೇರಿದ ಮೇಲೆಯೂ ಜೀರ್ಣವಾಗದೆ ತಪ್ಪಿಸಿಕೊಂಡು ಬದುಕಿ ದೇಹದಿಂದ ಹೊರ ಬರುವ ಪ್ರಕ್ರಿಯೆಗಳನ್ನು ಗಮನಿಸಿದ ಮೊದಲನೆಯ ಅಧ್ಯಯನ ಇದಾಗಿದೆ.
ಹಾವು ಹಿಡಿಯಲು ಮುಂದಾದಾಗ ಕುಸಿದ ಸೀಲಿಂಗ್, ಮೇಲ್ಛಾವಣಿಯಲ್ಲಿ ಅವಿತಿದ್ದ ಎರಡು ದೈತ್ಯ ಹೆಬ್ಬಾವು, ಎದೆ ಝಲ್ ಎನಿಸುವ ವಿಡಿಯೋ! ಅಬ್ಬಬ್ಬಾ ಏನಿದು ಅಚ್ಚರಿ!! ಬಾಯ್ತೆರೆದು ಕಾರಂಜಿಯಂತೆ ನೀರು ಉಗುಳುತ್ತಿದೆ ಈ ಮರ: ಬೆರಗುಗೊಳಿಸುವ ಪ್ರಕೃತಿ ವಿಸ್ಮಯದ ವಿಡಿಯೋ ವೈರಲ್
Viral Video Latest Latest Video Viral Sanke Video Snake Viral Video Viral Video Snake Fish And Snake Video Fisha And Snake Viral Video ವೈರಲ್ ವಿಡಿಯೋ ಹಾವಿನ ವೈರಲ್ ವಿಡಿಯೋ ಹಾವು ಮತ್ತು ಮೀನಿನ ವೈರಲ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನೀರಿನಂತೆ ಹಾವಿನ ಬಾಯಿಯಿಂದ ಹೊರ ಚಿಮ್ಮುತ್ತಿದೆ ವಿಷ!ಗಾಳಿಯಲ್ಲಿ ಬಹು ದೂರ ವಿಷ ಚಲಿಸುವ ಅಚ್ಚರಿಯ ವಿಡಿಯೋ ಇಲ್ಲಿದೆಹಾವು ತನ್ನ ಬಾಯಿಯಿಂದ ವಿಷ ಹೊರ ಹಾಕುವ ವಿಡಿಯೋ ಇಲ್ಲಿದೆ.ಈ ವಿಡಿಯೋ ನೋಡುವುದಕ್ಕೆ ಆಶ್ಚರ್ಯ ಎನ್ನುವ ರೀತಿಯಲ್ಲಿ ಇದೆ.
और पढो »
ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !ಮಧುಮೇಹ ರೋಗಿಗಳು ಈ ಹಣ್ಣನ್ನು ತಿಂದರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
और पढो »
ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
और पढो »
ಮಂಡಕ್ಕಿ, ಚುರುಮುರಿಯನ್ನು ಇಷ್ಟಪಟ್ಟು ತಿನ್ನುವವರು ಅದನ್ನು ತಯಾರಿಸುವ ಸ್ಥಳ ಮತ್ತು ವಿಧಾನವನ್ನು ಒಮ್ಮೆ ನೋಡಲೇ ಬೇಕು ! ಇಲ್ಲಿದೆ ನೋಡಿ ವಿಡಿಯೋPuffed Rice making Video :ಮಂಡಕ್ಕಿ ನಿಮಗೂ ಇಷ್ಟಾನಾ? ಬಾಯಿ ಚಪ್ಪರಿಸಿಕೊಂಡು ಮಂಡಕ್ಕಿ, ಚುರುಮುರಿ, ಬೇಲ್ಪುರಿ ತಿನ್ನುವ ಮೊದಲು ದಕ್ಕಾಗಿ ಬಳಸುವ ಕಡಲೆಪುರಿ ತಯಾರಿಸುವ ಈ ವಿಡಿಯೋ ನೋಡಿ.
और पढो »
Flying Snake Video: ಹಾವು ಹಕ್ಕಿಯಂತೆ ಹಾರಾಡುವುದನ್ನು ನೋಡಿದ್ದೀರಾ? ಇಲ್ಲವಾದರೆ ಚಾಲಾಕಿ ಸರ್ಪದ ಈ ವಿಡಿಯೋ ನೋಡಿ… ಬಲು ಅಪರೂಪದ ದೃಶ್ಯವಿದುFlying Snake Viral Video: ಈ ವೀಡಿಯೊವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಎಂಬವರು ತಮ್ಮ ಟ್ವಿಟರ್ ಹ್ಯಾಂಡಲ್ʼನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಜೊತೆಗೆ ʼಇನ್‌ಕ್ರೆಡಿಬಲ್ʼ ಎಂದು ಬರೆದುಕೊಂಡಿದ್ದಾರೆ.
और पढो »
ಕಡಲೆ ಚಿಕ್ಕಿ, ಎಳ್ಳಿನ ಚಿಕ್ಕಿ ಎಲ್ಲರಿಗೂ ಇಷ್ಟ!ಆದರೆ ತಿನ್ನುವ ಮೊದಲು ಈ ವಿಡಿಯೋ ಒಮ್ಮೆ ನೋಡಿ ಬಿಡಿ !Chikki making video :ಚಿಕ್ಕಿ ಫ್ಯಾಕ್ಟರಿಯಲ್ಲಿ ಚಿಕ್ಕಿ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ಮೇಲೂ ನೀವು ಚಿಕ್ಕಿ ಪ್ರಿಯರಾಗಿ ಉಳಿಯುತ್ತೀರಾ ನೀವೇ ಹೇಳಿ.
और पढो »